ನುಗ್ಗೆ ಕಾಯಿ ಸೊಪ್ಪಿನಿಂದ 300 ಕ್ಕೂ ಹೆಚ್ಚು ಕಾಯಿಲೆಗಳಿಂದ ಪರಾಗಬಹುದಂತೆ …ಹಾಗಾದರೆ ಅವುಗಳು ಯಾವುವು ಗೊತ್ತ ….

ಹಳ್ಳಿಯ ಕಡೆ ನುಗ್ಗೆ ಸೊಪ್ಪನ್ನ ಸಿಕ್ಕಾಪಟ್ಟೆ ಬಳಕೆ ಮಾಡುತ್ತಾರೆ ಹೀಗೆ ಬೆಳಗ್ಗೆ ಮಾಡುವಂತಹ ಜನರನ್ನು ನೀವು ಹೇಳಿದ್ದೇ ಆದಲ್ಲಿ ಅವರು ಹೇಳುವಂತಹ ಉತ್ತರ ಏನಪ್ಪಾ ಆದರೆ,ನುಗ್ಗೆ ಸೊಪ್ಪಿನ ಚಟ್ನಿಯನ್ನು ಮಾಡಿಕೊಂಡು ತಿಂದರೆ ತುಂಬಾ ರುಚಿಕರವಾಗಿರುತ್ತದೆ ಇರುವಂತಹ ಮಾತು ಹಾಗೆ ಇನ್ನೊಂದು ಕಡೆ ಚಪ್ಪರಿಸಿಕೊಂಡು ಸಾಂಬಾರು ಪಲ್ಯ ಮಾಡಿ ತಿನ್ನುತ್ತಾರೆ ಗೊತ್ತಿರುವಂತಹ ಮಾಹಿತಿ ತುಂಬಾ ಚೆನ್ನಾಗಿರುತ್ತದೆ ಎಂದು ಮಾತ್ರವೇ.ಆದರೆ ನುಗ್ಗೆ ಸೊಪ್ಪು ಅಥವಾ ನುಗ್ಗೆಕಾಯಿ ಅನ್ನು ಯಾವ ರೀತಿಯಲ್ಲಿ ತಿನ್ನಬೇಕು ಯಾವ ರೀತಿಯಲ್ಲಿ ಇದನ್ನು ಬಳಕೆ ಮಾಡಬೇಕು ಎನ್ನುವುದು ಕೂಡ ತುಂಬಾ ಇಂಪಾರ್ಟೆಂಟ್ ಅನ್ನುವುದು ನಮ್ಮ ಅಭಿಪ್ರಾಯ.

ನೀವೇನಾದರೂ ನುಗ್ಗೆಕಾಯಿಯ ಸೊಪ್ಪನ್ನು ಒಣಗಿಸಿ ಪುಡಿಮಾಡಿಕೊಂಡು ಅದನ್ನ ದಿನನಿತ್ಯದ ಬಂದರೆ ನೀವು ಕೆಲವೊಂದು ಅದ್ಭುತವಾದಂತಹ ಫಲಿತಾಂಶಗಳನ್ನು ಪಡೆಯಬಹುದು.ಹಾಗಾದ್ರೆ ಬನ್ನಿ ನುಗ್ಗೆ ಸೊಪ್ಪಿನಿಂದ ಹಲವಾರು ಕಾಯಿಲೆಗಳನ್ನು ನಾವು ನಮ್ಮ ದೇಹದಿಂದ ದೂರ ಮಾಡಿಕೊಳ್ಳಬಹುದು ಹಾಗಾದರೆ ಬನ್ನಿ ಆಯ್ಕೆ ಆದಂತಹ ರೋಗಗಳು ಯಾವುವು ಎನ್ನುವಂತಹ ಒಂದು ವಿಶೇಷವಾದ ಮಾಹಿತಿನ ತಿಳಿದುಕೊಳ್ಳೋಣ.ಕೆಲವೊಂದು ಸಂಶೋಧನೆಗಳ ಪ್ರಕಾರ ಅನುಗ್ಯ ಸೊಪ್ಪಿನಲ್ಲಿ ಇರುವಂತಹ ಕ್ಯಾಲ್ಸಿಯಂ ನೀವು 17 ಪಟ್ಟುಗಳನ್ನು ಕುಡಿದರೂ ಕೂಡ ನಿಮಗೆ ಸಿಗುವುದಿಲ್ಲ.ಇದನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಸಿಕ್ಕಾಪಟ್ಟೆ ಗಟ್ಟಿಯಾಗುತ್ತವೆ ಹಾಗೂ ಇದು ಬೆಳೆಯುವಂತಹ ಮಕ್ಕಳಿಗೆ ತುಂಬಾ ಒಳ್ಳೆಯದು.

