ಬಿಸಿ ನೀರು ಕುಡಿಯುವುದರಿಂದ ನಮ್ಮ ದೇಹದ ಒಳಗೆ ಏನೆಲ್ಲಾ ಆಗುತ್ತೆ ಅನ್ನೋದು ಗೊತ್ತ ..!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಒಂದಿಷ್ಟು ಆರೋಗ್ಯಕ್ಕೆ ಉಪಯುಕ್ತಕರವಾದ ಇಂತಹ ವಿಚಾರಗಳ ಬಗ್ಗೆ ತಿಳಿಯೋಣ ಇತ್ತೀಚಿನ ದಿವಸಗಳಲ್ಲಿ ಇಮ್ಯೂನಿಟಿ ಪವರ್ ಅಂದರೆ ಪ್ರತಿರೋಧಕ ಶಕ್ತಿ ರೋಗನಿರೋಧಕ ಶಕ್ತಿ ಅಂತಲ್ಲ ಏನು ಹೇಳ್ತಾರೆ ಇದರ ಬಗ್ಗೆ ಒಂದಿಷ್ಟು ವಿಚಾರಗಳನ್ನ ತಿಳಿಯೋಣ ಇದರ ಜೊತೆಗೆ ಬಿಸಿನೀರನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು.

ಜೊತೆಗೆ ಬಿಸಿ ನೀರನ್ನು ಹೇಗೆ ಸೇವಿಸಬೇಕು ಯಾವ ಸಮಯದಲ್ಲಿ ಈ ಬಿಸಿ ನೀರನ್ನು ನಾವು ಸೇವಿಸಿದರೆ ತುಂಬಾ ಉತ್ತಮ ಈ ರೀತಿಯಾಗಿ ಒಂದಿಷ್ಟು ವಿಚಾರಗಳ ಬಗ್ಗೆ ನಾವು ಈ ಮಾಹಿತಿ ಮುಖಾಂತರ ನಿಮಗೆ ತಿಳಿಸಿಕೊಡುತ್ತೇವೆ ಇದನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನೀವು ತಪ್ಪದೆ ಈ ವಿಚಾರಗಳನ್ನು ಪಾಲಿಸಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಮೊದಲನೆಯದಾಗಿ ಮೂದ್ರಾ ವ್ಯಾಯಾಮ ಪ್ರಾಣಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ರೀತಿ ವ್ಯಾಯಾಮ ಪ್ರಾಣಾಯಮ ಮುದ್ರೆಯನ್ನು ಹಾಕುವುದರಿಂದ ದೇಹಕ್ಕೆ ಆಗುವ ಲಾಭಗಳು ಅಂದರೆ ಯಾವುದೇ ಮಾತ್ರೆಗಳು ಚಿಕಿತ್ಸೆಗಳು ಇಲ್ಲದೆ ನಾವು ನಮ್ಮ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು ಅಷ್ಟೇ ಅಲ್ಲ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ಲಿವರ್ ಅಂದರೆ ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ .

ಈ ವ್ಯಾಯಾಮ ಪ್ರಾಣಾಯಮ ಮತ್ತು ಮುದ್ರಾ ಯೋಗ ಹಾಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದಾಗಿದೆ. ದಿನಕ್ಕೆ ನಮಗೋಸ್ಕರ ನಾವು ಅರ್ಧ ಗಂಟೆಗಳ ಕಾಲ ಕಳೆದು ಈ ಮುದ್ರಾ ವ್ಯಾಯಾಮ ಯೋಗಗಳನ್ನು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ನಾವು ಹೆಚ್ಚಿನ ಆರೋಗ್ಯವನ್ನು ಸಂಪಾದಿಸಿದ ಹಾಗೆ ಆಗುತ್ತದೆ.

ಇನ್ನೂ ಬಿಸಿ ನೀರಿನ ಬಗ್ಗೆ ಹೇಳಬೇಕೆಂದರೆ ಪ್ರತಿದಿನ ನೀವು ಕಾಫಿ ಟೀ ಕುಡಿಯುತ್ತೀರಾ ಆ ಕಾಫಿ ಟೀ ಅನ್ನೋ ಎಷ್ಟು ಉಷ್ಣಾಂಶದಲ್ಲಿ ನೀವೂ ಸೇವನೆ ಮಾಡ್ತೀರಾ ಅದೇ ಹದವಾದ ಬಿಸಿಯಲ್ಲಿ ನೀವು ಬಿಸಿನೀರನ್ನು ಸೇವಿಸಬೇಕಾಗುತ್ತದೆ. ಈ ಬಿಸಿ ನೀರನ್ನು ಹೇಗೆ ಶಮನ ಮಾಡಬೇಕು ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಪ್ಪದೆ ಸೇವನೆ ಮಾಡಲೇಬೇಕು ಇನ್ನು ದಿನದಲ್ಲಿ 2ಗಂಟೆಗಳಿಗೊಮ್ಮೆ ಬಿಸಿ ನೀರನ್ನು ಕುಡಿಯುತ್ತಲೇ ಬರಬೇಕು .

ಈ ರೀತಿ ಮಾಡುವುದರಿಂದ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲ ನಮಗೆ ದೊರೆಯುವ ಲಾಭಗಳು ಇದರ ಜೊತೆಗೆ ಬಿಸಿನೀರನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ. ರಕ್ತದ ಒತ್ತಡತೆ ಅಂತ ಇಂದ ಯಾರು ಬಳಲುತ್ತಾ ಇದ್ದಾರೆ, ಅಂತಹವರು ಆರೋಗ್ಯದಿಂದಿರಬಹುದು ಈ ರೀತಿ ಬಿಸಿ ನೀರನ್ನು ದಿನದಲ್ಲಿ ಐದಾರು ಬಾರಿ ಕುಡಿಯುವುದರಿಂದ.

ಈ ರೀತಿ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ದೇಹಕ್ಕೆ ನೀಡುವ ಮುಖಾಂತರ ಅಂದರೆ ಆಹಾರದ ಮುಖಾಂತರ ನೀಡುವುದರ ಜೊತೆಗೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ತಪ್ಪದೆ ಪ್ರತಿದಿನ ಯೋಗ ವ್ಯಾಯಾಮ ಪ್ರಾಣಾಯಮಗಳನ್ನು ಮಾಡಿಕೊಂಡು ಬಂದದ್ದೇ ಆದಲ್ಲಿ ಉತ್ತಮ ಆರೋಗ್ಯದ ಜೊತೆಗೆ ಇನ್ನೂ ಹೆಚ್ಚಿನ ಕಾಲ ಆರೋಗ್ಯದಿಂದ ಇರಬಹುದು, ಯಾವುದೇ ಅನಾರೋಗ್ಯ ಸಮಸ್ಯೆಗಳು ಇಲ್ಲದೆ. ಈ ದಿನ ತಿಳಿಸಿದ ಈ ವಿಚಾರಗಳನ್ನು ತಪ್ಪದೆ ಪಾಲಿಸಿ ಆರೋಗ್ಯದಿಂದಿರಿ ಧನ್ಯವಾದ.

Leave a Comment

Your email address will not be published.