ತಾಮ್ರದ ಚೊಂಬಿನಲ್ಲಿ 5 ತುಳಸಿ ಎಲೆಗಳನ್ನು ಹಾಕಿ ಮರುದಿನ ಹೀಗೆ ಮಾಡಿದರೆ ಮಹಾಲಕ್ಷ್ಮಿ ದೇವಿಯ ವಿಶೇಷ ಅನುಗ್ರಹ

ಲಕ್ಷ್ಮಿದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬೇಕೆಂದರೆ ಅನೇಕ ಪರಿಹಾರಗಳು ಅನೇಕ ಮಾರ್ಗಗಳಿವೆ ಆದರೆ ಆ ಎಲ್ಲಾ ಮಾರ್ಗಗಳನ್ನು ನಾವು ಪಾಲಿಸಿದರೂ ನಮ್ಮಲ್ಲಿ ಭಕ್ತಿಯೆಂಬುದು ಇಲ್ಲದಿದ್ದರೆ ಶ್ರದ್ಧೆ ಎಂಬುದು ಇಲ್ಲವಾಗಿದ್ದರೆ ಹಾಗೊಂದು ಪೂಜೆ ವ್ಯರ್ಥವಾಗುತ್ತದೆ ಆ ಪೂಜೆಯಿಂದ ದೊರೆಯಬೇಕಾಗಿರುವ ಫಲವು ನಮಗೆ ದೊರೆಯುವುದೇ ಇಲ್ಲ.ಹಾಗಾದರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬೇಕಾದರೆ ನಾವು ಮತ್ತೊಂದು ವಿಧಾನವನ್ನು ಮಾಡಬಹುದಾಗಿದೆ ಈ ವಿಧಾನವು ಹೇಗೆ ಮತ್ತು ಯಾವ ದಿವಸದಂದು ಈ ಪರಿಹಾರವನ್ನು ನಾವು ಕೈಗೊಳ್ಳಬೇಕಾಗುತ್ತದೆ ಅನ್ನುವುದನ್ನು ತಿಳಿಯೋಣ ವೀಕ್ಷಕರೇ ಇಂದಿನ ಮಾಹಿತಿಯಲ್ಲಿ.

ಹೌದು ತಾಮ್ರದ ಚೊಂಬಿನಲ್ಲಿ ನೀರನ್ನು ಹಾಕಿ ಅದರೊಳಗೆ ಹನ್ನೊಂದು ತುಳಸಿದಳವನ್ನು ಹಾಕಬೇಕು, ನಂತರ ಆ ಒಂದು ನೀರನ್ನು ಮನೆಯ ಪೂರ್ತಿ ಪ್ರೋಕ್ಷಣೆ ಮಾಡುವುದರಿಂದ ಮನೆಗೆ ಯಾವ ನಕಾರಾತ್ಮಕ ಶಕ್ತಿಗಳ ಪ್ರವೇಶವು ಆಗುವುದಿಲ್ಲ ಎನ್ನುವ ಈ ಒಂದು ತಾಮ್ರದ ಚುಂಬನ ನೀರನ್ನು ಮನೆಯ ಪ್ರತಿ ಕೋಣೆಗೂ ಹಾಕುವುದರಿಂದ ,

ಅಲ್ಲಿ ಒಂದು ಸಕಾರಾತ್ಮಕತೆ ನೆಲೆಸಿರುತ್ತದೆ. ತಾಮ್ರ ಎಂಬುದು ಒಂದು ಅತ್ಯುನ್ನತ ಬಹಳ ಶ್ರೇಷ್ಠತೆಯನ್ನು ಪಡೆದುಕೊಂಡಿರುವ ಲೋಹ ಆಗಿದ್ದು ಈ ಒಂದು ಲೋಹದ ಜೇಬಿನೊಳಗೆ ತುಳಸಿ ದಳಗಳನ್ನು ಮತ್ತು ಗಂಗಾ ಜಲವಾದ ನೀರನ್ನು ಹಾಕಿ ಇಡುವುದರಿಂದ ಈ ತುಳಸಿ ಗಿಡವು ವಿಷ್ಣುವಿನ ಸ್ವರೂಪ ಇದರ ಎಲೆಗಳನ್ನು ನಾವು ನೀರಿನಲ್ಲಿ ನೆನೆಸಿಟ್ಟು ಅದನ್ನು ಮನೆಯೆಲ್ಲ ಪ್ರೋಕ್ಷಣೆ ಮಾಡಿದರೆ ನಮ್ಮ ಮನೆಯಲ್ಲಿ ಒಂದು ಸಕಾರಾತ್ಮಕತೆ ಹುಟ್ಟಿಕೊಳ್ಳುತ್ತದೆ.

