ಮಗು ಹುಟ್ಟಿದ ತಕ್ಷಣ ಯಾಕೆ ಗೊಳೋ ಅಂತ ಅಳುತ್ತದೆ ಅನ್ನೂದು ನಿಮಗೆ ಗೊತ್ತಾ ….. ಇಲ್ಲಿದೆ ಅದಕ್ಕ್ಕೆ ಸಂಪೂರ್ಣ ಮಾಹಿತಿ ..

ಮಗುವು ಯಾಕೆ ತಾಯಿಯ ಗರ್ಭದಿಂದ ಆಚೆ ಬಂದಾಗ ಅಳುತ್ತದೆ ಇದಕ್ಕೆ ಕಾರಣವೇನು ಹಾಗೂ ಮಗು ತಾಯಿಯ ಗರ್ಭದಿಂದ ಆಚೆ ಬಂದಾಗ ಹಳದಿ ಇದ್ದರೆ ಏನು ಕಾರಣ ನಂತರ ವೈದ್ಯರು ಇದಕ್ಕೆ ಏನು ಮಾಡುತ್ತಾರೆ .ಅನಂತರ ಪ್ರತಿ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೇ ಇಂದಿನ ಈ ಮಾಹಿತಿಯಲ್ಲಿ ನಿಮಗೂ ಈ ಮಾಹಿತಿ ಯೂಸ್ಫುಲ್ ಅದರಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಇನ್ನು ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

ಹೌದು ಪ್ರತಿಯೊಬ್ಬ ತಾಯಿಗೂ ಕೂಡ ತನ್ನ ಹೆಣ್ತನದ ಅವಧಿಯಲ್ಲಿ ಮುಖ್ಯವಾದ ಘಟಕವೆಂದರೆ ಅದು ಮಗುವಿಗೆ ಜನ್ಮ ನೀಡುವುದು, ಆ ಒಂದೇ ಒಂದು ದಿನ ಮಾತ್ರ ಮಗು ಅತ್ತಾಗ ತಾಯಿ ನಗುವಂತಹ ದಿನ ಅದಾಗಿರುತ್ತದೆ.ಆದರೆ ಗರ್ಭದ ಆಚಿ ಬಂದಾಗ ಮಗು ಯಾಕೆ ಅಳುತ್ತದೆ ಅನ್ನುವುದರ ಹಿಂದೆ ಇದೆ ಒಂದು ಬಹುಮುಖ್ಯ ಕಾರಣ ಯಾಕೆ ಅಂದರೆ ತಾಯಿ ಮಗುವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡು ಒಂಬತ್ತು ದಿನಗಳ ಕಾಲ ಜೋಪಾನ ಮಾಡಿರುತ್ತಾಳೆ ಆದರೆ ತಾಯಿಯ ಗರ್ಭದಿಂದ ಆಚೆ ಬಂದಾಗ ಮಗು ಅಳುತ್ತದೆ.

ತಾಯಿಯ ಗರ್ಭದಲ್ಲಿ ಮಗು ತಾಯಿಯ ಕರುಳಿನ ಮುಖಾಂತರ ಆಮ್ಲಜನಕವನ್ನು ಪಡೆದುಕೊಳ್ಳು ತ್ತಿರುತ್ತದೆ ಹಾಗೂ ಕಾರ್ಬನ್ ಡಯಾಕ್ಸೆ ಡನ್ನು ತಾಯಿಯ ರಕ್ತಕ್ಕೆ ಬಿಡುವ ಮಗುವು ಉಸಿರಾಡುವುದಕ್ಕೆ ಸಂಪೂರ್ಣವಾಗಿ ತಾಯಿಯ ಮೇಲೆಯೇ ಅವಲಂಬಿತವಾಗಿರುತ್ತದೆ ಆದರೆ ಹುಟ್ಟಿದ ನಂತರ ಮಗು ತನ್ನ ಶ್ವಾಸಕೋಶವನ್ನು ಬಳಸಬೇಕಾಗುತ್ತದೆ ಹಾಗೂ ತಾಯಿಯ ಗರ್ಭದಿಂದ ಆಚೆ ಬಂದ ಮಗುವಿನ ಶ್ವಾಸಕೋಶ ಉಸಿರಾಡುವುದಕ್ಕೆ ಹೆಚ್ಚಾಗಿ ಬಳಸುವುದರಿಂದ ಕೂಡ ಮಗು ಬಿಕ್ಕಳಿಸಿ ಅಳುತ್ತದೆ.

