ಒಬ್ಬರೇ ಇರುವ ಸಂದರ್ಭದಲ್ಲಿ ಹೃದಯಾಘಾತ ಆದರೆ ಏನು ಮಾಡಿದರೆ ಬಚಾವು ಆಗ್ತೀರಾ ಗೊತ್ತ ..!

ಮನೆಯಲ್ಲಿ ಒಬ್ಬರೇ ಇದ್ದಾಗ ಹೃದಯಾಘಾತವಾದರೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಏನಿರಬೇಕು ಎಂಬುದನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ ಹೌದು ಎಷ್ಟೋ ಮಂದಿಗೆ ಇತ್ತೀಚಿನ ದಿವಸಗಳಲ್ಲಿ ಹೃದಯಾಘಾತದ ಸಮಸ್ಯೆ ಕಾಡುತ್ತಾ ಇದೆ. ಹೃದಯಾಘಾತ ಸಮಸ್ಯೆ ಉಂಟಾದಾಗ ನಾವು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ಜೀವವನ್ನು ರಕ್ಷಿಸಿಕೊಳ್ಳಬಹುದು ಹಾಗದರೆ ಹೃದಯಾಘಾತ ತಕ್ಷಣವೇ ಆದಾಗ ಮನೆಯಲ್ಲಿ ಒಬ್ಬರೇ ಇದ್ದರೆ ,ಅಥವಾ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಈ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಹೃದಯಾಘಾತ ಅಂತಹ ಸಮಸ್ಯೆಯಿಂದ ಪ್ರಾಣ ಹೋಗುವ ಸಾಧ್ಯತೆಗಳು ಕಡಿಮೆ ಇರುತ್ತದೆ ಆದಕಾರಣ ಈ ಉಪಯುಕ್ತ ಮಾಹಿತಿಯನ್ನು ಸರಿಯಾಗಿ ತಿಳಿದಿರಿ ಹಾಗೆ ಯಾರಿಗಾದರೂ ಎಂದಾದರೂ ಹೃದಯಾಘಾತದ ಸಮಸ್ಯೆ ಉಂಟಾದಾಗ ಪ್ರಥಮ ಚಿಕಿತ್ಸೆಯಾಗಿ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ.

ಮೊದಲನೆಯದಾಗಿ ಹೃದಯಾಘಾತ ಆದಾಗ 2ಸೆಕೆಂಡ್ ಗಳಿಗೊಮ್ಮೆ ಕೆಮ್ಮುತ್ತಾ ಇರಬೇಕೋ ಹಾಗೇ ನಿಮ್ಮ ಜೊತೆ ಯಾರಾದರೂ ಇದ್ದರೆ ಅವರಿಗೆ ಈ ವಿಚಾರವನ್ನು ತಿಳಿಸಲು ಪ್ರಯತ್ನ ಪಡಿ ಹಾಗೆ ಕೆಮ್ಮುವುದನ್ನು ನಿಲ್ಲಿಸಬೇಡಿ ಯಾಕೆ ಅಂದರೆ ಕೆಮ್ಮಿದಾಗ ನಮ್ಮ ದೇಹಕ್ಕೆ ಆಮ್ಲಜನಕದ ಪೂರೈಕೆ ಆಗುತ್ತದೆ ಆಗ ರಕ್ತ ಪರಿಚಲನೆ ಸರಾಗವಾಗಿ ಆಗಿ ಹೃದಯಾಘಾತ ಸಮಸ್ಯೆಯಿಂದ ಸ್ವಲ್ಪ ಶಮನವನ್ನು ಪಡೆದುಕೊಳ್ಳಬಹುದು ಹೌದು ಈ ರೀತಿ ಕೆಮ್ಮುವುದರಿಂದ ಹೃದಯಕ್ಕೆ ಚೆನ್ನಾಗಿ ಆಮ್ಲಜನಕ ದೊರೆತು ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ ಹಾಗೆ ನೋವು ಕೂಡ ಕಡಿಮೆಯಾಗುತ್ತದೆ.

