ನಾಯಿಗಳು ಯಾಕೆ ಯಾವಾಗ್ಲೂ ನಾಲಿಗೆ ಹೊರ ಹಾಕಿರುತ್ತೆ ಗೊತ್ತಾ..! ಅದಕ್ಕೆ ಬಲವಾದ ಕಾರಣ ಇದೆ ಕಣ್ರೀ ..!

ನಾಯಿಗಳು ಯಾಕೆ ಯಾವಾಗಲೂ ತನ್ನ ನಾಲಿಗೆಯನ್ನು ಆಚೆ ಹಾಕಿರುತ್ತದೆ ಇದರ ಹಿಂದೆ ಏನಿದೆ ವೈಜ್ಞಾನಿಕ ಕಾರಣ ಈ ಒಂದು ವಿಚಾರದಲ್ಲಿ ಹೆಚ್ಚಿನ ಮಾಹಿತಿ ನೀವೂ ಕೂಡ ತಿಳಿದುಕೊಳ್ಳಬೇಕ, ಹಾಗಾದರೆ ಈ ದಿನ ತಿಳಿಸುವಂತಹ ಸಂಪೂರ್ಣ ವಿಚಾರವನ್ನು ನೀವು ಕೂಡ ತಿಳಿದು, ಈ ಒಂದು ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ. ಹಾಗೆ ಪ್ರತಿಯೊಬ್ಬರಿಗೂ ಕೂಡ ತಿಳಿಸಿ, ನಾಯಿಗಳು ಯಾಕೆ ಪ್ರತಿ ಸಮಯ ಪ್ರತಿನಿತ್ಯ ತನ್ನ ನಾಲಿಗೆಯನ್ನು ಆಚೆ ಹಾಕಿರುತ್ತದೆ ಎಂಬ ವಿಚಾರವನ್ನು ತಿಳಿಯಿರಿ.

ಸಾಮಾನ್ಯವಾಗಿ ನಾವು ಬೆವರುತ್ತೇವೆ ಯಾಕೆ ಅಂದರೆ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಆ ಉಷ್ಣಾಂಶವನ್ನು ಅವರ ಹಾಕುವುದಕ್ಕಾಗಿ ನಾವು ಬೆವರುತ್ತೇವೆ ಇದಕ್ಕಾಗಿ ನಮ್ಮೊಳಗೆ ಅಂದರೆ ನಮ್ಮ ದೇಹದ ಒಳಗೆ ಸ್ವೆಟ್ ಗ್ಲ್ಯಾಂಡ್ಸ್ ಎಂದು ಇರುತ್ತದೆ ನಮ್ಮ ದೇಹದಲ್ಲಿ ಇರುವ ಸ್ವೆಟ್ ಗ್ಲಾಂಡ್ ಅನ್ನು ಕ್ರೇನ್ ವೇಟ್ ಗ್ಲ್ಯಾಂಡ್ಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ನಾವು ಬೆವರುವ ಒಂದು ಪ್ರಕ್ರಿಯೆ ಅನ್ನು ಪರ್ಸೆಪ್ಷನ್ ಅಂತ ಕೂಡ ಕರೀತಾರೆ.

ಇದೀಗ ನಾಯಿಯ ವಿಚಾರಕ್ಕೆ ಬಂದರೆ ನಾಯಿ ದೇಹದ ಮೇಲೆ ಹೆಚ್ಚಾಗಿರುವ ಕೂದಲಿನಿಂದ ಗಿಯೇ ನಾಯಿಯ ದೇಹದಲ್ಲಿ ಸ್ವೆಟ್ ಗ್ಲ್ಯಾಂಡ್ ಇರುವುದಿಲ್ಲ ಆದರೆ ಈ ನಾಯಿಗಳಿಗೆ ಮೂಗು ಮತ್ತು ಪಾದದಲ್ಲಿ ಎಸ್ಟೇಟ್ ಗ್ಲಾಂಡ್ ಇರುತ್ತದೆಯಂತೆ. ಹೌದು ನಮಗೆ ಹೇಗೆ ಈ ಬೆವರುವ ಗ್ರಂಥಿಗಳು ದೇಹದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಇರುತ್ತದೆಯೋ ಅದೇ ರೀತಿಯಲ್ಲಿ ನಾಯಿಗಳಿಗೆ ಬೆವರು ಗ್ರಂಥಿಗಳು ಪಾದ ಮತ್ತು ಮೂಗಿನಲ್ಲಿ ಇರುತ್ತದೆ ಅಂತೆ.

