ಮದುವೆ ವಿಳಂಬವಾಗುತ್ತಿದ್ದರೆ ಬತ್ತಿಯಿಂದ ಹೀಗೆ ಮಾಡಿ ದೀಪವನ್ನು ಹಚ್ಚಿದರೆ ಸಾಕು ಕೆಲವೇ ದಿನಗಳಲ್ಲಿ ಮದುವೆ ಆಗುತ್ತದೆ !!!

ಸ್ನೇಹಿತರೆ ಕೆಲವರಿಗೆ ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ ಕೂಡ ಮದುವೆಯ ಭಾಗ್ಯ ದೊರೆತಿರುವುದು ಇಲ್ಲಾ. ಹಾಗೆಯೇ ಅವರು ಸಮಾಜದಲ್ಲಿ ಉತ್ತಮವಾದ ಹೆಸರುಗಳನ್ನು ಸಂಪಾದಿಸಲು ವಿಫಲರಾಗಿ ಇರುತ್ತಾರೆ.ಈ ರೀತಿ ಸಮಾಜದಲ್ಲಿ ಒಳ್ಳೆ ಹೆಸರನ್ನು ಸಂಪಾದಿಸಲು ಒಳ್ಳೆಯ ಹೆಸರು ಮಾಡಲು ಮತ್ತು ಮದುವೆ ಕಾರ್ಯಗಳು ತುಂಬಾ ವಿಳಂಬವಾಗುತ್ತ ಇದ್ದರೆ ನಾವು ಇಲ್ಲಿ ಹೇಳಿರುವ ಕೆಲಸವನ್ನು ಚಾಚೂ ತಪ್ಪದೆ ಮಾಡುವುದರಿಂದ ನಿಮಗೆ ಸಮಾಜದಲ್ಲಿ ಒಳ್ಳೆ ಹೆಸರು ಕೀರ್ತಿ ದೊರೆಯುತ್ತದೆ.

ಹಾಗೆಯೇ ನಿಮಗೆ ವಿಳಂಬವಾಗುತ್ತ ಇರುವ ಮದುವೆ ಕಾರ್ಯಗಳು ಅತಿ ಶೀಘ್ರವಾಗಿ ನೆರವೇರುತ್ತವೆ ಹಾಗಾದರೆ ಈ ರೀತಿ ಆಗಲು ನಾವು ಮಾಡಬೇಕಾದ ಕೆಲಸಗಳು ಪ್ರತಿ ಗುರುವಾರ ದಂದು ನಾವು ವಿಶೇಷವಾದ ಸ್ನಾನವನ್ನು ಮಾಡುವುದರಿಂದ ಸಮಾಜದಲ್ಲಿ ಒಳ್ಳೆ ಹೆಸರನ್ನು ಸಂಪಾದಿಸಬಹುದು.ಇದು ಏನೆಂದರೆ ನಾವು ಈಶಾನ್ಯ ಮೂಲೆಯಲ್ಲಿ ಆ ಜಾಗವನ್ನು ಸ್ವಚ್ಛಗೊಳಿಸಿ ಆ ಜಾಗದಲಿ‍ೣ ಆಯತಾಕಾರದ ರೇಖೆಯನ್ನು ಅಕ್ಕಿಹಿಟ್ಟಿನ ಸಹಾಯದಲ್ಲಿ ಬರೆಯಬೇಕು. ನಂತರ ಗರಿಕೆಯನ್ನು ಆಯತಾಕಾರದ ರೇಖೆಯೊಳಗೆ ಇಟ್ಟು ಅದಕ್ಕೆ ಒಂದು ತಾಮ್ರದ ಕೊಡ ಅಥವಾ ಹಿತ್ತಾಳೆಯ ಕೊಡದಲ್ಲಿ ನೀರನ್ನು ತುಂಬಿ ಆ ಗರಿಕೆಯ ಮೇಲೆ ಇಡಬೇಕು

