ಈ ಗಿಡವನ್ನು ನೀವು ಎಲ್ಲಾದ್ರೂ ನೋಡಿದ್ರೆ ಬಿಡಬೇಡಿ ಯಾಕೆಂದರೆ ಇದರಲ್ಲಿ ಇರುವ ಆಯುರ್ವೇದಿಕ ಗುಣ ಯಾವ ಗಿಡದಲ್ಲಿ ಕೂಡ ನಿಮಗೆ ಸಿಗುವುದಿಲ್ಲ….

ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಗಿಡಗಳು ನಾವು ನೋಡಬಹುದಾಗಿದೆ ಆದರೆ ಯಾವ ಕೆರೆಗಳು ಯಾವ ರೀತಿಯಾಗಿ ಔಷಧಿ ಗುಣಗಳನ್ನು ಹೊಂದಿರುತ್ತದೆ ಎನ್ನುವುದರ ಬಗ್ಗೆ ನಮಗೆ ಅರಿವು ಇರುವುದಿಲ್ಲ, ಅದನ್ನು ಕೇವಲ ಆಯುರ್ವೇದ ತಜ್ಞರು ಮಾತ್ರ ಕೆಲವೊಂದು ಗಿಡಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾರೆ .ಹಾಗೂ ಅದರಲ್ಲಿ ಇರುವಂತಹ ಔಷಧಿ ಗುಣಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ಹೊಂದಿರುತ್ತಾರೆ. ಹೀಗೆ ಆಯುರ್ವೇದ ತಜ್ಞರು ಹೇಳುವ ಪ್ರಕಾರ ಈ ಗಿಡವನ್ನು ನೀವು ಎಲ್ಲಾದರೂ ನೋಡಿದರೆ ಅದನ್ನು ಯಾವುದೇ ಕಾರಣಕ್ಕೂ ಬರಬೇಡಿ ಯಾಕೆಂದರೆ ಅದರಲ್ಲಿ ಇರುವಂತಹ ಆಯುರ್ವೇದಿಕ್ ಕೂಡ ನಾವುಗಳು ಕೂಡ ನಿಮಗೆ ಸಿಗುವುದಿಲ್ಲ.

ಹಾಗಾದ್ರೆ ಬನ್ನಿ ಗಿಡ ಆದ್ರೂ ಯಾವುದು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತೆಗೆದುಕೊಳ್ಳೋಣ ಹಾಕುವುದರಿಂದ ಆಗುವಂತಹ ಆರೋಗ್ಯದ ಅನುಕೂಲಗಳನ್ನು ತಿಳಿದುಕೊಳ್ಳೋಣ ….ಈ ಎಲೆಯ ಹೆಸರು ಅಶ್ವಗಂಧ ಎಲೆ , ಇದನ್ನು ನಾವು ಹೆಚ್ಚಾಗಿ ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ರಕ್ತಶುದ್ಧಿ ಮಾಡಿಕೊಳ್ಳಬಹುದು, ಅದಲ್ಲದೆ ನಮ್ಮ ದೇಹದಲ್ಲಿ ರಕ್ತವನ್ನು ಕೂಡ ವೃದ್ಧಿ ಮಾಡುವುದಕ್ಕೆ ಯು ತುಂಬಾ ಸಹಕಾರಿಯಾಗುತ್ತದೆ ಇದರಿಂದಾಗಿ ನಮ್ಮ ದೇಹ ತುಂಬಾ ಕಾಂತಿಯುತವಾಗಿ ಕಾಣುತ್ತದೆ ಹಾಗೂ ದೇಹಕ್ಕೆ ಪುಷ್ಟಿಯನ್ನು ಕೊಡುವುದರಲ್ಲಿ ಈ ಗಿಡ ತುಂಬಾ ಸಹಕಾರಿಯಾಗುತ್ತದೆ.

ಅದಲ್ಲದೆ ಮನುಷ್ಯನಿಗೆ ನಿಶಕ್ತಿ ಎನ್ನುವುದು ತುಂಬಾ ಸರ್ವೇಸಾಮಾನ್ಯವಾದ ಅಂತಹದೊಂದು ವಿಚಾರ ಅದನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡಲು ಈ ಗಿಡ ತುಂಬಾ ಸಹಕಾರಿಯಾಗುತ್ತದೆ, ಈ ಸಸ್ಯವನ್ನು ನಾವು ಬಳಕೆ ಮಾಡುವುದರಿಂದ ನಿಮ್ಮ ಮನಸ್ಸು ತುಂಬಾ ಚೆನ್ನಾಗಿರುತ್ತದೆ ಹಾಗೂ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಗಾಬರಿ ಆಗುವಂತಹ ಗುಣವನ್ನ ಕಡಿಮೆ ಮಾಡುತ್ತದೆ, ಯಾವಾಗಲೂ ಮನುಷ್ಯನ ಯೌವನದಿಂದ ಕಾಣಿಸಿಕೊಳ್ಳುವುದಕ್ಕೆ ಎಲೆಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು.

