ಎಲ್ಲಾ ಕೆಲಸಬಿಟ್ಟು ಈ ಕಾಯಿನ್ ಗಳನ್ನು ಮಾರಾಟ ಮಾಡಿ ಲಕ್ಷ-ಲಕ್ಷ ಗಳಿಸಿ | ಕೋಟ್ಯಾಧಿಪತಿ ಆಗುವ ಅವಕಾಶ

ನಮಸ್ಕಾರ ನನ್ನ ಪ್ರಿಯ ವೀಕ್ಷಕರೇ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಮಹತ್ವಕರವಾದ ವಿಚಾರವನ್ನು ತಿಳಿಸಿಕೊಡಲು ಬಂದಿದ್ದೇನೆ ಜೀವನದಲ್ಲಿ ಒಂದಲ್ಲ ಒಂದು ಬಾರಿ ಯಾರಾದರೂ ಹೇಗಾದರೂ ಮೋಸ ಹೋಗಿರುತ್ತೀರಾ ಅಂತಹ ಒಂದು ಸನ್ನಿವೇಶಗಳು ಸಮಾಜದಲ್ಲಿಯೂ ಕೂಡ ಹರಿದಾಡುತ್ತಲೇ ಇರುತ್ತದೆ ಜನರನ್ನು ಹೇಗೆಲ್ಲ ಮೋಸ ಮಾಡಬಹುದು ಹಾಗೆ ಮೋಸ ಮಾಡಲು ಜನರು ಕಾಯುತ್ತಿರುತ್ತಾರೆ.ಆದ ಕಾರಣ ಯಾವಾಗಲೂ ನಮ್ಮ ಬುದ್ಧಿ ನಮ್ಮ ಕೈಯಲ್ಲಿದ್ದರೆ ಉತ್ತಮ ಇನ್ನು ಯಾವ ವಿಚಾರವೇ ಆಗಲಿ ನಿಮ್ಮ ಬಳಿ ಹರಿದು ಬಂದರೆ ಅದನ್ನು ಕುರಿತು ಒಂದಲ್ಲ ಎರಡಲ್ಲ ಹತ್ತು ಬಾರಿ ಯೋಚಿಸಿ. ಇತ್ತೀಚಿನ ದಿನಗಳಲ್ಲಿ ಮಾತ್ರವಲ್ಲದೆ ಹಲವಾರು ತಿಂಗಳುಗಳಿಂದ .

ಒಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ ಅದೇನೆಂದರೆ ನಿಮ್ಮ ಬಳಿ ಹಳೆ ನಾಣ್ಯಗಳಿದ್ದರೆ ಅದನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಬಹುದು ಇದರಿಂದ ನೀವು ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತೀರಿ ಅನ್ನೋ ಒಂದು ವಿಚಾರ ಸಾಕಷ್ಟು ಓಡಾಡುತ್ತಲೇ ಇದೆ.

ಆನ್ ಲೈನ್ ಅಲ್ಲಿ ಮನೆಗಳನ್ನು ಮಾರಾಟ ಮಾಡಬಹುದು ಅನ್ನೋ ಒಂದು ಜಾಹೀರಾತುಗಳನ್ನು ಕೂಡ ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತನ್ನು ನೋಡಿದ ನಂತರ ಅವುಗಳಿಗೆ ಸಂಪರ್ಕಿಸಲು ಪ್ರಯತ್ನಿಸಿರುತ್ತಾರೆ .ಆದರೆ ನೀವು ಅದರಲ್ಲಿ ವಿಫಲರಾಗಿರುತ್ತೀರ. ನೀವು ಯಾವತ್ತಿಗೂ ಈ ಒಂದು ವಿಚಾರವನ್ನು ನಂಬಲು ಹೋಗಬೇಡಿ ಯಾಕೆಂದರೆ ಈ ಒಂದು ಜಾಹೀರಾತು ಸುಮಾರು ವರ್ಷಗಳ ಹಿಂದಿನ ಜಾಹೀರಾತು ಆಗಿದ್ದು ಜನರು ತಾವು ಹಣವನ್ನು ಸಂಪಾದಿಸುವುದಕ್ಕೆ ಈ ರೀತಿ ಜಾಹೀರಾತುಗಳನ್ನು ನೀಡುತ್ತಾ ಇದ್ದಾರೆ.

