ಕಣಗಿಲೆ ಹೂವನ್ನ ಹೀಗೆ ಬಳಸಿದರೆ ನೀವು ಈ ಎಲ್ಲ ರೋಗಗಳಿಂದ ಮುಕ್ತಿ ಹೊಂದಬಹುದು …!

ಕಾಶಿ ಕಣಗಿಲೆ ನಿತ್ಯಮಲ್ಲಿಗೆ ಸದಾಪುಷ್ಪ ಹೀಗೆಲ್ಲ ಕರೆಯುವ ಈ ಹೂವನ್ನು ನೀವು ನೋಡಿಯೇ ಇರುತ್ತೀರಾ ರಸ್ತೆ ಬದಿಯಲ್ಲಿ ಅಥವಾ ಮನೆಯ ಅಕ್ಕಪಕ್ಕದಲ್ಲಿ ಈ ಗಿಡ ಬೆಳೆದಿರುತ್ತದೆ ಮತ್ತು ಈ ಗಿಡವು 2ಬಣ್ಣದ ಹೂವುಗಳನ್ನು ಬಿಡುತ್ತದೆ ಹೌದು 1ಬಿಳಿ ಹೂವು ಹಣ್ಣು ಬಿಡುವ ಗಿಡ ಆದರೆ ಮತ್ತೊಂದು ನಸುಗೆಂಪು ಹೂವುಗಳನ್ನು ಬಿಡುವ ಗಿಡ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಈ ಕಾಶಿಕಣಗಿಲೆ ಗಿಡವನ್ನು ಎಷ್ಟೊಂದು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಬಳಸಬಹುದಾಗಿದೆ.

ಅಷ್ಟೆ ಅಲ್ಲಾ ಆರೋಗ್ಯ ವೃದ್ದಿಗಾಗಿ ಕೂಡ ಈ ನಿತ್ಯ ಪುಷ್ಪದ ಬಳಕೆಯನ್ನು ಮಾಡಬಹುದಾಗಿದೆ, ಹೇಗೆ ಬಳಕೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಆದರೆ ಈ ಸದಾಪುಷ್ಪ ಹೂವು ಮತ್ತು ಎಲೆಯ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮುನ್ನ ನಿಮ್ಮ ದೇಹದ ಪ್ರಕೃತಿಯನ್ನು ಪರೀಕ್ಷಿಸಿ ವಾತಾ ಪಿತ್ತ ಮತ್ತು ಕಫ ಆಧಾರದ ಮೇಲೆ ಈ ಔಷಧಿಯನ್ನು ಬಳಸುವುದು ಉತ್ತಮ ಅದಕ್ಕಾಗಿ ಹತ್ತಿರದ ಆಯುರ್ವೇದ ಪಂಡಿತರ ಸಲಹೆ ಪಡೆಯುವುದು ಇನ್ನೂ ಉತ್ತಮ.

ಇದೀಗ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ನಿತ್ಯಮಲ್ಲಿಗೆ ಸದಾಪುಷ್ಪ ಈ ಹೂವಿನ ಮತ್ತು ಎಲೆಯ ಔಷಧೀಯ ಗುಣ ಲ್ಯುಕೇಮಿಯಾದಂತಹ ಸಮಸ್ಯೆಯನ್ನು ಪರಿಹರಿಸುತ್ತದೆ ಹೌದು ಲುಕೇಮಿಯಾ ಬ್ಲಡ್ ಕ್ಯಾನ್ಸರ್ ಇವೊಂದು ಕ್ಯಾನ್ಸರ್ ಅನ್ನು ಗುಣಪಡಿಸುವುದು ಆಯುರ್ವೇದದಲ್ಲಿ ನಿತ್ಯ ಮಲ್ಲಿಗೆ ಯ ಪ್ರಯೋಜನವನ್ನು ಪಡೆದುಕೊಳ್ಳಲಾಗುತ್ತದೆ ಹಾಗೆ ಮಲೇರಿಯಾ ಗಂಟಲು ನೋವು ಮಧುಮೇಹ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಉಪಯುಕ್ತವಾಗಿದೆ ನಿತ್ಯಮಲ್ಲಿಗೆ ಈ ಸದಾ ಪುಷ್ಪದಲ್ಲಿ ಸಕ್ರೀಯ ಅಂಶಗಳು ಎರಡೂ ಇವೆ ಅದೇನೆಂದರೆ ಆಲ್ಕಲಾಯ್ಡ್ ಮತ್ತು ಟ್ಯಾನಿನ್.

