ನಾಳೆ ದಿನ ನಿಮ್ಮ ಮನೆಯಲ್ಲಿ ಬಿಳಿ ಎಕ್ಕದ ಗಿಡ ದಿಂದ ಹೀಗೆ ಮಾಡಿ ಸಾಕು..! ಬೆಳಗ್ಗೆ ಆಗುವವರೆಗೆ ಶ್ರೀಮಂತರಾಗುತ್ತೀರಾ ..!

ಮನೆಯ ಮುಂದೆ 1ಎಕ್ಕದ ಗಿಡವಿದ್ದರೆ ಎಷ್ಟೋ ಪ್ರಯೋಜನವಿದೆ ಹೌದು ಮನೆಯ ಬಲಭಾಗದಲ್ಲಿ ಯಾವಾಗಲೂ ಎಕ್ಕದ ಗಿಡವನ್ನು ಬೆಳೆಸಬೇಕು ಆದರೆ ಕೆಲವರು ಮನೆಯ ಮುಂದೆ ಎಕ್ಕದ ಗಿಡವನ್ನು ಬೆಳೆಸುವುದಿಲ್ಲ ಹೌದು ಮನೆಯ ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಎಕ್ಕದ ಗಿಡವನ್ನು ಬಳಸಬಾರದು ಆದರೆ ಮನೆಯ ಬಲಭಾಗದಲ್ಲಿ ಎಕ್ಕದ ಗಿಡವನ್ನು ಬೆಳೆಸಬೇಕು ಇದು ತುಂಬ ಉತ್ತಮ.ಯಾಕೆ ಅಂತ ಹೇಳ್ತೀವಿ ಇವತ್ತಿನ ಮಾಹಿತಿಯಲ್ಲಿ. ಹಾಗೆ ಎಕ್ಕದ ಗಿಡದಲ್ಲಿಯೂ ಕೂಡ 2ವಿಧವಿರುತ್ತದೆ ಅದು ಎಲ್ಲರಿಗೂ ಕೂಡ ತಿಳಿದಿದೆ ಒಂದು ಗುಲಾಬಿ ನೀಲಿ ಬಣ್ಣದ ಎಕ್ಕದ ಗಿಡವಾದರೆ ಮತ್ತೊಂದು ಬಿಳಿ ಎಕ್ಕದ ಗಿಡ ಈ ಬಿಳಿ ಎಕ್ಕದ ಗಿಡ ದಲ್ಲಿ ಲಕ್ಷ್ಮೀದೇವಿ ಗಣಪತಿ ವಿಷ್ಣು ನೆಲೆಸಿರುತ್ತಾರೆ ಎಂಬ ನಂಬಿಕೆ ಕೂಡ ಇದೆ ಆದ ಕಾರಣ ಈ ಬಿಳಿ ಎಕ್ಕದ ಗಿಡವನ್ನು ಮನೆಯ ಬಲಭಾಗದಲ್ಲಿ ಬೆಳೆಸಬೇಕು ಅಂತ ಹೇಳುವುದು

ಬಿಳಿ ಎಕ್ಕದ ಬಗ್ಗೆ ಹೇಳಬೇಕೆಂದರೆ ಪರಮೇಶ್ವರನನ್ನು ಒಲಿಸಿಕೊಳ್ಳಲು ಪಾರ್ವತಿ ದೇವಿಯು ಈ ಎಕ್ಕದ ಹೂವುಗಳನ್ನು ಪರಮೇಶ್ವರನಿಗೆ ಸಮರ್ಪಿಸಿದ್ದರಂತೆ. ಹಾಗೆ ಸಮುದ್ರದ ಮಥನದ ಸಮಯದಲ್ಲಿ ಅಮೃತ ಕ್ಕೂ ಮುನ್ನ ಬಂದ ವಿಷವನ್ನು ಶಿವನು ಸೇವಿಸುತ್ತಾನೆ ಆನಂತರ ಅವರನ್ನು ನೀಲಕಂಠ ಅಂತ ಕರೆದರು ಹಾಗೆ ಆ ವಿಷ ಉದ್ಭವವಾದಾಗ ಅದರಿಂದ ಬಂದ ನೊರೆಯನ್ನು ಗಣಪತಿಯು ಒಂದೆಡೆ ಮಾಡಿದಾಗ ಅದರಿಂದ ಮೂಡಿದೆ ಈ ಬಿಳಿ ಎಕ್ಕದ ಗಿಡ ಅಂತ ಹೇಳ್ತಾರೆ ಯಾರ ಮನೆಯಲ್ಲಿ ಈಶಾನ್ಯ ಮೂಲೆಯಲ್ಲಿ ಈ ಬಿಳಿ ಎಕ್ಕದ ಗಿಡದ ಕಾಂಡದಿಂದ ಮಾಡಿದ ಗಣಪತಿಯನ್ನು ಇಟ್ಟು ಪ್ರತಿ ಮಂಗಳವಾರ ಎಪ್ಪತ್ತೈದು ಬಿಳಿ ಎಕ್ಕದ ಹೂಗಳನ್ನು ಮಾಲೆ ಮಾಡಿ ಸಂಕಷ್ಟ ಹರನಿಗೆ ಸಮರ್ಪಿಸುತ್ತಾರೆ ಅಂಥವರ ಮನೆಯಲ್ಲಿ ಉಂಟಾಗುತ್ತಿರುವ ವಿಘ್ನಗಳು ಪರಿಹಾರ ಆಗುತ್ತದೆ ಅಂತ ಹೇಳುತ್ತದೆ ಶಾಸ್ತ್ರ.

