ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿದರೆ ಏನೆಲ್ಲಾ ಆಗಬಹುದು ಅನ್ನೋದು ನಿಮಗೆ ಗೊತ್ತಾ ..!

ಹಲೋ ಫ್ರೆಂಡ್ಸ್ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಲು ಬಂದಿದ್ದೇನೆ ಒಂದು ಉಪಯುಕ್ತ ಮಾಹಿತಿಯನ್ನು ನೀವು ಕೂಡ ಈ ಒಂದು ಕೆಲಸವನ್ನು ಹವ್ಯಾಸವನ್ನು ನಿಮ್ಮ ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಿಟ್ಟಿರುತ್ತಾರೆ, ಅದೇನೆಂದರೆ ಟೀ ಕುಡಿಯುವುದು ಹೌದು.ಕೆಲವರಿಗೆ ದಿನ ಬೆಳಿಗ್ಗೆ ಶುರುವಾಗೋದು ಕಾಫಿ ಅಥವಾ ಟೀ ಕುಡಿಯುವುದರಿಂದ ಹಾಗಾದರೆ ದಿನದಲ್ಲಿಯೇ ಹೆಚ್ಚು ಬಾರಿ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಎಷ್ಟು ಸರಿ ಎಷ್ಟು ತಪ್ಪು ಎಂಬುದನ್ನು ನಾನು ತಿಳಿಸಿಕೊಡುತ್ತೇನೆ ಈ ಒಂದು ಉಪಯುಕ್ತ ಮಾಹಿತಿಯನ್ನು ನೀವು ತಿಳಿಯಲೇಬೇಕು ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಯಾರಿಗೇ ಆಗಲಿ ಅವರ ದಿನ ಶುರುವಾಗುವುದು ಒಂದಲ್ಲ ಒಂದು ಹವ್ಯಾಸಗಳಿಂದ ಅದೇ ಕೆಲವರಿಗೆ ಈ ಒಂದು ದಿನದ ಬೆಳಗ್ಗೆ ಶುರುವಾಗುವುದು ಟೀ ಅಥವಾ ಕಾಫಿ ಕುಡಿಯುವುದರಿಂದ ಇನ್ನು ಕೆಲವರು ಕೆಲಸದ ಒತ್ತಡದಿಂದ ಟೀ ಕುಡಿಯುವುದರ ಜೊತೆಗೆ ಸಿಗರೇಟ್ ಅನ್ನು ಕೂಡ ಸೇರುತ್ತಿರುತ್ತದೆ ಇಂತಹ ಹವ್ಯಾಸಕ್ಕೆ ನೀವು ಕೂಡ ಒಳಗಾಗಿ ದರ ಇಂದಿನ ಮಾಹಿತಿಯನ್ನು ನೀವು ತಿಳಿಯಲೇಬೇಕು ಯಾಕೆ ಅಂದರೆ ಈ ರೀತಿ ನೀವು ದಿನದಲ್ಲಿ ಹೆಚ್ಚು ಬಾರಿ ಟೀ ಕುಡಿಯುವುದರಿಂದ ಆಗುತ್ತದೆ ದೊಡ್ಡ ಆರೋಗ್ಯ ಸಮಸ್ಯೆ ಅದೇನು ಅಂತ ತಿಳಿಸುತ್ತೇನೆ ಕೇಳಿ.

ಟೀ ನಲ್ಲಿ ಕ್ಯಾಂಪಿನ ನಿಕೋಟಿನ್ ಟ್ಯಾನಿನ್ ಎಂಬ ರಾಸಾಯನಿಕ ದ್ರವ ವಿದ್ದು ಈ ಒಂದು ಟೀ ಕುಡಿಯುವುದರಿಂದ ನೀವು ಕೂಡ ಇದಕ್ಕೆ ಅಡಿಕ್ಟ್ ಆಗಿಬಿಡುತ್ತೀರಿ ಹಾಗೆ ಸಿಗರೇಟ್ ಚಟಕ್ಕೆ ಒಳಗಾಗಿರುವವರಿಗೆ ಹೇಗೆ ಸಿಗರೇಟ್ ಬಿಡುವುದು ಕಷ್ಟವೂ ಅದೇ ರೀತಿ ಟೀ ಕುಡಿಯುವವರಿಗೆ ಕೂಡ ಈ ಒಂದು ಹವ್ಯಾಸವನ್ನು ದೂರ ಮಾಡಿಕೊಳ್ಳುವುದು ಕಷ್ಟಾನೇ ಆದರೆ ಟೀ ಕುಡಿಯುವುದನ್ನು ಬಿಟ್ಟು ಬಿಡಿ ಅಂತ ಹೇಳ್ತಿಲ್ಲ ಟೀ ಕುಡಿಯುವುದನ್ನು ನಿಯಮಿತವಾಗಿ ಕಡಿಮೆ ಮಾಡಿ ಅಷ್ಟೇ.

