ಈ ತಿಂಗಳಿನಲ್ಲಿ ಈ ರಾಶಿಯವರು ಎಚ್ಚರದಿಂದ ಇರಬೇಕು ಯಾಕೆ ಗೊತ್ತ …..!!!!!

ಈ ಮೂರು ರಾಶಿಯಲ್ಲಿ ಜನಿಸಿದ ಅಂತಹ ವ್ಯಕ್ತಿಗಳು ಏಪ್ರಿಲ್ 13ನೇ ತಾರೀಕಿನವರೆಗೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ ಹಾಗೆ ಆ ರಾಶಿಗಳು ಯಾವುವು ಮತ್ತು ಅವರು ಎದುರಿಸಬೇಕಾಗಿರುವ ಅಂತಹ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ ಹಾಗೆ ನೀವು ಸಹ ಈ ಮಾಹಿತಿಯನ್ನು ತಿಳಿದು ನಿಮ್ಮ ರಾಶಿಯೂ ಕೂಡ ಇದ್ದಲ್ಲಿ ತಪ್ಪದೆ ಮುಂದೆ ಬರುವ 13ನೇ ತಾರೀಕಿನವರೆಗೂ ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು. ಹೌದು ಹಿಂದೂ ಸಂಪ್ರದಾಯದ ಪ್ರಕಾರ ಇನ್ನೇನು ಹಳೆ ವರುಷ ಮುಗಿದು ಹೊಸ ಸಂವತ್ಸರ ಶುರುವಾಗಲಿದೆ ಹೊಸ ಸಂವತ್ಸರ ಶುರುವಾಗುವ ಮುನ್ನ ಈ ರಾಶಿಯವರು ತಮ್ಮ ವ್ಯವಹಾರದಲ್ಲಿ ಬಹಳ ನಷ್ಟವನ್ನು ಎದುರಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ತಪ್ಪದೆ ಹೊಸ ವರುಷ ಹೊಸ ಸಂವತ್ಸರ ಬರುವವರೆಗೂ ಎಚ್ಚರದಿಂದ ಇರುವುದು ಬಹಳ ಉತ್ತಮ.

ಸಿಂಹ ರಾಶಿ ಹೌದು ಆ ಮೂರೂ ರಾಶಿಗಳಲ್ಲಿ ಮೊದಲ ರಾಶಿ ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದ ಅಂತಹವರು ವ್ಯವಹಾರ ಮಾಡುತ್ತಾ ಇದ್ದರೆ ಅವರು ಬಹಳ ಜಾಗರೂಕತೆಯಿಂದ ಇರುವುದು ಅವಶ್ಯಕವಾಗಿ ಇರುತ್ತದೆ ಯಾಕೆ ಎಂದರೆ ಮುಂದಿನ 13ನೇ ತಾರೀಕಿನವರೆಗೂ ಇವರು ಮಾಡುವ ವ್ಯವಹಾರದಲ್ಲಿ ಇವರು ನಷ್ಟವನ್ನು ಅನುಭವಿಸುವ ಸಾಧ್ಯತೆಗಳು ಇದೆ ಅಷ್ಟೇ ಅಲ್ಲ ಗಂಡುಮಕ್ಕಳು ಮೋಸ ಹೋಗುವ ಸಾಧ್ಯತೆ ಇದೆ ಆದ್ದರಿಂದ ವ್ಯವಹಾರದ ಬಗ್ಗೆ ಹಾಗೂ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನವಹಿಸಿ ಅದೆಷ್ಟು ಹೊಸ ಉದ್ಯೋಗಗಳನ್ನು ಮಾಡುವುದರಿಂದ ದೂರವಿರಿ. ಹೊಸ ಸಂವತ್ಸರವು ಶುರುವಾದ ಬಳಿಕ ಹೊಸ ಚಿಂತನೆಗಳೊಂದಿಗೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ ಆಗ ನಿಮಗೆ ನೀವು ಮಾಡಿದ ಕೆಲಸಗಳಲ್ಲಿ ಲಾಭವು ಕೂಡ ಆಗಲಿದೆ.

ತುಲಾ ರಾಶಿ ತುಲಾ ರಾಶಿ ಅಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳು ಅದರಲ್ಲಿಯೂ ಮದುವೆಯಾದ ವಿವಾಹಿತ ಹೆಣ್ಣುಮಕ್ಕಳೂ ತಮ್ಮ ಗಂಡನ ವಿಚಾರದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಇನ್ನೂ ಸಂಸಾರದಲ್ಲಿ ಕಲಹಗಳು ಉಂಟಾಗುವ ಸಾಧ್ಯತೆಗಳು ಇದೆ. ಅದಷ್ಟು ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಗಂಡನ ಜೊತೆ ವಾದ ವಿವಾದಗಳಲ್ಲಿ ತೊಡಗುವುದನ್ನು ಕಡಿಮೆ ಮಾಡುವುದು ಒಳ್ಳೆಯದು ಹಾಗೂ ಮಾನಸಿಕ ಒತ್ತಡ ಹೆಚ್ಚಾಗಲಿದೆ ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ಗಂಡನಿಗೆ ಯಾವ ಕೆಡುಕೂ ಉಂಟಾಗಬಾರದು ಎಂಬ ಕಾರಣಕ್ಕಾಗಿ ತಪ್ಪದೆ ದೇವಿ ಆರಾಧನೆ ಅನ್ನೋ ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ ಮೂರನೆಯದಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದ ಅಂತಹವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಆರೋಗ್ಯ ಕೆಡುವ ಸಾಧ್ಯತೆ ಜೊತೆಗೆ ವಾಹನ ಕಂಟಕ ಕೂಡ ಇರುವ ಕಾರಣ ದೂರ ಪ್ರಯಾಣ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಹೊಸ ಸಂವತ್ಸರ ಪ್ರಾರಂಭ ಆಗುವವರೆಗೂ ಯಾವ ಶುಭ ಕಾರ್ಯಗಳನ್ನೂ ನಡೆಸಬೇಡಿ ಅದೆಷ್ಟು ಗಾಡಿ ಓಡಿಸುವುದನ್ನು ಕಡಿಮೆ ಮಾಡಿ. ಧನ ನಷ್ಟ ಆಗುವ ಸಾಧ್ಯತೆಗಳು ಕೂಡ ಇರುವ ಕಾರಣದಿಂದಾಗಿ ಹೊಸ ಉದ್ಯೋಗ ಮಾಡುವುದನ್ನು ತಡೆಯಲು ಲೇಡಿ ಇದರ ಜೊತೆಗೆ ನೀವು ಮಾಡುವ ವ್ಯಾಪಾರ ವಹಿವಾಟು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಕಾಳಜಿ ಯಿಂದ ಇರಿ.

Leave a Comment

Your email address will not be published.