ಖುದ್ದಾಗಿ ಆಂಜನೇಯ ಸ್ವಾಮಿಯೇ ಬರೆದ ಮಂತ್ರ ಈ ಒಂದು ಮಂತ್ರವನ್ನು ನೀವೇನಾದ್ರು ಶನಿವಾರ ಹನ್ನೊಂದು ಬಾರಿ ಜಪಿಸಿದರೆ ಸಾಕು ನಿಮ್ಮ ಕಷ್ಟಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಯವಾಗುತ್ತವೆ !!೧

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಖುದ್ದಾಗಿ ಆಂಜನೇಯಸ್ವಾಮಿಯ ಬರೆದಂತಹ ಒಂದು ಮಂತ್ರವನ್ನು ನೀವೇನಾದರೂ ಮಂಗಳವಾರ ಮತ್ತು ಶನಿವಾರ ದಿವಸ ಬೆಳಗ್ಗೆ ಅಥವಾ ಸಂಜೆ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ ಹಾಗೆ ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಅಂತಹ ಎಲ್ಲ ಬೇಡಿಕೆಗಳು ಈಡೇರುತ್ತವೆ ಸ್ನೇಹಿತರೆ ಹಾಗಾದರೆ ಒಂದು ಮಂತ್ರ ಯಾವುದು ಎನ್ನುವುದನ್ನು ಸಂಪೂರ್ಣವಾಗಿ ನಾವು ಒಂದು ಲೇಖನದಲ್ಲಿತಿಳಿಯೋಣ ಸ್ನೇಹಿತರೆ

ಹೌದು ಸ್ನೇಹಿತರೆ ಸಾಮಾನ್ಯವಾಗಿ ಆಂಜನೇಯನ ಭಕ್ತರು ಆಂಜನೇಯನನ್ನು ಯಾವಾಗಲೂ ಆರಾಧನೆಯನ್ನು ಮಾಡುತ್ತಿರುತ್ತಾರೆ ಹಾಗೆಯೇ ಎಲ್ಲ ದೇವರುಗಳನ್ನು ಹೋಲಿಸಿದರೆ ಭಕ್ತರು ಹೆಚ್ಚಾಗಿರುವುದು ಆಂಜನೇಯಸ್ವಾಮಿಗೆ ಹಾಗಾಗಿ ಕಲಿಯುಗದ ದೇವರು ಎಂದು ಹೇಳಲಾಗುವ ಆಂಜನೇಯ ಸ್ವಾಮಿಯನ್ನು ನೀವು ಮನಸ್ಪೂರ್ವಕವಾಗಿ ನಂಬಿದೆ ಆದಲ್ಲಿ ಆಂಜನೇಯಸ್ವಾಮಿಯ ನಿಮ್ಮನ್ನು ಯಾವುದೇ ಕಾರಣಕ್ಕೂ ಯಾವಾಗಲೂ ಕೈಬಿಡುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದರೆ ಒಂದು ಆಂಜನೇಯ ಸ್ವಾಮಿಯ ಮಂತ್ರವನ್ನು ಅಂದರೆ ಆಂಜನೇಯಸ್ವಾಮಿ ಕುಳಿತುಕೊಂಡು ಖುದ್ದಾಗಿ ಬರೆದಂತಹ ಒಂದು ಮಂತ್ರವನ್ನು ನೀವು ಜಪಿಸಿದರೆ ಸಾಕು ಸ್ನೇಹಿತರೆ

ನಿಮ್ಮ ಜೀವನದಲ್ಲಿ ಅಂದುಕೊಂಡು ಅಂತಹ ಕೆಲಸಗಳು ಎಲ್ಲವೂ ಕೂಡ ನೆರವೇರುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳಿದ್ದರೂ ಕೂಡ ತಕ್ಷಣವೇ ಪರಿಹಾರವಾಗುತ್ತವೆ ಹಾಗಾಗಿ ನೀವು ಮೂರರಿಂದ ನಾಲ್ಕು ವಾರಗಳ ಕಾಲ ಈ ಒಂದು ಆಂಜನೇಯಸ್ವಾಮಿ ಬರೆದಂತಹ ಮಂತ್ರವನ್ನು ಹನ್ನೊಂದು ಸಾರಿ ಬೆಳಗ್ಗೆ ಅಥವಾ ಸಂಜೆ ಬೇಕಾಗುತ್ತದೆ ಈ ರೀತಿಯಾಗಿ ನೀವು ನಾಲ್ಕರಿಂದ ಐದು ವಾರ ಸತತವಾಗಿ ಜಪಿಸಬೇಕು ಆಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಮಂತ್ರವನ್ನು ಬೆಳಗ್ಗೆ ಮತ್ತು ಸಾಯಂಕಾಲ ನೀವು ಜಪಿಸುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರಿಗೆ ಅಂತ ಸಂಕಷ್ಟಗಳು ಕೂಡ ದೂರವಾಗುತ್ತವೆ

ಹಾಗೆಯೇ ನೀವೇನಾದರೂ ಆಂಜನೇಯಸ್ವಾಮಿಗೆ ಸಂಕಲ್ಪ ಮಾಡಿಕೊಂಡು ಒಂದು ಮಂತ್ರವನ್ನು ಪಠಿಸಿದರೆ ಎಲ್ಲ ಸಂಕಲ್ಪಗಳು ಕೂಡ ನೆರವೇರುತ್ತವೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲರಿಗೂ ಕಷ್ಟಗಳು ಕೂಡ ದೂರ ವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾದರೆ ಒಂದು ಮಂತ್ರ ಯಾವುದೆಂದರೆ ಓಂ ನಮೋ ಹನುಮ ರುದ್ರಾವತಾರಾಯ ಸರ್ವ ಶತ್ರು ಸಂಹಾರ ಸರ್ವರೋಗ ಹರಾಯ ಸರ್ವ ವಶೀಕರಣ ರುದ್ರಾವತಾರಾಯ ಸ್ವಾಹ ಈ ಒಂದು ಮಂತ್ರವನ್ನು ನೀವೇನಾದರೂ ಪ್ರತಿದಿನ ಅಲ್ಲದಿದ್ದರೂ ಮಂಗಳವಾರ ಮತ್ತು ಶನಿವಾರ ದಿವಸ 11 ಬಾರಿ ಬೆಳಗ್ಗೆ ಮತ್ತು ಸಾಯಂಕಾಲ ನಾಲ್ಕರಿಂದ ಐದು ವಾರಗಳ ಕಾಲ ಜಪಿಸಿದರೆ ಸಾಕು

ಸ್ನೇಹಿತರೆ ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆ ಇದ್ದರೂ ಕೂಡ ಅದು ತಕ್ಷಣವೇ ಪರಿಹಾರವಾಗುತ್ತವೆ ಈ ರೀತಿಯಾಗಿ ಆಂಜನೇಯ ಸ್ವಾಮಿಯನ್ನು ನಂಬಿದರೆ ಅನುಮಾನವಿಲ್ಲ ಎನ್ನುವ ಕಾರಣಕ್ಕೆ ಈ ಒಂದು ಮಂತ್ರವನ್ನು 11 ಬಾರಿ ಜೆಪಿಸಿ ಸಾಕು ಆಮೇಲೆ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಗಳನ್ನು ನೀವು ಕಾಣುತ್ತೀರಾ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.