2 ಬೆಂಡೆಕಾಯಿಂದ ರಾತ್ರಿ ಮಲಗುವಾಗ ಹೀಗೆ ಮಾಡಿದರೆ ನೋಡಿ ಅವಾಗ … ಕುದುರೆ ತರ ಸವಾರಿ ಮಾಡ್ತೀರಾ …

ಸ್ನೇಹಿತರೇ ಮನುಷ್ಯ ಆರೋಗ್ಯವಾಗಿರಬೇಕಾದರೆ ಚೆನ್ನಾಗಿ ತಿನ್ನಬೇಕು ತಿನ್ನುವುದು ಎಂದರೆ ಹೇಗೆ ಬೇಕೋ ಹಾಗೆ ತಿನ್ನುವುದಲ್ಲ ದೇಹಕ್ಕೆ ಎಷ್ಟು ಪೋಷಕಾಂಶಗಳು ಬೇಕು ಎಷ್ಟು ವಿಟಮಿನ್ಗಳು ಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ದೇಹದ ಆರೋಗ್ಯ ಕಾಪಾಡುವಷ್ಟು ಆಹಾರವನ್ನು ಪ್ರತಿನಿತ್ಯ ತಿನ್ನಬೇಕು .

ಅದರಲ್ಲಿ ತರಕಾರಿ ಸೊಪ್ಪು ಮತ್ತು ಅನೇಕ ಪದಾರ್ಥಗಳು ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು ಅವೆಲ್ಲ ಕೂಡ ನಮ್ಮ ದೇಹಕ್ಕೆ ನಿಯಮಿತವಾದ ಪೋಷಕಾಂಶಗಳನ್ನು ನೀಡುವ ಹಾಗಿರಬೇಕು ಅದರಲ್ಲೂ ಹಣ್ಣುಗಳು ತರಕಾರಿಗಳನ್ನು ಹೇರಳವಾಗಿ ತಿನ್ನುವುದರಿಂದ ಆರೋಗ್ಯವನ್ನು ಅತ್ಯಂತ ಸೂಕ್ತವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯವನ್ನು ಎಷ್ಟು ಚೆನ್ನಾಗಿ ಇಟ್ಟುಕೊಂಡಿರುತ್ತೇವೆ ಹಾಗೆ ನಮ್ಮ ಜೀವನ ಇರುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂದೇಹವಿಲ್ಲ ಸಾಧ್ಯವಾದಷ್ಟು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಂಡು ಬರುವುದು ಉತ್ತಮ.ಪ್ರತಿಯೊಂದು ವ್ಯಕ್ತಿಯೂ ಕೂಡ ಕೆಲವೊಂದು ತರಕಾರಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಅವುಗಳನ್ನು ನಿಯಮಿತವಾಗಿ ಸೇವಿಸುತ್ತ ಬರುವುದನ್ನು ನಾವು ಗಮನಿಸಿದ್ದೇವೆ .

ಅದರಲ್ಲಿ ಎಷ್ಟೊಂದು ವಿಟಮಿನ್ಗಳ ಅರಿವು ನಮಗಿರುವುದಿಲ್ಲ ಆದರೆ ಈ ದಿನ ನಾವು ನಿಮಗೆ ಬೆಂಡೆಕಾಯಿಯ ಉಪಯೋಗವೇನು ಮತ್ತು ಅದನ್ನು ಹೇಗೆ ಬಳಸಬೇಕು ಅದನ್ನು ನಾವು ಹೇಳಿದ ರೀತಿ ಬಳಸುವುದರಿಂದ ಅವುಗಳು ನಿಮ್ಮ ದೇಹದ ಮೇಲೆ ಎಂಥ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ಬೆಂಡೆಕಾಯಿಯ ಮಾಹಿತಿ ತಿಳಿಯದೆ ಇರುವವರಿಗೂ ಈ ವಿಷಯವನ್ನು ಶೇರ್ ಮಾಡಿ.

ಸ್ನೇಹಿತರೇ ಬೆಂಡೆಕಾಯಿಯಲ್ಲಿ ವಿಟಮಿನ್ ಮತ್ತು ಪೋಷಕಾಂಶಗಳು ಹೇರಳ ವಾಗಿರುವುದನ್ನು ನಾವು ಗಮನಿಸಬಹುದು ಮಹಿಳೆಯರ ಬೆರಳಿನಂತೆ ಅಂದವಾಗಿ ಕಾಣುತ್ತದೆ ಎಂಬ ಕಾರಣದಿಂದಾಗಿ ಇದಕ್ಕೆ ಲೇಡಿಸ್ ಫಿಂಗರ್ ಎಂಬ ಹೆಸರನ್ನು ಕೂಡ ಇಟ್ಟಿದ್ದಾರೆ ಇದು ಆ ಹೆಸರಿನಿಂದ ಹೆಚ್ಚು ಖ್ಯಾತಿಯನ್ನು ಪಡೆದಿದೆ ಮಹಿಳೆಯರ ಬೆರಳಿಗಿಂತ ಉದ್ದವಾಗಿರುತ್ತದೆ .