ನಂತರ ಅದಕ್ಕೆ ಹಳದಿ ಬಣ್ಣದ ಹೂವನ್ನು ಹಾಕಿ ಮತ್ತು ಸ್ವಲ್ಪ ಹಳದಿ ಬಣ್ಣ ಅಂದರೆ ಅರಿಶಿಣವನ್ನು ಅದಕ್ಕೆ ಹಾಕಬೇಕು. ಈ ರೀತಿ ಮಾಡಿ ಸ್ವಲ್ಪ ಸಮಯ ಅಲ್ಲೇ ಬಿಟ್ಟು ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ಹಾಗೆಯೇ ಈ ರೀತಿ ಸ್ನಾನ ಮಾಡುವಾಗ ಓಂ ಬ್ರೂಮ್ ಬೃಹಸ್ಪತಿಯೇ ನಮಃ ಎಂದು ಹನ್ನೊಂದು ಬಾರಿ ಏಳುವುದರಿಂದ ನಮಗೆ ಸಮಾಜದಲಿೣ ಒಳ್ಳೆ ಹೆಸರು ಮತ್ತು ಕೀರ್ತಿ ಸಿಗುತ್ತದೆ.

ಗುರುವಾರದ ದಿನದಂದು ಉಪವಾಸ ಮಾಡುವವರು ದಿನಪೂರ್ತಿ ಉಪವಾಸ ಮಾಡಿ ರಾತ್ರಿ ವೇಳೆ ಉಪವಾಸ ಬಿಡುವ ಮುನ್ನ ಕಡಲೆಕಾಳನ್ನು ಬಳಸಿ ಮಾಡಿರುವಂತಹ ಆಹಾರವನ್ನು ಸೇವಿಸುವುದರಿಂದ ನಿಮಗೆ ಗುರು ಬಲ ಹೆಚ್ಚಾಗಿ ದೊರೆಯುತ್ತದೆ.ಹಾಗೆಯೇ ಕಡಲೆ ಕಾಳನ್ನು ನೆನೆಸಿ ಗುರುವಾರ ದಿನ ದಂದು ಗೋವುಗಳಿಗೆ ತಿನಿಸಿದರೆ ನಿಮಗೆ ಸಮಾಜದಲ್ಲಿ ಒಳ್ಳೆ ಹೆಸರು ಪ್ರಾಪ್ತಿ ಆಗುತ್ತದೆ.ನಿಮ್ಮ ಜೀವನದಲ್ಲಿ ಮದುವೆ ಕಾರ್ಯವು ತುಂಬಾ ವಿಳಂಬವಾಗುತ್ತ ಇದ್ದರೆ

ಅಂಥವರು ಈಶಾನ್ಯ ಮೂಲೆಯಲ್ಲಿ ಜಾಗವನ್ನು ಶುಭ್ರಗೊಳಿಸಿ ಒಂದು ದೀಪಕ್ಕೆ ಒಂಬತ್ತು ಬತ್ತಿಗಳನ್ನು ಇಟ್ಟು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಈ ದೀಪವನ್ನು ಹಚ್ಚಿ ನಾವು ದೇವರಲ್ಲಿ ಪ್ರಾರ್ಥನೆ ಮಾಡ ಬೇಕು.ಒಳ್ಳೆಯ ವದು ಒಳ್ಳೆಯ ವರ ಸಿಗಲಿ ಎಂದು ಪ್ರಾರ್ಥನೆ ಮಾಡುವುದರಿಂದ ನಮಗೆ ಬೇಗನೆ ಗುರುಬಲ ಪ್ರಾಪ್ತಿಯಾಗಿ ಮದುವೆ ಕಾರ್ಯಗಳು ಗೊತ್ತಾಗುತ್ತವೆ. ಈ ರೀತಿಯಾಗಿ ನಾವು ಮನೆಯಲ್ಲಿಯೇ ಕೆಲವೊಂದು ಸುಲಭವಾದ ಪರಿಹಾರಗಳನ್ನು ಮಾಡಿಕೊಳ್ಳಬಹುದು

ಇದಕ್ಕಾಗಿ ಎಲ್ಲಿಯೋ ಶಾಸ್ತ್ರ ಕೇಳುವುದು ಪರಿಹಾರಗಳನ್ನು ಮಾಡಿಕೊಳ್ಳುವುದು ಬೇಡ ನೀವು ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ ನಿಮ್ಮ ಕಾರ್ಯಸಾಧನೆ ಅನ್ನು ಮಾಡಿ.ಇವತ್ತಿನ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿದ್ದು ತಪ್ಪದೆ ಮಾಹಿತಿಗೆ ಒಂದುಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ಅನುಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಧನ್ಯವಾದಗಳು.

Leave a Comment

Your email address will not be published.