48 ಘ೦ಟೆಗಳಲ್ಲಿಯೇ ದೇಹದ ರಕ್ತ ಶುದ್ಧೀಕರಿಸುವ ಅದ್ಭುತ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ …

ನಮ್ಮ ದೇಹ ರಚನೆಯಲ್ಲಿ ಮುಕ್ಕಾಲು ಭಾಗ ಬರಹದಿಂದಲೇ ಕೂಡಿತ್ತು ಈ ದ್ರವವು ಕೆಂಪು ರಕ್ತ ಕಣಗಳು ಬಿಳಿ ರಕ್ತ ಕಣಗಳು ಪ್ಲೇಟ್ಲೆಟ್ಸ್ ಇಂತಹ ಅಂಶಗಳಿಂದ ಕೂಡಿರುತ್ತದೆ ಹಾಗೂ ಈ ಒಟ್ಟಾರೆ ಎಲ್ಲ ಅಂಶಗಳನ್ನು ಸೇರಿ ರಕ್ತ ಎಂದು ಕರೆಯಲಾಗುತ್ತದೆ.ಹಾಗೂ ಪ್ರತಿ ದಿನ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಆಗುವುದರಿಂದ ನಾವು ಇಷ್ಟು ಆರೋಗ್ಯದಿಂದ ಇರಲು ಸಾಧ್ಯ ಹಾಗೂ ನಮ್ಮ ರಕ್ತ ಕೆಟ್ಟಾಗ ನಾವು ನಾನಾ ತರಹದ ಆರೋಗ್ಯ ತೊಂದರೆಯಿಂದ ಬಳಲಬೇಕಾಗುತ್ತದೆ.

ರಕ್ತ ಕಣಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ಮಧುಮೇಹ ಸಮಸ್ಯೆ ಬರುತ್ತದೆ ಈ ರಕ್ತ ಕಣಗಳಲ್ಲಿ ಯಾಕೆ ಸಕ್ಕರೆಯ ಅಂಶ ಹೆಚ್ಚಾಗುತ್ತದೆ ಅಂದರೆ ನಾವು ಪ್ರತಿ ದಿನ ಹೆಚ್ಚು ಸಕ್ಕರೆ ಅಂಶವುಳ್ಳ ಪದಾರ್ಥಗಳನ್ನು ಸೇವಿಸುವುದರಿಂದ,ಅಥವಾ ಅನಗತ್ಯ ಸಿಹಿ ಪದಾರ್ಥಗಳನ್ನು ಅಥವಾ ಆರ್ಟಿಫಿಶಿಯಲ್ ಶುಗರ್ ಸಬ್ ಸ್ಟೇಟ್ ಏಡ್ಸ್ ಗಳನ್ನು ತೆಗೆದುಕೊಳ್ಳುವುದರಿಂದ ಕೂಡ ಈ ಸಕ್ಕರೆ ಕಾಯಿಲೆ ಬರುತ್ತದೆ ಮತ್ತು ಅಗತ್ಯ ಪೋಷಕಾಂಶಗಳು ಇರುವ ಆಹಾರವನ್ನು ಸೇವಿಸದೆ ಇದ್ದಾಗಲೂ ಕೂಡ ರಕ್ತದಲ್ಲಿ ಕೆಟ್ಟ ಅಂಶವು ಹೆಚ್ಚಾಗುತ್ತದೆ.

ರಕ್ತಕ್ಕೆ ಈ ರೀತಿಯ ಕೆಟ್ಟ ಅಂಶಗಳು ಸೇರುವಾಗ ನಾವು ಈ ಕೆಟ್ಟ ಅಂಶಗಳನ್ನು ಆಗಾಗ ಹೊರ ಹಾಕುತ್ತಾ ಇರಬೇಕಾಗುತ್ತದೆ ಆದ್ದರಿಂದ ನಾವು ರಕ್ತ ಶುದ್ಧೀಕರಣ ಮಾಡುವುದು ಅತ್ಯಗತ್ಯವಾಗಿರುತ್ತದೆ, ಆದ್ದರಿಂದ ರಕ್ತ ಪರಿಷ್ಕರಣ ಮಾಡಬೇಕೆಂದರೆ ಏನು ಮಾಡಬೇಕು ಹಾಗೂ ನಮ್ಮ ರಕ್ತ ಶುದ್ಧೀಕರಣ ಮಾಡುವಂತಹ ಪದಾರ್ಥಗಳು ಯಾವುವು ಅನ್ನೋದನ್ನ ತಿಳಿಯೋಣ.

