ಒಬ್ಬ ಯುವಕನ ಪ್ರಾಣ ಉಳಿಸಲು ಈ ವೃದ್ಧ ಮಾಡಿದ ಕೆಲ್ಸಕ್ಕೆ ಈಗ ಇಡೀ ದೇಶವೇ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಇದೆ ..!ಹಾಗಾದರೆ ಮಾಡಿದ್ದೂ ಏನು

ಸ್ನೇಹಿತರೆ ಎಷ್ಟೇ ವಯಸ್ಸಾದರೂ ನಾವು ಬೇರೆಯವರಿಗೆ ಸಹಾಯ ಮಾಡಬೇಕು ಅಂದರೆ ಅದು ನಮ್ಮ ಹೃದಯದಿಂದ ಬರಬೇಕು ಅದರಲ್ಲೂ ಕೆಲವೊಂದು ವ್ಯಕ್ತಿಗಳು ತಮ್ಮಲ್ಲಿ ಎಷ್ಟೇ ಹಣವಿದ್ದರೂ ಕೂಡ ಬೇರೆಯವರಿಗೆ ಒಂದು ರೂಪಾಯಿ ಕೊಡುವುದಕ್ಕೂ ಕೂಡ ಹಿಂದೆ-ಮುಂದೆ ನೋಡುತ್ತಾರೆ. ದೊಡ್ಡವರು ಹೇಳುವ ಹಾಗೆ ನಾವು ಎಷ್ಟೇ ಗಳಿಸಿದರೂ ಕೂಡ ತದನಂತರ ಹೋಗುವುದು ಮಣ್ಣಿಗೆ ಮಾತ್ರವೇ ಆದರೆ ನಾವು ಮಾಡಿದಂತಹ ಕೆಲಸಗಳು ಹಾಗೂ ಸಹಾಯಗಳು ಸಾವಿರಾರು ವರ್ಷ ನಮ್ಮನ್ನು ಬದುಕಿಸುತ್ತದೆ ನಮ್ಮ ಹೆಸರನ್ನು ಜನರು ಹೇಳುತ್ತ ಬದುಕುತ್ತಾರೆ ಈ ರೀತಿಯಾದಂತಹ ಹಣವನ್ನ ಬಿಟ್ಟು ಗುಣವನ್ನು ಬೆಳೆಸಿಕೊಂಡಿದ್ದೆ ಅಲ್ಲಿ ನಾವು ಹುಟ್ಟಿದ್ದಕ್ಕೂ ಕೂಡ ಒಂದು ಸಾರ್ಥಕತೆ ಸಿಗುತ್ತದೆ.

ಒಂದು ವಿಶೇಷವಾದ ಮಾಹಿತಿ ನಾವು ತೆಗೆದುಕೊಂಡು ಬಂದಿದ್ದೇವೆ. ಅದು ಏನಪ್ಪಾ ಅಂದರೆ ಇದು ನಡೆದಿದ್ದು ಪುನಃ ಎನ್ನುವಂತಹ ನಗರದಲ್ಲಿ ಒಬ್ಬ ವಯೋವೃದ್ಧ ಅವರಿಗೆ ತೀವ್ರ ವಾದಂತಹ ಆರೋಗ್ಯ ಸಮಸ್ಯೆ ಕಾಡುತ್ತದೆ ಇದಕ್ಕಾಗಿ ಒಂದು ಹಾಸ್ಪಿಟಲ್ ಗೆ ಹೋಗಿ ಅವರು ವೆಂಟಿಲೇಟರ್ ಪಡೆದುಕೊಂಡು ಚಿಕಿತ್ಸೆಯನ್ನು ತೆಗೆದುಕೊಂಡಿರುತ್ತಾರೆ. ಆ ಸಂದರ್ಭದಲ್ಲಿ ಇನ್ನೊಬ್ಬ ಯುವಕನಿಗೆ ತುಂಬಾ ದೊಡ್ಡ ಅನಾಹುತ ವಾಗಿರುತ್ತದೆ ಆದರೆ ಆ ಸಂದರ್ಭದಲ್ಲಿ ಬೇರೆ ಯಾವುದೇ ರೀತಿಯಾದಂತಹ ಆಮ್ಲಜನಕ ಅಥವಾ ವೆಂಟಿಲೇಟರ್ ವ್ಯವಸ್ಥೆ ಇರುವುದಿಲ್ಲ ಆ ಸಂದರ್ಭದಲ್ಲಿ ಅದನ್ನು ನೋಡಿ ಗಮನಿಸಿದಂತಹ ಆ ವ್ಯಕ್ತಿ ಹೇಳಿದ್ದು ಏನು ಗೊತ್ತಾ.

