ಪಾಪ ಈ ಬಾಲಕಿಯ ಹೊಟ್ಟೆಯಲ್ಲಿ ಇದ್ದಂತಹ ಈ ವಸ್ತುವನ್ನು ನೋಡಿ ವೈದ್ಯರು ದಂಗಾದರು …. ಎರಡು ನಿಮಿಷ ಟೈಮ್ ಇದ್ರೆ ಓದಿ …

ಕೆಲವೊಂದು ಸಮಯದಲ್ಲಿ ವಿಚಿತ್ರವಾದ ನಂತಹ ಕೆಲವೊಂದು ಘಟನೆಗಳು ನಡೆದು ಹೋಗುತ್ತವೆ, ಹೀಗೆ ವಿಸ್ಮಯಕಾರಿಯಾದ ಅಂತಹ ಕೆಲಸ ದೇವರು ಮಾತ್ರವೇ ಅಲ್ಲ ಮನುಷ್ಯನು ಕೂಡ ಮಾಡುತ್ತಾನೆ.ಎನ್ನುವುದಕ್ಕೆ ಪಕ್ಕಾ ಉದಾಹರಣೆ ಈ ಬಾಲಕಿಯಲ್ಲಿ ದೊರಕಿದ ಅಂತಹ ಹಲವಾರು ವಸ್ತುಗಳನ್ನು ನೋಡಿ ವೈದ್ಯ ಲೋಕವೇ ದಂಗಾಗಿದೆ. ಹಾಗಾದರೆ ಬನ್ನಿ ಈ ಚಿಕ್ಕ ಬಾಲಕಿಯ ಹೊಟ್ಟೆಯಲ್ಲಿ ಸಿಕ್ಕಂತಹ ವಸ್ತುಗಳ ಆದರೂ ಯಾವುದು …

ಈ ಘಟನೆ ನಡೆದಿದ್ದು ಚೀನಾ ದೇಶದಲ್ಲಿ , ಚಹವನ್ನು ಕುಡಿಯುವ ಸಂದರ್ಭದಲ್ಲಿ ಚಹಾದೊಂದಿಗೆ ಮಿಕ್ಸ್ ಮಾಡುವಂತಹ ಬಬಲ್ ಕರಗದೆ ಇರುವುದರ ಕಾರಣ ಕರುಳಿನಲ್ಲಿ ಅದು ಸಿಕ್ಕಿಹಾಕಿಕೊಂಡು,ಆ ಹುಡುಗಿಗೆ ಮಲಬದ್ಧತೆ ಎನ್ನುವುದು ಕಾಣಿಸಿಕೊಂಡಿದೆ. ಸಿಕ್ಕಾಪಟ್ಟೆ ಮಲಬದ್ಧತೆಯಿಂದ ಗೊತ್ತಾಗದಂತಹ ಹುಡುಗಿಯನ್ನು ಹಾಸ್ಪಿಟಲ್ಗೆ ಹೆಸರಿಸಲಾಗುತ್ತದೆ ಹೀಗೆ ಹಾಸ್ಪಿಟಲ್ಗೆ ಸೇರಿಸಿದ ನಂತರ ಕ್ಯಾನ್ ಮಾಡಿದ ಡಾಕ್ಟರ್ಗಳು ಈ ಹುಡುಗಿಯ ದೇಹದಲ್ಲಿ ಚಹಾದೊಂದಿಗೆ ಮಿಕ್ಸ್ ಮಾಡುವಂತಹ ಬಬಲ್ ಇದೆ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಹೀಗೆ ಚಹಾದ ಉಂಡೆಗಳು ಆ ಹುಡುಗಿಯ ದೇಹದಲ್ಲಿ ಇರುವಂತಹ ವಿಷಯವನ್ನು ನೋಡಿ ಇರುವಂತಹ ವೈದ್ಯರು ದಂಗ್ ಆಗುತ್ತಾರೆ. ಕೆಲವು ದಿನಗಳ ಹಿಂದೆ ಈ ಹುಡುಗಿಯ ಸಿಕ್ಕಾಪಟ್ಟೆ ಚಹಾವನ್ನು ಕೊಡುತ್ತಿದ್ದಳು. ಇದರ ಪರಿಣಾಮವಾಗಿ ಈ ಹುಡುಗಿಯ ದೇಹದಲ್ಲಿ ಇರುವಂತಹ ಕರುಳಿನಲ್ಲಿ ಚಹದ ಉಂಡೆಗಳು ಸಿಕ್ಕಿಹಾಕಿಕೊಂಡಿದೆ.

