ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುವಿನಿಂದ ಕೋಟ್ಯಧಿಪತಿ ಆದ ರೈತ… ಕಾರಣ ಏನು ಗೊತ್ತ… ಯಪ್ಪಾ ಹೇಗೆಲ್ಲ ಆಗುತ್ತಾ…

ಬೇಟೆಯಾಡಲೆಂದು ಹೋದ ರೈತನಿಗೆ ಅಲ್ಲಿ ಸಿಕ್ಕಿತ್ತು ಅಂದು ಬೆಲೆ ಬಾಳುವ ವಸ್ತು ಹೌದು ಸ್ನೇಹಿತರೆ ನೀವೆಲ್ಲರೂ ಕೇಳಿರಬಹುದು ನೋಡಿರಬಹುದು ರೈತರುಗಳು ತಮ್ಮ ಮನೆಯಲ್ಲಿ ಕುರಿ ಕೋಳಿಗಳನ್ನು ಸಾಕುವುದನ್ನು ಇನ್ನು ಈ ಕುರಿ ಕೋಳಿಗಳನ್ನು ದೇವರಿಗೆ ಅರ್ಪಿಸಿ ಬಲಿ ನೀಡುವುದು ಕೂಡ ಉಂಟು .ಆದರೆ ಚೀನಾದಲ್ಲಿ ಒಂದು ವಿಚಿತ್ರವಾದ ಪದ್ಧತಿಯನ್ನು ಪಾಲಿಸಲಾಗುತ್ತದೆ ಅದೇನು ಎಂದರೆ ಸಾಕಿದ ಕುರಿ ಕೋಳಿಗಳನ್ನು ಬಲಿ ನೀಡುವುದರ ಬದಲು ಇಲ್ಲಿ ದೇವರಿಗೆ ಬೇಟೆಯಾಡಿ ತಂದಂತಹ ಮಾಂಸವನ್ನು ಅರ್ಪಿಸುವ ಪದ್ಧತಿ ಇಲ್ಲಿಯ ಜನರು ನಡೆಸಿಕೊಂಡು ಬಂದಿದ್ದರಂತೆ.

ಅದೇ ರೀತಿಯಲ್ಲಿ ಒಮ್ಮೆ ಚೀನಾದ ಒಬ್ಬ ರೈತ ವುಹಾನ್ ಎಂಬುವವನು ಬೇಟೆಯಾಡಲೆಂದು ಕಾಡಿಗೆ ಹೋಗುತ್ತಾನೆ ಅಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಮನೆಗೆ ತರುತ್ತಾನೆ ಆ ಕಾಡಂದಿ ಯನ್ನು ಕ್ಲೀನ್ ಮಾಡುವ ಸಮಯದಲ್ಲಿ ಆ ಕಾಡಂದಿ ಹೊಟ್ಟೆಯಲ್ಲಿ ಒಂದು ವಿಚಿತ್ರವಾದ ವಸ್ತುವನ್ನು ಕಾಣುತ್ತಾನೆ ರೈತ.

ಅದನ್ನು ಮನೆಯಲ್ಲಿ ಜೋಪಾನವಾಗಿ ಎತ್ತಿಟ್ಟು ರೈತ ಆ ಬೇಟೆಯಾಡಿ ತಂದ ಮಾಂಸವನ್ನು ದೇವರಿಗೆ ಅರ್ಪಿಸಿ ಬರುತ್ತಾನೆ. ಊರಿನಲ್ಲಿ ನಡೆಯುತ್ತಿದ್ದ ಜಾತ್ರೆ ಎಲ್ಲಾ ಮುಗಿದ ಮೂರ್ನಾಲ್ಕು ದಿನದ ನಂತರ ಕಾಡಂದಿ ಹೊಟ್ಟೆಯಲ್ಲಿ ಸಿಕ್ಕ ವಸ್ತುವನ್ನು ತೆಗೆದುಕೊಂಡು ಟೆಸ್ಟಿಂಗ್ ಇನ್ಸ್ ಪೆಕ್ಟರ್ ಬಳಿ ತೆಗೆದುಕೊಂಡು ಹೋಗುತ್ತಾನೆ ವುಹಾನ್ ರೈತ.

