ಸೂಮಾರು 100 ವರ್ಷಗಳ ಹಿಂದೆಯೇ ವೈ-ರಸ್ ಬಂದಿತ್ತು ಆಗ ಮೈಸೂರು ಮಹಾರಾಣಿ ಏನು ಮಾಡಿದರು ಗೊತ್ತ ..!

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚೀನಾದಂತಹ ಬಂದಂತಹ ಈ ಕ–ರೋನ ವೈ–ರಸ್ ಪ್ರತಿಯೊಂದು ದೇಶಗಳಿಗೂ ಹರಡಿಕೊಂಡು ಜನರನ್ನು ಸಿಕ್ಕಾಪಟ್ಟೆ ಹಿಂಸೆ ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರ.ಹಾಗಾದರೆ ನೀವು ಯಾವುದೇ ಕಾರಣಕ್ಕೂ ವೈ–ರಸ್ಗಳು ಇವಾಗ ಮಾತ್ರ ಬಂದಿಲ್ಲ ಇವುಗಳು ರಾಜಮಹಾರಾಜರ ಕಾಲದಿಂದಲೂ ಕೂಡ ಇದ್ದವು.ಹೌದು ಪುರಾತನ ಕಾಲದಲ್ಲಿ ಕೂಡ ಈ ರೀತಿ ಅಂತಹ ಕೆಲವು ವೈ–ರಸ್ಗಳು ಬಂದ ಕಾರಣ ಹಲವಾರು ಜನರು ಆ ಸಂದರ್ಭದಲ್ಲೂ ಕೂಡ ಸಾ–ವನ್ನಪ್ಪಿದ್ದರು.ಹೌದು ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅದು ಏನಪ್ಪ ಅಂದ್ರೆ ಸುಮಾರು ವರ್ಷಗಳ ಹಿಂದೆ ಈ ರೀತಿಯಾದಂತಹ ವೈ–ರಸ್ಸು ಬಂದಿತ್ತು ಸಂದರ್ಭದಲ್ಲಿ ಮೈಸೂರಿನ ರಾಣಿ ಏನು ಮಾಡಿದರು ಗೊತ್ತ.

1807 ರಲ್ಲಿ ಈ ರೀತಿಯಾದಂತಹ ಬಂದು ವೈ–ರಸ್ಸು ಆವಾಗಿನ ಮೈಸೂರು ಸಂಸ್ಥಾನ ಸಾಮ್ರಾಜ್ಯಕ್ಕೆ ಕೂಡ ಅಂಟಿಕೊಂಡಿತ್ತು ಈ ರೀತಿಯಾದಂತಹ ವಿಚಾರವನ್ನು ಇತಿಹಾಸತಜ್ಞರು ಆದಂತಹ ಧರ್ಮೇಂದ್ರ ಕುಮಾರ್ ಅವರು ತಿಳಿಸಿದ್ದಾರೆ. ೧೭೯೯ ರಲ್ಲಿ ಬ್ರಿಟಿಷರು ಶ್ರೀರಂಗಪಟ್ಟಣವನ್ನು ಆತಮ್ಮ ವಶಪಡಿಸಿಕೊಂಡಿದ್ದರು ಆ ಸಂದರ್ಭದಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅಜ್ಜಿಯ ಮಹಾರಾಣಿ ಲಕ್ಷ್ಮಣ ಅವರ ಜೊತೆಗೆ ಮೈಸೂರಿಗೆ ಬಂದಿರುತ್ತಾರೆ ಅಲ್ಲಿ ಸ್ವಲ್ಪ ದಿನ ವಿಶ್ರಾಂತಿಯನ್ನು ಪಡೆದುಕೊಂಡರು ಬಂದಿರುತ್ತಾರೆ.ಅವಾಗಿನ ಸಂದರ್ಭದಲ್ಲಿ ಇಡೀ ಮೈಸೂರು ಮೈಸೂರು ಸಂಸ್ಥಾನವಾಗಿತ್ತು ಅಲ್ಲಿ ಸರಿ ಸುಮಾರು 8000 ಗಿಂತ ಹೆಚ್ಚು ಪ್ರಜೆಗಳು ವಾಸಮಾಡುತ್ತಿದ್ದರು.

