ಈ ಎರಡು ಹೆಸರುಗಳನ್ನು ಇಟ್ಟುಕೊಂಡಿರುವ ಮಹಿಳೆಯರು ಯಾವಾಗಲೂ ತಮ್ಮ ಗಂಡನ ಬಗ್ಗೆ ಅತೃಪ್ತರಾಗುತ್ತಾರೆ.

ನಮಸ್ಕಾರ ಸ್ನೇಹಿತರೆ ಯಾವುದೇ ಒಬ್ಬ ಮನುಷ್ಯನಿಗೆ ಹೆಸರನ್ನು ಇರಬೇಕಾದರೆ ಅದರ ಬಗ್ಗೆ ಸಾಕಷ್ಟು ಆಲೋಚನೆಯನ್ನು ಮಾಡಿ ಹೆಸರನ್ನು ಇರುತ್ತಾರೆ ಹೆಸರಿನಲ್ಲಿಯೂ ಕೂಡ ಕೆಲವೊಂದು ಅವಗಡಗಳು ಹಾಗೂ ಅದರಿಂದ ಕೆಲವೊಂದು ಕೆಟ್ಟ ವಿಚಾರಗಳು ಆಗಬಹುದು ಹಾಗೂ ಬದುಕಿನಲ್ಲಿ ಒಳ್ಳೆಯ ವಿಚಾರಗಳು ಆಗಬಹುದೆಂದು ನಮ್ಮ ಹಿರಿಯರ ನಂಬಿಕೆ.ಯಾವುದೇ ಮನುಷ್ಯ ಹುಟ್ಟಿದ ನಂತರ ಅವನಿಗೆ ಇಷ್ಟ ಬಂದಂತಹ ಹೆಸರನ್ನು ಹೇಳುವುದಕ್ಕೆ ಆಗುವುದಿಲ್ಲ ಅದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಅವರು ಹುಟ್ಟಿದ ಕ್ಷಣ ಹಾಗೂ ಹುಟ್ಟಿದಂತಹ ರಾಶಿಗೆ ಅನುಗುಣವಾಗಿ ಯಾವನಿಗೆ ಹೆಸರನ್ನು ಹೇಳುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾವು ಯಾವ ಹೆಸರಿನಿಂದ ಇಟ್ಟುಕೊಂಡಿದ್ದಂತಹ ಹೆಣ್ಣುಮಕ್ಕಳು ಗಂಡನನ್ನ ಹೆಚ್ಚಾಗಿ ಅತೃಪ್ತ ರಾಗಿ ನೋಡುತ್ತಾರೆ ಎನ್ನುವಂತಹ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ. ಹೌದು ಕೆ ಹಾಗೂ ಪಿ ಅಕ್ಷರದಿಂದ ಶುರುವಾಗುವ ಅಂತಹ ಹುಡುಗಿಯರ ಕೆಲವೊಂದು ವಿಶೇಷ ಮಾಹಿತಿಯನ್ನು ನಾವು ತಿಳಿದುಕೊಳ್ಳುತ್ತೇವೆ.

ಕೆ ಅಕ್ಷರದಿಂದ ಶುರುವಾಗುವ ಹುಡುಗಿಯರ ಮನೋಭಾವನೆ ಹೇಗಿರುತ್ತದೆ ಎಂದರೆ ಅವರು ಮರೆಮಾಚುತ್ತಾರೆ ಹೆಚ್ಚಾಗಿ.ಹಾಗೆ ತಮ್ಮ ಭವಿಷ್ಯದ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಕೂಡ ಮಾಡುತ್ತಾರೆ. ಹಾಗೆ ತಮ್ಮ ಗಂಡ ಯಾವುದೇ ಕೆಲಸ ಮಾಡುವುದಕ್ಕಿಂತ ಮುಂಚೆ ಅದನ್ನು ಕೂಲಂಕುಶವಾಗಿ ನೋಡಬೇಕು ಎನ್ನುವಂತಹ ಮಾತನ್ನು ಹೇಳಿ ಗಂಡನನ್ನು ತಡೆದು ನಿಲ್ಲಿಸುತ್ತಾರೆ. ಪತಿ ಏನಾದರೂ ಅವರ ಮಾತನ್ನು ಕೇಳದೆ ಇದ್ದಾಗ ಅಥವಾ ಕೋಪಗೊಂಡಾಗ ಅವರಿಗೆ ಅರ್ಥ ಮಾಡಿಸುವಲ್ಲಿ ಸಫಲರಾಗುತ್ತಾರೆ ಹಾಗೆ ಅವರ ಗಂಡ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಇವರು ತುಂಬಾ ಸಹಕಾರ ನೀಡುತ್ತಾರೆ.

ಹಾಗೆ ಪಿ ಅಕ್ಷರದಿಂದ ಶುರುವಾಗುವ ಅಂತಹ ಗುಡಿಕೇರಿ ಕಥೆ ಏನಪ್ಪ ಅಂದ್ರೆ ಅವರು ಯಾವಾಗಲೂ ತಮ್ಮ ಮನೆಯನ್ನು ತುಂಬಾ ಸುಂದರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.ಹಾಗೆ ಇವರಿಗೆ ಹೆಚ್ಚಾಗಿ ಶಾಪಿಂಗ್ ಮಾಡಲು ಇಷ್ಟ ಇರುತ್ತದೆ ಹಾಗೂ ಶಾಪಿಂಗ್ ಮಾಡುವ ಸಂದರ್ಭದಲ್ಲಿ ತಮ್ಮ ಪತಿಯನ್ನು ಕೂಡ ಕರೆದುಕೊಂಡು ಹೋಗಬೇಕು ಎನ್ನುವಂತಹ ಬಯಕೆಯನ್ನು ಹೊಂದಿರುತ್ತಾರೆ. ಈ ಅಕ್ಷರದಿಂದ ಶುರುವಾಗುವ ಅಂತ ಹುಡುಗಿಯರು ಹೆಚ್ಚಾಗಿ ಹಣದ ಬಗ್ಗೆ ತಿಳಿದುಕೊಂಡಿರುತ್ತಾರೆ ಹಾಗೆಯೇ ಇನ್ನೊಂದು ಮನಸ್ಥಿತಿಯನ್ನು ಹೊಂದಿರುತ್ತಾರೆ ಅದು ಏನೆಂದರೆ ತಮಗೆ ತಮಗೆ ಗೊತ್ತಿಲ್ಲದ ಹಾಗೆ ಯಾವುದೇ ಕೆಲಸ ಮಾಡಿದರೂ ಕೂಡ ಅದು ಇಷ್ಟಪಡುವುದಿಲ್ಲ.

ಹಾಗೆಯೇ ಇವರು ತಮ್ಮ ಮಕ್ಕಳ ಬಗ್ಗೆ ತುಂಬಾ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ ತಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯವನ್ನು ತಿಳಿಸಿಕೊಡಬೇಕು ಎನ್ನುವಂತಹ ಒಳ್ಳೆಯ ಬಯಕೆಯನ್ನು ಕೂಡ ಹೊಂದಿರುತ್ತಾರೆ.ಗೊತ್ತಾಯಿತಲ್ಲ ಸ್ನೇಹಿತರೆ ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ ಕೊಡಿ.

Leave a Comment

Your email address will not be published.