ನೀವು ಮಲಗುವಾಗ ಯಾಕೆ ಎಡಗಡೆ ತಿರುಗಿ ಮಲಗಬೇಕು ಗೊತ್ತಾ… ಹಾಗೆ ಮಲಗಿದರೆ ಏನಾಗುತ್ತೆ ಗೊತ್ತಾ …

ರಾತ್ರಿ ಮಲಗುವ ವೇಳೆ ಎಡಗಡೆ ಭಾಗದಲ್ಲಿ ತಿರುಗಿ ಮಲಗಿದರೆ ಎಷ್ಟೆಲ್ಲ ಲಾಭಗಳಿವೆ ಮತ್ತು ಆರೋಗ್ಯ ವೃದ್ಧಿಯಾಗುವ ಸಾಕಷ್ಟು ಪ್ರಯೋಜನ ಇವೇ ಸ್ನೇಹಿತರೇ ಹಾಗಾದರೆ ಬನ್ನಿ ನಾವು ಮಲಗುವ ವೇಳೆ ಯಾವ ಕಾರಣಕ್ಕಾಗಿ ಎಡಗಡೆ ಭಾಗಕ್ಕೆ ತಿರುಗಿ ಮಲಗಬೇಕು ಅಂತ ತಿಳಿದುಕೊಳ್ಳೋಣ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಮತ್ತು ತಪ್ಪದೇ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ ಈ ಒಂದು ಆರೋಗ್ಯಕರ ಮಾಹಿತಿಗೆ ನೀವು ಕೂಡ ಲೈಕ್ ಮಾಡಿ ಇಂತಹ ಹಲವಾರು ಆರೋಗ್ಯಕರ ಮಾಹಿತಿಗೆ ನಮ್ಮ ಪೇಜನ್ನು ಲೈಕ್ ಮಾಡಿ . ಮನೆಯಲ್ಲಿ ಹಿರಿಯರು ಹೇಳುತ್ತಾ ಇರುತ್ತಾರೆ ಯಾವಾಗಲೂ ಮಲಗುವ ವೇಳೆ ಎಡಗಡೆ ಹೊರಳಿ ಮಲಗಬೇಕೆಂದು ಈ ರೀತಿ ಹೇಳಿದರೆ ಕೆಲವರು ಈ ಒಂದು ಮಾತನ್ನು ನಿರ್ಲಕ್ಷಿಸುತ್ತಾರೆ ಆದರೆ ಸ್ನೇಹಿತರೇ ಯಾರಿಗೂ ಕೂಡ ತಿಳಿದಿಲ್ಲ ಎಡಗಡೆ ಹೊರಳಿ ಮಲಗುವುದರಿಂದ ಇಸ್ರೇಲ್ ಆರೋಗ್ಯಗಳ ಪ್ರಯೋಜನಗಳು ಇವೆ ಅನ್ನುವುದನ್ನು .

ಜನರು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಅನ್ನೋ ಒಂದು ಕಾರಣಕ್ಕಾಗಿ ಜಾಗಿಂಗ್ ಎಕ್ಸಸೈಸ್ ವಾಕಿಂಗ್ ಡಯಟ್ ಅಂತೆಲ್ಲಾ ಪಾಲಿಸುತ್ತಾ ಹೋಗುತ್ತಾರೆ ಆದರೆ ನಾವು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಮತ್ತೊಂದು ಕ್ರಮವನ್ನು ಕೂಡ ಪಾಲಿಸಬಹುದು ಅದು ಹೇಗೆ ಅಂತೀರಾ ಹೌದು ಸ್ನೇಹಿತರ ರಾತ್ರಿವೇಳೆ ಮಲಗುವಾಗ ಎಡಗಡೆ ಹೊರಳಿ ಮಲಗುವುದರಿಂದ ನಾವು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು .

** ರಾತ್ರಿ ಸಮಯದಲ್ಲಿ ಮಲಗುವಾಗ ಎಡಗಡೆ ಹೊರಳಿ ಮಲಗಿದರೆ ಹೊಟ್ಟೆ ಮತ್ತು ಜೀರ್ಣಾಂಗ ಭಾಗವು ಎಡಗಡೆ ಇರುವುದರಿಂದ ಹೊಟ್ಟೆಯಲ್ಲಿ ಇರುವಂತಹ ಆಹಾರವೂ ಬೇಗನೆ ಜೀರ್ಣ ಆಗುತ್ತದೆ ಇದರ ಜೊತೆಗೆ ಜೀರ್ಣಶಕ್ತಿಯು ಕೂಡ ಹೆಚ್ಚಾಗುತ್ತದೆ ಈ ರೀತಿ ಮಲಗುವುದರಿಂದ .ಆದ ಕಾರಣದಿಂದಾಗಿಯೇ ರಾತ್ರಿ ಊಟವಾದ ಬಳಿಕ ಹತ್ತು ನಿಮಿಷವಾದರೂ ಎಡಗಡೆ ಹೊರಳಿ ಮಲಗುವುದರಿಂದ ಸಾಕಷ್ಟು ಲಾಭಗಳು ಪಡೆದುಕೊಳ್ಳಬಹುದು ಅಂತ ಹೇಳುತ್ತಾರೆ .