ಹೀಗೆ ವಾಸಮಾಡುತ್ತಿರುವ ಅಂತಹ ಸಂದರ್ಭದಲ್ಲಿ ಅರಮನೆ ಎದುರುಗಡೆಒಂದು ಕೆರೆ ಕೂಡ ಇತ್ತು ಕೆರೆಯಲ್ಲಿ ಇರುವಂತಹ ನೀರನ್ನ ಅಲ್ಲಿ ಇರುವಂತಹ ಪ್ರಜೆಗಳು ದಿನನಿತ್ಯದ ಕುಡಿಯುವುದಕ್ಕಾಗಿ ಬಳಸುತ್ತಿದ್ದರು. ಆ ಸಂದರ್ಭದಲ್ಲಿ ಮೈಸೂರಿನ ಸಂಸ್ಥಾನಕ್ಕೆ ಒಂದು ದೊಡ್ಡ ರೋ-ಗ ಬರುತ್ತದೆ ಈ ರೋಗದಿಂದಾಗಿ ಹಲವಾರು ಜನರು ಸಾವನ್ನಪ್ಪುತ್ತಾರೆ.1807 ನಲ್ಲಿ ಇದಕ್ಕೆ ಮುದ್ದು ಇಂಜೆಕ್ಷನ್ ಕಂಡುಹಿಡಿದರು ಕೂಡ ಅಲ್ಲಿನ ಜನರು ಇದನ್ನು ತೆಗೆದುಕೊಳ್ಳುವುದಕ್ಕೆ ಮುಂದೆ ಬರುತ್ತಿರಲಿಲ್ಲ ಅಲ್ಲಿನ ಜನರ ಮನಸ್ಥಿತಿ ಹೇಗಿತ್ತು ಎಂದರೆ ಅದನ್ನು ತೆಗೆದುಕೊಂಡರೆ ಏನಾದರೂ ತೊಂದರೆ ಆಗಬಹುದು ಎನ್ನುವಂತಹ ಹೆದರಿಕೆ ಮನೋಭಾವವನ್ನು ಅಲ್ಲಿನ ಜನರು ಇಟ್ಟುಕೊಂಡಿದ್ದರು.

ಇದನ್ನೆಲ್ಲ ಗಮನಿಸಿದಂತಹ ಮಹಾರಾಣಿಯ ಲಕ್ಷ್ಮಣ ಅವರು ಮ–ಲೇರಿಯಾ ರೋಗವನ್ನು ಹೇಗಾದರೂ ಮಾಡಿ ಇಂ–ಜೆಕ್ಷನ್ ನನ್ನ ಜನರಿಗೆ ಕೊಡಿಸಿ ಅದನ್ನು ನಮ್ಮ ಪ್ರಾಂತ್ಯದಿಂದ ಹೊರಗಡೆ ಹಾಕಬೇಕು ಹಾಗೂ ನಮ್ಮ ಜನರನ್ನು ನಾವು ಹೋಗಬೇಕು ಎನ್ನುವ ಉದ್ದೇಶದಿಂದ ಜನರಿಗೆ ಅರ್ಥ ಮಾಡಿಸುವ ಮುಖಾಂತರ ದಕ್ಷಿಣ ಭಾರತದಲ್ಲಿ ಜನರಿಗೆ ಇಂ–ಜೆಕ್ಷನ್ ನನ್ನ ಕೊಟ್ಟು ಮ–ಲೇರಿಯಾ ಎನ್ನುವಂತಹ ಕೆಟ್ಟ ರಾಗದಿಂದ ಜನರನ್ನ ಕಾಪಾಡಿದ್ದರು. ಇದು ಮೈಸೂರಿನ ಒಂದು ದೊಡ್ಡ ಇತಿಹಾಸ ಅಂತ ನಾವು ಹೇಳಬಹುದು.

