ತಜ್ಞರು ಹೇಳುವ ಪ್ರಕಾರ ಈ ಬೀಜಗಳನ್ನು ತಿನ್ನುವುದರಿಂದ ಜೀವನದಲ್ಲಿ ಎದೆನೋವು ಕಾಣಿಸಿಕೊಳ್ಳುವುದಿಲ್ಲವಂತೆ ..!

ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲಿ ಈ ಬೀಜಗಳು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದ ಇದೀಗ ನಿಪುಣರು ತಿಳಿಸುತ್ತಾ ಇದ್ದಾರೆ ಹೌದು ಇದೀಗ ಪ್ರಪಂಚದಲ್ಲಿ ಸುಮಾರು ಎಪ್ಪತ್ತು ಪ್ರತಿಶತದಷ್ಟು ಮಂದಿ ಸಾಯುತ್ತಾ ಇರುವುದೇ ಈ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಆದರೆ ಇನ್ನುಳಿದವರು ಮಧುಮೇಹ ರಕ್ತದ ಒತ್ತಡ ಇನ್ನೂ ಅನೇಕ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ ಹಾಗಾಗಿ ಈ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವುದಕ್ಕೆ ಕಾರಣಗಳು .

ಮತ್ತು ಅದಕ್ಕೆ ಪರಿಹಾರಗಳನ್ನು ಹುಡುಕಿ ಹೊರಟಾಗ ಸಂಶೋಧನಕಾರರು ನಡೆಸಿದ ಸಂಶೋಧನೆಯಲ್ಲಿ ಈ ಬೀಜಗಳು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಮತ್ತು ಹೃದಯದ ಆರೋಗ್ಯವನ್ನೂ ಹೆಚ್ಚು ಮಾಡುವುದರಲ್ಲಿ ಪ್ರಯೋಜನಕಾರಿಯಾಗಿದೆ ಹೆಚ್ಚು ಮಹತ್ವವನ್ನು ಹೊಂದಿದೆ ಹೃದಯಕ್ಕೆ ಪೋಷಣೆ ಮಾಡುವ ಅಂಶವನ್ನು ಹೊಂದಿದೆ ಅಂತಾ ತಿಳಿಸಿದ್ದಾರೆ.

ಹಾಗಾಗಿ ಸಂಶೋಧನೆಯ ಮುಖಾಂತರ ತಿಳಿದಿರುವುದೇನೆಂದರೆ ತಪ್ಪದೆ ಈ ಬೀಜಗಳನ್ನು ವ್ಯಕ್ತಿ ತನ್ನ ದೈನಂದಿನ ಆಹಾರ ಪದ್ಧತಿಯಲ್ಲಿ ಸೇವನೆ ಮಾಡಿಕೊಂಡು ಬಂದದ್ದೇ ಆದಲ್ಲಿ ಆತ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುತ್ತಾನೆ ಅಂತ ಇದರ ಜೊತೆಗೆ ಹೃದಯಾಘಾತಕ್ಕೆ ಕಾರಣವಾಗುವ ಅಧಿಕ ಕೊಲೆಸ್ಟ್ರಾಲ್ ಅಂಶವನ್ನು ಕೂಡ ಪರಿಹರಿಸುವ ಒಂದು ಸಾಮರ್ಥ್ಯ ಈ ಬೀಜಗಳಲ್ಲಿ ಇದೆ.

