ನೀವು ಕೋಳಿ ಮಾಂಸವನ್ನ ತಿನ್ನುತ್ತಾ ಇದ್ದೀರಾ ಹಾಗಾದರೆ ತಪ್ಪದೆ ಈ ವಿಚಾರವನ್ನ ತಿಳಿದುಕೊಳ್ಳಿ ..! ಇದು ನಿಮ್ಮ ಒಳ್ಳೆಯದಕ್ಕೆ

ಸ್ನೇಹಿತರೆ ಪ್ತಿಯೊಬ್ಬರಿಗೂ ಕೋಳಿ ಚಿಕನ್ಅಂಅಂದ್ರೆ ತುಂಬಾ ಇಷ್ಟ ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಸುದ್ದಿಯನ್ನು ತಂದಿದ್ದೇವೆ ಅದು ಏನಪ್ಪ ಅಂದ್ರೆ ನೀವೇನಾದ್ರೂ ಕೋಳಿಮಾಂಸವನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾ ಇದ್ದೀರಾ ಹಾಗಾದರೆ ಬನ್ನಿ ಅದರಿಂದ ಆಗುವಂತಹ ವಿಚಾರಗಳಾದ ಏನು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.ಸ್ನೇಹಿತರೆ ನಾವು ಕೋಳಿಮಾಂಸವನ್ನು ತಿನ್ನುವುದರಿಂದ ಅದರಲ್ಲೂ ಇಷ್ಟಪಟ್ಟು ತಿನ್ನುವುದರಿಂದ ನಮ್ಮ ದೇಹದ ಸ್ನಾಯುಗಳು ಹಾಗೂ ಮಾಂಸಖಂಡಗಳು ಉತ್ತಮ ರೀತಿಯಲ್ಲಿ ಆರೋಗ್ಯವಾಗಿ ಬೆಳೆಯುವುದರಲ್ಲಿ ತುಂಬಾ ಸಹಾಯ ಮಾಡುತ್ತವೆ.ನೀವೇನಾದ್ರೂ ನಿಮ್ಮ ದೇಹದ ಮಾಂಸಖಂಡಗಳನ್ನು ಚೆನ್ನಾಗಿ ಬೆಳೆಸಬೇಕು ಎನ್ನುವಂತಹ ಉದ್ದೇಶವೇನಾದರೂ ಇಟ್ಟುಕೊಂಡಿದ್ದರೆ ಕೋಳಿಮಾಂಸವನ್ನು ತಿಂದರೆ ಅದು ನಿಮಗೆ ಸಹಕಾರಿಯಾಗುತ್ತದೆ.

ನಿಮಗೆ ಗೊತ್ತಿದೆಯಾ 100ಗ್ರಾಂ ಕೋಳಿಮಾಂಸವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ರೀತಿಯಾದಂತಹ ಪ್ರೋಟೀನ್ ಗಳು ಸಿಗುತ್ತವೆ 100 ಗ್ರಾಂ ಕೋಳಿಮಾಂಸ ದಲ್ಲಿ 36 ಗ್ರಾಂ ಪ್ರೊಟೀನ್ ಇರುತ್ತದೆ.ನೀವೇನಾದರೂ ಜಿಮ್ ಗೆ ಹೋಗುತ್ತಿದ್ದಾರೆ ನೀವು ಖಂಡಿತವಾಗಿ ಚಿಕ್ಕ ನನ್ನ ತಿನ್ನಲೇಬೇಕು ಹಾಗೆ ಮಾಡಿದರೆ ಮಾತ್ರ ನಿಮ್ಮ ದೇಹದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತದೆ.ಯಾರಾದರೂ ಅವರ ದೇಹದಲ್ಲಿ ಅಪೌಷ್ಟಿಕತೆ ಏನಾದರೂ ಕಂಡು ಬಂದಿದ್ದಲ್ಲಿ ಕೋಳಿ ಮಾಂಸವು ಅನೇಕ ರೀತಿಯಾದಂತಹ ಕನಿಜಗಳು ಹಾಗೂ ಪೋಷ್ಟಿಕಾಂಶ ಅಂಶಗಳನ್ನು ನೀಡುವುದರ ಮುಖಾಂತರ ಅಪೌಷ್ಟಿಕತೆಯನ್ನು ನಿಮ್ಮ ದೇಹದಿಂದ ದೂರ ಮಾಡುತ್ತದೆ.ಹಾಗೂ ನಿಮ್ಮ ದೇಹದಲ್ಲಿ ನೀವು ಬಲಶಾಲಿಯಾಗಿ ಇರಬೇಕು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಎಂದರೆ ಕೋಳಿ ಮಾಂಸ ತಿಂದರೆ ಒಳ್ಳೆಯದು ಹಾಗೂ ಇದು ತುಂಬಾ ರುಚಿಕರವಾಗಿಯೂ ಕೂಡ ಇರುತ್ತದೆ.

ನಾವು ಲೆಕ್ಕಚಾರದ ಪ್ರಕಾರ ನಮ್ಮ ದೇಹಕ್ಕೆ ಹಾಗೂ ದೇಹದ ತೂಕಕ್ಕೆ ಅನುಗುಣವಾಗಿ ಒಂದು ಗ್ರಾಮಸ್ಥರು ತೆಗೆದುಕೊಳ್ಳಬೇಕು ಅಂದರೆ 70 ಕೆಜಿ ತೂಕ ಹೊಂದಿರುವಂತಹ ಒಬ್ಬ ವ್ಯಕ್ತಿಗೆ ದಿನಕ್ಕೆ 50 ಗ್ರಾಂ ಪ್ರೊಟೀನ್ ಬೇಕಾಗುತ್ತದೆ ಹೀಗೆ ನೀವೇನಾದರೂ 100ಗ್ರಾಂ ಕೋಳಿಮಾಂಸವನ್ನು ಸೇವಿಸಿದಲ್ಲಿ ಅದರಲ್ಲಿ 27 ಗ್ರಾಂ ಪ್ರೊಟೀನ್ ಇರುತ್ತದೆ.

ಹಾಗಂದ ಮಾತ್ರಕ್ಕೆ ನಾವು ಕೋಳಿಮಾಂಸವನ್ನು ದಿನನಿತ್ಯ ತಿನ್ನಬೇಕು ಅನ್ನೋದು ಅಲ್ಲ ನೀವು ಇದರ ಜೊತೆಗೆ ಸಿರಿಧಾನ್ಯಗಳನ್ನು ಹಾಗೂ ಹಾಲನ್ನು ಸೇವಿಸುವುದರಿಂದ ಕೂಡ ಪ್ರೋಟೀನ ನಾವು ತೆಗೆದುಕೊಳ್ಳಬಹುದು.ನಿಮಗೇನಾದರೂ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಇದನ್ನು ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

Your email address will not be published.