ಒಣಕೆಮ್ಮು ನಿವಾರಿಸಲು ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು..! ಒಂದೇ ದಿನದಲ್ಲೇ ಕ್ಲಿಯರ್ …

ಕೆಮ್ಮಿನ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಮಾತ್ರೆಗಳು ಅಥವಾ ಸಿರಪ್ ಬದಲು ನೈಸರ್ಗಿಕವಾಗಿ ದೊರೆಯುವಂತಹ ಕೆಲವೊಂದು ಮನೆಯ ಮದ್ದುಗಳನ್ನು ಮಾಡಿ, ಈ ರೀತಿಯ ಮನೆಮದ್ದುಗಳನ್ನು ಪಾಲಿಸುವುದರಿಂದ ಆರೋಗ್ಯಕ್ಕೂ ಕೂಡ ಉತ್ತಮ .ಹಾಗೂ ನೈಸರ್ಗಿಕವಾಗಿ ದೊರೆಯುವಂತಹ ಪದಾರ್ಥಗಳನ್ನು ಬಳಸುವುದರಿಂದ ಯಾವ ಅಡ್ಡ ಪರಿಣಾಮಗಳು ಆಗದೆ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಆದ ಕಾರಣದಿಂದಾಗಿ ಕೆಮ್ಮಿನ ಸಮಸ್ಯೆ ಕಂಡು ಬಂದಲ್ಲಿ ಹೀಗೆ ಮಾಡಿ ಅದರಲ್ಲಿ ಒಣ ಕೆಮ್ಮಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಈ ರೀತಿಯ ಮನೆ ಮದ್ದುಗಳನ್ನು ಪಾಲಿಸಿ.

* ಒಣಶುಂಠಿ ಮತ್ತು ಜೇನುತುಪ್ಪ … ಶುಂಠಿಯನ್ನು ಬಳಸುವುದಕ್ಕಿಂತ ಈ ಒಣ ಶುಂಠಿಯನ್ನು ಬಳಸಿ ಇಲ್ಲಿರುವಂತಹ ಸಾಕಷ್ಟು ಔಷಧೀಯ ಗುಣ ಮತ್ತು ಉತ್ತಮ ಪೋಷಕಾಂಶವೂ ನಿಮ್ಮ ಒಣ ಕೆಮ್ಮಿನ ಸಮಸ್ಯೆಗೆ ರಾಮಬಾಣವಾಗಿ ಒಣ ಕೆಮ್ಮಿನ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ.ಹಾಗೂ ಜೇನು ತುಪ್ಪ ಈ ಜೇನು ತುಪ್ಪದಲ್ಲಿ ಕೂಡ ಒಳ್ಳೆಯ ಪೋಷಕಾಂಶಗಳು ಇರುವುದರಿಂದ ಒಣ ಶುಂಠಿಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಅದನ್ನು ಪ್ರತಿದಿನ ಸೇವಿಸುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಮೂರ್ನಾಲ್ಕು ದಿನಗಳಲ್ಲಿ ನಿಮ್ಮ ಒಣ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.

* ಒಣಶುಂಠಿ ಕಾಳುಮೆಣಸು ಮತ್ತು ಕಲ್ಲು ಸಕ್ಕರೆ …ಒಣ ಕೆಮ್ಮಿನ ಸಮಸ್ಯೆ ಬಂದಾಗ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಒಣ ಕೆಮ್ಮಿನಿಂದಾಗಿ ಕೆಮ್ಮಿ ಕೆಮ್ಮಿ ತಲೆನೋವು ಕೂಡ ಬಂದಿರುತ್ತದೆ ಆಗ ಒಣಶುಂಠಿ ಮತ್ತು ಕಾಳುಮೆಣಸನ್ನು ಸೇರಿಸಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಕಲ್ಲು ಸಕ್ಕರೆಯನ್ನು ಪುಡಿಮಾಡಿ ಬೆರೆಸಿ ಸೇವಿಸಬೇಕು ಈ ರೀತಿ ಮಾಡುವುದರಿಂದ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಗಂಟಲಿನಲ್ಲಿ ನೋವು ಕೂಡ ನಿವಾರಣೆಯಾಗುತ್ತದೆ.

