ಸದ್ಯ I.A.S ಇಂಟರ್ವ್ಯೂ ನಲ್ಲಿ ಕೇಳಿದ ಪ್ರಶ್ನೆಗೆ ಈ ಮಹಿಳೆ ಕೊಟ್ಟ ಉತ್ತರ ಕೇಳಿ ಇಡೀ ದೇಶವೇ ಶಾಕ್ ಆಗಿದೆ …

ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಈ ಒಂದು ಪರೀಕ್ಷೆಯನ್ನು ಪಾಸ್ ಆಗಬೇಕೆಂದರೆ ಸಾಕಷ್ಟು ಓದಿರಬೇಕು ತಿಳಿದಿರಬೇಕು ತುಂಬಾನೇ ಹಾರ್ಡ್ ವರ್ಕ್ ಅನ್ನು ಮಾಡಿರಬೇಕು ಅನಂತರ ಈ ಏಕ್ಸಾಂ ಅನ್ನು ಪಾಸ್ ಮಾಡಿದ ನಂತರ ಮತ್ತೊಂದು ಹಂತ ವಿರುತ್ತದೆ ಅದನ್ನು ಪಾಸ್ ಮಾಡುವುದು ತುಂಬಾನೇ ಕಷ್ಟ ಜೊತೆಗೆ ಆ ಹಂತವನ್ನು ಪಾಸ್ ಮಾಡುವುದಕ್ಕೆ ತುಂಬಾನೇ ಸಹನೆ ಕೂಡ ಇರಬೇಕಾಗುತ್ತದೆ, ಅದೇನೆಂದರೆ ಇಂಟರ್ ವೇವ್ ರೌಂಡ್ ಈ ಇಂಟರ್ ವ್ಯೂನಲ್ಲಿ ಪಾಸ್ ಆಗಬೇಕೆಂದರೆ ಈ ಮೊದಲೇ ಹೇಳಿದ ಆಕೆಯ ಸಾಕಷ್ಟು ಸಹನೆಯ ಅವಶ್ಯಕತೆ ಇರುತ್ತದೆ.

ಹೀಗೆ ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ಕೆಲವೊಂದು ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಇಂಟರ್ವ್ಯೂ ಅಲ್ಲಿ ಕೇಳಿರುವಂತಹ ಪ್ರಶ್ನೆಗಳ ಬಗ್ಗೆ ಒಂದೆರಡು ಪ್ರಶ್ನೆಗಳ ಬಗ್ಗೆ ತಿಳಿಸುತ್ತೇನೆ ಈ ರೀತಿಯ ಪ್ರಶ್ನೆಗಳನ್ನು ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಇಂಟರ್ವ್ಯೂ ನಲ್ಲಿಯೂ ಕೂಡ ಕೇಳಲಾಗುತ್ತದೆ. ಹಾಗೆಯೇ ಇಂತಹ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಸಹನೆಯ ಜೊತೆಗೆ ಬುದ್ಧಿವಂತಿಕೆಯೂ ಕೂಡ ಅಷ್ಟೇ ಇರಬೇಕು ಹಾಗೆ ಇಂಟರ್ವ್ಯೂ ಅಟೆಂಡ್ ಮಾಡುವ ವ್ಯಕ್ತಿಯು ಸಖತ್ ಸ್ಮಾರ್ಟ್ ಆಗಿ ಕೂಡ ಇರಬೇಕು.

ಇಂಟರ್ವ್ಯೂ ಅಟೆಂಡ್ ಮಾಡಿದ ವ್ಯಕ್ತಿಗೆ ಒಂದು ಪ್ರಶ್ನೆ ಹೀಗಿತ್ತು ಅದೇನೆಂದರೆ ನೀನು ಬೈಕ್ ನಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುತ್ತೇನೆ ನಿನಗೆ ದಾರಿಯಲ್ಲಿ ನಿನ್ನ ಪ್ರಾಣ ಸ್ನೇಹಿತ ಸಿಗುತ್ತಾನೆ ಅದಾದ ನಂತರ ಬೆಳದಿಂಗಳ ಬಾಲೆ ಯಂತಿರುವ ಹುಡುಗಿ ಅದರಲ್ಲಿಯೂ ನಿನ್ನ ಬಾಳ ಸಂಗಾತಿಯಾಗುವ ಹುಡುಗಿಯೇ ಸಿಗುತ್ತಾಳೆ ಇವರೊಟ್ಟಿಗೆ ತುಂಬಾನೇ ವಯಸ್ಸಾದ ಅಜ್ಜಿಯೂ ಕೂಡ ಅದೇ ಮಾರ್ಗದಲ್ಲಿ ಹೋಗುತ್ತಿರುತ್ತಾರೆ.

