ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಹಾಡು ಇದೇ ನೋಡಿ …!!!

ಎಸ್ ಪಿ ಬಾಲಸುಬ್ರಹ್ಮಣ್ಯಂ ಇವರು ಯಾರಿಗೆ ತಿಳಿದಿಲ್ಲ ಭಾರತ ದೇಶದ ಪ್ರತಿಯೊಬ್ಬ ಸಿನಿಮಾ ಅಭಿಮಾನಿಗೆ ಇವರ ಪರಿಚಯ ಇರುತ್ತದೆ ಪದ್ಮವಿಭೂಷಣ ವಿಜೇತ ಬಾಲಸುಬ್ರಹ್ಮಣ್ಯಂ ಅವರು ಕಳೆದ ವರುಷ ಇಹಲೋಕ ತ್ಯಜಿಸಿದರು. ಆದರೆ ಇವರು ನೆನಪುಗಳು ಮಾತ್ರ ಸದಾಕಾಲ ಇವರನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ, ಹಾಗು ಇವರು ಹಾಡಿರುವ ಹಾಡುಗಳು ಪ್ರತಿಯೊಂದು ಕೂಡ ಬಹಳ ಪ್ರಸಿದ್ಧ ತಾಣ ಹೊಂದಿರುತ್ತದೆ ಹಾಗು ಬಾಲಸುಬ್ರಹ್ಮಣ್ಯಂ ಅವರ ಕಂಠ ನಿಜವಾಗಿಯೂ ಅಪರೂಪವಾದದ್ದು ಹಾಗೂ ಸಿನೆಮಾ ರಂಗದಲ್ಲಿ ದೀರ್ಘಕಾಲ ಅವಧಿಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಸಾಮ್ರಾಟ್ ಚಲನ ಚಿತ್ರದ ವಿಷ್ಣುದಾದ ಅಭಿನಯದ ನಮ್ಮ ಕಡೆ ಸಾಂಬಾರ್ ಅಂದ್ರೆ ಎಂಬ ಕನ್ನಡ ಹಾಡು ಇಂದಿಗೂ ಕೂಡ ಬಹಳಷ್ಟು ಅಭಿಮಾನಿಗಳನ್ನು ಹೊಂದಿದೆ.

ಹೌದು ಯಜಮಾನ ಇಂಡಸ್ಟ್ರೀಸ್ ದಶ ಮಹೋತ್ಸವದ ಕಾರ್ಯಕ್ರಮವು ೨೦೧೮ ರಲ್ಲಿ ನಡೆದಿತ್ತು ಹಾಗೂ ಈ ಕಾರ್ಯಕ್ರಮಕ್ಕೆ ವಿಷ್ಣುದಾದಾ ಪತ್ನಿಯಾದ ಭಾರತಿ ಅವರು ಹಾಗೂ ಇವರ ಅಳಿಯನಾದ ಅನಿರುದ್ಧ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಷ್ಣುದಾದಾ ಅವರ ನೆನಪಿಗಾಗಿ ಈ ಹಾಡನ್ನು ಹಾಡಿದ್ದರು ಎಸ್ಪಿಬಿ ಅವರು. ಈ ಕಾರ್ಯಕ್ರಮದಲ್ಲಿ ಎಸ್ಪಿಬಿ ಅವರು ಆಡಿದ ಈ ಹಾಡನ್ನು ನೀವೂ ಕೂಡ ಕೇಳ ಬೇಕೆಂದರೆ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ ಹಾಗೂ ಎಸ್ಪಿಬಿ ಕಂಠಕ್ಕೆ ವಿನಯ ಪ್ರಸಾದ್ ಅವರು ಧ್ವನಿ ಜೋಡಿಸಿದ್ದಾರೆ, ಬಹಳ ಸೊಗಸಾಗಿ ಇರುವಂತಹ ಬಹಳ ಮಸ್ತ್ ಇರುವ ಈ ಹಾಡು ಮಿಲಿಯನ್ ಗಟ್ಟಲೇ ವೀವ್ಸ್ ಅನ್ನೂ ಹೊಂದಿದೆ ನೀವು ಕೂಡ ಈ ಹಾಡನ್ನು ಕೇಳಿ ಕರ್ನಾಟಕ ರಾಜ್ಯದಲ್ಲಿ ಸುಮಾರು ಮೂವತ್ತು ಜಿಲ್ಲೆಗಳಿವೆ.

ಈ ಮೂವತ್ತು ಜಿಲ್ಲೆಗಳಲ್ಲಿಯೂ ಕನ್ನಡ ಭಾಷೆಯ ಪದಗಳನ್ನು ಒಂದೊಂದು ಅರ್ಥದಲ್ಲಿ ಉಚ್ಚರಣೆ ಮಾಡಲಾಗುತ್ತದೆ. ಆ ಪದಗಳನ್ನು ಬಳಸಿ ಹಾಡನ್ನು ಕಟ್ಟಿ ಹಾಡಿರುವ ಈ ಹಾಡು ಬಹಳ ಅರ್ಥಪೂರ್ಣವಾಗಿದೆ ಮತ್ತು ನೀವು ಕೂಡ ಕೇಳಲೇಬೇಕು ಈ ಹಾಡನ್ನು ನೀವು ಕೇಳಬೇಕಾದರೆ ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ಮಿಸ್ ಮಾಡದೇ ನೋಡಿ ಹಾಗೂ ಎಸ್ಪಿಬಿ ಅವರ ಈ ಹಾಡು ನಿಮಗೂ ಕೂಡ ಇಷ್ಟವಾಗಿದ್ದಲ್ಲಿ ಮಾಹಿತಿಗೆ ಒಂದು ಲೈಕ್ ಮಾಡಿ ಮತ್ತು ಕನ್ನಡ ಭಾಷೆಯಲ್ಲಿ ನಿಮಗೆ ಎಸ್ಪಿಬಿ ಅವರು ಹಾಡಿರುವ ಯಾವ ಹಾಡು ಬಹಳ ಇಷ್ಟ ಎಂಬುದನ್ನು ಕಾಮೆಂಟ್ ಮಾಡಿ.

ವಿಷ್ಣುವರ್ಧನ್ ಸರ್ ಹಾಗೂ ಎಸ್ಪಿಬಿ ಅವರ ನೆನಪಿನಲ್ಲಿ ಈ ಹಾಡನ್ನು ನೀವು ಕೂಡ ಕೇಳಿ ಹಾಗೂ ಈ ಮಾಹಿತಿಯ ಮೂಲಕ ಈ ಇಬ್ಬರು ಲೆಜೆಂಡ್ ಗಳನ್ನು ನೆನಪಿಸಿಕೊಂಡು ಕನ್ನಡ ಇಂಡಸ್ಟ್ರಿಗೆ ಅಗಾಧವಾದ ಉಡುಗೊರೆ ನೀಡಿರುವ ಈ ಇಬ್ಬರನ್ನು ನೆನಪಿಸಿಕೊಳ್ಳುತ್ತಾ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

Leave a Comment

Your email address will not be published.