ಸ್ನಾನ ಮಾಡುವಾಗ ಪ್ರತಿ ಹುಡುಗಿಯು ಈ ರೀತಿಯಾಗಿ ಆಲೋಚನೆ ಮಾಡ್ತಾರಂತೆ ಗೊತ್ತಾ ..!

ನಾನು ಮಾಡುವಂತಹ ಸ್ಥಳದಲ್ಲಿ ಕೆಲವೊಂದು ಹುಡುಗಿಯರು ತುಂಬಾ ಸಮಯವನ್ನು ವ್ಯರ್ಥ ಮಾಡುತ್ತಾರೆ ಹಾಗೂ ಒಂದು ಸಾರಿ ಸ್ನಾನದ ಗೃಹ ದ ಒಳಗಡೆ ಹೋದ ನಂತರ ಅವರು ಬರುವುದು ತುಂಬಾ ಲೇಟು ಈ ಮಾತನ್ನು ನೀವು ಹಲವಾರು ಜನರು ಹೇಳುವುದನ್ನು ಕೇಳಿರುತ್ತೀರಾ.ಇದಕ್ಕೆ ಕೆಲವರು ಯಾವ ರೀತಿಯಾಗಿ ಉತ್ತರವನ್ನು ನೀಡುತ್ತಾರೆಂದರೆ ನಿಜವಾಗಲೂ ಒಂದು ತರಹ ಫನ್ನಿ ಅಂತ.ಮನೆಯಲ್ಲಿ ನಮಗೆ ಶಾಂತಿ ಸಿಗುವುದಿಲ್ಲ ಆದರೆ ಬಾತ್ರೂಮಿನಲ್ಲಿ ಸ್ಥಾನ ಮಾಡುವಂತಹ ಸಂದರ್ಭದಲ್ಲಿ ಒಳ್ಳೆಯ ಶಾಂತಿ ಸಿಗುತ್ತದೆ ಎನ್ನುವಂತಹ ಮಾತನ್ನು ಕೂಡ ಕೆಲವರು ಹೇಳುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ ಅದು ಏನೆಂದರೆ ಸ್ನಾನದ ಸಮಯದಲ್ಲಿ ಹೆಣ್ಣು ಮಕ್ಕಳು ಯಾವ ರೀತಿಯಾದ ವಿಚಾರವನ್ನು ಆಲೋಚನೆ ಮಾಡುತ್ತಾರೆ ಹಾಗೂ ಮನಸ್ಸಿನಲ್ಲಿ ಯಾವ ರೀತಿಯ ವಿಚಾರಗಳು ಹೊರಕ್ಕೆ ಮೆಲುಕು ಹಾಕುತ್ತದೆ ಹಾಗೂ ಯಾವ ರೀತಿಯ ವಿಚಾರಗಳು ಅವರಿಗೆ ಸ್ನಾನಮಾಡುವ ಅಂತಹ ಸಂದರ್ಭದಲ್ಲಿ ನೆನಪಾಗುತ್ತದೆ ಎನ್ನುವಂತಹ ಮಾಹಿತಿ ಇಲ್ಲಿದೆ.