* ಹಸಿ ಈರುಳ್ಳಿಯ ರಸ ..ಈರುಳ್ಳಿ ಯೊಂದು ಕೆಮ್ಮಿಗೆ ಉತ್ತಮವಾದ ಮನೆ ಮದ್ದು ಹಾಗೂ ಪ್ರತಿದಿನ ರಾತ್ರಿ ಮಲಗುವ ಮುನ್ನ ಈರುಳ್ಳಿಯನ್ನು ತಿಂದು ಮಲಗುವುದರಿಂದ ಗಂಟಲಿನಲ್ಲಿ ಇರುವ ಕಫ ಕರಗುತ್ತದೆ ಹಾಗೂ ಈ ಒಣ ಕೆಮ್ಮಿನ ಸಮಸ್ಯೆ ಹಾಡುವಾಗಲೂ ಅಷ್ಟೇ ಹಸಿ ಈರುಳ್ಳಿ ಅಂದರೆ ಈರುಳ್ಳಿ ತೆಗೆದುಕೊಳ್ಳುವಾಗ ಸ್ವಲ್ಪ ಸಣ್ಣನೆ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಗಿದು ನುಂಗಬೇಕು ಅಥವಾ ಈರುಳ್ಳಿಯನ್ನು ಕತ್ತರಿಸಿ ಅದರಿಂದ ರಸವನ್ನು ತೆಗೆದು ಆ ವನ್ನಾದರೂ ಕುಡಿಯುವುದರಿಂದ ಗಂಟಲಿನ ನೋವು ಕಡಿಮೆಯಾಗುತ್ತದೆ ಹಾಗೂ ಒಣ ಕೆಮ್ಮು ಬೇಗನೆ ನಿವಾರಣೆಯಾಗುತ್ತದೆ.

* ಒಣ ದ್ರಾಕ್ಷಿ …ಚಿಕ್ಕಮಕ್ಕಳಿಗೆ ಕೆಮ್ಮು ಶೀತ ನೆಗಡಿಯಂತಹ ಸಮಸ್ಯೆ ಬರುವುದು ಸಾಮಾನ್ಯ, ಆದರೆ ಈ ರೀತಿಯ ಒಣ ಕೆಮ್ಮಿನ ಸಮಸ್ಯೆ ಮಕ್ಕಳಲ್ಲಿ ಕಂಡಾಗ ಒಂದು ಗ್ಲಾಸ್ ನೀರು ತೆಗೆದುಕೊಂಡು ಅದಕ್ಕೆ ಒಣದ್ರಾಕ್ಷಿಯನ್ನು ಹಾಕಿ ನಂತರ ನೀರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಮಕ್ಕಳಿಗೆ ಕುಡಿಸುತ್ತಾ ಬಂದರೆ ಒಣ ಕೆಮ್ಮಿನ ಸಮಸ್ಯೆ ಶಮನವಾಗುತ್ತದೆ.

* ಹಸುವಿನ ಹಾಲು ಮತ್ತು ಬಾದಾಮಿ ಎಣ್ಣೆ. ಒಣ ಕೆಮ್ಮಿನ ಸಮಸ್ಯೆಯಿಂದ ಕಾಡುತ್ತಿದ್ದರೆ ಆಗ ರಾತ್ರಿ ಮಲಗುವ ಮುನ್ನ ಹಸುವಿನ ಹಾಲಿಗೆ ಶುದ್ಧ ಬಾದಾಮಿ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಕೂಡ ಹಣಕ್ಕೆ ಶಮನವಾಗುತ್ತದೆ ಹಾಗೂ ಹಸುವಿನ ಹಾಲಿಗೆ ಚಿಟಕಿ ಅರಿಶಿಣವನ್ನು ಬೆರೆಸಿ ಕುಡಿಯುವುದರಿಂದ ಕೂಡ ಹಣಕ್ಕೆ ಗಂಟಲಿನ ನೋವು ಕಡಿಮೆಯಾಗುತ್ತದೆ.ಒಣ ಕೆಮ್ಮಿನ ಸಮಸ್ಯೆಯಿಂದ ಕಾಡುತ್ತಿದ್ದರೆ ಈ ರೀತಿಯ ಮನೆ ಮದ್ದುಗಳನ್ನು ಪಾಲಿಸಿ ತಕ್ಷಣವೇ ಕೆಮ್ಮಿಗೆ ಪರಿಹಾರವನ್ನು ಕಂಡುಕೊಳ್ಳಿ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

Leave a Comment

Your email address will not be published.