ಯಾವ ಪುರುಷನ ಮುಖವು ತಾಯಿಗೆ ಹೋಲುತ್ತದೆಯೋ ಹಾಗೆಯೇ ಯಾವ ಮಹಿಳೆಯ ಮುಖವು ತಂದೆಗೆ ಹೋಲುತ್ತದೆಯೋ ಅವರಷ್ಟು ಅದೃಷ್ಟಶಾಲಿಗಳು ಇನ್ಯಾರು ಇರಲು ಸಾಧ್ಯವಿಲ್ಲ ಯಾಕೆ ಗೊತ್ತ !!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಯಾವ ಪುರುಷರ ಮುಖ ಲಕ್ಷಣವು ಅವರ ತಾಯಿಗೆ ಹೋಲುವ ಆಗಿರುತ್ತದೆ ಹಾಗೆಯೇ ಯಾವ ಮಹಿಳೆಯರ ಮುಖ ಲಕ್ಷಣವು ಅವರ ತಂದೆಗೆ ಹೋಲುವ ಹಾಗೆ ಇರುತ್ತದೆ ಈ ರೀತಿಯಾಗಿ ಇದ್ದರೆ ಅವರ ಗುಣಲಕ್ಷಣಗಳು ಯಾವ ರೀತಿಯಾಗಿರುತ್ತವೆ ಹಾಗೆಯೇ ಅವರ ಭವಿಷ್ಯತ್ ಕಾಲವು ಯಾವ ರೀತಿಯಾಗಿ ಇರುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರ ಹೌದು ಸ್ನೇಹಿತರೆ ಸಾಮಾನ್ಯವಾಗಿ ಗಂಡು ಮಕ್ಕಳು ತಾಯಿಯ ಹಾಗೆ ಹುಟ್ಟಿರುತ್ತಾರೆ ಕೆಲವೊಂದು ಗಂಡುಮಕ್ಕಳು ತಾಯಿಯ ಗುಣಲಕ್ಷಣಗಳನ್ನು ಅಂಟಿಕೊಂಡು ಬಂದಿದ್ದರು ಇನ್ನು ಕೆಲವು ಮಕ್ಕಳು ಅವರ ಅಂದರೆ ತಾಯಿಯ ಮುಖವನ್ನು ಹಾಗೆ ಇರುತ್ತಾರೆ

ಹಾಗೆಯೇ ಕೆಲವು ಹೆಣ್ಣುಮಕ್ಕಳು ತಂದೆ ಗುಣಲಕ್ಷಣಗಳನ್ನು ಹೊಂದಿದ್ದರೆ ಕೆಲವು ಹೆಣ್ಣುಮಕ್ಕಳು ತಂದೆಯ ಮುಖವನ್ನು ಹೋಲುವ ಹಾಗೆಯೇ ಇರುತ್ತಾರೆ ಹಾಗಾಗಿ ಈ ರೀತಿಯಾಗಿ ಹೆಣ್ಣುಮಕ್ಕಳು ತಂದೆಯ ಮುಖವನ್ನು ಹಾಗೂ ಗಂಡುಮಕ್ಕಳು ತಾಯಿಯ ಮುಖವನ್ನು ಹೇಳುವಂತಿದ್ದರೆ ಯಾವ ರೀತಿಯಾದಂತಹ ಪರಿಣಾಮವನ್ನು ಈ ರೀತಿಯಾದಂತಹ ಮಕ್ಕಳು ಇದ್ದಾರೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಹೌದು ಸ್ನೇಹಿತರೆ ಸಾಮುದ್ರಿಕಾಶಾಸ್ತ್ರದ ಪ್ರಕಾರ ಒಂದೊಂದು ಮುಖಲಕ್ಷಣ ಕೂಡ ಒಂದೊಂದು ರೀತಿಯಾದಂತಹ ಗುಣಲಕ್ಷಣಗಳನ್ನು ಹೇಳಿಕೊಡುತ್ತದೆ

