ಇದನ್ನ ಕುಡಿಯಿರಿ ಸಾಕು ಎಂಥ ಉಷ್ಣಾಂಶ ನಿಮ್ಮ ದೇಹದಲ್ಲಿ ಇದ್ರೂ ಕೂಡ ಕಡಿಮೆ ಆಗುತ್ತೆ ..!

ಇನ್ನೇನು ಚಳಿಗಾಲ ಮುಗಿಯುತ್ತಿದ್ದ ಹಾಗೆ ಬೇಸಿಗೆ ಶುರುವಾಗುತ್ತದೆ. ಬಿರುಬೇಸಿಗೆಗೆ ದೇಹದ ಉಷ್ಣಾಂಶ ಹೆಚ್ಚಾಗಿ ನಾನಾ ತರಹದ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಅದರಲ್ಲಿಯೂ ದೇಹದ ಉಷ್ಣಾಂಶ ಹೆಚ್ಚಾಗುವ ಕಾರಣ ಉರಿಮೂತ್ರ ಸಮಸ್ಯೆ ಕೂಡ ಉಂಟಾಗುತ್ತದೆ. ಈ ರೀತಿ ಬೇಸಿಗೆ ಸಮಯದಲ್ಲಿ ನಿಮ್ಮ ದೇಹದ ಉಷ್ಣಾಂಶ ಕೂಡ ಹೆಚ್ಚಾಗುತ್ತಾ ಇದ್ದರೆ, ವಾರಕ್ಕೆ ಒಂದೆರಡು ಬಾರಿ ಈ ರೀತಿಯ ಡ್ರಿಂಕ್ ಅನ್ನು ಮಾಡಿ ಕುಡಿಯಿರಿ. ಇದರಿಂದ ದೇಹದ ಉಷ್ಣಾಂಶ ನಿಯಂತ್ರಣದಲ್ಲಿ ಇರುತ್ತದೆ ಮತ್ತು ಯಾವುದೇ ಕಾರಣಕ್ಕೂ ದೇಹದ ಉಷ್ಣಾಂಶ ಹೆಚ್ಚಾದಾಗ ಆಗುವ ಸಮಸ್ಯೆಗಳು ಉಂಟಾಗುವುದಿಲ್ಲಾ. ಹಾಗೆ ಯಾವುದೆ ತರಹದ ಅಡ್ಡ ಪರಿಣಾಮಗಳು ಕೂಡ ಆರೋಗ್ಯದ ಮೇಲೆ ಆಗುವುದಿಲ್ಲಾ.

ಹಾಗಾದರೆ 1ಡ್ರಿಂಕ್ ಯಾವುದು ಅಂತ ಯೋಚನೆ ಮಾಡ್ತಾ ಇದ್ದೀರಾ ಹೌದು ಫ್ರೆಂಡ್ಸ್ ಅದೇ ಕಾ–ಮಕಸ್ತೂರಿ ಬೀಜ ಅಥವಾ ಇದನ್ನು ಪಾದದ ಸೀಡ್ಸ್ ಅಂತ ಕೂಡ ಕರಿತಾರ ಇದರ ಡ್ರಿಂಕ್ ಮಾಡುವುದು ತುಂಬ ಸುಲಭ ಯಾರು ಬೇಕಾದರೂ ಮಾಡಿ ಕುಡಿಯಬಹುದು. ಇದಕ್ಕಾಗಿ ಮಾಡ ಬೇಕಾಗಿರುವುದು ಒಂದು ಲೋಟ ಶುದ್ಧವಾದ ನೀರಿಗೆ, ಒಂದು ಚಮಚ ಕಾ–ಮಕಸ್ತೂರಿ ಬೀಜವನ್ನು ಅನ್ನು ಹಾಕಬೇಕು. ನಂತರ ಒಂದು ಗಂಟೆಗಳ ವರೆಗೂ ಈ ಬೀಜಗಳು ನೀರಿನಲ್ಲಿಯೇ ನೆನೆಯಬೇಕು. ಅಷ್ಟು ಸಮಯದ ವರೆಗೂ ಬಿಟ್ಟು ಆನಂತರ ಈ ಡ್ರಿಂಕ್ ಅನ್ನೂ ಕುಡಿಯಬಹುದು ಅಥವಾ ರಾತ್ರಿ ನೀರಿಗೆ ಈ ಬೀಜಗಳನ್ನು ಹಾಕಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೂಡ ಈ ಡ್ರಿಂಕ್ ಅನ್ನು ಸೇವಿಸ ಬಹುದು.