ನಾವು ಹೇಳುವಂತಹ ವಿಚಾರ ನಿಮಗೆ ಸಿಲ್ಲ ಅಂತ ಕಂಡರೂ ಕೂಡ ಇದು ಸರ್ವೇಸಾಮಾನ್ಯ ವಾದಂತಹ ವಿಚಾರ ಅನಿಸಿದರೂ ಕೂಡ ಹೆಣ್ಣುಮಕ್ಕಳು ಹೆಚ್ಚಾಗಿ ಆಲೋಚನೆ ಮಾಡುವಂತಹ ವಿಚಾರಗಳು ಇವು.ಮೊದಲೇ ರಾಕಿ ಇವತ್ತಿನ ದಿನಾಂಕ ಯಾವುದು ಎನ್ನುವಂತಹ ಮಾಹಿತಿಯನ್ನು ಮೆಲುಕು ಹಾಕುತ್ತಾರೆ ಹಾಗೆ ಹೆಣ್ಣುಮಕ್ಕಳು ಇವತ್ತು ನನ್ನ ದಿನವೇ ಹಾಗೂ ಇನ್ನು ಎಷ್ಟು ದಿನಗಳು ಉಳಿದಿವೆ ಹಾಗೆ ನಾನು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ನಾನು ಎಷ್ಟು ಇದ್ದೇನೆ ಹಾಗಿದ್ದರೆ ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕು.ಇವತ್ತು ಯಾವ ರೀತಿಯಾಗಿ ತಯಾರು ಆಗಬೇಕು ಹಾಗೂ ಎಲ್ಲಿಗೆ ಹೋಗಬೇಕು ಇವತ್ತು ತಲೆಸ್ನಾನ ಮಾಡಬೇಕು ಅಥವಾ ಮಾಡಬಾರದು ಯಾರನ್ನು ಭೇಟಿ ಮಾಡಬೇಕು ಇಂತಹ ವಿಚಾರಗಳನ್ನು ಹೆಣ್ಣುಮಕ್ಕಳು ಸ್ಥಾನ ಮಾಡುವ ಅಂತಹ ಸಂದರ್ಭದಲ್ಲಿ ಆಲೋಚನೆ ಮಾಡುತ್ತಾರೆ.

ಇನ್ನು ಕೆಲವರು ಸ್ವಲ್ಪ ಮುಂದೆ ಹೋಗಿ ನಾನು ಚೆನ್ನಾಗಿ ಹಾಡುತ್ತೇನೆ ಅಲ್ಲವೇ ಎನ್ನುವಂತಹ ವಿಚಾರಗಳನ್ನ ತಲೆಯಲ್ಲಿ ಮಾಡಿಕೊಳ್ಳುತ್ತಾರೆ ಸ್ವಲ್ಪ ಬಾತ್ರೂಮಿನಲ್ಲಿ ಇಷ್ಟಪಡುತ್ತಾರೆ.ಇನ್ನಷ್ಟು ಕೆಲವರು ಹುಡುಗಿಯರು ತಮ್ಮ ಅಂದದ ಕುರಿತು ಹೆಚ್ಚಾಗಿ ಆಲೋಚನೆ ಮಾಡುತ್ತಾರೆ ಅದರಲ್ಲೂ ಅವರ ತಲೆಯಲ್ಲಿ ಕೂದಲು ಹೆಚ್ಚಾಗಿ ಉದುರುತ್ತಿದ್ದರೆ ದೇವರೇ ನನಗೆ ಕೂದಲು ಉದರದ ಹಾಗೆ ಮಾಡು ಎನ್ನುವಂತಹ ತಮ್ಮ ಮನವಿಯನ್ನು ದೇವರಿಗೂ ಕೂಡ ಇರುತ್ತಾರೆ.

ಹೆಚ್ಚಾಗಿ ಹೆಣ್ಣು ಮಕ್ಕಳು ಸ್ನಾನ ಮಾಡುವಂತಹ ಸಂದರ್ಭದಲ್ಲಿ ತಮ್ಮ ಪರಸ್ಥಳ ವಿಚಾರಗಳು ಅಂದರೆ ಖಾಸಗಿ ವಿಚಾರಗಳ ಬಗ್ಗೆ ಹೆಚ್ಚಿನ ಅಲೋಚನೆಯಿಂದ ಮಾಡುತ್ತಾರೆ ಹಾಗೂ ಹೆಚ್ಚಾಗಿ ತಮ್ಮ ಅಂದದ ಕುರಿತು ಹೆಚ್ಚಾಗಿ ಅವಲೋಕನ ಅಥವಾ ಆಲೋಚನೆಯನ್ನು ಕೂಡ ಮಾಡುತ್ತಾರೆ.ನಿಮಗೂ ಕೂಡ ಯಾವ ರೀತಿಯಾದಂತಹ ಆಲೋಚನೆಯನ್ನು ಮಾಡ ಬಹುದು ಎನ್ನುವಂತಹ ಮಾಹಿತಿ ಏನಾದರೂ ಗೊತ್ತಿದ್ದರೆ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.

Leave a Comment

Your email address will not be published.