ನಿಮಗೇನಾದರೂ ಕೆಮ್ಮು ನೆಗಡಿ ಜಾಸ್ತಿ ಇದ್ರೆ ಹೀಗೆ ಮಾಡಿ ಯಾವತ್ತೂ ನಿಮ್ಮ ಹತ್ತಿರ ಬರುವುದಿಲ್ಲ

ದಿನನಿತ್ಯ ಕೆಲಸದ ಒತ್ತಡ ಮತ್ತು ಹೆಚ್ಚು ಕೆಲಸ ಮಾಡುವುದು ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು.. ಅನಾರೋಗ್ಯಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ .ದಿನನಿತ್ಯ ಆರೋಗ್ಯ ಕಳೆದುಕೊಳ್ಳುವ ಪದಾರ್ಥಗಳನ್ನು ಸೇವಿಸುತ್ತಾ ಬರುತ್ತಾ ಇದ್ದಾರೆ ಆದರೆ ದಿನ ದಿನ ಕಳೆದಂತೆ ಒಂದಲ್ಲ ಒಂದು ಸಮಸ್ಯೆಗೆ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ ಸಾವನ್ನಪ್ಪುವ ಸಂಖ್ಯೆ ಭಾರತದಲ್ಲಿ ಹೆಚ್ಚು ಮತ್ತು ಬೇರೆ ದೇಶದಲ್ಲಿ ಕಡಿಮೆಯಾಗುತ್ತಿದೆ .

ಯಾವುದೇ ತರಹದ ಸಮಸ್ಯೆ ಎದುರಾದರೆ ಅದನ್ನು ವೈದ್ಯರೊಡನೆ ತೋರಿಸುವುದು ನಾವೆಲ್ಲ ಮಾಡುತ್ತೇವೆ ಅನಾರೋಗ್ಯಕ್ಕೆ ಈಡಾದರೆ ವೈದ್ಯರ ಸಂಪರ್ಕಿಸಿ ಎಂದು ಹೇಳುವುದನ್ನು ನಾವು ಕೇಳಿದ್ದೇವೆ ಅಷ್ಟೇ ಅಲ್ಲ ಮನೆಯಲ್ಲಿ ನಮ್ಮ ಆರೋಗ್ಯವನ್ನು ದಿನನಿತ್ಯ ಏನು ಮಾಡಿ ಕಾಪಾಡಿಕೊಳ್ಳುವುದು .ಅಷ್ಟೇ ಅಲ್ಲದೆ ಅನಾರೋಗ್ಯ ಎದುರಾದಾಗ ವೈದ್ಯರನ್ನು ಸಂಪರ್ಕಿಸುತ್ತೇವೆ ಅನಾರೋಗ್ಯ ಎದುರಾಗದೆ ಇರುವಾಗ ತಮ್ಮ ಮನೆಯಲ್ಲಿ ಏನು ಸೇವನೆ ಮಾಡುವ. ಮಾಡುವುದರ ಮೂಲಕ ತಮ್ಮ ಆರೋಗ್ಯ ಉತ್ತಮ ಪಡಿಸಿಕೊಳ್ಳಬೇಕು ಎಂದು ತಿಳಿಯೋಣ ಬನ್ನಿ.

