ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಆಗುವ 7 ಅಚ್ಚರಿಯ ಆರೋಗ್ಯ ಲಾಭಗಳು…!

ಮನುಷ್ಯನ ದೇಹಕ್ಕೆ ಎಷ್ಟೇ ಆಹಾರ ಸೇವಿಸಿದರೂ ಕೂಡಾ ಮನುಷ್ಯನಿಗೆ ಅತಿ ಅವಶ್ಯಕವಾಗಿ ಬೇಕಾಗಿರುವುದು ನೀರು ನೀರು ಮನುಷ್ಯನಿಗೆ ಪ್ರತಿನಿತ್ಯ ಕೂಡ ಬೇಕು ಅವನ ಪ್ರತಿ ದಿನದ ಕೆಲಸ ಕಾರ್ಯಗಳಲ್ಲೂ ಕೂಡ ಅವಶ್ಯಕವಾಗಿ ನೀರು ಬೇಕು ಯಾವುದೇ ಒಂದು ಪ್ರಾಣಿ ಜೀವಿಸಲು ನೀರು ಅತ್ಯವಶ್ಯಕ ಎಂಬುದು ಎಲ್ಲರಿಗೂ ತಿಳಿದಿದೆ ಆದರೆ ನಾನು ಈ ದಿನ ನಿಮಗೆ ಹೇಳುವ ವಿಷಯವೇನೆಂದರೆ ಆ ನೀರಿನಿಂದ ಆಗುವ ಕೆಲವೊಂದು ಲಾಭಗಳ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ.

ಆ ಲಾಭಗಳು ಯಾವ್ಯಾವು ಎಂಬುದರ ಬಗ್ಗೆ ಕೂಡ ನಾನು ನಿಮಗೆ ಮಾಹಿತಿಯನ್ನು ನೀಡುತ್ತೇನೆ ನಮ್ಮ ದೇಹಕ್ಕೆ ನೀರಿನ ಪ್ರಮಾಣ ಸುಮಾರು ಎಪ್ಪತ್ತೈದು ಪಸೆಂಟ್ ನಷ್ಟು ಬೇಕು ನೀರು ದೇಹಕ್ಕೆ ಅಷ್ಟು ಅವಶ್ಯಕ ಎಂಬುದು ಎಲ್ಲರಿಗೂ ತಿಳಿದಿದೆ ನೀರು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳಿಂದಲೂ ಇದು ನಮ್ಮನ್ನು ಕಾಪಾಡುತ್ತದೆ.

ಹೀಗಾಗಿ ನಾವು ಪ್ರತಿನಿತ್ಯವೂ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಸೇವನೆ ಮಾಡಬೇಕು ಒಂದು ಮಿತಿವಾಗಿ ನೀರಿನು ಸೇವನೆ ಮಾಡದೇ ಇದ್ದರೆ ಆಗ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು ಖಂಡಿತ ಹೀಗಾಗಿ ನಮ್ಮ ದೇಹಕ್ಕೆ ನೀರು ಎನ್ನುವುದು ಅತೀ ಅಗತ್ಯ ನೀರನ್ನು ಸಾಮಾನ್ಯವಾಗಿ ಮೂರು ರೀತಿಯಲ್ಲಿ ನಾವು ವಿಂಗಡಿಸಿ ಕೊಂಡಿದ್ದೇವೆ ಅದು ಯಾವುದೆಂದರೆ ಸಾಮಾನ್ಯ ನೀರು ತಣ್ಣಗಿನ ನೀರು ಮತ್ತು ಬಿಸಿ ನೀರು ಎಂದು ಮೂರು ವಿಧವಾಗಿ ನೀರನ್ನು ವಿಂಗಡಣೆ ಮಾಡಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ .

ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಯಾವ ರೀತಿಯ ಲಾಭಗಳು ಸಿಗುತ್ತದೆ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳೋಣ ಬಿಸಿ ನೀರನ್ನು ಕುಡಿಯುವುದರಿಂದ ಸಿಗುವಂತಹ ಅತಿ ಮುಖ್ಯವಾದ ಲಾಭ ಎಂದರೆ ಅದು ಜೀರ್ಣಕ್ರಿಯೆ ಸುಧಾರಣೆ ಮಾಡುವಲ್ಲಿ ಸಹಾಯಕವಾಗಿದೆ ಬಿಸಿನೀರನ್ನು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಬಿಸಿನೀರಿನಿಂದ ಕರುಳಿನ ಕ್ರಿಯೆಗಳು ಸರಾಗವಾಗಿ ಆಗುತ್ತದೆ ನಂತರ ಬಿಸಿ ನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಪರಿಣಾಮಕಾರಿ ಹೊರಗೆ ತೆಗೆದು ಹಾಕುವುದು ಇದು ಹೊಟ್ಟೆ ತುಂಬಿದಂತೆ ಮಾಡುತ್ತದೆ.