ಅದೇ ರೀತಿಯಾದಂತಹ ಸೇಮ್ ರೋ–ಗ ಸಾವಿರ 802 ರಲ್ಲಿ ಮುಂಬೈನಲ್ಲಿ ಒಂದು ಮಗುವಿಗೆ ಬರುತ್ತದೆ ಯಾವಾಗಲೂ ಕೂಡ ಇದೇ ರೀತಿಯಾದಂತಹ ಇಂ–ಜೆಕ್ಷನ್ ಕೂಡ ಕೊಟ್ಟಿದ್ದರು. ಮೈಸೂರು ಸಂಸ್ಥಾನದಲ್ಲಿ ಈ ಘಟನೆಯು ಆದ ನಂತರ ಮತ್ತೆ ತೊಂಬತ್ತೈದು ವರ್ಷಗಳ ನಂತರ ಇನ್ನೊಂದು ದೊಡ್ಡ ಕಾಯಿಲೆ ಪ್ರಾಂತ್ಯಕ್ಕೆ ಬಂದ್ ಆಗುತ್ತದೆ ಹಾಯ್ ಕಾ–ಯಿಲೆಗೆ ಮತ್ತೆ ಹಲವಾರು ಜನರು ತುತ್ತಾಗುತ್ತಾರೆ. ಆ ಕಾ–ಯಿಲೆಯ ಹೆಸರು ಪ್ಲೇ–ಗ್. ಆ ಸಂದರ್ಭದಲ್ಲಿ ಆಸ್ಥಾನದ ಎದುರುಗಡೆ ಇರುವಂತಹ ಕೆರೆಯನ್ನು ಅಲ್ಲಿನ ಪ್ರಜೆಗಳು ಎಲ್ಲದಕ್ಕೂ ಬಳಕೆ ಮಾಡುತ್ತಿದ್ದರು ಬಟ್ಟೆ ತೊಳೆಯಲು ಸಾಕುಪ್ರಾಣಿಗಳನ್ನು ತೋರಿಸಲು ಪಾತ್ರೆ ತೊಳೆಯಲು ಕುಡಿಯಲು ಹಾಗೂ ದಿನನಿತ್ಯದ ವಿಚಾರಕ್ಕಾಗಿ ನೀರನ್ನೇ ಬಳಸುತ್ತಿದ್ದರು.

ಆ ಸಂದರ್ಭದಲ್ಲಿ ಇದನ್ನೆಲ್ಲಾ ಕಂಡಂತಹ ಅಲ್ಲಿನ ರಾಣಿ ನಂಜಮ್ಮಣ್ಣಿ ದೊಡ್ಡ ಕೆರೆಯನ್ನು ಇನ್ನೊಂದು ಕೆರೆ ಮಾಡಿ ಅದಕ್ಕೆ ವರ್ಗಾಯಿಸುತ್ತಾರೆ ಕುಡಿಯುವ ನೀರಿಗೆ ದನಕರುಗಳಿಗೆ ಹಾಗೂ ಇನ್ನಿತರ ವಿಚಾರಕ್ಕಾಗಿ ಸಪರೇಟ್ ಆದಂತಹ ನೀರನ್ನು ವ್ಯವಸ್ಥೆಯನ್ನು ಮಾಡುತ್ತಾರೆ.ಮೈಸೂರು ಸ್ಥಾನದಲ್ಲಿ ಆ ಸಂದರ್ಭದಲ್ಲಿಯೇ ಒಳಚರಂಡಿ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ ಹೀಗೆ ಮಾಡುವುದರಿಂದ ಹೆಚ್ಚಾದ ಮಾಲಿನ್ಯವನ್ನು ನಾವು ತಡೆಗಟ್ಟಬಹುದು ಎನ್ನುವಂತಹ ಮಾತನ್ನು ಆಗಿನ ಕಾಲದಲ್ಲಿಯೇ ಮಹಾರಾಣಿಯವರು ಮಾಡಿಸಿದ್ದರು.ಆಗಿನಿಂದ ಕಾಲಕ್ಕೆ ಮೈಸೂರು ಸಂಸ್ಥಾನದ ರಾಜಮನೆತನದ ಇಬ್ಬರು ರಾಣಿಯರು ಪ್ರಜೆಗಳ ಮೇಲೆ ಅಪಾರವಾದಂತಹ ಕಾಳಜಿಯನ್ನು ಇಟ್ಟುಕೊಂಡಿರುವುದು ಸ್ಟೋರಿ ಇಂದ ನಮಗೆ ತಿಳಿದುಬರುತ್ತದೆ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ ಕೊಡಿ.

Leave a Comment

Your email address will not be published.