ಹೌದು ಹಳೆಯ ನಾಣ್ಯಗಳನ್ನು ಯಾಕೆ ಬೇಕು ಅಂತ ಜಾಹೀರಾತನ್ನು ನೀಡಿದ್ದಾರೆ ಅಂದರೆ ಈ ಒಂದು ಹಳೆ ನಾಣ್ಯಗಳನ್ನು ಬ್ರಿಟಿಷ್ ಕಾಲದಲ್ಲಿ ಬಾಂಬೆಮಿಂಟ್ ಅನ್ನುವ ಒಂದು ಮೆಟಲ್ನಿಂದ ತಯಾರಿಸಲಾಗುತ್ತಿತ್ತು ಇದು ಒಂದು ಮೌಲ್ಯ ಬಾಳುವಂತಹ ಮೆಟ್ಟಿಲಾಗಿದ್ದು .ಈ ಒಂದು ಮೆಟಲ್ ಗೆ ಇದೀಗ ಉನ್ನತವಾದ ಬೆಲೆ ಇದೆ ಆದ ಕಾರಣವೆ ಹಳೆಯ ನಾಣ್ಯಗಳ ಅವಶ್ಯಕತೆಯಿದೆ ಎಂದು ನಿಮಗೆ ಜಾಹೀರಾತು ನೀಡುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ಈ ಒಂದು ಜಾಹೀರಾತು ಶುದ್ಧ ಸುಳ್ಳು ಅಂತ ಹೇಳಲು ನಾನು ಈ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಇಂತಹ ಜಾಹೀರಾತುಗಳಿಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ.

ಜಾಹೀರಾತು ನೀಡಿದವರು ಇಮೇಲ್ ಅಡ್ರೆಸ್ ಗೆ ನಿಮ್ಮ ಬಳಿ ಇರುವಂತಹ ಹಳೆಯ ನಾಣ್ಯಗಳ ಫೋಟೋವನ್ನು ಕಳುಹಿಸಿ ಎಂದು ಹೇಳುತ್ತಾರೆ, ಆದರೆ ನೀವು ಯಾವಾಗ ಈ ಜಾಹೀರಾತುವಿನ ಇಮೇಲ್ ಅಡ್ರೆಸ್ ಗೆ ಲಾಗಿನ್ ಆಗುತ್ತೀರೊ ಅವರಿಗೆ ಹಣ ಬರುತ್ತದೆ ಹೊರತು ಇದರಲ್ಲಿ ಯಾವುದೇ ಲಾಭವೂ ನಿಮಗೆ ಆಗುವುದಿಲ್ಲ.

ಜೊತೆಗೆ ನಿಮಗೆ ತಪ್ಪು ಮಾರ್ಗವನ್ನು ಈ ಒಂದು ಇಮೇಲ್ ಅಡ್ರೆಸ್ ತಿಳಿಸುತ್ತದೆ ಆದ ಕಾರಣ ಯಾವುದೇ ಇಂತಹ ಜಾಹೀರಾತಿಗೆ ಸಂಬಂಧಪಟ್ಟ ವಿಚಾರಗಳು ನಿಮ್ಮ ಬಳಿ ಸುಳಿದು ಬಂದರೆ ಅದನ್ನು ಒಂದು ಸಾರಿ ಅಲ್ಲದೆ ಹತ್ತು ಸಾರಿ ಯೋಚಿಸಿ ಈ ಸಮಾಜದಲ್ಲಿ ಜಾಗರೂಕತೆಯಿಂದ ಇರಿ.

ನಾನು ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ನಮ್ಮ ಮಾಹಿತಿಗೆ ಒಂದು ಲೈಕ್ ನೀಡಿ ಮತ್ತು ಪ್ರತಿಯೊಬ್ಬರಿಗೂ ಈ ಒಂದು ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಫ್ರೆಂಡ್ಸ್ ನಿಮಗೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

Leave a Comment

Your email address will not be published.