ಅಷ್ಟೇ ಅಲ್ಲ ನೀವು ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬೇಕಾದರೆ ಇನ್ನೊಂದು ಪರಿಹಾರವನ್ನು ಕೂಡ ಮಾಡಬಹುದು ಅದೇನೆಂದರೆ, ತಾಮ್ರದ ಚೊಂಬನ್ನು ತೆಗೆದುಕೊಳ್ಳಿ ಹುಣಸೆ ಹಣ್ಣಿನ ಸಹಾಯದಿಂದ ಈ ತಾಮ್ರದ ಚೊಂಬನ್ನು ಸ್ವಚ್ಛ ಪಡಿಸಿಕೊಳ್ಳಿ ಯಾಕೆಂದರೆ ಈ ರೀತಿ ತಾಮ್ರದ ಲೋಹವನ್ನು ಹುಣಸೆ ಹಣ್ಣಿನ ಸಹಾಯದಿಂದ ಸ್ವಚ್ಛ ಪಡಿಸಿದರೆ ಈ ತಾಮ್ರದ ಲೋಹ ಹೊಳಪಾಗುತ್ತದೆ.

ಇದೀಗ ಈ ತಾಮ್ರದ ಚೊಂಬಿನಲ್ಲಿ ಒಂದು ತುಂಬಿದ ಕೊಡದಲ್ಲಿ ರುವ ನೀರನ್ನು ಹಾಕಿಕೊಳ್ಳಿ ನಂತರ ತಾಮ್ರ ಚೊಂಬಿನ ಅರಿಶಿಣ ಕುಂಕುಮ ಮತ್ತು ಚಂದನವನ್ನು ಇಡುವ ಮುಖಾಂತರ ಇದನ್ನು ಅಲಂಕರಿಸಿ ನಂತರ ಚೊಂಬಿನ ಒಳಗೂ ಕೂಡ ಅರಿಶಿನ ಕುಂಕುಮ ಮತ್ತು ತುಳಸಿ ದಳವನ್ನು ಹಾಕಿ. ಮತ್ತು ಈ ಒಂದು ನೀರಿನೊಳಗೆ ಸುಗಂಧ ದ್ರವ್ಯವನ್ನು ಕೂಡ ಹಾಕಬೇಕು ಸುಗಂಧ ದ್ರವ್ಯ ಅಂದರೆ ಆಯುರ್ವೇದದ ಅಂಗಡಿಯಲ್ಲಿ ಅತ್ತ ಎಂದು ಸಿಗುತ್ತದೆ ಇದನ್ನು ನೀವು ಇದರೊಳಗೆ ಅಂದರೆ ನೀರಿನ ಒಳಗೆ ಹಾಕಬೇಕು.

ಇದೀಗ ಈ ತಾಮ್ರದ ಚೊಂಬನ್ನು ಎಲ್ಲಿ ಇರಿಸಬೇಕು ಈ ಪರಿಹಾರ ಯಾವತ್ತೂ ಮಾಡಬೇಕು ಅಂದರೆ, ಸೋಮವಾರದ ದಿವಸದ ಸಂಜೆ ಸಮಯದಲ್ಲಿ ನೀವು ಪೂಜೆ ಮಾಡುವಂತಹ ಸಮಯದಲ್ಲಿ ಈ ಒಂದು ಪರಿಹಾರವನ್ನು ಮಾಡಿ, ಮೊದಲಿಗೆ ನೆಲವನ್ನು ಸ್ವಚ್ಛ ಪಡಿಸಿ ಅಂದರೆ ದೇವರ ಮನೆಯಲ್ಲಿ ನೆಲವನ್ನು ಸ್ವಚ್ಛ ಪಡಿಸಿ ಅಲ್ಲಿ ಕಮಲದ ರಂಗೋಲಿಯನ್ನು ಹಾಕಬೇಕು, ನಂತರ ಇದರ ಮೇಲೆ ಆ ತಾಮ್ರದ ಚೊಂಬನ್ನು ಇರಿಸಬೇಕು ನಂತರ ಇದಕ್ಕೆ ದೀಪಾರಧನೆಯನ್ನು ಮಾಡಬೇಕು.

ಈ ಒಂದು ಪರಿಹಾರವನ್ನು ನೀವು ಪ್ರತಿ ಸೋಮವಾರ ಆರು ಸೋಮವಾರಗಳು ಮಾಡುವುದರಿಂದ ಲಕ್ಷ್ಮೀದೇವಿಯು ಪ್ರಸನ್ನಗೆ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ನಿಮ್ಮ ಮೇಲೆ ಕೃಪಾಕಟಾಕ್ಷ ಬೀರುತ್ತಾಳೆ. ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

Leave a Comment

Your email address will not be published.