ನಿಮಗೆ ಸಂತಾನ ಸಮಸ್ಯೆ ಇದ್ಯಾ ಹಾಗಾದ್ರೆ ಈ ಅಕ್ಕಿಯನ್ನು ಒಂದು ಬಾರಿ ಈ ಅಕ್ಕಿಯನ್ನು ಬಳಸಿ ನೋಡಿ ….!!!!

ದಕ್ಷಿಣ ಭಾರತ ಮಂದಿಗೆ ಅಂತೂ ಅನ್ನ ಇಲ್ಲದೆ ಊಟ ಸಂಪೂರ್ಣ ಆಗುವುದೇ ಇಲ್ಲ‍. ಆದರೆ ಉತ್ತರ ಭಾರತದ ಕಡೆ ಮಂದಿ ಅಕ್ಕಿಯನ್ನು ಅಷ್ಟು ಬಳಸೋದಿಲ್ಲ ಇನ್ನೂ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಹೇಳುವುದಾದರೆ ಹೆಚ್ಚಿನ ಮಂದಿ ಈ ಅನ್ನ ಇಲ್ಲದೆ ಊಟ ಸಂಪೂರ್ಣ ಆಗುವುದೇ ಇಲ್ಲ ಎಂದು ಭಾವಿಸಿರುತ್ತಾರೆ ಹಾಗೆ ಅನ್ನ ಊಟ ಮಾಡದೇ ಇದ್ದರೆ ಊಟ ಮಾಡಿದ ಹಾಗೆ ಆಗುವುದಿಲ್ಲ ಎಷ್ಟೋ ಜನರಿಗೆ. ಇಂದಿನ ಮಾಹಿತಿಯಲ್ಲಿ ವಿಶೇಷ ಹಕ್ಕಿಯೊಂದರ ಬಗ್ಗೆ ತಿಳಿಸಿಕೊಡುತ್ತದೆ ಈ ಅಕ್ಕಿಯಿಂದ ಬಹಳಷ್ಟು ಪ್ರಯೋಜನಗಳಿವೆ ಅದರಲ್ಲಿಯೂ ಸಂತಾನ ಸಮಸ್ಯೆ ಇದ್ದವರು ಈ ಅಕ್ಕಿ ಅನ್ನ ಸೇವನೆ ಮಾಡುವುದರಿಂದ ಬಂಜೆತನ ಸಮಸ್ಯೆ ದೂರ ಆಗುತ್ತದೆಯಂತೆ.

ನಮ್ಮ ಸುತ್ತ ಮುತ್ತಲಿನಲ್ಲಿಯೇ ರೈತರು ಎಷ್ಟು ವಿಧದ ಭತ್ತವನ್ನು ಬೆಳೆಯುತ್ತಾರೆ ಎಂದು ಗಮನಿಸಬಹುದಾಗಿದೆ ಅದೇ ರೀತಿ ಬಿದಿರಿನ ಅಕ್ಕಿ ಇದರ ಹೆಸರನ್ನು ಕೇಳಿರಬಹುದು ಸಂಶೋಧನೆಯೊಂದು ತಿಳಿಸಿರುವ ಹಾಗೆ ಬಿದಿರಿನ ಅಕ್ಕಿಯನ್ನು ಸೇವನೆ ಮಾಡುವುದರಿಂದ ಇದೆಯಂತೆ ಬಹಳ ಪ್ರಯೋಜನ ಸಾಮಾನ್ಯವಾಗಿ ಅಕ್ಕಿ ಹಾಗೂ ಗೋಧಿ ಅಲ್ಲಿ ಇರುವಂತಹ ಪೋಷಕಾಂಶಗಳು ಗಿಂತ ಹೆಚ್ಚು ಪೋಷಕಾಂಶಗಳನ್ನು ಬಿದಿರಿನ ಅಕ್ಕಿ ಹೊಂದಿರುತ್ತದೆ ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲ ಹೆಚ್ಚು ಅಕ್ಕಿಯನ್ನು ಆಹಾರದಲ್ಲಿ ಬಳಸಬಾರದು ಅಂತ ಕೂಡ ಹೇಳ್ತಾರೆ ಯಾಕೆ ಅಂದರೆ ಸಕ್ಕರೆ ಕಾಯಿಲೆಯಂತಹ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂಬ ಕಾರಣದಿಂದಾಗಿ ಅಕ್ಕಿಯನ್ನು ಬಳಸುವುದನ್ನು ಕಡಿಮೆ ಮಾಡಲಾಗಿದೆ ಆದರೆ ಬಿದಿರಿನ ಅಕ್ಕಿಯ ವಿಶೇಷತೆಯೇ ಬೇರಾಗಿದೆ ಬಿದಿರಿನ ಅಕ್ಕಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ಅಂತಹ ಸಮಸ್ಯೆಯಿಂದ ಕೂಡ ದೂರ ಉಳಿಯಬಹುದು ಎಂದು ಸಂಶೋಧನಾಕಾರರು ತಿಳಿಸಿ ಹೇಳಿದ್ದಾರೆ ಈ ವಿಶೇಷ ಅಕ್ಕಿಯನ್ನು ತಿನ್ನುವುದರಿಂದ ಆರೋಗ್ಯವಂತರಾಗಿರಬಹುದು.