ರಕ್ತ ಶುದ್ಧೀಕರಣ ಮಾಡುವುದಕ್ಕಾಗಿಯೇ ನಾವು ಯಾವುದೇ ಚಿಕಿತ್ಸೆಯನ್ನು ಪಡೆದು ಕೊಳ್ಳಬೇಕಾಗಿಲ್ಲ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ ನಾವು ದಿನನಿತ್ಯ ಸೇವಿಸುವಂತಹ ಪದಾರ್ಥಗಳಲ್ಲಿ ನಮ್ಮ ರಕ್ತ ಶುದ್ಧೀಕರಣ ಮಾಡುವಂತಹ ಅಂಶಗಳು ಇರುತ್ತದೆ.

ಆದ ಕಾರಣದಿಂದಾಗಿಯೇ ನಾವು ಪ್ರತಿದಿನ ಸೇವಿಸುವಂತಹ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ನಾವು ಹೇಳುವಂತಹ ಈ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಬನ್ನಿ ಆಗ ನೈಸರ್ಗಿಕವಾಗಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ರಕ್ತ ಕೂಡ ಶುದ್ಧೀಕರಣವಾಗುತ್ತದೆ.

ಬೆಳ್ಳುಳ್ಳಿ ..ಪ್ರತಿ ದಿನ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸುತ್ತಾ ಬಂದಲ್ಲಿ ನಮ್ಮ ರಕ್ತದಲ್ಲಿ ಇರುವಂತಹ ಅನಗತ್ಯ ಅಂಶಗಳನ್ನು ಆಚೆ ಹಾಕಬಹುದಾಗಿದ್ದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸಿ ಈ ರೀತಿ ಪ್ರತಿದಿನ ಮಾಡುವುದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ ಆಗುವ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.

ಹರಿಶಿಣ ..ಅರಿಶಿನದಲ್ಲಿ ಸಾಕಷ್ಟು ಆ್ಯಂಟಿ ಆಕ್ಸಿಡೆಂಟ್ಸ್ಗಳು ಇರುವುದರಿಂದ ಇದನ್ನು ಪ್ರತಿದಿನ ಅಡುಗೆಯಲ್ಲಿ ಬಳಸಿ ನಂತರ ನೋಡಿ ಈ ಹರಿಶಿನ ನಿಮ್ಮ ಆರೋಗ್ಯವನ್ನೆ ಬದಲಾಯಿಸುತ್ತದೆ ಹಾಗೂ ರಕ್ತವನ್ನು ಶುದ್ಧೀಕರಿಸುತ್ತದೆ.ಕೊತ್ತಂಬರಿ ಸೊಪ್ಪು ಹಾಗೂ ತುಳಸಿ ..ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಕೆ ಮತ್ತು ಪೈಲೆಟ್ ಗಳು ಇರುತ್ತದೆ ಹಾಗೂ ಇದು ರಕ್ತ ಶುದ್ಧೀಕರಣದಲ್ಲಿ ಹೆಚ್ಚು ಸಹಾಯಕಾರಿಯಾಗಿರುತ್ತದೆ ಮತ್ತು ತುಳಸಿಯಲ್ಲಿ ವಿಟಮಿನ್ ಎ ಬಿ ಸಿ ಮತ್ತು ಕ್ಕೆ ಇರುತ್ತದೆ ಹಾಗೂ ಈ ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುತ್ತಾ ಬಂದಲ್ಲಿ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ರಕ್ತ ಕೂಡ ಶುದ್ಧಿಯಾಗುತ್ತದೆ.

ಹಾಗಲಕಾಯಿ ..ಹಾಗಲಕಾಯಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಇರುವಂತಹ ಹೆಚ್ಚಿನ ಸಕ್ಕರೆ ಅಂಶವನ್ನು ಇದು ಹೊರಹಾಕಲು ಸಹಾಯ ಮಾಡುತ್ತದೆ.ಬೀಟ್ ರೂಟ್ .. ಬೀಟ್ರೂಟ್ನಲ್ಲಿ ವಿಟಮಿನ್ ಎ ಬಿ ಸಿ ಮತ್ತು ಕೆ ಇರುತ್ತದೆ ಹಾಗೂ ಫಾಲಿಕ್ ಆಮ್ಲ ಇರುತ್ತದೆ ಮತ್ತು ಬೀಟ್ರೂಟ್ನಲ್ಲಿ ಕರಗುವ ನಾರಿನಂಶ ಹೆಚ್ಚಾಗಿರುವುದರಿಂದ ಪ್ರತಿದಿನ ಬೀಟ್ರೂಟ್ ಸೇವಿಸಿ ರಕ್ತವನ್ನು ಶುದ್ಧೀಕರಿಸಿ ಕೊಳ್ಳೆ ಮತ್ತು ಪೆಟ್ಟನ್ನು ಪ್ರತಿದಿನ ಸೇವಿಸುವುದರಿಂದ ಕೆಂಪು ರಕ್ತ ಕಣಗಳು ವೃದ್ಧಿಸುತ್ತದೆ.

Leave a Comment

Your email address will not be published.