ಪೇಸ್ಟ್ ಬಳಸುವ ಬದಲು ಈ ಚೂರ್ಣ ಬಳಕೆ ಮಾಡಿ , ನಿಮ್ಮ ಜನ್ಮದಲ್ಲಿ ಹಲ್ಲುಗಳ ಹುಳುಕು ಕಾಣಿಸಿಕೊಳ್ಳುವುದಿಲ್ಲ …

ಹಲ್ಲು ನೋವು ಬಾರದೆ ಇರುವುದಕ್ಕಾಗಿ ಅಥವಾ ಹಲ್ಲು ನೋವು ಬಂದರೆ ನೀವು ಬಳಸುವ ಪೇಸ್ಟ್ ಬದಲು ನಾವು ಹೇಳುವ ಚೂರ್ಣವನ್ನು ಪ್ರತಿ ದಿನ ಹಲ್ಲುಗಳನ್ನು ಸ್ವಚ್ಛ ಮಾಡುವುದಕ್ಕಾಗಿ ಬಳಸಿ, ನಂತರ ನೋಡಿ ಹೇಗೆ ಹಲ್ಲುಗಳು ಸ್ಟ್ರಾಂಗ್ ಆಗಿರುತ್ತದೆ ಎಂದು. ಹಾಗೆಯೇ ಹಲ್ಲುಗಳ ನೋವು ಕೂಡ ಇನ್ನು ಮುಂದೆ ಬರುವುದೇ ಇಲ್ಲ.

ಆ ಚೂರ್ಣ ಮಾಡುವುದರ ಬಗ್ಗೆ ಹೇಗೆ ಮತ್ತು ಚೂರ್ಣ ತಯಾರಿಸುವುದಕ್ಕೆ ಬೇಕಾಗಿರುವ ಪದಾರ್ಥಗಳು ಏನು ಅನ್ನೋದನ್ನು ತಿಳಿಯೋಣ. ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೆ ಇದನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಮಿಸ್ ಮಾಡದೇ ನಮಗೆ ಕಾಮೆಂಟ್ ಮಾಡ.

ಮನುಷ್ಯನ ದೇಹ ಯಾವುದೇ ನೋವನ್ನು ಬಂದರೂ ಸಹಿಸಿಕೊಳ್ಳಬಲ್ಲ ಆದರೆ ಈ ಹಲ್ಲು ನೋವು ಬಂದರೆ ಸಹಿಸಿಕೊಳ್ಳುವುದಕ್ಕೆ ಕೂಡ ಸಾಧ್ಯನೇ ಇಲ್ಲ ಆದ ಕಾರಣ ಈ ಹಲ್ಲುಗಳ ನೋವು ಬಂದಾಗ ಬಹಳ ಕಷ್ಟಪಡುತ್ತೇವೆ. ಆದರೆ ಈ ಮಾಹಿತಿ ಅನ್ನು ತಿಳಿದ ನಂತರ ನಿಮಗೆ ಹಲ್ಲು ನೋವಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಮಾದವೇ ಬರುವುದಿಲ್ಲ.

ಅದಕ್ಕಾಗಿ ನಾವು ನಿಮಗೆ ಒಂದು ಉತ್ತಮವಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ ಹೀಗೆ ಮಾಡಿ ಸಾಕು ಹಲ್ಲುಗಳ ನೋವು ನಿಮ್ಮ ಬಳಿ ಸುಳಿಯುವುದೇ ಇಲ್ಲ.ಹಲ್ಲು ನೋವು ಬಾರದೇ ಇರುವುದಕ್ಕೆ ಅಥವಾ ಹಲ್ಲು ನೋವು ಬಂದಾಗ ಮಾಡಬಹುದಾದ ಮೊದಲನೇ ಚೂರ್ಣ ಯಾವುದು ಅಂತ ಹೇಳುವುದಾದರೆ ಸಮ ಪ್ರಮಾಣದಲ್ಲಿ ಆರು ಗ್ರಾಂ ಬೇವು ಮತ್ತು ಗೋ ಅಡಿಕೆಯನ್ನು .