ಇನ್ನು ತಾಯಿಯ ಗರ್ಭದಿಂದ ಆಚೆ ಬಂದ ಮಗು ಅಳುವುದಕ್ಕೆ ಮತ್ತೊಂದು ಕಾರಣವಿದೆ ಅದೇನೆಂದರೆ ತಾಯಿಯ ಗರ್ಭದಲ್ಲಿದ್ದಾಗ ಮಗು ಸುಮಾರು ಮೂವತ್ತು ಏಳು ಡಿಗ್ರಿ ಸೆಲ್ಸಿಯಸ್ನಲ್ಲಿ ಇರುತ್ತದೆ ಆದರೆ ತನ್ನ ತಾಯಿಯ ಗರ್ಭದಿಂದ ಆಚೆ ಬಂದಾಗ ಅದರ ಸುತ್ತಲಿನ ಉಷ್ಣಾಂಶ ಏರಿಳಿತವಾಗುವ ಕಾರಣದಿಂದಾಗಿಯೂ ಕೂಡ ಮಗು ಜೋರಾಗಿ ಅಳ ತೊಡಗುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ತಾಯಿಯ ಗರ್ಭದಿಂದ ಆಚೆ ಬಂದಾಗ ಮಗು ಅಳುತ್ತದೆ ಮತ್ತು ಒಂಬತ್ತು ತಿಂಗಳುಗಳ ಕಾಲ ತಾಯಿಯ ಗರ್ಭದಲ್ಲಿ ಇದ್ದ ಮಗು ಬೆಳಕನ್ನು ನೋಡಿರುವುದಿಲ್ಲ ತಕ್ಷಣ ಆಚೆ ಪ್ರಪಂಚ ಕಂಡಾಗ ಮಗು ಭಯದಿಂದ ಅಳ ತೊಡಗುತ್ತದೆ.ತಾಯಿಯ ಗರ್ಭದಿಂದ ಆಚೆ ಬಂದಾಗ ಮಗು ಇಳಿದಿದ್ದಾಗ ಅದರ ತಲೆ ಕೆಳ ಮಾಡಿ ಬೆನ್ನಿಗೆ ಹೊಡೆದು ಅಳುವಂತೆ ಮಾಡುತ್ತಾರೆ ಇದಕ್ಕೆ ಕಾರಣವೇನು ಅಂದರೆ ಮಗು ಹುಟ್ಟಿದ ಇಪ್ಪತ್ತು ಸೆಕೆಂಡ್ ನಂತರವೂ ಅಳದಿದ್ದರೆ ಮಗು ಉಸಿರಾಟದ ಸಮಸ್ಯೆಯಿಂದ ಯಾವುದಾದರೂ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿಯೇ ಮಗು ಹುಟ್ಟಿದ ಕೂಡಲೇ ಅಳಬೇಕು ಅಂತ ಹೇಳುತ್ತಾರೆ.

ಹಾಗಾದರೆ ಸ್ನೇಹಿತರೇ ಮಗು ಹುಟ್ಟಿದ ಕೂಡಲೇ ಅದು ಅಳುವುದರ ಹಿಂದೆ ಇರುವಂತಹ ಕಾರಣವೇನು ಅಂತ ತಿಳಿಯಿತಲ್ಲ, ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹಾಗೆ ತಾಯಿಯನ್ನು ಕುರಿತು ಒಂದೆರಡು ಪಾದದಲ್ಲಿ ತಾಯಿಯನ್ನು ವರ್ಣಿಸಿ ಶುಭ ದಿನ ಧನ್ಯವಾದಗಳು.

Leave a Comment

Your email address will not be published.