ಮಹಿಳೆಯರು 5 ವಿಚಾರವನ್ನು ಹುಡುಗರಿಂದ ಕಂಡುಕೊಂಡ ನಂತರವೇ ಸ್ನೇಹವನ್ನು ಮಾಡುತ್ತಾರಂತೆ… ಅವು ಯಾವುದು ಗೊತ್ತಾ …

ಯಾವುದೇ ಹುಡುಗಿಗೆ ಆದರೂ ಯಾವುದಾದರೂ ಹುಡುಗ ಇಷ್ಟ ಆಗಬೇಕು ಅಂದರೆ ಹುಡುಗನಲ್ಲಿ ಕೆಲವೊಂದು ವಯಕ್ತಿಕ ಗುಣಗಳು ಇರಬೇಕು ಹಾಗೆ ಅವನಿಗೆ ಇರುವಂತಹ ಗುಣಗಳು ಹುಡುಗಿಗೆ ಇಷ್ಟವಾದರೆ ಮಾತ್ರವೇ ಹುಡುಗ ಮತ್ತು ಹುಡುಗಿಯ ಒಂದು ಪ್ರೀತಿ ನಂಬಿಕೆ ಹುಟ್ಟುತ್ತದೆ..ಅದನ್ನ ಬಿಟ್ಟು ರೋಡಲ್ಲಿ ಹೋಗುತ್ತಿರುವ ಅಂತಹ ಹುಡುಗಿ ನನಗೆ ಇಷ್ಟ ಆಗಿದ್ದಾಳೆ ನನ್ನ ಹತ್ತಿರ ದುಡ್ಡು ಇದೆ ಎಂದರೆ ಯಾವ ಹುಡುಗಿ ಕೂಡ ನಿಮ್ಮ ಹತ್ತಿರ ಬರುವುದಿಲ್ಲ ಬಂದರೂ ಕೂಡ ಅದು ಕ್ಷಣಿಕ ಮಾತ್ರವೇ..

ಬನ್ನಿ ಇವತ್ತು ನಾವು ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಮಹಿಳೆಯರು ಒಂದು ವಿಚಾರವನ್ನ ಹುಡುಗರಿಂದ ಕಂಡರೆ ಸ್ನೇಹವನ್ನು ಮಾಡಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ಹಾಗಾದರೆ ಬನ್ನಿ ಈ ತರದ ವಿಚಾರಗಳ ಅದು ಯಾವುದು ಇದರ ಬಗ್ಗೆ ಸಂಪೂರ್ಣವಾದ ಒಂದು ಮಾಹಿತಿನ ತಿಳಿದುಕೊಳ್ಳೋಣ ಬನ್ನಿ..ಮೊದಲನೇದಾಗಿ ಹುಡುಗಿಯರು ನಗುಮುಖದಿಂದ ಇರುವಂತಹ ಹುಡುಗರನ್ನ ಹೆಚ್ಚಾಗಿ ಇಷ್ಟಪಡುತ್ತಾರೆ ಹೆಚ್ಚಾಗಿ ಕೋಪದ ಮುಖ ಹಾಗೂ ಕೆಟ್ಟ ಮುಖವನ್ನು ಮಾಡಿಕೊಳ್ಳುವಂತಹ ಹುಡುಗರನ್ನ ಯಾರುತಾನೆ ಇಷ್ಟಪಡುತ್ತಾರೆ…

ಯಾವುದೇ ತರಹದ ಕಷ್ಟ ಬಂದರೂ ಕೂಡ ನಗುಮುಖದಿಂದ ಅದನ್ನ ಪರಿಹಾರ ಮಾಡಿಕೊಳ್ಳುವಂತಹ ಗಂಡ ಸಿಕ್ಕರೆ ಸಾಕು ಎನ್ನುವಂತಹ ಹುಡುಗಿಯರು ತುಂಬಾ ಹೆಚ್ಚು… ಹುಡುಗರಿಗೆ ಇನ್ನೊಂದು ಟಿಪ್ಸ್ ಏನಪ್ಪಾ ಅಂದರೆ ನೀವೇನಾದರೂ ಹುಡುಗಿಯರ ಜೊತೆಗೆ ಮಾತನಾಡಬೇಕು ಎಂದರೆ ನಿಮ್ಮ ಹಲ್ಲನ್ನು ತುಂಬಾ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ…ಇನ್ನೊಂದು ವಿಚಾರ ಏನಪ್ಪಾ ಅಂದರೆ ಹುಡುಗಿಯರು ಹೆಚ್ಚಾಗಿ ಇಷ್ಟಪಡುವಂತಹ ವ್ಯಕ್ತಿಗಳು ಅವರ ಬಾಡಿ ಲಾಂಗ್ವೇಜ್ ಅಂದರೆ ವ್ಯಾಯಾಮ ಮಾಡಿ ದೇಹದಲ್ಲಿ ಒಳ್ಳೆಯ ದೇಹವನ್ನ ಬೆಳೆಸಿಕೊಂಡ ಅಂತಹ ಹುಡುಗರು ಅಲ್ಲ,

