ಉಗುರಿನಲ್ಲಿ ಅರ್ಧಚಂದ್ರಾಕೃತಿ ಇದ್ದ ಅದೆಷ್ಟೋ ಮಂದಿಗೆ ಈ ರಹಸ್ಯಗಳು ಗೊತ್ತಿಲ್ಲಾ, ಜ್ಯೋತಿಷ್ಯದಲ್ಲಿರುವ ಈ ರಹಸ್ಯ

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹಸ್ತವನ್ನು ನೋಡಿ ಸಾಕಷ್ಟು ಮಾಹಿತಿಗಳನ್ನು ತಿಳಿಸಲಾಗುತ್ತದೆ ಹಾಗೂ ಜೀವನದಲ್ಲಿ ಆ ವ್ಯಕ್ತಿ ಹೇಗಿರುತ್ತಾನೆ ಮತ್ತು ಆ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಅನ್ನೋದನ್ನು ಕೂಡಾ ಹಸ್ತವನ್ನು ನೋಡಿ ಹಸ್ತದ ಸಹಾಯದಿಂದ ಈ ಎಲ್ಲ ಮಾಹಿತಿಗಳನ್ನು ತಿಳಿಸಲಾಗುತ್ತದೆ.ಈ ಹಸ್ತ ಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿದ್ದು ಜ್ಯೋತಿಷ್ಯಶಾಸ್ತ್ರವು ಮಾನವ ಜೀವನಕ್ಕೆ ಒಂದು ದಾರಿ ದೀಪವಾಗಿದೆ ಹಾಗೂ ಜ್ಯೋತಿಷ್ಯ ಶಾಸ್ತ್ರ ಅಂದ ಕೂಡಲೇ ಕೆಲವರಿಗೆ ಇದು ಮೂಢನಂಬಿಕೆ ಅಂತ ಅನ್ನಿಸಬಹುದು .

ಆದರೆ ಜನರು ಯಾವಾಗ ಯಾವುದೋ ಒಂದು ವಿಚಾರವನ್ನು ಪೂರ್ತಿಯಾಗಿ ತಿಳಿದುಕೊಳ್ಳದೆ ಅದನ್ನು ಅರ್ಥವೇ ಗೊತ್ತಿಲ್ಲದ ವ್ಯಕ್ತಿಯಿಂದ ತಿಳಿದುಕೊಂಡಾಗ ಆ ಜ್ಯೋತಿಷ್ಯಶಾಸ್ತ್ರವೂ ಮೂಢನಂಬಿಕೆ ಅಂತಾನೇ ಅನಿಸುವುದು .ಜ್ಯೋತಿಷ್ಯ ಶಾಸ್ತ್ರ ಎಂದರೇನು ಅಂದರೆ ಇದೊಂದು ಲಾಜಿಕ್ ಹೌದು ಸ್ನೇಹಿತರ ಈ ಲಾಜಿಕ್ ನಿಂದ ನಮ್ಮ ಮುಂದಿನ ಜೀವನ ಹೇಗಿರುತ್ತದೆ ಅಂತ ಹೇಳಬಹುದು ಹಾಗೆ ಈ ಲಾಜಿಕ್ ನಿಂದನೆ ನಮ್ಮ ವರ್ತಮಾನ ದಿನಗಳು ಹೇಗಿರುತ್ತದೆ ಅನ್ನೋದನ್ನು ಕೂಡ ಹೇಳಲಾಗುವುದು .

ಇಷ್ಟೇ ಜ್ಯೋತಿಷ್ಯಶಾಸ್ತ್ರ ಅಂದರೆ ಆದರೆ ಕೆಲ ವ್ಯಕ್ತಿಗಳು ಈ ಜ್ಯೋತಿಷ್ಯ ಶಾಸ್ತ್ರವನ್ನು ಹೊಟ್ಟೆ ಪಾಡಿಗಾಗಿ ರೂಢಿಸಿಕೊಂಡು ಅದನ್ನು ಮಾಡಿ ಇದನ್ನು ಮಾಡಿ ಮನೆಯಲ್ಲಿ ಅದನ್ನು ಬದಲಾಯಿಸಿ ಇದನ್ನು ಬದಲಾಯಿಸಿ ಅಂತ ಸುಮ್ಮನೆ ಸಲಹೆಗಳನ್ನು ನೀಡುತ್ತಾರೆ.

