ಸ್ನಾನ ಮಾಡುವ ನೀರಿಗೆ ಈ ಮಿಶ್ರಣವನ್ನ ಸೇರಿಸಿ ಸ್ನಾನ ಮಾಡಿ , ಆಮೇಲೆ ನೋಡಿ ಚಮತ್ಕಾರ ..!

ಸ್ನಾನ ಮಾಡುವ ನೀರಿಗೆ ಈ 1ಪದಾರ್ಥವನ್ನು ಮಿಶ್ರಣ ಮಾಡಿ ಸ್ನಾನ ಮಾಡುತ್ತಾ ಬನ್ನಿ ಇದರಿಂದ ಆರೋಗ್ಯ ಹೆಚ್ಚುತ್ತದೆ ಇದರ ಜೊತೆಗೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ. ಹೌದು ಸ್ನಾನ ಮಾಡುವುದು ಯಾಕೆ ಅಂದರೆ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಚರ್ಮದ ಆರೋಗ್ಯಕ್ಕಾಗಿ ಹಾಗಾಗಿ ನಾವು ಸ್ನಾನ ಮಾಡುವ ನೀರಿಗೆ ಇವನ್ನು ಪದಾರ್ಥವನ್ನು ಮಿಶ್ರ ಮಾಡಿ ಪ್ರತಿ ದಿನ ಸ್ನಾನ ಮಾಡಿಕೊಂಡು ಬಂದದ್ದೆ ಆದಲ್ಲಿ ಹೆಚ್ಚಿನ ಆರೋಗ್ಯವನ್ನು ಪಡೆದುಕೊಳ್ಳಬಹುದು. ಸ್ನಾನ ಮಾಡುವ ನೀರಿಗೆ ಈ 1ಪದಾರ್ಥವನ್ನು ಹಾಕಿ ಅಮಲು ಪದಾರ್ಥ ಯಾವುದು ಅಂದರೆ ಬೇವಿನ ಸೊಪ್ಪು ಬೇವಿನ ಸೊಪ್ಪು ಯಾರಿಗೆ ಗೊತ್ತಿಲ್ಲ ಹೇಳಿ ಹೆಚ್ಚಿನ ಮಂದಿ ಬೇವಿನ ಎಲೆಗಳನ್ನು ಯಾವಾಗ ಬಳಕೆ ಮಾಡ್ತಾರೆ ಅಂದರೆ ಯುಗಾದಿ ಹಬ್ಬದ ಸಮಯದಲ್ಲಿ.

ಆದರೆ ಬೇವಿನ ಎಲೆಗಳನ್ನು ಈ ರೀತಿಯಲ್ಲಿ ನಾವು ಬಳಕೆ ಮಾಡಿಕೊಂಡು ಬಂದದ್ದೇ ಆದಲ್ಲಿ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಹೌದು ಯಾರು ಪ್ರತಿದಿನ ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಮಿಶ್ರಣ ಮಾಡಿ ಸ್ನಾನ ಮಾಡುತ್ತಾರೊ, ಅಂತಹವರಿಗೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವುದಿಲ್ಲಾ. ಹಾಗೆ ಕೇವಲ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮಾತ್ರ ಅಲ್ಲ ಬೇವಿನ ಎಲೆಗಳನ್ನು ಸೇವಿಸಬಹುದು ಕೂಡ. ಬೇವಿನ ಎಲೆಗಳನ್ನು ಸೇವಿಸುವುದರಿಂದ ಜನ್ಮದಲ್ಲಿಯೆ ರಕ್ತದ ಒತ್ತಡ ತಯಾರಾಗಲಿ ಕ್ಯಾನ್ಸರ್ ಕಾಯಿಲೆಗಳು ಮತ್ತು ಮಧುಮೇಹ ಸಮಸ್ಯೆ ಅಗಲಿ ಬರುವುದಿಲ್ಲ.

ಇನ್ನೂ ಚರ್ಮಕ್ಕೆ ಸಂಬಂಧಪಟ್ಟಂತೆ ಕಜ್ಜಿ ತುರಿಕೆ ಅಲರ್ಜಿ ಇಂಥ ಯಾವ ಸಮಸ್ಯೆಗಳೂ ಕೂಡ ಉಂಟಾಗುವುದಿಲ್ಲ ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಮಿಶ್ರಣ ಮಾಡಿ ಸ್ನಾನದ ನಂತರ ಕೊನೆಯಲ್ಲಿ ಈ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಯಾವುದೇ ಪಾರ್ಲರ್ ಸ್ಪಾ ಸಹಾಯವಿಲ್ಲದೆ ನಿಮ್ಮ ತ್ವಚೆ ಮೃದುವಾಗುತ್ತದೆ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ ಮತ್ತು ಮೊಡವೆ ಕಲೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಬೇವಿನ ಎಲೆಗಳನ್ನು ನೈಸರ್ಗಿಕವಾದ ಔಷಧೀಯ ಗುಣ ಇದ್ದು, ಈ ಬೇವಿನ ಎಲೆಗಳನ್ನು ಸಾಕಷ್ಟು ಔಷಧಿಗಳಲ್ಲಿ ಬಳಕೆ ಮಾಡುವುದುಂಟು ಸಾಕಷ್ಟು ಮೇಕಪ್ ಪ್ರಾಡೆಕ್ಟ್ಗಳಲ್ಲಿಯೂ ಕೂಡ ಬಳಕೆ ಮಾಡುವುದುಂಟು.

ಆದಕಾರಣ ಈ ಬೇವಿನ ಎಲೆಗಳನ್ನು ನೇರವಾಗಿಯೇ ಬಳಕೆ ಮಾಡಬಹುದು ಹೇಗೆ ಅಂದರೆ ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಹಾಕಿ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಇಂದ ಹಿಡಿದು ಮೊಡವೆ ಕಲೆಗಳು ಮತ್ತು ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ತರಹದ ವ್ಯಾಧಿಗಳ ಆಗಲಿ ಪಾದಗಳಿಂದ ಬರುವ ವಾಸನೆಯಾಗಲಿ ಅಥವಾ ಬೆವರಿನ ಶಾಲೆಗಳು ಬೆವರಿನ ದುರ್ಗಂಧ ಈ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ. ತಲೆ ಸ್ನಾನದ ಬಳಿಕ ಕೊನೆಯಲ್ಲಿ ಬೇವಿನ ಎಲೆಗಳನ್ನು ಮಿಶ್ರಣ ಮಾಡಿದ ನೀರನ್ನು ಕೂದಲಿಗೆ ಹಾಕಿಕೊಂಡು ಬರುವುದರಿಂದ ಕೂದಲು ಮೃದುವಾಗುತ್ತದೆ ಕೂದಲು ಸಿಲ್ಕಿ ಆಗುತ್ತದೆ.

ಹೇಗೆ ನಾವು ದಿನನಿತ್ಯ ಬೇವಿನ ಎಲೆಗಳನ್ನು ಬಳಸಿ ಮಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ಆರೋಗ್ಯಕರವಾದ ಚರ್ಮವನ್ನು ಕೂಡ ಪಡೆದುಕೊಳ್ಳಬಹುದು. ಈ ರೀತಿ ಬೇವಿನ ಸೊಪ್ಪಿನ ಬಳಕೆ ಉತ್ತಮ ಜೀವನಶೈಲಿಯನ್ನು ಕೂಡ ರೂಢಿಸುತ್ತದೆ ಉತ್ತಮ ಆರೋಗ್ಯವನ್ನು ಕೂಡ ನೀಡುತ್ತದೆ. ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಧನ್ಯವಾದ.

Leave a Comment

Your email address will not be published.