ಯಾರಿಗೆ ಗಾಯ ಆಗಿರುತ್ತದೆ ಆಗ ಅಧಿಕ ರಕ್ತಸ್ರಾವ ಆಗಿರುತ್ತದೆ ಆಗ ಈ ಕಾಶಿ ಕಣಗಲೆಯ ಹೂವಿನ ರಸವನ್ನು ಗಾಯದ ಮೇಲೆ ಹಾಕುವುದರಿಂದ ರಕ್ತಸ್ರಾವ ಕೂಡ ಕಡಿಮೆ ಆಗುತ್ತದೆ. ಜೊತೆಗೆ ನೋವು ಮತ್ತು ಗಾಯದ ಕಲೆ ಕೂಡ ಬೇಗ ನಿವರಣೆಯಾಗುತ್ತದೆ. ಇನ್ನು ಕಜ್ಜಿ ತುರಿಕೆ ಅಂತಹ ಸಮಸ್ಯೆಯಿಂದ ಬಳಲುತ್ತಾ ಇರುವವರು ಸ್ನಾನದ ಮುಂಚೆ ಈ ಹೂವಿನ ಎಲೆಯ ಪೇಸ್ಟ್ ಅನ್ನೂ ಮೈಗೆಲ್ಲ ಲೇಪನ ಮಾಡಿ ನಂತರ ಸ್ನಾನ ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ಕೂಡ ಪರಿಹಾರವನ್ನು ಪಡೆದುಕೊಳ್ಳಬಹುದು.

ಋತುಚಕ್ರದ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುತ್ತಿದೆ ಅನ್ನುವವರು ತಪ್ಪದೆ ಈ ಪರಿಹಾರವನ್ನು ಮಾಡಿಕೊಳ್ಳಿ ಎರಡು ಲೋಟ ನೀರನ್ನು ತೆಗೆದುಕೊಂಡು, ಅದಕ್ಕೆ ಆರರಿಂದ 8ಕಣಗಲೆ ಎಲೆಯನ್ನ ಹಾಕಬೇಕು ಅದನ್ನು ಅರ್ಧ ಕಪ್ ಆಗುವವರೆಗೂ ನೀರನ್ನು ಕುದಿಸಿ ಆ ನೀರನ್ನು ಶೋಧಿಸಿ ಕುಡಿಯುತ್ತ ಬರಬೇಕು ಎರಡು ಅಥವಾ ಮೂರು ತಿಂಗಳಿನಲ್ಲಿಯೆ ಅಧಿಕ ರಕ್ತಸ್ರಾವವಾಗುವ ಸಮಸ್ಯೆ ಪರಿಹಾರ ಆಗುತ್ತದೆ.

ಮೊಡವೆ ಹಾಗಿದ್ದರೆ ಹೀಗೆ ಮಾಡಿ ಕಣಗಿಲೆ ಹೂವಿನ ರಸವನ್ನು ಬೇರ್ಪಡಿಸಿಕೊಂಡು ಇದಕ್ಕೆ ಅರ್ಧ ಚಮಚ ಬೇವಿನ ಪುಡಿ ಮತ್ತು ಕಾಲು ಚಮಚ ಅರಿಶಿಣದ ಪುಡಿಯನ್ನು ಬೆರೆಸಿ ಮೊಡವೆ ಮೇಲೆ ಹಚ್ಚಬೇಕು ನಂತರ ಮೊಡವೆಯನ್ನು ಒಣಗಲು ಬಿಡಬೇಕು. ಈ ರೀತಿ ಪ್ರತಿದಿನ ಮಾಡಬೇಕು ಇದರಿಂದ ಮೊಡವೆ ಕಲೆಗಳು ಬೇಗ ಪರಿಹಾರ ಆಗುತ್ತದೆ. ನಿದ್ರಾಹೀನತೆ ಸಮಸ್ಯೆ ಯಾರಿಗೆ ಕಾಡುತ್ತಾ ಇರುತ್ತದೆ, ಡಿಪ್ರೆಶನ್ ಯಾರಿಗೆ ಕಾಡುತ್ತ ಇರುತ್ತದೆ.

ಅಂಥವರು ರಾತ್ರಿ ಊಟದ ನಂತರ ನಾಲ್ಕೈದು ಎಲೆಗಳಿಂದ ರಸವನ್ನು ಬೇರ್ಪಡಿಸಿ ಅದನ್ನು ಕುಡಿಯಬೇಕು. ಇದರಿಂದ ಸಮಸ್ಯೆ ಪರಿಹಾರ ಆಗುತ್ತದೆ. ಜೊತೆಗೆ ಯಾರಿಗೆ ಹುಳ ಕಡಿದಿರುತ್ತದೆ ಅಂಥವರು ಆ ಭಾಗದಲ್ಲಿ ಈ ಕಣಗಳ ಹೂವಿನ ಪೇಸ್ಟ್ ಅನ್ನು ಲೇಪನ ಮಾಡಿಕೊಂಡು ಬರಬೇಕು. ಇದರಿಂದ ಬಾವು ಕಡಿಮೆಯಾಗುತ್ತದೆ ಮತ್ತು ನೋವು ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

Leave a Comment

Your email address will not be published.