ರೈತ ಆ ಟೆಸ್ಟಿಂಗ್ ಇನ್ಸ್ ಪೆಕ್ಟರ್ ಬಳಿ ನಡೆದ ಘಟನೆಯನ್ನೆಲ್ಲ ತಿಳಿಸಿ ಆ ವಸ್ತುಗಳನ್ನು ಅವರ ವಶಕ್ಕೆ ಒಪ್ಪಿಸುತ್ತಾರೆ ನಂತರ ಟೆಸ್ಟಿಂಗ್ ಇನ್ಸ್ಪೆಕ್ಟರ್ ಆ ವಸ್ತುಗಳನ್ನು ಸರಿಯಾಗಿ ಪರಿಶೀಲಿಸಿ ನಂತರ ರೈತನಿಗೆ ಹೇಳುತ್ತಾರೆ ಇದೊಂದು ಅಪರೂಪವಾದ ವಸ್ತುವಾಗಿದ್ದು ಇದನ್ನು ಕ್ಯಾನ್ಸರ್ ಮತ್ತು ಮೆದುಳಿನ ಟ್ರೀಟ್ಮೆಂಟ್ ಗಳಿಗಾಗಿ ಬಳಸಲಾಗುತ್ತದೆ .ಇದು ಎಲ್ಲ ಪ್ರಾಣಿಗಳಲ್ಲಿಯೂ ಸಿಗುವುದಿಲ್ಲ ಈ ಅಂಶ ಕೆಲವೊಂದು ಅಪರೂಪವಾದ ಪ್ರಾಣಿಗಳಲ್ಲಿ ಮಾತ್ರ ಸಿಗುವಂಥದ್ದು ಹಾಗೂ ಇದರ ಬೆಲೆ ಒಂದಕ್ಕೆ ಸುಮಾರು ಐವತ್ತು ಲಕ್ಷ ರೂಪಾಯಿಗಳು ಆಗಿದ್ದು ತುಂಬಾನೇ ಔಷಧೀಯ ಗುಣವಿರುತ್ತದೆ ಈ ಅಂಶಗಳಲ್ಲಿ ಅಂತ ಕೂಡ ಹೇಳುತ್ತಾರೆ.

ಈ ಮಾತನ್ನು ಕೇಳಿದ ರೈತರಿಗೆ ಬಹಳ ಖುಷಿಯಾಗುತ್ತದೆ ಜೊತೆಗೆ ಅಚ್ಚರಿ ಕೂಡ ಆಗುತ್ತದೆ ಯಾಕೆ ಅಂದರೆ ಇಲ್ಲಿಯವರೆಗೂ ಸಾಕಷ್ಟು ಪ್ರಾಣಿಗಳನ್ನು ಬೇಟೆಯಾಡಿದ ರೈತ ಆದರೆ ಈ ಒಂದು ಪ್ರಾಣಿ ಅಪರೂಪವಾದದ್ದು ಅದರಲ್ಲಿಯೂ ಸುಮಾರು ಐವತ್ತು ಲಕ್ಷ ಬೆಲೆ ಬಾಳುವ ವಸ್ತು ಪ್ರಾಣಿ ಹೊಟ್ಟೆಯಲ್ಲಿ ಇತ್ತು .

ಅಂದರೆ ಯಾರಿಗಾದರೂ ಅಚ್ಚರಿಯಾಗುತ್ತದೆ ಅಲ್ವಾ ಫ್ರೆಂಡ್ಸ್ ಎನ್ನುವ ರಾತ್ರೋರಾತ್ರಿ ದಿಢೀರ್ ಶ್ರೀಮಂತನಾದ ಆ ರೈತ. ಅಪರೂಪವಾದ ಈ ಔಷಧೀಯ ಗುಣವುಳ್ಳ ವಸ್ತುಗಳನ್ನು ಇನ್ಸ್ಪೆಕ್ಟರ್ಗೆ ವಹಿಸಿದ ರೈತನಿಗೆ ಸಿಕ್ಕ ಹಣ ಸುಮಾರು ಒಂದರಿಂದ ಒಂದೂವರೆ ಕೋಟಿ ರೂಪಾಯಿಗಳು ಆಗಿತ್ತು.ನೋಡಿದ್ರಲ್ಲಾ ಫ್ರೆಂಡ್ಸ್ ನಮ್ಮ ಪ್ರಕೃತಿಯಲ್ಲಿ ಯಾವೆಲ್ಲ ವಿಸ್ಮಯಗಳು ನಡೆಯುತ್ತದೆ ಅಂತ ಕೇವಲ ಕಾಡಂದಿ ಹೊಟ್ಟೆಯಲ್ಲಿ ಸಿಕ್ಕ ವಸ್ತುವಿಗೆ ಕೋಟಿ ಕೋಟಿ ಬೆಲೆ ಅಂದರೆ ಇನ್ನು ನಮ್ಮ ಪ್ರಕೃತಿ ಬೆಲೆ ಕಟ್ಟಲಾಗದ ಆಸ್ತಿ ಅಲ್ವಾ, ಅದಕ್ಕೆ ನಮ್ಮ ಪ್ರಕೃತಿಯನ್ನು ಉಳಿಸಿ ಬೆಳೆಸಿ ಹಾಗೂ ಪ್ರಾಣಿಗಳನ್ನು ಕೊಲ್ಲಬೇಡಿ .

ಈ ಮಾಹಿತಿ ನಿಮಗೆ ಉಪಯುಕ್ತ ಅದಲ್ಲಿ ಹಾಗೂ ನೀವು ಕೂಡ ರೈತಾಪಿ ಕುಟುಂಬದವರಾಗಿದ್ದಾರೆ ಈ ಮಾಹಿತಿಗೆ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡುವುದನ್ನು ಮರೆಯದಿರಿ ಧನ್ಯವಾದ.

Leave a Comment

Your email address will not be published.