ಇಲ್ಲಿರುವ ಈ ಗಿಡ ಹಲವಾರು ರೋಗಗಳನ್ನು ನಿವಾರಣೆ ಮಾಡುವಂತಹ ಒಂದು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಈ ಗಿಡದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು …

ನಾವು ಇರುವುದು ಪ್ರಕೃತಿಯಲ್ಲಿ ಪ್ರಕೃತಿ ಹೇಗೆ ಶುರುವಾಗಿದೆ ಎಂದರೆ ಒಂದನ್ನ ಅವಲಂಬಿಸಿ ಇನ್ನೊಂದು ಬದುಕುತ್ತಾ ಇರುತ್ತದೆ ಅದೇ ರೀತಿಯಾಗಿ ಯಾವುದಾದರೂ ಒಂದು ಪ್ರಾಣಿಗೆ ಜ್ವರ ಅಥವಾ ಯಾವುದಾದರೂ ಒಂದು ಆರೋಗ್ಯದಲ್ಲಿ ಏರುಪೇರಾದರೆ ಅದನ್ನು ನಿವಾರಣೆ ಮಾಡುವಂತಹ ಶಕ್ತಿ ನಮ್ಮ ಪರಿಸರದಲ್ಲಿ ಇರುವಂತಹ ಕೆಲವೊಂದು ಗಿಡಮೂಲಿಕೆಗಳಿವೆ.

ನೀವು ಗಮನಿಸಿದ್ದೀರಾ ಅಥವಾ ಗಮನಿಸಿಲ್ಲ ಪ್ರಾಣಿಗಳಿಗೆ ಅದರಲ್ಲೂ ಕಾಡಿನಲ್ಲಿ ಇರುವಂತಹ ಪ್ರಾಣಿಗಳು ಅವುಗಳ ದೇಹದಲ್ಲಿ ಏನಾದರೂ ಏರುಪೇರಾದರೆ ಅಥವಾ ಸೊರಬದಲ್ಲಿ ಅವುಗಳು ಕೆಲವು ಗಿಡಮೂಲಿಕೆಗಳನ್ನು ತಿನ್ನುತ್ತವೆ ಹೀಗೆ ನಿನ್ನಂತಹ ಗಿಡಮೂಲಿಕೆ ಯಿಂದಾಗಿ ಅವುಗಳ ದೇಹ ಸರಿಯಾಗುತ್ತದೆ ಹಾಗೂ ಅವುಗಳು ಬಳಲುತ್ತಿರುವ ಅಂತಹ ರೋಗಗಳಿಂದ ಮುಕ್ತಿ ಅನ್ನು ಹೊಂದಿರುತ್ತವೆ.

ಹೀಗೆ ಮನುಷ್ಯನಿಗೂ ಕೂಡ ಹಲವಾರು ಗಿಡಗಳು ತುಂಬಾ ಸಹಕಾರಿಯಾಗುತ್ತದೆ ಹಾಗು ಮನುಷ್ಯನ ರೋಗಗಳಿಗೆ ಹಲವಾರು ಗಿಡಗಳು ತುಂಬಾ ದೊಡ್ಡ ರಾಮಬಾಣ ಗಳಾಗಿವೆ, ಹಾಗಾದರೆ ಅವಳು ಯಾವ ಯಾವ ಸಸ್ಯಗಳು ಹಾಗೂ ಯಾವ ಯಾವ ಗಿಡಗಳು ಎನ್ನುವಂತಹ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಆಗಿರ ಯಾವುದಪ್ಪ ಅಂದರೆ ಅದು ಉತ್ತರಾಣಿ ಗಿಡ ಗಿಡದಲ್ಲಿ ಇರುವಂತಹ ಕಡ್ಡಿ ಹಾಗೂ ಇದರ ಗಿಡವು ಹಲವಾರು ರೋಗಗಳನ್ನು ನಿರ್ವಾಣ ಮಾಡುವಂತಹ ಒಂದು ಅದ್ಭುತವಾದ ಶಕ್ತಿಯನ್ನು ಹೊಂದಿದೆ ಹಾಗೂ ಇದನ್ನು ಆಯುರ್ವೇದ ತಜ್ಞರೂ ಕೂಡ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಬನ್ನಿ ಇದರಲ್ಲಿ ಇರುವಂತಹ ಉಪಯೋಗಗಳನ್ನು ತಿಳಿದುಕೊಳ್ಳೋಣ, ಉತ್ತರಾಣಿ ಎಲೆಯ ಕಷಾಯವನ್ನು ಮಾಡಿಕೊಂಡು ಕುಡಿದಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ಮೂತ್ರದ ಸಮಸ್ಯೆಗಳು ಉಂಟಾಗುವುದಿಲ್ಲ. ಅತಿಸಾರ ಬೇದಿ ಹೆಚ್ಚಾಗಿ ಕಾಣಿಸಿಕೊಂಡರೆ ಉತ್ತರಾಣಿಯ ಎಲೆಯ ರಸವನ್ನು ಮೊಸರಿಗೆ ಹಾಕಿ ಕೊಂಡು ಸೇವಿಸಿದರೆ ಭೇದಿ ಅನ್ನುವುದು ತಕ್ಷಣ ನಿಲ್ಲುತ್ತದೆ.