ಮತ್ತು ಸ್ವಲ್ಪ ದಪ್ಪಗೆ ಇರುವುದನ್ನು ನಾವು ಗಮನಿಸಿದ್ದೇವೆ ಇದು ನೋಡಲು ಹಸಿರಾಗಿರುವುದರಿಂದ ಹೆಚ್ಚು ಆಕರ್ಷಕ ಮತ್ತು ಈ ಬೆಂಡೆಕಾಯಿಯಲ್ಲಿ ಹೇಳತೀರ ದಂತಹ ಪೋಷಕಾಂಶಗಳಿವೆ ಅದರಲ್ಲೂ ಕೂಡ ನಾರಿನ ಅಂಶ ಹೆಚ್ಚಾಗಿರುವುದರಿಂದಾಗಿ ಇದನ್ನು ನಿಯಮಿತವಾಗಿ ತಿನ್ನುತ್ತಾ ಬರುವುದರಿಂದಾಗಿ ನಮ್ಮ ದೇಹದ ಮೇಲೆ ಹೆಚ್ಚು ಪರಿಣಾಮವನ್ನು ಇದು ಬೀರುವುದನ್ನು ಗಮನಿಸಬಹುದಾಗಿದೆ.

ಬೆಂಡೆಕಾಯಿಯನ್ನು ರಾತ್ರಿ ಕತ್ತರಿಸಿ ನೀರಿನಲ್ಲಿ ನೆನೆಹಾಕಿ ಮರುದಿನ ಸೇವಿಸುವುದರಿಂದಾಗಿ ಇದು ನಮ್ಮ ದೇಹದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ನಮ್ಮ ದೇಹದಲ್ಲಿ ಅನವಶ್ಯಕವಾಗಿ ಬೆಳೆಯುವಂತಹ ಜೀವಕೋಶಗಳನ್ನು ಬೆಳೆಯದ ರೀತಿಯಲ್ಲಿ ನೋಡಿಕೊಳ್ಳುವುದರಲ್ಲಿ ಬೆಂಡೆಕಾಯಿಯ ಪಾತ್ರ ಅತಿ ಮುಖ್ಯವಾಗಿರುತ್ತದೆ ಈ ಬೆಂಡೆಕಾಯಿಯನ್ನು ಈ ರೀತಿ ರಾತ್ರಿ ನೆನೆ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದಾಗಿ.

ನಮ್ಮ ದೇಹದಲ್ಲಿ ಅನವಶ್ಯಕವಾಗಿರುವ ಕೊಬ್ಬನ್ನು ಕೂಡ ತೆಗೆದು ಹಾಕಬಹುದು ಅದರ ಜೊತೆಯಲ್ಲಿ ಕ್ಯಾನ್ಸರ್ಗೆ ಕಾರಣವಾಗುವಂತಹ ಕೆಲವೊಂದು ಜೀವಕೋಶಗಳು ನಮ್ಮ ದೇಹದಲ್ಲಿ ಬೆಳೆಯುತ್ತವೆ ಬೆಳೆದ ರೀತಿಯಲ್ಲಿ ನೋಡಿಕೊಳ್ಳಲು ಬೆಂಡೆಕಾಯಿ ಸಹಾಯಕವಾಗಿದೆ ಬೆಂಡೆಕಾಯಿಯನ್ನು ಅದರಲ್ಲೂ ಎಳೆ ಬೆಂಡೆಕಾಯಿಯನ್ನು ಹಸಿಯಾಗಿ ತಿನ್ನುವುದರಿಂದ ಇದು ನಮ್ಮ ದೇಹಕ್ಕೆ ಅತ್ಯುತ್ತಮವಾದ ಪೋಷಕಾಂಶಗಳನ್ನು ನೀಡಲು ಸಹಾಯಕವಾಗಿದೆ.

ನೋಡಿದಿರಲ್ಲ ಸ್ನೇಹಿತರೇ ಮಹಿಳೆಯರ ಬೆರಳಿನ ಆಕಾರದಲ್ಲಿರುವ ಒಂದು ತರಕಾರಿಯಿಂದ ಯಾವೆಲ್ಲ ಉಪಯೋಗಗಳಿವೆ ಎಂದು ಇದನ್ನು ನಿಯಮಿತವಾಗಿ ಸೇವಿಸಲೇಬೇಕು ಎನ್ನುವುದಕ್ಕೆ ಮುಖ್ಯವಾದ ಕಾರಣ ಇದು ವ್ಯಕ್ತಿಯ ಬುದ್ಧಿಯನ್ನು ಚುರುಕುಗೊಳಿಸುವ ಲ್ಲೂ ಕೂಡ ಹೆಚ್ಚು ಸಹಕಾರಿಯಾಗಿದೆ ಆದ್ದರಿಂದ ಇದನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಿನ್ನಿಸುವ ಅಭ್ಯಾಸ ಮಾಡಿಕೊಂಡು ಬಂದರೆ ತುಂಬಾ ಒಳ್ಳೆಯದು ಬೆಂಡೆಕಾಯಿ ತಿನ್ನದೇ ಇರುವವರಿಗೆ ಕೂಡ ಮಾಹಿತಿಯನ್ನು ಶೇರ್ ಮಾಡಿ ಅವರು ಕೂಡ ಬೆಂಡೆಕಾಯಿ ತಿನ್ನುವಂತಾಗಿಲಿ ಧನ್ಯವಾದಗಳು.

Leave a Comment

Your email address will not be published.