ಆದರೆ ನಾಯಿಯ ದೇಹದ ಉಷ್ಣಾಂಶಕ್ಕೆ ಈ ಗ್ರಂಥಿ ಸಾಲದು, ಆದ ಕಾರಣ ನಾಯಿಗಳು ತಮ್ಮ ದೇಹದ ಉಷ್ಣಾಂಶವನ್ನು ಹೊರಹಾಕುವುದಕ್ಕಾಗಿ ಯಾವಾಗಲೂ ತಮ್ಮ ನಾಲಿಗೆಯನ್ನು ಹೊರ ಹಾಕಿರುತ್ತದೆ ಈ ರೀತಿಯಾಗಿ ತಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುತ್ತದೆ ಈ ಒಂದು ಶ್ವಾನ.

ಅದೇ ರೀತಿಯಲ್ಲಿ ಮೊಸಳೆಗಳ ವಿಚಾರಕ್ಕೆ ಬಂದರೆ, ಮೊಸಳೆ ತನ್ನ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ, ನೀರಿನಲ್ಲಿ ಇರುತ್ತದೆ ಹಾಗೆ ನಿಮಗೆ ಒಂದು ವಿಚಾರವನ್ನು ಹೇಳಲೇಬೇಕು, ಈ ಮೊಸಳೆ ದೇಹದ ಉಷ್ಣಾಂಶ ಸುಮಾರು ಮೂವತ್ತು ರಿಂದ ಮೂವತ್ತ ಮೂರು ಡಿಗ್ರಿ ಸೆಲ್ಸಿಯಸ್ ನಲ್ಲಿ ಇರುತ್ತದೆ ಈ ಒಂದು ಉಷ್ಣಾಂಶವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮೊಸಳೆ ತನ್ನ ಬಾಯಿಯನ್ನು ತೆರೆದಿರುತ್ತದೆ, ಆಗಾಗ ನೀರಿನಲ್ಲಿ ಕೂಡ ಇರುತ್ತದೆ. ಈ ನೀರಿನಲ್ಲಿ ಯಾವಾಗಲೂ ಇರುವ ಕಾರಣ ಮೊಸಳೆಯ ದೇಹದ ಉಷ್ಣಾಂಶ ಅತಿ ಕಡಿಮೆಯಾಗುತ್ತದೆ, ಆದ ಕಾರಣವೆ ಅದು ಬಿಸಿಲಿನಲ್ಲಿಯೂ ಇರುತ್ತದೆ ಮತ್ತು ನೀರಿನಲ್ಲಿಯೂ ಕೂಡ ಇರುತ್ತದೆ.

ಅದೇ ರೀತಿಯಲ್ಲಿ ಆನೆಗಳು ತಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುವುದಕ್ಕೆ ಏನು ಮಾಡುತ್ತದೆ ಅಂದರೆ, ತಮ್ಮ ಎರಡು ಕಿವಿಗಳನ್ನು ಆಗಾಗ ಬಡಿದುಕೊಳ್ಳುತ್ತಿರುತ್ತದೆ. ಕೊಕ್ಕರೆಗಳು ತಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ಕಾಲಿನಲ್ಲಿ ನಿಂತು ತಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳುತ್ತದೆ.

ಹೀಗೆ ಅನೇಕ ಜೀವಿಗಳು ತಮ್ಮ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳುವುದಕ್ಕೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಒಂದೊಂದು ವಿಧಾನವನ್ನು ಪಾಲಿಸುತ್ತದೆ. ಈ ಬೆವರುವ ಒಂದು ಪ್ರಕ್ರಿಯೆಯನ್ನು ಥರ್ಮೋ ರೆಗ್ಯುಲೇಷನ್ ಅಂತ ಕೂಡ ಕರೆಯಲಾಗುತ್ತದೆ. ಇಂದಿನ ಮಾಹಿತಿ ನಿಮಗೆ ಇಂಟರೆಸ್ಟಿಂಗ್ ಆಗಿತ್ತ, ಹಾಗಾದರೆ ತಪ್ಪದೆ ಮಾತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

Leave a Comment

Your email address will not be published.