ಎಚ್ಚರ..! ಈ 5 ಲಕ್ಷಣಗಳು ಕಾಣಿಸಿಕೊಂಡರೆ ಲಿವರ್ ಸಮಸ್ಯೆಯಲ್ಲಿದೆ ಎಂದು ಅರ್ಥ …

ಲಿವರ್ ಅಂದರೆ ಯಾಕೃತ್ ನಮ್ಮ ದೇಹದಲ್ಲಿ ಛಾಯಾ ಪಚನಕ್ರಿಯೆಯಲ್ಲಿ ಭಾಗವಹಿಸುವ ಕಾರಣದಿಂದಾಗಿ ಲಿವರ್ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿರುತ್ತದೆ , ಆದ್ದರಿಂದ ಲಿವರ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ .ನಾವು ಆರೋಗ್ಯದಿಂದ ಇರಬೇಕು ಅಂದರೆ ನಮ್ಮ ದೇಹದಲ್ಲಿ ಎಲ್ಲ ಅಂಗಾಂಗಗಳು ಕೂಡ ಸರಿಯಾದ ಕ್ರಮದಲ್ಲಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ ಒಂದು ರಂಗದಲ್ಲಿ ವೈಫಲ್ಯತೆ ಕಂಡರೂ ಕೂಡ ಅದು ನಮ್ಮ ಇಡೀ ದೇಹದ ಆರೋಗ್ಯವನ್ನು ಹದಗೆಡಿಸಿ ಬಿಡುತ್ತದೆ .

ಮನೆಯೊಳಗೆ ಹೇಗೆ ಯಜಮಾನ್ ಆ ದೊಡ್ಡ ದೊಡ್ಡ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ಕ್ಕೆ ತನ್ನ ಕೆಲಸವನ್ನು ನಿರ್ವಹಿಸುತ್ತಾರೋ ಅದೇ ರೀತಿಯಲ್ಲಿ ನಮ್ಮ ದೇಹದಲ್ಲಿ ಹಲವಾರು ಮುಖ್ಯ .ಕಾರ್ಯಗಳನ್ನು ನಿರ್ವಹಿಸುವುದು ಕೂಡ ಲಿವರ್ ಆದ್ದರಿಂದ ಲಿವರ್ ಆರೋಗ್ಯ ಉತ್ತಮವಾಗಿರಬೇಕು ಅಂದರೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವಿಸಬೇಕು .ಲಿವರ್ನ ಕೆಲಸವೇನು ಅಂದರೆ ಚಯಾಪಚನ ಕ್ರಿಯೆಯಲ್ಲಿ ಭಾಗವಹಿಸುವುದು ಮತ್ತು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವಂತಹ ಹಾರ್ಮೋನ್ನಲ್ಲಿ ವಿಷಪೂರಿತ ವಸ್ತುಗಳನ್ನು ಆಚೆ ಹಾಕುವುದರಲ್ಲಿ ಲಿವರ್ ಹೆಚ್ಚು ಕಾರ್ಯವನ್ನು ನಿರ್ವಹಿಸುತ್ತದೆ .

ಇಂತಹ ಕಾರ್ಯವನ್ನು ನಿರ್ವಹಿಸುವಂತಹ ಲಿವರ್ ಸರಿಯಾದ ಕ್ರಮದಲ್ಲಿ ಕೆಲಸವನ್ನು ನಿರ್ವಹಿಸುತ್ತಿಲ್ಲ ಅಂದರೆ ನಮ್ಮ ದೇಹದಲ್ಲಿ ನಾನಾ ತರಹದ ಲಕ್ಷಣಗಳು ಕಂಡು ಬರುತ್ತದೆ , ಹಾಗಾದರೆ ಲಿವರ್ ಸಮಸ್ಯೆ ಅಲ್ಲಿದ್ದರೆ ಯಾವ ಲಕ್ಷಣಗಳು ನಮ್ಮ ದೇಹದಲ್ಲಿ ಕಂಡು ಬರುತ್ತದೆ ಅನ್ನೋದನ್ನಾ ತಿಳಿಯೋಣ ಪೂರ್ತಿ ಮಾಹಿತಿಯನ್ನು ಓದಿ ನಂತರ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ .

ಹೊಟ್ಟೆ ನೋವು …ಲಿವರ್ ಸಮಸ್ಯೆಯಲ್ಲಿದ್ದಾರೆ ನಮ್ಮ ದೇಹದಲ್ಲಿ ನಾನಾ ತರಹದ ಬದಲಾವಣೆ ಕಂಡು ಬರುತ್ತದೆ ಅದರಲ್ಲಿ ಮೊದಲನೆಯದಾಗಿ ಲಿವರ್ ಆರೋಗ್ಯ ಕುಂಠಿತವಾಗಿದ್ದರೆ ಹೊಟ್ಟೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ .ಈ ರೀತಿ ಹೊಟ್ಟೆ ಹಾಗೂ ಬಿಟ್ಟು ಬಿಟ್ಟು ಬರುತ್ತಿದ್ದರೆ ಹೆಚ್ಚು ಹೊಟ್ಟೆ ಹೋಗುತ್ತಿದ್ದರೆ ಮೊದಲು ಹೋಗಿ ವೈದ್ಯರ ಬಳಿ ಪರೀಕ್ಷಿಸಿಕೊಂಡು ಬರುವುದು ಉತ್ತಮ .

ಕೀಲು ನೋವು …ಲಿವರ್ ಸಮಸ್ಯೆಯಲ್ಲಿದ್ದರೆ ಕೀಲುನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಜೊತೆಗೆ ಹಸಿವಿನ ಸಮಸ್ಯೆ ಕೆಮ್ಮು ಶೀತ ಇಂತಹ ಸಮಸ್ಯೆಗಳು ಕೂಡ ಕಂಡುಬರುತ್ತದೆ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮಸ್ಯೆಯಲ್ಲಿದೆ ಎಂದರ್ಥ .ಸದಾ ಗೊಂದಲದಲ್ಲಿರುವುದು …ಲಿವರ್ ಸಮಸ್ಯೆಯಲ್ಲಿದ್ದರೆ ಈ ಯಾಕೃತ್ ರಕ್ತದಲ್ಲಿ ಸಾರ ಕಾಪರ್ ಎಂಬ ಅಂಶವನ್ನು ಬಿಡುಗಡೆ ಮಾಡುತ್ತದೆ ಇದರಿಂದಾಗಿಯೇ ನಮ್ಮಲ್ಲಿ ಪ್ರತಿ ಬಾರಿ ಗೊಂದಲಕ್ಕೊಳಗಾಗುವ ಹಾಗೆ ಆಗುತ್ತದೆ ಇಂತಹ ಸಮಸ್ಯೆ ಕಂಡು ಬಂದಲ್ಲಿಯೂ ಕೂಡ ಕೂಡಲೇ ಹೋಗಿ ಪರೀಕ್ಷಿಸಿಕೊಂಡು ಬರುವುದು ಒಳ್ಳೆಯದು .

ರಕ್ತ ಹೆಪ್ಪುಗಟ್ಟುವುದು ….ಪಿತ್ತಜನಕಾಂಗವು ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಿಸದೆ ಇದ್ದರೆ ರಕ್ತ ಹೆಪ್ಪುಗಟ್ಟುವುದು ಹಾಗೂ ಇದೊಂದು ಮುಖ್ಯ ಲಕ್ಷಣವಾಗಿರುತ್ತದೆ ಈ ರಕ್ತ ಹೆಪ್ಪುಗಟ್ಟಿದಾಗ ಚರ್ಮದ ಮೇಲೆ ಕೆಂಪು ಬಣ್ಣದ ಕಲೆಗಳು ಆಗಿರುತ್ತದೆ ಈ ರೀತಿ ಕಂಡು ಬಂದಾಗ ತಕ್ಷಣವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ .

ಹಳದಿ ಕಣ್ಣು ಮತ್ತು ಹಳದಿ ಚರ್ಮ ..ಯಕೃತ್ ಸಮಸ್ಯೆಯಲ್ಲಿದ್ದರೆ ಹಳದಿ ಕಣ್ಣು ಮತ್ತು ಹಳದಿ ಚರ್ಮ ಮತ್ತು ಹಳದಿ ಬಣ್ಣದ ಮೂತ್ರ ಹೋಗುವುದು ಸಹಜ ಈ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಹೋಗಿ ಚಿಕಿತ್ಸೆ ಪಡೆದುಕೊಂಡು ಬನ್ನಿ .ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಯಾಕೃತ್ ಸಮಸ್ಯೆಯಲ್ಲಿದೆ ಎಂದರ್ಥ ಆದ್ದರಿಂದ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಬನ್ನಿ .

Leave a Comment

Your email address will not be published.