ಹಾಗಾಗಿ ಈ ರೀತಿಯಾಗಿ ಗುಣಲಕ್ಷಣಗಳನ್ನು ಹೊಂದಿರುವಂತಹ ಅಂದರೆ ಈ ರೀತಿಯಾದಂತಹ ಮುಖದ ಆಕಾರವನ್ನು ಹೊಂದಿದ್ದರೆ ಇದೇ ರೀತಿಯಾದಂತಹ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೆಯೇ ಅವರು ಭವಿಷ್ಯದಲ್ಲಿ ಯಾವ ರೀತಿಯಾದಂತಹ ಪರಿಣಾಮವನ್ನು ಎದುರಿಸುತ್ತಿರುವ ಎಲ್ಲ ರೀತಿಯಾದಂತಹ ಭವಿಷ್ಯವನ್ನು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಹಾಗಾದ್ರೆ ನೋಡೋಣ ಬನ್ನಿ ಸ್ನೇಹಿತರೆ ಪುರುಷರ ಮುಖದ ಲಕ್ಷಣ ತಾಯಿಯ ತರಹ ಇದ್ದಾರೆ ಹೌದು ಸ್ನೇಹಿತರೆ ಪುರುಷರ ಮುಖ ಲಕ್ಷಣವು ಏನಾದರೂ ತಾಯಿಯ ರೀತಿಯಾಗಿ ಇದ್ದರೆ ಇವರು ಅತಿ ಹೆಚ್ಚು ಅಂದರೆ ಹೆಚ್ಚಾದಂತೆ ಆಯಸ್ಸನ್ನು ಹೊಂದಿರುವವರಾಗಿರುತ್ತಾರೆ

ಹಾಗೆಯೇ ಇವರು ಅಂದರೆ ಯಾವ ರೀತಿಯಾದಂತಹ ಸ್ವಭಾವವಿರುತ್ತದೆ ಅಂತಹ ಹಂಚಿಕೊಂಡು ಬಂದಿರುತ್ತಾರೆ ಹಾಗೆಯೇ ಇವರು ಹೆಚ್ಚಾಗಿ ತಾಯಿ ಹಾಗೆ ಸ್ವಾಭಿಮಾನಿಗಳಾಗಿ ಇರುತ್ತಾರೆ ಇನ್ನೊಬ್ಬರ ಹತ್ತಿರ ಕೈಚಾಚುವಂತಹುದು ವ್ಯಕ್ತಿಗಳು ಆಗಿರುವುದಿಲ್ಲ ಹಾಗೆಯೇ ಕಷ್ಟಪಟ್ಟು ದುಡಿದು ತಿನ್ನುವವರು ಆಗುತ್ತಾರೆ ಹಾಗಾಗಿ ಈ ಎಲ್ಲಾ ಗುಣಗಳು ತಾಯಿಯ ಮುಖವನ್ನು ಹೋಲುವಂತಹ ಪುರುಷರಿಗೆ ಇದ್ದೇ ಇರುತ್ತದೆ ಹಾಗೆಯೇ ಯಾರ ಅಂದರೆ ಯಾವ ಹೆಣ್ಣುಮಕ್ಕಳ ಮುಖವು ತಂದೆಯನ್ನು ಹೋಲುವಂತೆ ಇರುತ್ತದೆಯೋ ಅಂತಹ ಹೆಣ್ಣುಮಕ್ಕಳು ತುಂಬಾ ಅದೃಷ್ಟ ವಂತ ಹೆಣ್ಣು ಮಕ್ಕಳು ಎಂದು ಹೇಳಲಾಗುತ್ತದೆ

ಯಾಕೆಂದರೆ ಇವರು ತವರುಮನೆಗೆ ಅಷ್ಟೊಂದು ಅದೃಷ್ಟವನ್ನು ತರುವುದಿಲ್ಲ ಆದರೆ ಇವರು ಒಂದು ಬಾರಿ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ನಂತರ ಒಂದು ಗಂಡನ ಮನೆಯೂ ಅದೃಷ್ಟದ ಮನೆಯಾಗುತ್ತದೆ ಹಾಗಾಗಿ ಇವರು ಮದುವೆಯಾದ ನಂತರ ಅತಿ ಹೆಚ್ಚು ಅದೃಷ್ಟವನ್ನು ಹೊಂದುವಂತಹ ಮಹಿಳೆಯರು ಇವರಾಗಿರುತ್ತಾರೆ ಹಾಗೆ ಇವರು ಯಾವ ಕೆಲಸಕ್ಕೆ ಕೈಹಾಕಿದರು ಕೂಡ ಅದು ಮುಗಿಯುವವರೆಗೂ ಬಿಡುವುದಿಲ್ಲ ಹಾಗೆಯೇ ಇವರಿಗೆ ತಾಳ್ಮೆ ಅನ್ನೋದು ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ ಹೇಳಬೇಕೆಂದರೆ ಇವರು ಒಂದು ರೀತಿಯಾದಂತಹ ಅದೃಷ್ಟವಂತ ಮಹಿಳೆಯರು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.