ಊಸರವಳ್ಳಿ ತನ್ನ ಬಣ್ಣವನ್ನು ಯಾಕೆ ಬದಲಿಸುತ್ತದೆ. ಇದರ ಹಿಂದಿನ ಮರ್ಮ ನಿಮಗೇನಾದ್ರು ಗೊತ್ತ …

ನಮ್ಮ ಜನರು ಮಾತನಾಡುವಾಗ ಸಾಕಷ್ಟು ಗಾದೆ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ ಇನ್ನು ಕೆಲವೊಂದು ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವಂತಹ ಮಾತುಗಳು ಕೂಡ ಇವೇ.ಅಂತಹ ಮಾತುಗಳಲ್ಲಿ ಒಂದು ಮಾತು ಸಾಮಾನ್ಯವಾಗಿ ಎಲ್ಲರೂ ಕೂಡ ಬಳಸುತ್ತಲೇ ಇರುತ್ತಾರೆ ಆ ಮಾತು ಯಾವುದು ಅಂದರೆ ಕೋಪ ಬಂದಾಗ ಊಸರವಳ್ಳಿ ತರಾ ಬಣ್ಣ ಬದಲಾಯಿಸುತ್ತಲೇ ಇರುತ್ತೀಯಲ್ಲ ಅಂತ .

ಈ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಬಳಸಿರುತ್ತಾರೆ ಹಾಗೆ ಕೆಲವೊಂದು ಬಾರಿ ನೀವು ಕೂಡ ಕೋಪ ಬಂದಾಗ ನಿಮ್ಮ ಗೆಳೆಯರಿಗೆ ಅಥವಾ ಅಕ್ಕ ತಮ್ಮಂಗೆ ಕೇಳಿರುತ್ತೀರಾ .ಆದರೆ ಈ ಮಾತನ್ನು ಅಷ್ಟು ಕಟುವಾಗಿ ಯಾರು ಬಳಸುವುದಿಲ್ಲ ಕೆಲವು ದುಬಾರಿ ತಮಾಷೆಗೆ ಅಂದರೆ ಕೆಲವೊಂದು ಬಾರಿ ಕೋಪದಲ್ಲಿ ಇದ್ದಾಗ ಕೋಪದ ಭಾವನೆಯಲ್ಲಿ ಮಾತನಾಡಿ ಬಿಟ್ಟಿರುತ್ತೇವೆ .

ಆದರೆ ಊಸರವಳ್ಳಿ ಎಂಬ ಪಕ್ಷಿಯು ನಿಜವಾಗಲೂ ತನ್ನ ಬಣ್ಣವನ್ನು ಬದಲಾಯಿಸುತ್ತದೆಯ ಅಥವಾ ಈ ಬಣ್ಣವನ್ನು ಬದಲಾಯಿಸುವುದು ಯಾಕೆ ಅಂತ ನೀವು ಒಮ್ಮೆಯಾದರೂ ಯೋಚಿಸಿದ್ದೀರಾ .ಹಾಗೆಯೇ ಊಸರವಳ್ಳಿ ಬಣ್ಣ ಬದಲಾಯಿಸುವುದು ಯಾಕೆ ಅಂತ ಕೆಲವರು ಪ್ರಶ್ನೆ ಕೇಳಿದರೆ ಇನ್ನು ಕೆಲವರು ಅದಕ್ಕೆ ಉತ್ತರ ತಿಳಿಸುತ್ತಾರೆ .

ಆ ಊಸರವಳ್ಳಿ ಪಕ್ಷಿಯನ್ನು ತನ್ನ ವೈರಿ ತಿನ್ನಲು ಬಂದಾಗ ತನ್ನ ವಾಹಿನಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ದೇಹದ ಬಣ್ಣವನ್ನು ಬದಲಾಯಿಸುತ್ತದೆ ಅಂತ ಉತ್ತರಿಸುತ್ತಾರೆ ಆದರೆ ಇದು ನಿಜವಾದ ಕಾರಣ ಅಲ್ಲ ಸ್ನೇಹಿತರೆ .

ಇದಕ್ಕೆ ನಿಜವಾದ ಕಾರಣವೇನು ಅನ್ನೋದನ್ನ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಸಂಕ್ಷಿಪ್ತವಾಗಿ ವಿವರಿಸಿ ಹೇಳುತ್ತೇನೆ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ನಿಮ್ಮ ಬಂದು ಮಿತ್ರರಿಗೆ ಹಾಗೂ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ .

ಊಸರವಳ್ಳಿ ಎಂಬ ಪಕ್ಷಿಗೆ ಇಂಗ್ಲಿಷಿನಲ್ಲಿ ಕ್ಯಾಮಿಲಿಯಾ ಎಂದು ಕರೆಯುತ್ತಾರೆ ಈ ಊಸರವಳ್ಳಿ ತನ್ನ ಬಣ್ಣವನ್ನು ಯಾವತ್ತಿಗೂ ತನ್ನಂತಾನೆ ಬದಲಾಯಿಸಿಕೊಳ್ಳುವುದಿಲ್ಲ ಊಸರವಳ್ಳಿಯ ದೇಹ ಪಾರದರ್ಶಕವಾಗಿರುತ್ತದೆ ಹಾಗೂ ಅದರ ದೇಹದ ಕೆಳಭಾಗದಲ್ಲಿ ಹಳದಿ ಬಣ್ಣದಿಂದ ಕೂಡಿದ್ದು ಕಪ್ಪು ಚುಕ್ಕೆಗಳು ಕೂಡ ಇರುತ್ತವೆ ಅದು ತನಗೆ ಭಯವಾದಾಗ ಒಂದು ಬಣ್ಣವನ್ನು ಹೊಂದಿರುತ್ತದೆ ಹಾಗೆ ಅದಕ್ಕೆ ಕೋಪ ಬಂದಾಗ ಇನ್ನೊಂದು ಬಣ್ಣವನ್ನು ಪಡೆದುಕೊಳ್ಳುತ್ತದೆ .

ಊಸರವಳ್ಳಿ ತನ್ನ ವೈರಿಯನ್ನು ಕಂಡರೆ ಅಥವಾ ಯಾವುದಾದರೂ ವಿಚಾರಗಳಲ್ಲಿ ಅದಕ್ಕೆ ಭಯವಾದರೆ ತನ್ನ ದೇಹವನ್ನು ಕಾಂಟ್ರ್ಯಾಕ್ಟ್ ಮಾಡಿಕೊಳ್ಳುತ್ತದೆ ಅಂದರೆ ಮುದುರಿಕೊಂಡಾಗ ಅದರ ಬಣ್ಣ ಬದಲಾಗುತ್ತದೆ ಆಗ ಅದರ ದೇಹದ ಬಣ್ಣ ಹಳದಿ ಬಣ್ಣವಿತ್ತು ಹಾಗೂ ಕಪ್ಪು ಕಪ್ಪು ಬಣ್ಣದ ಚುಕ್ಕಿ ಇರುತ್ತದೆ .

ಇನ್ನು ಅದಕ್ಕೆ ಕೋಪ ಬಂದಾಗ ಅದು ತನ್ನ ದೇಹವನ್ನು ಹರಡಿಸುವ ಕಾರಣದಿಂದಾಗಿ ಆಗ ಒಂದು ಬಣ್ಣ ಊಸರವಳ್ಳಿ ಬರುತ್ತದೆ , ಪರಿಸರದಲ್ಲಿ ಸೂರ್ಯನ ಉಷ್ಣಾಂಶ ಹೆಚ್ಚಾದಾಗ ಊಸರವಳ್ಳಿಯ ಬಣ್ಣ ಕಪ್ಪಾಗುತ್ತದೆ ಯಾಕೆ ಅಂದರೆ ಇದರ ದೇಹ ಪಾರದರ್ಶಕವಾಗಿರುವ ಕಾರಣದಿಂದಾಗಿ ಈ ಬಣ್ಣ ಕಾಣಿಸುತ್ತದೆ .

ಪರಿಸರದಲ್ಲಿ ವಾತಾವರಣ ತಂಪಾಗಿದ್ದರೆ ಅಥವಾ ಉಷ್ಣಾಂಶ ಕಮ್ಮಿ ಇದ್ದರೆ ಅದರ ದೇಹ ಹಸಿರು ಬಣ್ಣದಿಂದ ಕೂಡಿರುತ್ತದೆ ಹೀಗೆ ಪ್ರಕೃತಿಯ ವಾತಾವರಣದ ಅನುಗುಣವಾಗಿ ಮತ್ತು ತನ್ನ ದೇಹದಲ್ಲಿ ಆಗುವ ಬದಲವಣೆಯಿಂದಾಗಿ ಅಂದರೆ ಭಯ ಮತ್ತು ಕೋಪದಿಂದಾಗಿ ಊಸರವಳ್ಳಿಯ ಬಣ್ಣ ಬದಲಾಗುತ್ತದೆ ಅಷ್ಟೇ . ಇದು ಊಸರವಳ್ಳಿ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವುದಕ್ಕೆ ವೈಜ್ಞಾನಿಕ ಕಾರಣವಾಗಿದೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ .

Leave a Comment

Your email address will not be published.