ಅದು ಯಾವ ಬೀಜ ಅಂತ ಯೋಚನೆ ಮಾಡ್ತಾ ಇದ್ದೀರಾ ಹೌದು ಈಗಾಗಲೇ ಸಾಕಷ್ಟು ಮಂದಿ ಬಳಕೆ ಮಾಡುತ್ತಿರುವ ಅಗಸೆ ಬೀಜಗಳು. ಹೌದು ಅಗಸೆಬೀಜ ಕೇಳಿದ ಕೂಡಲೇ ನೆನಪಿಗೆ ಬರುವುದು ಸಣ್ಣ ಸಣ್ಣ ಗಾತ್ರದ ಹುರಳಿ ಬೀಜಕ್ಕೆ ಹೋಲುವ ಕಾಳುಗಳು. ಈ ಅಗಸೆಬೀಜ ಈಗಾಗಲೇ ಸಾಕಷ್ಟು ಮಂದಿ ಬಳಕೆ ಮಾಡುತ್ತಿದ್ದು ಅವರು ಸಾಕಷ್ಟು ಆರೋಗ್ಯಕರ ಲಾಭಗಳನ್ನು ಕೂಡ ಪಡೆದುಕೊಂಡಿದ್ದಾರೆ ಇಷ್ಟು ದಿನಗಳವರೆಗೂ ಹೆಚ್ಚಾಗಿ ಅಗಸೆಬೀಜವನ್ನು ಉತ್ತರ ಕರ್ನಾಟಕ ಮಂದಿ ಬಳಕೆ ಮಾಡ್ತಾ ಇದ್ರೂ ಆದರೆ ಇದೀಗ ಜನರು ಇದರ ಮಹತ್ವವನ್ನು ತಿಳಿದು ತಮ್ಮ ಆರೋಗ್ಯ ವೃದ್ಧಿಗಾಗಿ ಅಗಸೆಬೀಜವನ್ನು ತಮ್ಮ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ಅಧಿಕ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾ ಇರುವವರು ಪ್ರತಿದಿನ ರಾತ್ರಿ 1ಚಮಚ ಅಗಸೆ ಬೀಜವನ್ನು ಒಂದು ಲೋಟ ನೀರಿನಲ್ಲಿ ಮಿಶ್ರ ಮಾಡಿ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡ್ಕೊಂಡು ಬಂದದ್ದೆ ಆದಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಬೇಗ ಪರಿಹಾರ ಆಗುತ್ತದೆ. ಈ ಪರಿಹಾರವನ್ನು ಪಾಲಿಸುವುದರಿಂದ ಮತ್ತೊಂದು ಅದ್ಭುತವಾದ ಲಾಭವನ್ನು ಪಡೆದುಕೊಳ್ಳಬಹುದು ಅದೇನೆಂದರೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಈ ಮನೆಮದ್ದಿನಿಂದ ಆದಕಾರಣ ಅಗಸೆಬೀಜವನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇರಿಸುವ ಪರಿಹಾರವನ್ನು ಪಾಲಿಸಿ ಅಥವಾ ಈ ಅಗಸೆ ಬೀಜವನ್ನು ಪುಡಿ ಮಾಡಿ ರೊಟ್ಟಿ ಚಪಾತಿಯೊಂದಿಗೆ ಸೇವನೆ ಮಾಡುವ ಮಂದಿ ಕೂಡ ಇದ್ದಾರೆ.

ಯಾವ ರೀತಿಯಲ್ಲಿ ಬಳಸಿದರೂ ಅಗಸೆಬೀಜದ ಪ್ರಯೋಜನ ಉತ್ತಮವಾಗಿರುತ್ತದೆ. ಆದರೆ ಬೆಳಗ್ಗಿನ ಸಮಯದಲ್ಲಿ ನಾವು ಈ ಅಗಸೆಬೀಜದ ನೀರಿನ ಸೇವನೆ ಮಾಡಿಕೊಂಡು ಬಂದ ದೇಹದಲ್ಲಿ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಬೆಳಗಿನ ಸಮಯದಲ್ಲಿ ಅಗಸೆಬೀಜದ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ. ಹೃದಯಕ್ಕೆ ಬೇಕಾಗಿರುವ ಫಾಲಿಕ್ ಆಮ್ಲ ಮತ್ತು ಒಮೆಗಾ ತ್ರಿ ಫ್ಯಾಟಿ ಆಮ್ಲ ಅಗಸೆ ಬೀಜದಲ್ಲಿ ಇದ್ದು, ಇದು ಹೃದಯದ ಆರೋಗ್ಯವನ್ನು ಕಾಪಾಡುವುದಕ್ಕೆ ಅತ್ಯವಶ್ಯಕವಾಗಿದೆ.

Leave a Comment

Your email address will not be published.