ಈ ರೀತಿಯಾಗಿ ಚಹದ ಉಂಡೆಗಳು ಹೋಗಿ ಹುಡುಗಿಯ ದೇಹದಲ್ಲಿ ಇದ್ದು ಕರಗದೆ ದೊಡ್ಡದಾಗಿ ಹುಡುಗಿಯ ಹೊಟ್ಟೆ ಉಬ್ಬರಿಸಿಕೊಂಡಿತ್ತು. ನಂತರ ವೈದ್ಯರು ಆ ಹುಡುಗಿಯನ್ನು ಮಲವಿಸರ್ಜನೆ ಮಾಡುವ ಹಾಗೆ ಮಾಡಿ ಆ ಚಹಾ ಉಂಡೆಗಳನ್ನು ಹೊರಗಡೆ ತೆಗೆದಿದ್ದಾರೆ. ಇವಾಗ ಹುಡುಗಿ ಅಪಾಯದಿಂದ ಪಾರಾಗಿದ್ದಾಳೆ.ಬಬಲ್ ಟಿ ಎನ್ನುವುದು ಪಾಶ್ಚಾತ್ಯ ದೇಶಗಳಲ್ಲಿ ತುಂಬಾ ಫೇಮಸ್ ಆಗಿರುವಂತಹ ಟೀ ಅಂತ ಕರೆಯಬಹುದು . ನಮ್ಮ ತರ ಅರಬರು ನೀರಿಗೆ ಹಾಲನ್ನು ಹಾಕಿ ಚಹಾದ ಪುಡಿಯನ್ನು ಹಾಕಿ ಅದನ್ನು ಕುದಿಸಿ ಕುಡಿಯುವುದಿಲ್ಲ. ಬಿಸಿನೀರಿಗೆ ಟೀ ಪೌಡರ್ ಅನ್ನು ಎಷ್ಟು ಬೇಕೋ ಅಷ್ಟು ಅತಿ ಅದಾದ ನಂತರ ಡಬಲ್ ಟಿ ಎನ್ನುವಂತಹ ಉಂಡೆಗಳನ್ನು ಅದು ಒಳಗಡೆ ಹಾಕಿ ಕುಡಿಯುತ್ತಾರೆ.

ಇದನ್ನು ನಾವು ಟೈವಾನ್ ದೇಶದಲ್ಲಿ ನಾವು ಈ ರೀತಿಯಾದಂತಹ ಟಿ ಹೆಚ್ಚಾಗಿ ನೋಡಬಹುದು. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮತನವನ್ನ ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಲೇಖನವನ್ನ ಪ್ರತಿಯೊಬ್ಬರಿಗೂ ಮುಟ್ಟಿಸುವ ಹಾಗೆ ಶೇರ್ ಮಾಡಿ ಹಾಗೂ ಲೈಕ್ ಮಾಡಿ. ಅದು ನಮ್ಮ ಪೇಜ್ ಅನ್ನು ಕೂಡ ಯಾವುದೇ ಕಾರಣಕ್ಕೂ ಲೈಕ್ ಮಾಡಿದ ಇಂದ ಹೊರಗಡೆ ಹೋಗಬೇಡಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ನಮ್ಮದೇ ಜನ ಲೈಕ್ ಮಾಡುವುದಕ್ಕೆ ಹೇಳಿ.

Leave a Comment

Your email address will not be published.