ನಿಮ್ಮ ಬೆಚ್ಚಿಬೀಳಿಸುತ್ತದೆ ಬೇವಿನ ಎಲೆಯ ಆರೋಗ್ಯಕರವಾದ ಅಂಶ್ಯಗಳು …

ನಮ್ಮ ಭಾರತ ದೇಶ ಆಯುರ್ವೇದಕ್ಕೆ ಹೆಸರುವಾಸಿಯಾಗಿರುವ ಒಂದು ಪ್ರಸಿದ್ಧವಾದ ದೇಶ ನಮ್ಮ ದೇಶದಲ್ಲಿ ಬೇರು ಕಾಂಡ ಎಲೆ ಪ್ರತಿಯೊಂದರಲ್ಲೂ ಕೂಡ ಆಯುರ್ವೇದದ ಗುಣಗಳನ್ನು ಹೊಂದಿರುವುದನ್ನು ನಾವು ಗಮನಿಸುತ್ತೇವೆ ಯಾವುದೇ ಮರ ಸಸಿಯಾದರೆ ಕೂಡ ಅದರಿಂದ ನಮ್ಮ ಆರೋಗ್ಯಕ್ಕೆ ಅನುಕೂಲವಾದಂತಹ ಒಂದಲ್ಲ ಒಂದು ರೀತಿಯಾದಂತಹ ಉಪಯೋಗವಿರುವುದನ್ನು ನಾವು ಕಾಣುತ್ತೇವೆ ಆ ರೀತಿ ಅನೇಕ ಸಸ್ಯಗಳಿರುವುದನ್ನು ಗಮನಿಸಬಹುದು .

ಅಂಥದ್ದೇ ಒಂದು ಸಸ್ಯದಲ್ಲಿ ನಾನು ನಿಮಗೀಗ ನಮ್ಮ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಿಗುವಂತಹ ಪ್ರಮುಖವಾದ ಸಸ್ಯದ ಬಗ್ಗೆ ಹೇಳುತ್ತೇನೆ ಸಸ್ಯ ಮರ ಏನೆಂದು ಬೇಕಾದರೂ ಇದನ್ನು ಕರೆಯಬಹುದು.ಇದರ ಎಲೆ ಕೊಂಬೆ ರೆಂಬೆ ಕಾಂಡ ಬೇರು ಬೀಜ ಪ್ರತಿಯೊಂದರಲ್ಲೂ ಕೂಡ ಆಯುರ್ವೇದಿಕ್ ಗುಣಗಳಿದ್ದು ಔಷಧಿಗಾಗಿ ಇದನ್ನು ನಾವು ವರ್ಷಾನುಗಟ್ಟಲೆಯಿಂದ ಬಳಸುತ್ತಿದ್ದೆವೆ ಪುರಾತನ ಅಂದರೆ ರಾಜ ಮಹಾರಾಜರುಗಳು ಜೊತೆಗೆ ನಮ್ಮ ಪೂರ್ವಜರು ಅದರ ಜೊತೆಗೆ ಈಗಿನ ಕಾಲದಲ್ಲಿ ಆಧುನಿಕ ಜನರು ಕೂಡ ಅತಿ ಹೆಚ್ಚಾಗಿ ಈ ಸಸ್ಯಗಳನ್ನು ಬಳಸುತ್ತಿರುವುದನ್ನು ಗಮನಿಸಬಹುದು .

ಆ ಸಸ್ಯ ಯಾವುದು ಎಂಬ ಕುತೂಹಲ ನಿಮಗೆ ಈಗಾಗಲೇ ಮೂಡಿರುತ್ತದೆ ಅದೇ ಬೇವಿನ ಸಸ್ಯ ಬೇವಿನ ಬಗ್ಗೆ ಎಲ್ಲರಿಗೂ ತಿಳಿದಿದೆ ಬೇವು ಎಂದರೆ ಯಾರೂ ಇಷ್ಟಪಡುವುದಿಲ್ಲ ಆದರೆ ಅದರಲ್ಲಿರುವ ಔಷಧಿ ಗುಣಗಳನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು ಬೇರಿನಲ್ಲಿರುವ ಔಷಧಿ ಗುಣಗಳು ಬೇರೆ ಯಾವುದೇ ಸಸ್ಯದಲ್ಲೂ ಸಿಗುವುದಿಲ್ಲ.

ಆ ರೀತಿಯಾದ ಔಷಧಿ ಗುಣಗಳಿವೆ ಆ ಔಷಧಿ ಗುಣಗಳ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ಬೇವಿನ ಎಲೆ ಈ ಎಲೆಯನ್ನು ನಾವು ಯಾವ ಯಾವ ಕೆಲಸಗಳಿಗೆ ಬಳಸುತ್ತೇವೆ ನಮಗೆ ಗೊತ್ತಿದೆ ಈ ಬೇವಿನ ಎಲೆಯನ್ನು ನಾವು ಅಡುಗೆಯಲ್ಲಿ ಸೌಂದರ್ಯವರ್ಧಕವಾಗಿ ಮತ್ತು ಕಾಯಿಲೆಗಳಿಗೆ ಔಷಧಗಳಾಗಿ ಕೂಡ ಎಲೆಯನ್ನು ಬಳಸುತ್ತೇವೆ ಮೊದಲನೆಯದಾಗಿ ಬೇವನ್ನು ನಾವು ಅದರಲ್ಲೂ ಬೇವಿನ ಎಲೆಯನ್ನು ನಾವು ನಮ್ಮ ಟೂತ್ ಪೇಸ್ಟ್ ನಲ್ಲಿ ಅಂದರೆ ನಾವು ದಿನನಿತ್ಯ ಹಲ್ಲನ್ನು ಉಜ್ಜಲು ಕೂಡ ಬೇವಿನ ಎಲೆಯಿಂದ ಮಾಡಿದಂತಹ ಪೇಸ್ಟಅನ್ನು ಬಳಸುತ್ತೇವೆ .

