ನಿಮ್ಮ ಲಿವರ್ ನಲ್ಲಿ ಫ್ಯಾಟ್ ಇರಬಹುದು ಜಾಗ್ರತೆ ..! ನಿಮ್ಮ ಲಿವರ್ ನ ಹೇಗೆ ಕಾಪಾಡಿಕೊಳ್ಳಬಹುದು ಗೊತ್ತ ..!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಈ ಮಾಹಿತಿಯಲ್ಲಿ ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗ ಅಂತ ಕರೆಸಿಕೊಳ್ಳುವ ಲಿವರ್. ಹೌದು ಇದನ್ನು ಯಕೃತ್ ಅಂತ ಕರಿತಾರೆ ಇದರ ಬಗ್ಗೆ ಒಂದಷ್ಟು ವಿಶೇಷವಾದ ಮಾಹಿತಿ ತಿಳಿಯೋಣ ನಿಮಗೆ ಗೊತ್ತಿದೆಯಾ ಈ ಲಿವರ್ ನಮ್ಮ ದೇಹದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಫಂಕ್ಷನ್ಸ್ ಗಳನ್ನು ಅಂದರೆ ಕೆಲಸವನ್ನು ನಿರ್ವಹಿಸುತ್ತದೆ. ಹಾಗಾದರೆ ಈ ಲಿವರ್ ನ ಮಹತ್ವ ನಮಗೆ ಇದರಿಂದಲೇ ತಿಳಿಯುತ್ತದೆ ಅಲ್ವಾ ಅದು ಕಾರಣ ಈ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ಹಾಗಾದರೆ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಅಂತ ಕೇಳುವುದಾದರೆ ಲಿವನ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹೇಗೆ ಅಂದರೆ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ಸೇವಿಸುವುದರಿಂದ ಮತ್ತು ಕೆಲವೊಂದು ಜೀವನಶೈಲಿಯನ್ನು ಪಾಲಿಸುವುದರಿಂದ ಈ ಲಿವರ್ ನ ಆರೋಗ್ಯ ಕೆಡುವುದು, ಯಾವಾಗ ಅಂತ ಅಂದರೆ ಎಷ್ಟೋ ಜನರು ಹೇಳೋದು ಆಲ್ಕೋಹಾಲ್ ಅಂದರೆ ಮದ್ಯಪಾನದಿಂದ ಅಂತ ಆದರೆ ಇದೊಂದು ಕಾರಣ ಅಷ್ಟೆ. ಆದರೆ ಇನ್ನೂ ಅನೇಕ ಕಾರಣಗಳು ಈ ಲಿವರ್ ನ ಆರೋಗ್ಯ ಕೆಡುವುದಕ್ಕೆ ಇವೆ.