ನುಗ್ಗಿ ಸೊಪ್ಪಿನಲ್ಲಿ ಸಿಕ್ಕಾಪಟ್ಟೆ ಪ್ರೊಟೀನ್ ಅಂಶ ಇರುವುದರಿಂದ ಮಾಂಸವನ್ನು ತಿನ್ನುವ ಇರುವಂತಹ ಜನರು ನುಗ್ಗೆಸೊಪ್ಪಿನ ಪಲ್ಯ ವನ್ನು ಮಾಡಿಕೊಳ್ಳುತ್ತಿರುವುದರಿಂದ ಅವರ ದೇಹಕ್ಕೆ ಬೇಕಾಗುವಂತಹ ಕೋಟಿಗಳು ಚೆನ್ನಾಗಿ ಲಭಿಸುತ್ತವೆ ಹಾಗೂ ದೇಹ ಯಾವುದೇ ರೀತಿಯಲ್ಲಿ ನಿಶಕ್ತಿಯಿಂದ ಬಳಲುವುದಿಲ್ಲ.ನುಗ್ಗಿ ಸುಪ್ಪಿ ನಲ್ಲಿ ಇರುವಂತಹ ಫೋಟೋ ಎನ್ನುವಂತಹ ಅಂಶ ನೀವು 15 ಪಟ್ಟು ಹೆಚ್ಚು ಬಾಳೆಹಣ್ಣು ತಿಂದರೂ ಕೂಡ ನಿಮಗೆ ಸಿಗುವುದಿಲ್ಲ.ಹೀಗೆ ನುಗ್ಗೆಸೊಪ್ಪಿನ ಪಲ್ಯ ವನ್ನು ಅಥವಾ ನುಗ್ಗೆ ಸೊಪ್ಪನ್ನ ಬಳಸಿದ್ದೇ ಆದಲ್ಲಿ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯ್ದೆಗಳು ನಿಮ್ಮ ಹತ್ತಿರ ಬರುವುದಿಲ್ಲ ಹಾಗೂ ರಕ್ತಸಂಚಲನೆ ಕೂಡ ತುಂಬಾ ಚೆನ್ನಾಗಿ ನಡೆಯುತ್ತದೆ…

ಶುಗರ್ ಅನ್ನುವಂತಹ ಕಾಯಿಲೆ ಅಂದರೆ ಡಯಾಬಿಟಿಸ್ ಅನ್ನುವಂತಹ ಕಾಯಿಲೆಯನ್ನು ನಮ್ಮ ದೇಹದಲ್ಲಿ ತುಂಬಾ ಚೆನ್ನಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ದಿನನಿತ್ಯ ಅಷ್ಟು ನುಗ್ಗೆಸೊಪ್ಪಿನ ಪುಡಿಯನ್ನು ಮೂರು ತಿಂಗಳ ಕಾಲ ಚೆನ್ನಾಗಿ ಬಳಸಿಕೊಂಡು ಆದರೆ ಸಾಕು ನಿಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಶುಗರ್ ಲೆವೆಲ್ಲು ಇರುವುದಿಲ್ಲ.ಇನ್ನೊಂದು ವಿಚಾರ ಏನಪ್ಪಾ ಅಂದರೆ ನುಗ್ಗೆ ಸೊಪ್ಪನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ಒಂದು ಅದ್ಭುತವಾದಂತಹ ಔಷಧಿಯಾಗಿ ಕೆಲಸ ಮಾಡುತ್ತದೆ ಬಳಕೆ ಮಾಡುವುದರಿಂದ ದೇಹದಲ್ಲಿರುವ ಶ್ವಾಸಕೋಶದ ಕ್ಯಾನ್ಸರ್ ಗಳನ್ನು ಕೂಡ ನಿರೋಧಿಸುವ ಶಕ್ತಿ ಇದರಲ್ಲಿದೆ ಎಂತಹ ಮಾತನ್ನು ಕೆಲವೊಂದು ಸಂಶೋಧನೆ ಮಾಡಿದಂತಹ ವಿಜ್ಞಾನಿಗಳು ಹೇಳಿದ್ದಾರೆ.ಇದರಲ್ಲಿ ಆಂಟಿ ಟ್ಯೂಮರ್ ಎನ್ನುವಂತಹ ಅಂಶ ಹೆಚ್ಚಾಗಿದ್ದು ನಮ್ಮ ದೇಹದಲ್ಲಿ ಇರುವಂತಹ ಕ್ಯಾನ್ಸರ್ ಕಾರಕ ಅಂಶಗಳನ್ನು ನಿವಾರಣೆ ಮಾಡುತ್ತದೆ.