ಉತ್ತರಾಣಿ ಸಸ್ಯವು ಹಲವಾರು ಕಾರಣಗಳಿಗೆ ತುಂಬಾ ಸಿದ್ಧ ಔಷಧಿ, ಮೂಲವಾದಿ ಹೊಟ್ಟೆನೋವು ಗಳು ಸುಟ್ಟ ಗಾಯಗಳಿಗೆ ಇದನ್ನು ಲೇಪನ ಮಾಡುವುದರಿಂದ ಗಾಯಗಳು ಕೂಡ ನಿವಾರಣೆಯಾಗುತ್ತವೆ ಅದಲ್ಲದೆ ಹಲವಾರು ಚರ್ಮದ ಸಮಸ್ಯೆಗಳಿಗೆ ಉತ್ತರಣೆ ಸತ್ಯವು ತುಂಬಾ ಒಳ್ಳೆಯ ರಾಮಬಾಣವಾಗಿದೆ.

ಉತ್ತರಾಣಿ ಸತ್ಯದ ಕಾಂಡವನ್ನು ಚೆನ್ನಾಗಿ ಸುಟ್ಟು ಅದನ್ನ ಭಸ್ಮವನ್ನು ಮಾಡಿ ಅದಕ್ಕೆ ಕಾಳುಮೆಣಸಿನಪುಡಿ ಹಾಗೂ ಜೇನುತುಪ್ಪ ಅಥವಾ ತುಪ್ಪವನ್ನು ಅದಕ್ಕೆ ಬೆರೆಸಿ ಸೇವನೆ ಮಾಡಿದ್ದೆ ಆದಲ್ಲಿ ನೆಗಡಿ ಕೆಮ್ಮು ಹಾಕುವುದೋ ಎನ್ನುವಂತಹ ರೋಗಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಉತ್ತರಾಣಿ ಬೇರನ್ನು ಸರಿಯಾಗಿ ಪುಡಿ ಪುಡಿ ಮಾಡಿ ಅದರಿಂದ ಬರುವಂತಹ ರಸವನ್ನು ನೀರಿನಲ್ಲಿ ನೀರಿನಲ್ಲಿ ಕುದಿಸಿ ಅದನ್ನು ಸೇವನೆ ಮಾಡಿದ್ದೆ ಆದಲ್ಲಿ ನಮಗೆ ನಿದ್ರಾಹೀನತೆ ಎನ್ನುವುದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಯಾವುದಾದರೂ ಜೇನುಹುಳ ಅಥವಾ ಚೇಳು ಈ ರೀತಿಯಾದಂತಹ ಕೀಟಗಳು ಕಡಿದರೆ, ಉತ್ತರಾಣಿ ಸಸ್ಯದ ಎಲೆಗಳನ್ನು ಚೆನ್ನಾಗಿ ಅರೆದು ಗಾಯದಮೇಲೆ ಲೇಖನ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಹಾಗೂ ಅದರ ಗಾಯ ಕೂಡ ತುಂಬಾ ಸಂಪೂರ್ಣವಾಗಿ ಕಡಿಮೆಯಾಗುತ್ತದೆ .

ರಕ್ತಹೀನತೆಗೆ ಈ ಸಸ್ಯ ತುಂಬಾ ಒಳ್ಳೆಯದು ಹೇಗಪ್ಪ ಅಂದರೆ ಬೆಲ್ಲನ ರಸಕ್ಕೆ ಒಂದು ಚಮಚ ಉತ್ತರಾಣಿ ರಸವನ್ನ ಬೆರಿಕೆ ಮಾಡಿ. ಎಂದು ಕೂಡಲೇ ಅದನ್ನು ಖಾಲಿಹೊಟ್ಟೆಗೆ ಸೇವನೆ ಮಾಡುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು.

ಈ ರೀತಿಯಾದಂತಹ ಹಲವಾರು ಔಷಧಿ ಗುಣವನ್ನು ಹೊಂದಿರುವಂತಹ ಈ ಸಸ್ಯವನ್ನು ನಮ್ಮ ಜೀವನದಲ್ಲಿ ಬಳಕೆ ಮಾಡಿದ್ದಲ್ಲಿ ನಾವು ಆರೋಗ್ಯಕರವಾಗಿ ಇರಬಹುದು. ಹಾಗಾದ್ರೆ ಯಾಕೆ ತಡ ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ನಮ್ಮ ಲೇಖನವನ್ನು ಪ್ರತಿಯೊಬ್ಬರಿಗೂ ಲೈಕ್ ಮಾಡುವಂತೆ ಹೇಳಿ ಹಾಗೂ ನಮ್ಮ ಪೇಜ್ ಅನ್ನು ಕೂಡ ಪ್ರತಿಯೊಬ್ಬರಿಗೂ ಲೈಕ್ ಮಾಡುವಹಾಗೆ ಪ್ರೇರೇಪಣೆ ನೀಡಿ .

Leave a Comment

Your email address will not be published.