ನೆಗಡಿ ಇದು ಸಾಧಾರಣವಾಗಿ ಚಲಿಯ ಕಾಲದಲ್ಲಿ ಬರುವ ಒಂದು ಅನಾರೋಗ್ಯ . ಶುಂಠಿಯನ್ನು ತೆಗೆದುಕೊಳ್ಳಿ ಒಂದು ಚೂರು ಸಕ್ಕರೆ ಬೆರೆಸಿ ಬಳಕೆ ಮಾಡಿ ದಿನಕ್ಕೊಮ್ಮೆ ಕುಡಿದರೆ ನಿಮ್ಮ ನೆಗಡಿ ಪೂರ್ಣವಾಗಿ ಗುಣ ಹೊಂದುತ್ತದೆ .ನಾವು ಹೇಳುತ್ತಿರುವುದು ನಿಮಗೆ ಒಂದು ಚಿಕ್ಕ ಸಮಸ್ಯೆಗಳಿಗೆ ಪರಿಹಾರ ಅಷ್ಟೇ ದೊಡ್ಡ ಸಮಸ್ಯೆಗಳಿಗೆ ಡಾಕ್ಟರ್ ಮೋರೆಯನ್ನು ಹೋಗಿ. ಮೊಸರನ್ನು ತೆಗೆದುಕೊಳ್ಳಿ ಕರಿ ಮೆಣಸಿನ ಪುಡಿಯನ್ನು ಸ್ವಲ್ಪ ಬೆರೆಸಿ ಮತ್ತು ಇದೆಲ್ಲವನ್ನು ಬೆರೆಸುವ ಮೂಲಕ ಕುಡಿದರೆ ನಿಮ್ಮ ಕೆಮ್ಮು ನೆಗಡಿ  ಪೂರ್ಣವಾಗಿ ಗುಣ ಹೊಂದುತ್ತಿರಿ.

ಅನಾನಸ್ ಹಣ್ಣನ್ನು ತೆಗೆದುಕೊಳ್ಳಿ ಅದಕ್ಕೆ ಕರಿ ಮೆಣಸಿನ ಪುಡಿಯನ್ನು ಬಳಸಿ ಕುಡಿಯುವುದರಿಂದ ನಿಮ್ಮ ನೆಗಡಿ ಹೋಗುತ್ತದೆ . ಕೆಮ್ಮು ಕಾಣಿಸಿಕೊಂಡ ತಕ್ಷಣ ಮಾಡಬೇಕಾದ ಕೆಲಸಗಳು .ಶೇಕಡ ಹತ್ತರಷ್ಟು ಕರಿಮೆಣಸಿನ ಕಾಳು ಜೋತೆಗೆ ಒಂದು ಚಿಟಿಕೆಯಷ್ಟು ಉಪ್ಪು ಮತ್ತು ಐದು ಲಂಗವನ್ನು ಜಗಿದು ಕುಡಿಯುವುದರಿಂದ ನಿಮ್ಮ ಕೆಮ್ಮು ಗುಣ ಹೊಂದುತ್ತದೆ . ಹಾಲನ್ನು ತೆಗೆದುಕೊಳ್ಳಿ  ಶೇಕಡ 30 ಕಾಳುಮೆಣಸಿನ ಪುಡಿ ಅರಿಶಿನ ಪುಡಿಬೆರೆಸುವ ಮೂಲಕ ಕುಡಿದರೆ. ದಿನ ನಿತ್ಯ ಕುಡಿಯುವುದರಿಂದ ನಿಮ್ಮ ಕೆಮ್ಮು ಗುಣ ಹೊಂದುತ್ತದೆ .

ದಿನ ನಿತ್ಯಇದ ರಿಂದ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದೇವೆ .ದಿನನಿತ್ಯ ಬೇಡ ವಾದ ವಸ್ತು ಗಳನ್ನು ಸೇವಿಸುವುದರಿಂದ ದೇಹಕ್ಕೆ ಹಾಗೂವ ಹಾನಿ ಕಾರಕ ಪರಿಣಾ ಮಗಳನ್ನು ಎದುರಿಸ ಬೇಡಿ .ಹಣ್ಣು ಅಂತಹ ಮುಂತಾದ ವಸ್ತು ಗಳನ್ನು ದಿನ ನಿತ್ಯ ಸೇವಿಸಿ ಮತ್ತು ನಿಮ್ಮ ಮಕ್ಕಳಿಗೆ ಕೊಡುವುದ ರಿಂದ ನಿಮಗೆ ಒಳ್ಳೆಯ ದಾಗುತ್ತದೆ ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿ ಉಜ್ವಲವಾಗುತ್ತದೆ.ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೇಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ ನಿಮ್ಮ  ಫ್ರೆಂಡ್ಸ್ ಗಳಿಗೆ ಈ ಲೇಖನವನ್ನು ಹಂಚಿಕೊಳ್ಳಿ.

Leave a Comment

Your email address will not be published.