ಯಾವಾಗಲೂ ಲವಲವಿಕೆಯಿಂದ ಯಾವುದೇ ಕೆಲಸವನ್ನು ಕೂಡ ಅಚ್ಚುಕಟ್ಟಾಗಿ ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿರುವಂತಹ ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಅವರ ಪ್ರಕಾರ ಹೆಚ್ಚಾಗಿ ಲವಲವಿಕೆಯಿಂದ ಕೆಲಸ ಮಾಡುವಂತಹ ಹುಡುಗರು ಯಾವುದೇ ಕಷ್ಟ ಬಂದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಾರೆ ಎನ್ನುವಂತಹ ಒಂದು ಬಲವಾದ ನಂಬಿಕೆ..ನಂತರ ಮಹಿಳೆಯರು ನೋಡುವುದು ಹುಡುಗರಲ್ಲಿ ಕಣ್ಣು, ನಮ್ಮನ್ನ ಇಷ್ಟ ಪಡುವಂತಹ ಹುಡುಗರು ನನ್ನನ್ನ ಯಾವ ರೀತಿಯಾಗಿ ನೋಡುತ್ತಾರೆ ಅವರ ದೃಷ್ಟಿಕೋನ ಯಾವ ರೀತಿಯಾಗಿ ಇದೆ ಎನ್ನುವಂತಹ ಒಂದು ನೋಟವನ್ನು ಅವರು ಜಾಸ್ತಿ ಗಮನಿಸುತ್ತಿರುತ್ತಾರೆ…

ಏಕೆಂದರೆ ಪುರುಷನ ಕಣ್ಣಿನಲ್ಲಿ ಇರುವಂತಹ ಒಂದು ವಿಚಾರ ಹುಡುಗಿಗೆ ತಿಳಿದುಹೋಗುತ್ತದೆ ಕೆಲವೊಂದು ಹುಡುಗರ ಕಣ್ಣಿನಿಂದಲೇ ಹಲವಾರು ಹುಡುಗಿಯರು ಬೀಳುತ್ತಾರೆ … ಆಧ್ಯಾತ್ಮದ ಪ್ರಕಾರ ಹುಡುಗರ ಕಣ್ಣಿನ ದೃಷ್ಟಿ ಕೋನವನ್ನು ನೋಡಿಕೊಂಡು ಭವಿಷ್ಯವನ್ನು ಕೂಡ ಹೇಳಬಹುದು..

ಹೆಂಗಸರು ಹೆಚ್ಚಾಗಿ ಹಾಸ್ಯಪ್ರಜ್ಞೆಯನ್ನು ಹೊಂದಿರುವಂತಹ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ ಅದೆಲ್ಲ ಬಿಟ್ಟು ದಿನನಿತ್ಯ ಮುಖವನ್ನು ಗಂಟು ಹಾಕಿಕೊಂಡು ಹೆಂಡತಿಯ ಜೊತೆಗೆ ಸರಿಯಾಗಿ ಮಾತನಾಡದೇ ಸಂಗಾತಿಯ ಜೊತೆಗೆ ಸರಿಯಾಗಿ ಮಾತನಾಡುವುದಕ್ಕೆ ಬರದೆ ಇರುವಂತಹ ಹುಡುಗರನ್ನು ಯಾರು ಕೂಡ ಅಷ್ಟೊಂದು ಇಷ್ಟಪಡುವುದಿಲ್ಲ..

ನಾನು ನಿಮ್ಮ ಮದುವೆಯಾದರೆ ರೀತಿಯಾದಂತಹ ಹುಡುಗನನ್ನೇ ಮದುವೆಯಾಗಬೇಕು ಎನ್ನುವಂತಹ ಆಲೋಚನೆಯ ಮಾಡದಂತಹ ಹುಡುಗಿ ನೆಕ್ಸ್ಟ್ ನೋಡುವುದೇ ಅವನ ಸಂಪಾದನೆ ಯಾವ ಸಂಪಾದನೆ ಮಾಡುತ್ತಿದ್ದಾರೆ ಅವನು ಮಾಡುವಂತಹ ಸಂಪಾದನೆ ತನ್ನ ಸಂಸಾರವನ್ನು ತೋರಿಸುವುದಕ್ಕೆ ಆಗುತ್ತದೆಯೋ ಇಲ್ಲವೋ ಎನ್ನುವ ವಿಚಾರವನ್ನು ಕೂಡ ಮಾಡುತ್ತಾರೆ…. ಈ ಲೇಖನ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದು ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ..

Leave a Comment

Your email address will not be published.