ನುಗ್ಗೆ ಸೊಪ್ಪಿನ ರಸವನ್ನು ಅವಾಗವಾಗ ಬಳಕೆ ಮಾಡುವುದರಿಂದ ದೃಷ್ಟಿಗೆ ಸಂಬಂಧಪಟ್ಟಂತಹ ಕಾಯಿಲೆಗಳಿಂದ ದೂರವಿರಬಹುದು ಹಾಗೂ ಇರುಳು ಕುರುಡು ಎನ್ನುವಂತಹ ಸಮಸ್ಯೆಯಿಂದಲೂ ಕೂಡ ದೂರ ಇರುವುದಕ್ಕೆ ನುಗ್ಗೆ ಸೊಪ್ಪಿನ ರಸ ತುಂಬಲಾಗುತ್ತದೆ ಇದರಲ್ಲಿರುವ ಅಮೈನೊ ಆಮ್ಲಗಳು ಕಣ್ಣಿನ ಸಮಸ್ಯೆಯನ್ನು ತುಂಬಾ ನಿರ್ವಹಣೆ ಮಾಡುತ್ತವೆ.ಅದರಲ್ಲೂ ನುಗ್ಗೆ ಸೊಪ್ಪಿನ ರಸವನ್ನು ಬಳಕೆ ಮಾಡುವುದರಿಂದ ಗರ್ಭಿಣಿಯರಿಗೆ ಬಾಣಂತಿಯರಿಗೆ ಅಗತ್ಯವಾದಂತಹ ಕ್ಯಾಲ್ಸಿಯಂ ಹಾಗೂ ವಿಟಮಿನ್ ಗಳನ್ನು ಹೇರಳವಾಗಿ ಕೊಡುವಂತಹ ಒಂದು ವಿಶೇಷವಾದ ಶಕ್ತಿಯನ್ನು ಹೊಂದಿದೆ ಕೊಡಿಸುವುದರಿಂದ ಮಕ್ಕಳು ಸಹಜವಾಗಿ ಆರೋಗ್ಯವಾಗಿ ಇರುತ್ತಾರೆ.

ನುಗ್ಗೆ ಸೊಪ್ಪನ್ನು ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ರಕ್ತಹೀನತೆಯನ್ನು ಅಂತಹ ಸಮಸ್ಯೆಯನ್ನು ಕೂಡ ನಾವು ನಿವಾರಣೆ ಮಾಡಿಕೊಳ್ಳಬಹುದು.ನಿಮ್ಮ ಮಕ್ಕಳಲ್ಲಿ ಮೂಳೆಗಳ ಸಮಸ್ಯೆ ಅಥವಾ ಹಲ್ಲುಗಳ ಸಮಸ್ಯೆ ಏನಾದರೂ ಅನುಭವಿಸುತ್ತ ಇದ್ದಲ್ಲಿ ಮಕ್ಕಳಿಗೆ ನುಗ್ಗೆ ಮರದ ಎಲೆಯ ರಸವನ್ನು ಸ್ವಲ್ಪ ಹಾಲಿನಲ್ಲಿ ಮಿಕ್ಸ್ ಮಾಡಿ ಕೊಟ್ಟಿದೆ ಅಲ್ಲಿ ಅವರು ಆರೋಗ್ಯವಾಗಿದ್ದಾರೆ ಹಾಗೂ ಅವರ ಮೂಳೆಗಳು ಸದೃಢವಾಗಿ ಬೆಳೆಯುತ್ತವೆ.

Leave a Comment

Your email address will not be published.