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಅದರಲ್ಲಿರುವ ರಾಸಾಯನಿಕ ಪದಾರ್ಥವೂ ದೇಹದಲ್ಲಿ ಗ್ಯಾಸ್ಟ್ರಿಕ್ ಅಂಶವನ್ನು ಹೆಚ್ಚು ಮಾಡುತ್ತದೆ ಎನ್ನುವ ಈ ಗ್ಯಾಸ್ಟ್ರಿಕ್ ಅಂದರೆ ಅಸಿಡಿಟಿ ಏನಾದರೂ ರಕ್ತಕ್ಕೆ ಸೇರಿಕೊಂಡರೆ ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಹಳಾನೇ ಬಳಲಬೇಕಾಗುತ್ತದೆ, ಆದ ಕಾರಣ ದಿನದಲ್ಲಿ ಎರಡು ಬಾರಿ ಟೀ ಕುಡಿಯುವುದು ಉತ್ತಮ ಆದರೆ ಅದಕ್ಕಿಂತ ಹೆಚ್ಚು ಬಾರಿ ಟೀ ಸೇವನೆ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದ ಮೆದುಳಿನ ಸಮಸ್ಯೆ ಹಾರ್ಟ್ ಅಟ್ಯಾಕ್ ಕ್ಯಾನ್ಸರ್ ನಂತಹ ಸಮಸ್ಯೆಗಳು ಬಂದು ಜೀವ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ.

ಆದ ಕಾರಣ ಈ ಒಂದು ಟೀ ಸೇವನೆಯಿಂದ ಆದಷ್ಟು ದೂರ ಇರಿ ಹಾಗೆ ನಿಮಗೇನಾದರೂ ಟೀ ಕುಡಿಯುವಾಗ ಸಿಗರೇಟ್ ಸೇದುವ ಚಟವಿದ್ದರೆ ಅದರಿಂದ ಯಾವ ದುಷ್ಪರಿಣಾಮವಾಗುತ್ತದೆ ಎಂಬ ಮಾಹಿತಿ ತಿಳಿದರೆ ನೀವು ಶಾಕ್ ಆಗ್ತೀರಾ ಅದೇನೆಂದರೆ ಟೀ ಕುಡಿಯುವಾಗ ನಿಮ್ಮ ದೇಹಕ್ಕೆ ಇದರಲ್ಲಿರುವ ರಾಸಾಯನಿಕ ಪದಾರ್ಥವಾದ ನಿಕೋಟಿನ್ ನಿಮ್ಮ ಹೊಟ್ಟೆ ಸೇರುತ್ತದೆ ಜೊತೆಗೆ ಸಿಗರೇಟ್ ಸೇದುವಾಗಲೂ ಕೂಡಾ ನಿಕೋಟಿನ್ ಅಂಶವು ಹೊಟ್ಟೆ ಸೇರುತ್ತದೆ ಈ ಎರಡು ರಾಸಾಯನಿಕ ದ್ರವವು ಶತ್ರು ವಿದ್ದಂತೆ ಇದು ನಿಮ್ಮ ದೇಹದಲ್ಲಿ ಕೆಟ್ಟ ಪರಿಣಾಮವನ್ನು ಬೀರಬಹುದು ಆದ ಕಾರಣ ಇಂತಹ ಹವ್ಯಾಸವಿದ್ದರೆ ಅದನ್ನು ಬಿಟ್ಟು ಬಿಡುವುದೇ ಲೇಸು.ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ ಶುಭ ದಿನ.

Leave a Comment

Your email address will not be published.