** ಮಾನವನ ದೇಹದಲ್ಲಿ ಹೃದಯ ಭಾಗವು ಎಡಗಡೆ ಇರುವುದರಿಂದ ಈ ರೀತಿ ಎಡಗಡೆ ಹೊರಳಿ ಮಲಗುವ ಕಾರಣದಿಂದಾಗಿ ಹೃದಯಕ್ಕೆ ಹೆಚ್ಚು ರಕ್ತ ಹರಿಯುತ್ತದೆ ಮತ್ತು ಹೃದಯಕ್ಕೂ ಕೂಡ ವಿಶ್ರಾಂತಿ ದೊರೆತಂತಾಗುತ್ತದೆ ಆದ್ದರಿಂದ ಎಡಗಡೆ ಹೊರಳಿ ಮಲಗಬೇಕು ಅಂತ ಹೇಳಲಾಗುತ್ತದೆ .

** ಉಸಿರಾಟದ ಸಮಸ್ಯೆ ಇರುವವರು ಸಾಮಾನ್ಯವಾಗಿ ಮಲಗಿದಾಗ ಗೊರಕೆಯನ್ನು ಹೊಡೆಯುತ್ತಾರೆ ಈ ರೀತಿ ಗೊರಕೆಯ ಸಮಸ್ಯೆ ಇರುವವರು ಎಡಗಡೆ ಭಾಗದಲ್ಲಿ ಹೊರಳಿ ಮಲಗುವುದರಿಂದ ಗೊರಕೆ ಬಾರದೇ ಇರುವ ಹಾಗೆ ಮಾಡುತ್ತದೆ ಮತ್ತು ಉಸಿರಾಟದ ಸಮಸ್ಯೆ ಇರುವವರು ಎಡಗಡೆ ಭಾಗದಲ್ಲಿ ಹೊರಳಿ ಮಲಗುವುದರಿಂದ ಈ ರೀತಿ ಉಸಿರಾಟದ ಸಮಸ್ಯೆಯೂ ಕೂಡ ದೂರವಾಗುತ್ತದೆ .ನೋಡಿದಿರಲ್ಲ ಸ್ನೇಹಿತರೇ ಎಡಭಾಗದಲ್ಲಿ ಹೊರಡಿ ಮಲಗುವುದರಿಂದ ಇಷ್ಟೆಲ್ಲ ಲಾಭಗಳನ್ನು ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು ಅಂತ ಹಾಗಾದರೆ ಇನ್ನು ಮುಂದೆ ನೀವು ಮಲಗುವ ಭಂಗಿಯನ್ನು ಬದಲಾಯಿಸಿಕೊಳ್ಳಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ .

** ಗರ್ಭಿಣಿ ಸ್ತ್ರೀಯರು ಎಡಗಡೆ ಹೊರಳಿ ಮಲಗುವುದರಿಂದ ಗರ್ಭಕೋಶಕ್ಕೆ ಸಾಕಷ್ಟು ರಕ್ತ ಹರಿಯುತ್ತದೆ ಈ ಕಾರಣದಿಂದಾಗಿಯೇ ವೈದ್ಯರು ಗರ್ಭಿಣಿಯರಿಗೆ ಸಲಹೆ ನೀಡುವುದು ಏನು ಅಂದರೆ ಈ ಸಮಯದಲ್ಲಿ ಎಡಗಡೆ ಹೊರಡಿ ಮಲಗುವುದರಿಂದ ಶಿಶುವಿಗೂ ಕೂಡ ತುಂಬಾನೇ ಪ್ರಯೋಜನಕಾರಿ ಅನ್ನು ಒಂದು ಕಾರಣಕ್ಕಾಗಿ .

ಈ ಎಲ್ಲ ಕಾರಣಗಳಿಂದಾಗಿ ಮನೆಯಲ್ಲಿ ಹಿರಿಯರು ಹೇಳುತ್ತಾ ಇರುತ್ತಾರೆ ಮಲಗುವಾಗ ಎಡಗಡೆ ಹೊರಳಿ ಮಲಗಬೇಕು ಅಂತ ಈಗಲಾದರೂ ತಿಳಿಯಿತಲ್ಲ ಸ್ನೇಹಿತರ ಹಿರಿಯರ ಮಾತುಗಳನ್ನು ಯಾಕೆ ಕೇಳಬೇಕು ಅಂತ . ಇದಿಷ್ಟು ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .

Leave a Comment

Your email address will not be published.