ಜೊತೆಗೆ ಬೇವಿನ ಕಡ್ಡಿಯಿಂದ ಕೂಡ ಹಲ್ಲನ್ನು ಸಿಕ್ಕುತೇವೆ ಅದಾದ ನಂತರ ಅಡುಗೆ ಪದಾರ್ಥದಲ್ಲೂ ಕೂಡ ಬೇವನ್ನು ಬಳಸುತ್ತೇವೆ ಸೌಂದರ್ಯ ವರ್ಧಕದಲ್ಲಿ ಪೇಸ್ ರೀತಿಯಲ್ಲಿ ಅಥವಾ ಕ್ರೀಮ್ ರೀತಿಯಲ್ಲಿ ಕ್ಯಾಂಪುಗಳಲ್ಲಿ ಮತ್ತು ಸೋಪ್ ಗಳಲ್ಲಿ ಅತಿ ಹೆಚ್ಚಾಗಿ ಬಳಸುತ್ತೇವೆ ನಿಮ್ ಎಂದರೆ ಎಲ್ಲರಿಗೂ ತಿಳಿಯುತ್ತದೆ ನಿಮ್ ಫೇಸ್ ವಾಷ್ ನಿಮ್ ಸೋಪ್ ನೀಮ್ ಶ್ಯಾಂಪೂ ಇವೆಲ್ಲವೂ ಕೂಡ ಮಾರುಕಟ್ಟೆಯಲ್ಲಿ ಅತಿ ಬೇಡಿಕೆಯ ವಸ್ತುಗಳಾಗಿವೆ ಎಂದರೆ ತಪ್ಪಾಗಲಾರದು ಜೊತೆಗೆ ಹಿಂದೆ ಒಂದು ಕಾಯಿಲೆ ಇತ್ತು ಆ ಕಾಯಿಲೆ ಕುಷ್ಠದ ಕಾಯಿಲೆ ಕುಷ್ಠ ರೋಗ ಎಂದರೆ ಎಲ್ಲರೂ ಕೂಡ ಹೆದರುತ್ತಾರೆ .

ಅದಕ್ಕೆ ಆಂಟಿಬಯಾಟಿಕ್ ರೀತಿಯಲ್ಲಿ ಇದನ್ನು ಬಳಸುತ್ತಿದ್ದರು ಮತ್ತು ಈಗಿನ ಜನರನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಫಂಗಲ್ ಇನ್ಫೆಕ್ಷನ್ ಈ ಇನ್ಫೆಕ್ಷನ್ ಕಾಯಿಲೆಗೂ ಕೂಡ ಬೇವಿನ ಎಲೆಗಳನ್ನು ಅರೆದು ಹಚ್ಚುವುದರಿಂದ ಕಾಯಿಲೆ ಗುಣವಾಗುತ್ತದೆ ಜೊತೆಗೆ ನೆಗಡಿಗೂ ಕೂಡ ಇದನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯುತ್ತಾರೆ ಜೊತೆಗೆ ಇದನ್ನ ಪೆಸ್ಟ ರೀತಿಯಲ್ಲೂ ಕೂಡ ನೆಗಡಿಗೆ ಔಷಧಿಯಾಗಿ ಬಳಸುತ್ತಾರೆ ಇದರ ಜೊತೆಯಲ್ಲಿ ಹಬ್ಬಗಳಿಗೆ ಬೇವು ಇಲ್ಲದೆ ಹಬ್ಬ ಆಗುವುದಿಲ್ಲ ಬೇವು ಬೆಲ್ಲ ತಿಂದರೆ ಯುಗಾದಿ ಎಂಬ ಮಾತೇ ಇದೆ.

ಯುಗಾದಿಗೆ ಶ್ರೇಷ್ಠವೇ ಬೇವು ಇದನ್ನು ಔಷಧಿ ಅಲ್ಲದೆ ಸಂಪ್ರದಾಯಗಳಿಗೂ ಕೂಡ ಬಳಸಲಾಗುತ್ತದೆ ಅದರ ಜೊತೆಯಲ್ಲಿ ಬೇವಿನ ಎಲೆಗಳನ್ನು ನಾವು ಮನೆಯಲ್ಲಿ ಇಡುವುದರಿಂದ ಪಾಸಿಟಿವ್ ಎನರ್ಜಿ ಮನೆಯಲ್ಲಿ ಇರುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿ ಇದೆ ಇದಲ್ಲದೆ ಇನ್ನೂ ಸಾವಿರಾರು ಕಾರಣಗಳಿಂದಾಗಿ ನಾವು ಬೇವಿನ ಎಲೆಗಳನ್ನು ಅಥವಾ ಬೇವಿನ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದು ಕೂಡ ಉತ್ತಮ ಮತ್ತು ಬಳಸುವುದು ಕೂಡ ಉತ್ತಮ ಧನ್ಯವಾದಗಳು

Leave a Comment

Your email address will not be published.