ಇದರಿಂದ ಹಲವಾರು ಅನುಕೂಲಗಳು ತುಂಬಾ ಇವೆ ಅದರಲ್ಲಿ ಸ್ತ್ರೀ ಗಳಿಗೆ ಆಗುವಂತಹ ಮುಟ್ಟಿನ ದೋಷ ಗಳಿಗೆ ಎಲೆ ತುಂಬಾ ಒಳ್ಳೆಯದು ಅದು ಹೇಗೆ ಎಂದರೆ, ಶುದ್ಧ ಮಾಡಿರುವಂತಹ ಅಶ್ವಗಂಧದ ಚೂರ್ಣವನ್ನು ನೆಲಗುಂಬಳ ದ ಗಡ್ಡೆ ಚೂರ್ಣಕ್ಕೆ ಅರ್ಧ ಸಮಾನವಾಗಿ ಮಿಕ್ಸ್ ಮಾಡಿ 250 ಗ್ರಾಂ ಸೇವನೆ ಮಾಡಬೇಕು,ಇದಾದ ನಂತರ ಕಲ್ಲು ಸಕ್ಕರೆಯನ್ನು ಹಾಲಿಗೆ ಮಿಕ್ಸ್ ಮಾಡಿ ಒಂದು ಲೋಟ ಹಾಲನ್ನು ಕುಡಿಯುದರಿಂದ ತುಂಬಾ ಒಳ್ಳೆಯದು. ರೀತಿಯಾಗಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಶಾಂತ ಸ್ವಭಾವ ಒಳ್ಳೆಯ ಆಲೋಚನೆಗಳು ಬರುತ್ತವೆ. ಅದಲ್ಲದೆ ಮಾನಸಿಕ ಕಾಯಿಲೆಗಳಿಂದ ಕೂಡ ಹೊರಗೆ ಬರಲು ತುಂಬಾ ಸಹಕಾರಿಯಾಗುತ್ತದೆ …

ನಿಮ್ಮ ದೇಹದಲ್ಲಿ ಪುಷ್ಟಿ ಅಥವಾ ಶಕ್ತಿಯನ್ನು ತಿರು ಕೊಳ್ಳಬೇಕಾದರೆ 100 ಗ್ರಾಮ್ ಅಶ್ವತ ಗಂಧದ ಬೇರನ್ನು ಹಾಲಿನಲ್ಲಿ ಬೇಯಿಸಿ ಅದನ್ನು ಸೂರ್ಯನ ಬೆಳಕಿಗೆ ಒಣಗಿಸಿ ಅದನ್ನ ಚೂರ್ಣ ಮಾಡಿ ಸಮಪ್ರಮಾಣದ ಸಕ್ಕರೆಯನ್ನು ಅದಕ್ಕೆ ಸಿರಿಸಿ 5ಗ್ರಾಂ ಪ್ರಮಾಣದ ಈ ಚೂರ್ಣವನ್ನು ಹಾಲಿನಲ್ಲಿ ವೀಕ್ಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ಪುಷ್ಟಿ ದೊರಕುತ್ತದೆ.ನಿಮ್ಮ ದೇಹದಲ್ಲಿ ಏನಾದರೂ ನೋವು ಅಥವಾ ಬಾವುಗಳು ಕಾಣಿಸಿಕೊಳ್ಳುತ್ತಿದ್ದಾರೆ ಅಶ್ವಗಂಧದ ಎಲೆಗಳನ್ನು ತೆಗೆದುಕೊಂಡು ಬಂದು ಅವುಗಳ ಮೇಲೆ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿಮಾಡಿ ಎಲ್ಲಿ ನೋವಾಗಿದೆ ಅಲ್ಲಿಯೇ ಮತ್ತು ಎಣ್ಣೆಯನ್ನು ಇಟ್ಟುಕೊಂಡರೆ ನಿಮ್ಮ ಮೈಯಲ್ಲಿ ಇರುವಂತಹ ನೋವು ತುಂಬಾ ಕಡಿಮೆಯಾಗುತ್ತದೆ,

ನಿಮ್ಮ ಕಣ್ಣಿನ ಒಳ್ಳೆಯ ದೃಷ್ಟಿ ಗೋಸ್ಕರ ಅಶ್ವತ ಗಂಧದ ಚೂರ್ಣ ನೆಲ್ಲಿಕಾಯಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಅದಕ್ಕೆ ಸರಿಸಮನಾದ ತುಪ್ಪ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡುವುದರ ಮುಖಾಂತರ ಸೇವಿಸುವುದರಿಂದ ಯಾವುದೇ ದೃಷ್ಟಿಯ ಪರಿಣಾಮ ಆಗುವುದಿಲ್ಲ.ಹೆಚ್ಚಾಗಿ ಜ್ವರ ಬರುತ್ತಾ ಇದ್ದರೆ 30 ಗ್ರಾಂ ಅಮೃತಬಳ್ಳಿಯ ರಸಕ್ಕೆ 40 ಗ್ರಾಂ ಶುದ್ಧ ಅಶ್ವತ ಗಂಧದ ಚೂರ್ಣ ಎರಡುವರೆ ಗ್ರಾಂ ಜೇನುತುಪ್ಪಕ್ಕೆ ಸೇರಿಸಿ ದಿನನಿತ್ಯ ತಿನ್ನುವುದರಿಂದ ಹೆಚ್ಚಾಗಿ ಜ್ವರ ಕೂಡ ಬರುವುದಿಲ್ಲ, ಇದರಿಂದ ಕೇವಲ ಎಷ್ಟು ಅನುಕೂಲ ಮಾತ್ರವೇ ಅಲ್ಲ ಬೆನ್ನು ನೋವು ಹಾಗೂ ಪುರುಷರ ಸಂತಾನೋತ್ಪತ್ತಿ ಹಾಗೂ ನಿಮ್ಮ ಬೆನ್ನು ನೋವು ಕೂಡ ಇದು ತುಂಬಾ ಸಹಕಾರಿಯಾಗುತ್ತದೆ.

Leave a Comment

Your email address will not be published.