ಬಿದಿರಿನ ಅಕ್ಕಿ ಹಣ್ಣು ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಹೆಚ್ಚುತ್ತದೆ ಇದರ ಜತೆಗೆ ಸಂತಾನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಪುರುಷರು ಇಬ್ಬರು ಸಹ ಈ ಅಕ್ಕಿಯ ಅನ್ನವನ್ನು ಸೇವಿಸಬಹುದಾಗಿದೆ. ಅಷ್ಟೇ ಅಲ್ಲ ಬಿದಿರಿನ ಅಕ್ಕಿಯಿಂದ ಎಣ್ಣೆಯನ್ನು ತೆಗೆಯುತ್ತಾರೆ ಈ ಎಣ್ಣೆಯು ಕೂಡ ಸಂಧಿವಾತ ನಂತಹ ಸಮಸ್ಯೆ ನಿವಾರಣೆಗಾಗಿ ಅತ್ಯಂತ ಸಹಾಯಕಾರಿಯಾಗಿದೆ.

ಬಿದಿರಿನ ಅಕ್ಕಿ ಅನ್ನು ಬಳಸುವುದಕ್ಕಿಂತ ಮುನ್ನಾ ಹಾಗೂ ಬಿದಿರಿನ ಅಕ್ಕಿ ತೆಗೆದ ಎಣ್ಣೆಯನ್ನು ಬಳಸುವುದಕ್ಕಿಂತ ಮುನ್ನ ಮೊದಲು ಆ ಪಂಡಿತರ ಬಳಿ ಅಥವಾ ವೈದ್ಯರ ಬಳಿ ಸಲಹೆ ಪಡೆದು ನಂತರ ಇದರ ಪ್ರಯೋಜನ ಪಡೆದುಕೊಳ್ಳುವುದು ಉತ್ತಮ ಯಾಕೆಂದರೆ ಕೆಲವರ ದೇಹಪ್ರಕೃತಿ ಉಷ್ಣತೆಯಿಂದ ಕೂಡಿದ್ದರೆ ಇನ್ನೂ ಕೆಲವರ ದೇಹ ಪ್ರಕೃತಿ ಶೀತದಿಂದ ಕೂಡಿರುತ್ತದೆ ಆದ ಕಾರಣ ಯಾರು ಈ ಬಿದಿರಿನ ಅಕ್ಕಿಯನ್ನು ಸೇವಿಸಬಹುದು ಸೇವಿಸಬಾರದು ಎಂದು ತಿಳಿದು ನಂತರ ಇದರ ಪ್ರಯೋಜನ ಪಡೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಒಟ್ಟಾರೆಯಾಗಿ ಸಂಶೋಧನೆಯು ತಿಳಿಸುವುದೇ ಏನೋ ಎಂದರೆ ಬಿದಿರಿನ ಆಕೆಯ ಸೇವನೆಯಿಂದಾಗಿ ಬಂಜೆತನ ದೂರವಾಗುತ್ತದೆ ಸಕ್ಕರೆ ಕಾಯಿಲೆ ಬರುವುದಿಲ್ಲ ಇದರ ಜತೆಗೆ ಸಂಧಿವಾತದಂತಹ ಸಮಸ್ಯೆ ಅನ್ನೂ ಪರಿಹಾರ ಮಾಡಿಕೊಳ್ಳಬಹುದು. ಇದು ಈ ವಿಶೇಷ ಅಕ್ಕಿಯ ಬಗೆಗಿನ ಚಿಕ್ಕ ಮಾಹಿತಿ ಧನ್ಯವಾದಗಳು.

Leave a Comment

Your email address will not be published.