ಆದ ಕಾರಣ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಲಿವರ್ ಕೆಡುವುದಕ್ಕೆ ಅನೇಕ ಕಾರಣಗಳನ್ನು. ಇದರ ಜೊತೆಗೆ ಈ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕು ಕೂಡ ನಾವು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು ಅದನ್ನು ಕೂಡ ತಿಳಿಸಿಕೊಡುತ್ತೇವೆ. ಆಯುರ್ವೇದ ನೀವೆಲ್ಲರೂ ಕೇಳಿರುತ್ತೀರಿ, ಈ ಆಯುರ್ವೇದದಲ್ಲಿ ಅನೇಕ ಪರಿಹಾರಗಳಿವೆ ಈ ಆಯುರ್ವೇದ ಕೇವಲ ಚಿಕಿತ್ಸೆ ಅಲ್ಲ ಇದು ನಮ್ಮ ಪೂರ್ವಜರು ಪಾಲಿಸುತ್ತಿದ್ದ ಜೀವನಶೈಲಿ. ಇದೀಗ ನಾವು ಆಯುರ್ವೇದ ಅಂತ ಕರೆಯುತ್ತೇವೆ. ಈ ಆಯುರ್ವೇದದಿಂದ ಎಷ್ಟು ದೊಡ್ಡ ದೊಡ್ಡ ಅನಾರೋಗ್ಯ ಸಮಸ್ಯೆಗಳನ್ನು ಕೂಡ ನಾವು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಈ ಲಿವರ್ ನ ಆರೋಗ್ಯವನ್ನು ಹಾಳು ಮಾಡುವುದು ನಮ್ಮ ಜೀವನಶೈಲಿ ಹೌದು ನಾವು ಚಾಟ್ಸ್ ಗಳನ್ನು ಸೇವಿಸುವುದು ಮತ್ತು ಈ ಒತ್ತಡ ತೆಯಿಂದ ಬ್ಲಡ್ ಪ್ರೆಶರ್ ನಿಂದ ಕೂಡ ಲಿವರ್ ನ ಆರೋಗ್ಯ ಕೆಡುತ್ತದೆ ಯಾವಾಗ ಲಿವರ್ ನಲ್ಲಿ ಬೇಡದೆ ಇರುವ ಕೊಬ್ಬು ಅಂದರೆ ಲಿವರ್ ಫ್ಯಾಟಿ ಆಸಿಡ್ ಶೇಖರಣೆಯಾಗುತ್ತ ಹೋಗುತ್ತದೆ ಆಗ ಈ ಯಕೃತ್ ನ ಆರೋಗ್ಯ ಹಾಳಾಗುತ್ತದೆ. ನಾವು ಕೆಲವೊಂದು ಪದಾರ್ಥಗಳನ್ನು ಆಹಾರವಾಗಿ ಸೇವಿಸಬಾರದು ಔಷಧಿಯ ರೂಪದಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದನ್ನೆ ನಮ್ಮ ಹಿರಿಯರು ಕೂಡ ಪಾಲಿಸುತ್ತಿದ್ದರು.

ಅವರು ಸೇವಿಸುತ್ತಿದ್ದ ಪ್ರತಿಯೊಂದು ಆಹಾರವನ್ನು ಕೂಡ ಅವರು ಔಷಧಿಯಾಗಿ ಸೇವೆಯನ್ನೇ ಮಾಡ್ತಾ ಇದ್ರು ಇದರಿಂದಲೇ ಅವರ ಆರೋಗ್ಯ ತುಂಬ ಉತ್ತಮವಾಗಿರುತ್ತಿತ್ತು ಈ ಶುಂಠಿ ಬೆಳ್ಳುಳ್ಳಿ ನುಗ್ಗೆ ಸೊಪ್ಪು ನುಗ್ಗೆ ಕಾಯಿ ಬೆಂಡೆಕಾಯಿ ಇವೆಲ್ಲವೂ ಔಷಧೀಯ ಗುಣ ಹೊಂದಿರುವಂತಹ ಪದಾರ್ಥಗಳಾಗಿರುತ್ತವೆ. ಇದನ್ನ ನಾವು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಸೇವನೆಮಾಡುತ್ತ ಬರುವುದರಿಂದ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರ ಜೊತೆಗೆ ಹೆಚ್ಚು ನೀರನ್ನು ಕುಡಿಯುವುದು ಕೂಡ ಉತ್ತಮ.

ಅಷ್ಟೇ ಅಲ್ಲ ನಿರಂತರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕೂಡ ಲಿವರ್ ನ ಆರೋಗ್ಯವನ್ನು ಕೆಡಿಸುತ್ತದೆ. ಆದಕಾರಣ ನೆನಪಿನಲ್ಲಿ ಇಡೀ ನೀವು ಅದೆಷ್ಟು ಮಾತ್ರೆ ಸೇವನೆಯಿಂದ ದೂರವಿರುವುದು ಒಳ್ಳೆಯದು, ಆಹಾರದಿಂದಲೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಮಾರ್ಗವನ್ನು ಕಂಡುಕೊಳ್ಳಿ ಧನ್ಯವಾದಗಳು.

Leave a Comment

Your email address will not be published.