ಇದರಿಂದ ದೇಹದ ಉಷ್ಣಾಂಶ ಕಡಿಮೆ ಆಗುವುದು ಮಾತ್ರ ಅಲ್ಲ ಈ ಪರಿಹಾರದಿಂದ ದೇಹದಲ್ಲಿ ಶೇಖರಣೆ ಆಗಿರುವಂತಹ ಬೇಡದಿರುವ ಕೊಬ್ಬು ಕೂಡ ಕರಗುತ್ತದೆ. ದೇಹದ ಉಷ್ಣಾಂಶ ಹೆಚ್ಚಾದಾಗ ಉಂಟಾಗುವ ಹೊಟ್ಟೆ ಹುರಿಯ ಸಮಸ್ಯೆ ಮತ್ತು ಇನ್ನೂ ಕೆಲವರಿಗೆ ಕಣ್ಣುರಿ ಕೈಕಾಲುಗಳಲ್ಲಿ ಉರಿ ಪಾದಗಳು ತುಂಬಾ ಉರಿಯುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ ಅಂಥವರು ಕೂಡ ತಪ್ಪದೆ ಈ ಪರಿಹಾರವನ್ನು ಪಾಲಿಸಿ ಇದರಿಂದ ಬೇಗ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ. ಇದೀಗ ಈ ಡ್ರಿಂಕ್ ನ ಬಗ್ಗೆ ಆಯಿತು ಇದರ ಜತೆಗೆ ಇನ್ನೂ ಕೆಲವೊಂದು ವಿಚಾರಗಳನ್ನು ಬೇಸಿಗೆ ಸಮಯದಲ್ಲಿ ನಾವು ಪಾಲಿಸಬೇಕಾಗುತ್ತದೆ.

ಬೇಸಿಗೆ ಸಮಯದಲ್ಲಿ ಮೊದಲೇ ಉಷ್ಣಾಂಶ ಹೆಚ್ಚಾಗಿರುತ್ತದೆ ಆದಕಾರಣ ಹಸಿರು ಮೆಣಸಿನ ಕಾಯಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಅಥವಾ ದೇಹದ ಉಷ್ಣಾಂಶವನ್ನು ಹೆಚ್ಚುಮಾಡುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಇಂತಹ ಎಳ್ಳ ಅಭ್ಯಾಸಗಳನ್ನು ಕಡಿಮೆ ಮಾಡಬೇಕು ಮತ್ತು ತಪ್ಪದ ಬೇಸಿಗೆ ಸಮಯದಲ್ಲಿಯೂ ಕೂಡ ಬೆಚ್ಚಗಿನ ನೀರನ್ನೆ ಸೇವಿಸಿ. ಕೆಲವರಂತೂ ಬೇಸಿಗೆ ಅಂದರೆ ಐಸ್ ವಾಟರ್ ಕುಡಿಯುತ್ತಾರೆ, ಈ ಅಭ್ಯಾಸವನ್ನು ಮಾಡಿಕೊಳ್ಳಬೇಡಿ ಯಾಕೆ ಅಂದರೆ ಐಸ್ ವಾಟರ್ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ ಹೊರತು ಕಡಿಮೆ ಮಾಡುವುದಿಲ್ಲ ಆದಕಾರಣ ಆ ನಿಟ್ಟಿನಲ್ಲಿ ಇಡೀ ಯಾವುದೇ ಕಾರಣಕ್ಕೂ ಬೇಸಿಗೆ ಸಮಯದಲ್ಲಿ ತಣ್ಣಿರನ್ನು ಸೇವಿಸಬೇಡಿ, ಬೆಚ್ಚಗಿನ ನೀರನ್ನೆ ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave a Comment

Your email address will not be published.