ಎಕ್ಕದ ಗಿಡದಲ್ಲಿ ಹೂವು ಕಾಂಡ ಎಲೆ ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ ಮತ್ತು ಈ ಎಕ್ಕದ ಗಿಡ ದಲ್ಲಿ ಬರುವ ಹಾಲನ್ನು ವಿಷ ಅಂತ ಕರೆಯುತ್ತಾರೆ ಆದರೂ ಕೂಡ ಇದರಲ್ಲಿ ಸಾಕಷ್ಟು ಔಷಧೀಯ ಗುಣವಿದ್ದು ಆಯುರ್ವೇದದಲ್ಲಿ ಕೆಲವೊಂದು ಮದ್ದುಗಳಿಗೆ ಇದನ್ನು ಬಳಸುತ್ತಾರೆ ಆದರೆ ಈ ಎಕ್ಕದ ಗಿಡದ ಯಾವುದೇ ಭಾಗವನ್ನು ಬಳಸುವುದಕ್ಕಿಂತ ಮುನ್ನ ಆಯುರ್ವೇದ ಪಂಡಿತರ ಸಲಹೆ ಪಡೆದು ನಂತರ ಔಷಧಿಯಾಗಿ ಬಳಸುವುದು ತುಂಬಾ ಉತ್ತಮ. ಪ್ರತಿ ಶನಿವಾರ ಯಾರು ಎಕ್ಕದ ಹೂಗಳನ್ನು ಶನಿದೇವನಿಗೆ ಸಮರ್ಪಿಸುತ್ತಾರೆ ಅಂತಹವರಿಗೆ ಶನಿದೇವನ ದೋಷ ನಿವಾರಣೆಯಾಗುತ್ತದೆ ಹಾಗೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ವಿಘ್ನಗಳನ್ನು ನಿವಾರಿಸಿಕೊಳ್ಳುವುದಕ್ಕೆ ಪ್ರತಿ ಮಂಗಳವಾರ ಗಣಪತಿಗೆ ಎಕ್ಕದ ಹೂವನ್ನು ಸಮರ್ಪಿಸಿ.

ವ್ಯಾಪಾರ ವಹಿವಾಟು ಮಾಡುವವರು ತಮ್ಮ ವ್ಯಾಪಾರ ಮಾಡುವ ಸ್ಥಳದಲ್ಲಿ ಪ್ರತಿದಿನ ಬಿಳಿ ಎಕ್ಕದ ಹೂವನ್ನು ಇಟ್ಟುಕೊಳ್ಳುವುದರಿಂದ ಅಲ್ಲಿ ದೃಷ್ಟಿ ಸಮಸ್ಯೆಯಾಗಲಿ ಅಥವಾ ದುಷ್ಟಶಕ್ತಿಯ ಸಮಸ್ಯೆ ಆಗಲೀ ಎಲ್ಲವೂ ಕೂಡ ಪ್ರಭಾವ ಬೀರುತ್ತದೆ ಈ ಬಿಳಿ ಎಕ್ಕದ ಹೂವು ಇದ್ದೆಡೆ ನಕಾರಾತ್ಮಕ ಶಕ್ತಿ ಉಳಿಯುವುದಿಲ್ಲ ಎಂಬ ನಂಬಿಕೆ ಕೂಡ ಇದೆ ಹೀಗಾಗಿ ಮನೆಯ ಪಕ್ಕದಲ್ಲಿ ತಪ್ಪದೆ ಎಕ್ಕದ ಹೂವಿನ ಗಿಡವನ್ನು ಬೆಳೆಸಿ ಪ್ರತಿದಿನ ಪೂಜೆ ಮಾಡಿ ಇದರಿಂದ ಲಕ್ಷ್ಮೀ ವಿಷ್ಣುದೇವ ಮತ್ತು ಗಣಪತಿಯ ಆಶೀರ್ವಾದವನ್ನು ಅನುಗ್ರಹವನ್ನು ಪಡೆಯಬಹುದು.

Leave a Comment

Your email address will not be published.