ನನ್ನ ಜೀವನದಲ್ಲಿ ನಾನು ಎಲ್ಲವನ್ನೂ ನೋಡಿದ್ದೇನೆ ಇನ್ನು ನೋಡುವುದು ಯಾವುದು ಇಲ್ಲ ಯುವಕನಿಗೆ ಇನ್ನು ಹೆಚ್ಚು ಆಯಸ್ಸು ಬೇಕು ಇನ್ನೂ ಹೆಚ್ಚು ತಮ್ಮ ಸಂಸಾರವನ್ನು ನೋಡಿಕೊಳ್ಳುವಂತಹ ಶಕ್ತಿಬೇಕು ಅದಕ್ಕಾಗಿ ನನಗೆ ಕೊಟ್ಟಂತಹ ಸೌಕರ್ಯಗಳನ್ನು ದಯವಿಟ್ಟು ನಿಲ್ಲಿಸಿ ಆ ಯುವಕನಿಗೆ ಕೊಟ್ಟು ಸಹಕರಿಸಿ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಇದನ್ನ ಕೇಳಿದಂತಹ ಜನರು ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇವರು ಮೂಲತಹ ಮಹಾರಾಷ್ಟ್ರದ ನಾಗಪುರ ನಿವಾಸಿ ಇವರ ಹೆಸರು ನಾರಾಯಣ ವರ್ಕರ್ ಅವರಿಗೆ 85 ವರ್ಷ ಇವರಿಗೆ ಉಸಿರಾಟದ ತೊಂದರೆ ಆಗಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ.ನಾನು 85 ವರ್ಷಗಳ ಕಾಲ ಜೀವನವನ್ನು ನಡೆಸಿದ್ದೇನೆ ಎಲ್ಲಾ ಜೀವನವನ್ನು ಕೂಡ ನೋಡಿದ್ದೇನೆ ಆದರೆ ಆ ಯುವಕ ಏನಾದರೂ ಹೋಗಿದ್ದೆ ಅಲ್ಲಿ ಅವರ ಕುಟುಂಬ ಅನಾಥವಾಗುತ್ತದೆ ಹಾಗೂ ಅವರ ಕುಟುಂಬವನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಇದಕ್ಕಾಗಿ ನನಗೆ ಇರುವಂತಹ ಎಲ್ಲಾ ಸೌಕರ್ಯಗಳನ್ನು ಯುವಕನಿಗೆ ಕೊಟ್ಟುಬಿಡಿ ಎನ್ನುವಂತಹ ಮಾತನ್ನು ಯುವಕನ ಹೆಂಡತಿಗೆ ಹೇಳಿ ತಮ್ಮ ಕೊನೆಯ ಉಸಿರನ್ನು ಬಿಟ್ಟಿದ್ದಾರೆ.

ಇದು ಕಂಡಿ ಜೀವನ ಎಂದರೆ ನಾವು ಏನು ಮಾಡೋದಕ್ಕೆ ಆಗಿಲ್ಲ ಅಂದ್ರೆ ಕೂಡ ಕೆಲವೊಂದು ಸಾರಿ ನಾವು ಮಾಡುವಂತಹ ಒಂದು ತ್ಯಾಗ ಇನ್ನೊಬ್ಬರ ಜೀವನವನ್ನು ನಡೆಸಿಕೊಂಡು ಹೋಗಲು ತುಂಬಾ ಸಹಕಾರಿಯಾಗುತ್ತದೆ.ಇವರ ಹಾಗೆ ಯಾರು ಇರುತ್ತಾರೆ ಹೇಳಿ ಎಷ್ಟೇ ಇದ್ದರೂ ಕೂಡ ಇನ್ನು ಬೇಕು ಬೇಕು ಎನ್ನುವಂತಹ ಮನಸ್ಥಿತಿಯನ್ನು ಇಟ್ಟುಕೊಂಡ ರುವಂತಹ ಜನರ ಮಧ್ಯೆ ಈ ರೀತಿಯಾದಂತಹ ಒಳ್ಳೆಯ ಮನಸ್ಸನ್ನು ಹೊಂದಿರುವಂತಹ ಕೆಲವು ಜನರು ಕೂಡ ಇರುತ್ತಾರೆ ಎನ್ನುವಂತಹ ಪ್ರಶ್ನೆಗೆ ಇವರೇ ಒಬ್ಬ ದೊಡ್ಡ ಉದಾಹರಣೆ. ಇವರಿಗೆ ನಿಜವಾಗಲೂ ದೇವರು ಸ್ವರ್ಗದಲ್ಲಿ ಸ್ಥಾನವನ್ನು ನೀಡುತ್ತಾನೆ ಎನ್ನುವುದು ನಮ್ಮ ಅಭಿಪ್ರಾಯ.ಹಾಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ಈ ಲೇಖನದ ಕುರಿತು ಹಂಚಿಕೊಳ್ಳಿ.

Leave a Comment

Your email address will not be published.