ಹೊರತು ಈ ಜ್ಯೋತಿಷ್ಯ ಶಾಸ್ತ್ರವನ್ನು ಯಾರೂ ಸಂಪೂರ್ಣವಾಗಿ ತಿಳಿದು ಪ್ರವೀಣ ರಾಗಿರುತ್ತಾರೆ ಅಂತಹವರಿಂದ ಶಾಸ್ತ್ರವನ್ನು ಕೇಳಿದರೆ ನೀವು ನಿಮ್ಮ ಜೀವನದಲ್ಲಿ ಆ ನಾಸಿಕವನ್ನು ಅಳವಡಿಸಿಕೊಳ್ಳುವುದರಿಂದ ದೊಡ್ಡ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಬಹುದು .ಇನ್ನು ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿರುವ ಹಸ್ತಮುದ್ರಿಕೆ ಶಾಸ್ತ್ರದಲ್ಲಿ ಹಸ್ತವನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಗುಣವನ್ನು ಹೇಳುತ್ತಾರೆ ಅಂತ ನಾನು ಈ ಮೇಲೆ ತಿಳಿಸಿದೆ .ನಿಮ್ಮ ಹಸ್ತದಲ್ಲಿ ರುವಂತಹ ಬೆರಳಿನಲ್ಲಿ ಅರ್ಧ ಚಂದ್ರನ ಆಕಾರ ವಿದ್ದರೆ ಅದು ಏನನ್ನು ಸೂಚಿಸುತ್ತದೆ ಅನ್ನೋದನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಈ ರೀತಿ ಅರ್ಧ ಚಂದ್ರನ ಆಕಾರ ವಿದ್ದರೆ ಆ ವ್ಯಕ್ತಿಯ ಗುಣ ಸ್ವಭಾವಗಳು ಹೇಗಿರುತ್ತದೆ ಎಂದರೆ ಆ ವ್ಯಕ್ತಿ ಮೃದು ಸ್ವಭಾವದಿಂದ ಕೂಡಿರುವಂತಹ ವ್ಯಕ್ತಿಯಾಗಿದ್ದು ಬೇರೆಯವರ ಕಷ್ಟಕ್ಕೆ ಯಾವಾಗಲೂ ಕೂಡ ಸ್ಪಂದಿಸುವಂತಹ ವ್ಯಕ್ತಿಯಾಗಿರುತ್ತಾನೆ .

ಹಾಗೆಯೇ ಆ ವ್ಯಕ್ತಿ ಬೇರೆಯವರು ಸಹಾಯ ಹಸ್ತವನ್ನು ನೀಡಿದರೆ ತನ್ನ ಕೆಲಸವನ್ನು ಬಿಟ್ಟು ಅವರ ಕಷ್ಟಕ್ಕೆ ಆಗುವಂತಹ ಗುಣವನ್ನು ಹೊಂದಿರುತ್ತಾರೆ ಈ ಅರ್ಧಚಂದ್ರಾಕಾರ ಉಳ್ಳ ವ್ಯಕ್ತಿಗಳು .ಇನ್ನು ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ಕೆಲಸವನ್ನು ಅಂದುಕೊಂಡರೂ ಕೂಡ ಅದನ್ನು ಮಾಡದೆ ಬಿಡುವುದಿಲ್ಲ ಹಾಗೂ ಆ ಕೆಲಸವನ್ನು ಪೂರ್ತಿಯಾಗಿ ಮಾಡಿಯೇ ತೀರುತ್ತಾರೆ .ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳಬೇಕು ಅಂತ ಅಂದುಕೊಳ್ಳುವ ಈ ಜನರು ಪ್ರತಿಯೊಬ್ಬರ ಕಷ್ಟಕ್ಕೂ ಆಗುತ್ತಾರೆ ಹಾಗೂ ಪ್ರತಿಯೊಬ್ಬರೂ ಕೂಡ ಖುಷಿಯಿಂದ ಇರಬೇಕು ಎಂಬ ಭಾವನೆಯನ್ನು ಕೂಡ ಹೊಂದಿರುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ .

ಹೃದಯವಂತಿಕೆ ಎಂಬುದನ್ನು ಇವರಿಂದ ನೋಡಿ ಕಲಿಯಬೇಕಾಗುತ್ತದೆ ಹಾಗೂ ಈ ರೀತಿ ಬೆರಳುಗಳಲ್ಲಿ ಅರ್ಧಚಂದ್ರಾಕಾರ ಇರುವಂತಹ ವ್ಯಕ್ತಿಗಳಿಗೆ ವೈಜ್ಞಾನಿಕವಾಗಿ ಏನು ಹೇಳುತ್ತಾರೆ ಎಂದರೆ ಆ ವ್ಯಕ್ತಿಯಲ್ಲಿ ಯಾವುದೋ ಒಂದು ಪೌಷ್ಟಿಕಾಂಶವೂ ಕೊರತೆಯಿಂದಾಗಿ ಈ ರೀತಿ ದೇಹ ಸೂಚನೆ ನೀಡುತ್ತಿರುತ್ತದೆ ಎಂದು ಹೇಳಲಾಗುವುದು .

ನಿಮ್ಮ ಬೆರಳುಗಳಲ್ಲಿ ಕೂಡ ಈ ರೀತಿ ಅರ್ಧಚಂದ್ರಾಕಾರವಿದ್ದರೆ ಈಗಲೇ ವೈದ್ಯರ ಬೇಟಿ ಮಾಡಿ ಟೆಸ್ಟ್ ಮಾಡಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೂಡ ಪಡೆಯುರಿ .

Leave a Comment

Your email address will not be published.