ಏಕೆಂದರೆ ತಣ್ಣೀರಿಗೆ ಹೋಲಿಸಿದರೆ ಬಿಸಿ ನೀರು ಹೆಚ್ಚು ಕಾಲ ಹೊಟ್ಟೆಯಲ್ಲಿಯೇ ಉಳಿಯುತ್ತದೆ ಬಿಸಿ ನೀರನ್ನು ಕುಡಿಯುವುದರಿಂದ ಸಿಗುವ ಮತ್ತೊಂದು ಲಾಭ ಎಂದರೆ ಅದು ಕಟ್ಟಿದ ಮೂಗಿನ ನಿವಾರಣೆಯನ್ನು ಮಾಡುತ್ತದೆ ಮತ್ತು ಮುಚ್ಚಿ ಹೋಗಿರುವಂತಹ ಸೈನಸ್ ನ್ನು ಬಿಡುವುದು ಶೀತದ ವಿರುದ್ಧ ಹೋರಾಡುತ್ತದೆ ಈ ಈ ರೀತಿ ಅನೇಕ ಪರಿಣಾಮಗಳು ಬಿಸಿ ನೀರಿನಿಂದ ಸಿಗುತ್ತದೆ ಮತ್ತೊಂದು ಎಂದರೆ ರಕ್ತ ಸಂಚಾರವನ್ನು ಸುಧಾರಿಸುತ್ತದೆ ಬಿಸಿನೀರು ರಕ್ತನಾಳಗಳನ್ನು ಹಿಗ್ಗಿಸುವ ಮೂಲಕವಾಗಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುವುದು ಇದರಿಂದ ಸಂಪೂರ್ಣವಾಗಿ ದೇಹಕ್ಕೆ ರಕ್ತವು ಸರಿಯಾದ ರೀತಿಯಲ್ಲಿ ತಲುಪುತ್ತದೆ ಮತ್ತು ಇದರಿಂದಾಗಿ ಹೃದಯದ ಆರೋಗ್ಯವೂ ಉತ್ತಮವಾಗುತ್ತದೆ .

ಮತ್ತು ಹೃದಯಕ್ಕೆ ಸಂಬಂಧ ಕಾಯಿಲೆಗಳನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಬಿಸಿ ನೀರು ದೇಹದ ಒಳಗಿನ ನೋವಿಗೂ ಕೂಡ ತುಂಬಾ ಪರಿಣಾಮಕಾರಿಯಾಗಿದೆ ಮೈದಾ ಹಾಗೂ ಇತರ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ ನಿತ್ಯದ ತೊಂದರೆಯಾಗಿದೆ ಇದಕ್ಕೆ ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳುಗಳು ಹೆಚ್ಚು ಸಂಕುಚಿತಗೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಸುಲಭವಾಗಿ ಹೊರ ಹೋಗಲು ನೆರವಾಗುತ್ತದೆ ಮತ್ತೊಂದು,

ಪ್ರಮುಖವಾದ ಅಂಶವೆಂದರೆ ಮುಟ್ಟಿನ ವೇಳೆ ಸ್ನಾಯು ಸೆಳೆತದ ಸಮಸ್ಯೆ ಎದುರಿಸುತ್ತಿರುತ್ತಾರೆ ಆಗ ಮಹಿಳೆಯರು ಬಿಸಿನೀರನ್ನು ಕುಡಿದರೆ ಅದರಿಂದ ಪರಿಹಾರ ಪಡೆಯಬಹುದು ಇದು ಹೊಟ್ಟೆಯಲ್ಲಿರುವ ಸ್ನಾಯುಗಳನ್ನು ಶಮನಗೊಳಿಸಿ ರಕ್ತವನ್ನು ಹೆಚ್ಚಾಗಿ ಹರಿಯುವಂತೆ ಮಾಡಿ ಸ್ನಾಯು ಸೆಳೆತದಿಂದ ವಿರಾಮವನ್ನು ದೊರಕಿಸಿಕೊಡುತ್ತದೆ ಈ ಎಲ್ಲ ಅಂಶಗಳು ಕೇವಲ ಒಂದು ಲೋಟ ಬಿಸಿ ನೀರಿನಿಂದ ಸಾಧ್ಯವಾಗುತ್ತದೆ ಎಂದರೆ ಇದನ್ನು ಎಲ್ಲರೂ ಕೂಡ ದಿನನಿತ್ಯ ಬಳಸುವುದು ಉತ್ತಮ ಯಾವಾಗಲೂ ಕೂಡ ಆರೋಗ್ಯಕ್ಕೆ ಇದು ಒಳ್ಳೆಯದು ಧನ್ಯವಾದಗಳು

Leave a Comment

Your email address will not be published.