ಇಂತಹ ಸನ್ನಿವೇಶದಲ್ಲಿ ನೀವು ಯಾರನ್ನ ನಿಮ್ಮ ಬೈಕ್ ನಲ್ಲಿ ಹತ್ತಿಸಿಕೊಳ್ಳುತ್ತೀರ ಯಾರನ್ನು ನಿಮ್ಮ ಜೊತೆ ಕರೆದುಕೊಂಡು ಹೋಗುತ್ತೀರಾ ಎಂಬ ಪ್ರಶ್ನೆಯನ್ನು ಇಂಟರ್ವ್ಯೂ ಮಾಡುವ ವ್ಯಕ್ತಿ ಕೇಳಿದಾಗ, ಸಾಮಾನ್ಯ ಜನರ ಉತ್ತರ ಹೀಗಿರುತ್ತದೆ ನನ್ನ ಬಾಳ ಸಂಗಾತಿಯನ್ನೆ ನಾನು ಕರೆದುಕೊಂಡು ಹೋಗುತ್ತೇನೆ ಯಾಕೆಂದರೆ ಜೀವನ ಪರ್ಯಂತ ನಾನು ಅವಳ ಜೊತೆ ಇರಬೇಕಲ್ವಾ ಅಂತ ಆದರೆ ಇಂಟರ್ವ್ಯೂ ಅಟೆಂಡ್ ಮಾಡಿದ ವ್ಯಕ್ತಿಯ ಉತ್ತರ ಹಾಗಿರಲಿಲ್ಲ.

ಇಂತಹ ಸನ್ನಿವೇಶದಲ್ಲಿ ನಾನು ನನ್ನ ಬೈಕಿನ ಕೀ ಅನ್ನು ನನ್ನ ಪ್ರಾಣಸ್ನೇಹಿತನಿಗೆ ನೀಡಿ ಅಜ್ಜಿಯನ್ನು ಅವರ ಮನೆಗೆ ತಲುಪಿಸಲು ಹೇಳುತ್ತೇನೆ, ಆ ನಂತರ ನಾನು ನನ್ನ ಬಾಳ ಸಂಗಾತಿಯೊಂದಿಗೆ ನಡೆದುಕೊಂಡು ಹೋಗಿ ಆಕೆಯನ್ನು ಅವಳ ಮನೆಗೆ ಜೋಪಾನವಾಗಿ ತಲುಪಿಸಿ ಬರುತ್ತೇನೆ ಎಂದು ಉತ್ತರಿಸುತ್ತಾರೆ. ಹೀಗೆ ಇಂಟರ್ವ್ಯೂ ಅಟೆಂಡ್ ಮಾಡುವವರಿಗೆ ಸ್ಮಾರ್ಟ್ ಆಗಿ ಥಿಂಕ್ ಮಾಡುವ ಸ್ಕಿಲ್ ಕೂಡ ಇರಬೇಕಾಗುತ್ತದೆ.

ಇದೀಗ ಎರಡನೆಯ ಪ್ರಶ್ನೆಯು ಮಹಿಳೆಗೆ ಇಂಟರ್ವ್ಯೂವರ್ ಕೇಳಿದ ಈ ಪ್ರಶ್ನೆ ಅದೇನೆಂದರೆ, ಹಸುವಿಗೆ ಇದು ನಾಲ್ಕು ಇರುತ್ತದೆ ಮಹಿಳೆಗೆ ಎರಡೇ ಇರುತ್ತದೆ ಅದೇನು ಅಂತ ಕೇಳಿದಾಗ, ಸಾಮಾನ್ಯವಾಗಿ ಇಂತಹ ಪ್ರಶ್ನೆ ಕೇಳಿದಾಗ ಯಾರಿಗಾದರೂ ಕೋಪ ಬರುತ್ತದೆ, ಆದರೆ ಇಂಟರ್ವ್ಯೂವರ್ ಕೇಳಿದ ಈ ಪ್ರಶ್ನೆಯ ರೀತಿಯೇ ಬೇರೆಯಾಗಿರುತ್ತದೆ .

ಅದು ಇಂಟರ್ವ್ಯೂ ಅಟೆಂಡ್ ಮಾಡುವವರಿಗೆ ಚೆನ್ನಾಗಿ ತಿಳಿದಿರುತ್ತದೆ, ಇದೀಗ ಈ ಪ್ರಶ್ನೆಗೆ ಉತ್ತರವನ್ನು ಕೊಟ್ಟ ಆ ಮಹಿಳೆ ಆ ಉತ್ತರ ಏನಿತ್ತು ಅಂದರೆ ಹಸುವಿನಲ್ಲಿ ನಾಲ್ಕು ಇರುತ್ತದೆ ಮಹಿಳೆಯರಲ್ಲಿ ಎರಡೇ ಇರುತ್ತದೆ ಅದು ಕಾಲುಗಳು, ಎಷ್ಟು ಸುಲಭ ಅಲ್ವಾ ಫ್ರೆಂಡ್ಸ್ ಉತ್ತರ ಆದರೆ ಇದನ್ನು ಸ್ಮಾರ್ಟ್ ಆಗಿ ಥಿಂಕ್ ಮಾಡಬೇಕು ಅಷ್ಟೆ.

Leave a Comment

Your email address will not be published.