ತೆಗೆದುಕೊಂಡು ಅದನ್ನು ಸುಟ್ಟ ನಂತರ ಬಂದ ಕರುಗಳೊಂದಿಗೆ ಮೂರು ಗ್ರಾಂ ಕರ್ಪೂರವನ್ನು ಬೆರೆಸಿ ಜೊತೆಗೆ ಹನ್ನೆರಡು ಗ್ರಾಂ ಉಪ್ಪನ್ನು ಹಾಕಿ ಚಾಣ ತಯಾರಿಸಿಕೊಂಡು ಇದರಿಂದ ಹಲ್ಲುಗಳನ್ನು ಪ್ರತಿದಿನ ಸ್ವಚ್ಛ ಪಡಿಸಿಕೊಳ್ಳುವುದರಿಂದ ಹಲ್ಲುಗಳು ಸ್ಟ್ರಾಂಗ್ ಆಗಿರುತ್ತದೆ.

ಈ ಹಲ್ಲು ನೋವಿಗೆ ಮಾಡಬಹುದಾದ ಎರಡನೆಯ ಪರಿಹಾರವೆಂದರೆ ಈ ಚೂರ್ಣ ತಯಾರಿಸುವುದಕ್ಕೆ ಮಾಡಬೇಕಾಗಿರುವುದು ಏನು ಅಂದರೆ ರಾಗಿಯನ್ನು ಕಪ್ಪು ಬಣ್ಣ ಬರುವವರೆಗೆ ಹುರಿದು, ನಂತರ ಅದಕ್ಕೆ ಕಪ್ಪು ಮೆಣಸು ಜೀರಿಗೆ ಶುಂಠಿ ಮತ್ತು ಉಪ್ಪನ್ನು ಹಾಕಿ ಚೂರ್ಣ ತಯಾರಿಸಿಕೊಂಡು, ಇದರಿಂದ ಹಲ್ಲುಗಳನ್ನು ಉಜ್ಜುವುದರಿಂದ ಕೂಡ ಹಲ್ಲು ನೋವು ನಿಮ್ಮ ಬಳಿ ಸುಳಿಯೋದೆ ಇಲ್ಲ.

ಹಲ್ಲು ನೋವಿಗೆ ಮೆಣಸಿನ ಚೂರ್ಣವನ್ನು ತಯಾರಿಸಿಕೊಂಡು ಅದರಲ್ಲಿ ಹತ್ತಿಯ ಉಂಡೆಯನ್ನು ನೆನೆಸಿಡಬೇಕು, ನೋವಾದಂತ ಜಾಗಕ್ಕೆ ಈ ಹತ್ತಿಯ ಉಂಡೆಯನ್ನು ಇಟ್ಟುಕೊಳ್ಳುವುದರಿಂದ ಹಲ್ಲು ನೋವು ಪರಿಹಾರ ಆಗುತ್ತದೆ.ಗಂಧವನ್ನು ತೆಯ್ದು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಹಲ್ಲಿನಿಂದ ರಕ್ತಸ್ರಾವವಾಗುವುದು ಕೀವ ಆಗುವುದು ಬಾಯಿಂದ ಬರುವ ದುರ್ವಾಸನೆ ಇಂತಹ ಎಲ್ಲ ಸಮಸ್ಯೆಗಳು ದೂರವಾಗುತ್ತದೆ.

ಪಪ್ಪಾಯಿಯ ಹಾಲನ್ನು ಹಲ್ಲು ನೋವು ಇರುವ ಜಾಗಕ್ಕೆ ದಿನಕ್ಕೆ ಎರಡು ಬಾರಿ ಮಾತ್ರ ಇಟ್ಟುಕೊಳ್ಳುವುದರಿಂದ ಹಲ್ಲು ನೋವಿನ ಸಮಸ್ಯೆ ದೂರವಾಗುತ್ತದೆ ಹಾಗೂ ಈ ಒಂದು ಮನೆ ಮದ್ದನ್ನು ಮತ್ತೆ ಮತ್ತೆ ಮಾಡುವುದರಿಂದ ಬಾಯಿ ಸುಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದ ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಮಾಡಿದರೆ ಒಳ್ಳೆಯದು. ಈ ಮೇಲೆ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಇನ್ನೂ ಇಂತಹ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದ.

Leave a Comment

Your email address will not be published.