ಹೃದಯಾಘಾತ ಆದಾಗ ಯಾರಾದರೂ ಹೃದಯಾಘಾತವಾದ ವ್ಯಕ್ತಿಯ ಜೊತೆ ಇದ್ದರೆ ಅವರಿಗೆ ಬಾಯಿಯಿಂದ ಬಾಯಿಗೆ ಉಸಿರನ್ನು ಕೊಡಬೇಕು ಆಗ ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಅನ್ನು ಕೊಡಿಸಬಹುದು ಆಗ ಪ್ರಾಣಾಪಾಯ ಆಗುವುದಿಲ್ಲ ಮತ್ತು ಹೃದಯಾಘಾತ ಆದಾಗ ಉಂಟಾಗುವ ನೋವು ಕೂಡ ಕಡಿಮೆಯಾಗುತ್ತದೆ. ಹೃದಯಾಘಾತ ಆದಾಗ ಹೆಚ್ಚು ಗಾಳಿ ಇರುವ ಜಾಗದಲ್ಲಿ ಇರಬೇಕಾಗುತ್ತದೆ ಆಗ ಉಸಿರಾಟಕ್ಕೆ ತೊಂದರೆ ಆಗದೆ ಹೃದಯಕ್ಕೆ ಚೆನ್ನಾಗಿ ಆಮ್ಲಜನಕ ದೊರೆತು ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ.

ಹೃದಯಾಘಾತ ಆದಾಗ ನೋವು ಇರುತ್ತದೆ ಆಗ ಸ್ವಲ್ಪ ಸಮಯ ಹೃದಯವನ್ನು ಮೃದುವಾಗಿ ಒತ್ತಬೇಕು ಆಗ ಹೃದಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಆಗುತ್ತದೆ ಒಟ್ಟಾರೆಯಾಗಿ ಹೃದಯಾಘಾತ ಆದ ಉಸಿರಾಟಕ್ಕೆ ತೊಂದರೆ ಆಗಬಾರದು ಆ ರೀತಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಯಾವುದೇ ವ್ಯಕ್ತಿಗೆ ಆಗಲೇ ಹೃದಯಾಘಾತ ಆದಾಗ ಆತನಿಗೆ ಗಾಬರಿ ಮಾಡದೆ ಅವನಿಗೆ ಸ್ವಲ್ಪ ನೀರನ್ನು ಕುಡಿಸಿ ಕೆಮ್ಮಲು ಹೇಳುತ್ತಲೇ ಇರಬೇಕು ಕೆಮ್ಮು ಇದ್ದರೆ ಪ್ರಾಣಕ್ಕೆ ಅಪಾಯವುಂಟಾಗುತ್ತದೆ.

ಹೃದಯಾಘಾತ ಆದಾಗ ನೋವು ಆಗುತ್ತದೆ ಏನು ಕೂಡ ತಿಳಿಯುವುದಿಲ್ಲ ಕೂಡಲೇ ಕೆಳಗೆ ಕೂತು ಅಥವಾ ಅಂಗಾತವಾಗಿ ಮಲಗಿ ಹೆಚ್ಚು ಬಾರಿ ಕೆಮ್ಮಿ ಇದರಿಂದ ಹೃದಯದ ಮೇಲೆ ಆಗುವ ಒತ್ತಡ ಕಡಿಮೆ ಆಗುತ್ತದೆ. ಹೌದು ಹೃದಯಾಘಾತ ಆಗುತ್ತಿದೆ ಅಂದಾಗ ಎಡಗಡೆ ಭಾಗ ತುಂಬಾ ನೋಯುತ್ತಾ ಇರುತ್ತದೆ ಆಗ ತಕ್ಷಣವೇ ಕುಳಿತು ನೀರು ಕುಡಿದು ಅಂಗಾತ ಮಲಗಿ ಕೆಮ್ಮಬೇಕು ಮತ್ತು ಹೃದಯಾಘಾತ ಆದ ವ್ಯಕ್ತಿಗೆ ತಕ್ಷಣವೇ ಕಿತ್ತುಕೊಳ್ಳಬಾರದು ಅಥವಾ ಆತನಿಗೆ ಗಾಬರಿ ಪಡಿಸಬಾರದು ಅವನಿಗೆ ಚೆನ್ನಾಗಿ ಆಮ್ಲಜನಕ ಪೂರೈಕೆ ಆಗುವ ಜಾಗದಲ್ಲಿ ಮಲಗಿಸಬೇಕು ಈ ರೀತಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ನಂತರ ಆಸ್ಪತ್ರೆಗೆ ಕರೆದೊಯ್ಯುವುದು ತುಂಬ ಅವಶ್ಯಕವಾಗಿರುತ್ತದೆ. ಹಾಗೆ ಹೃದಯಾಘಾತ ಆದಾಗ ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಪ್ರಾಣಾಪಾಯ ಆಗುವುದಿಲ್ಲ.

Leave a Comment

Your email address will not be published.