ಉಡುದಾರ ಕಟ್ಟಿಕೊಳುವರಿಂದ ಏನೆಲ್ಲಾ ಲಾಭಗಳು ಗೊತ್ತಾ .. ಇದರಿಂದ ನಿಮ್ಮ ಏಳಿಗೆ ಸಾಧ್ಯ …

ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಶಾಸ್ತ್ರ ಸಂಪ್ರದಾಯಗಳನ್ನು ಪದ್ಧತಿಗಳನ್ನು ಪಾಲಿಸುತ್ತಾರೆ ಅಂತಹ ಅನೇಕ ಶಾಸ್ತ್ರ ಸಂಪ್ರದಾಯಗಳಲ್ಲಿ ಚಿಕ್ಕಮಕ್ಕಳಿಗೆ ಉಡ್ದಾರವನ್ನು ಕಟ್ಟುವುದು ಅದರಲ್ಲಿಯೂ ಕೂಡ ಗಂಡು ಮಕ್ಕಳಿಗೆ ಒಂದು ಉಡುದಾರ ವನ್ನು ಕಟ್ಟಲೇ ಬೇಕು ಎಂಬ ಪದ್ಧತಿ ನಮ್ಮಲ್ಲಿ ಇದೆ ಹಾಗಾದರೆ.ಈ ರೀತಿಯ ಉಡ್ದಾರವನ್ನು ಗಂಡು ಮಕ್ಕಳಿಗೆ ಯಾಕೆ ಕಟ್ಟಬೇಕು ಅನ್ನೋ ಒಂದು ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮಾಹಿತಿ ಇಷ್ಟವಾಗದಿದ್ದಲ್ಲಿ ಮರೆಯದೆ ಲೈಕ್ ಮಾಡಿ .

ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ ಹಳ್ಳಿ ಕಡೆ ಗಂಡು ಮಕ್ಕಳು ಹೆಚ್ಚಾಗಿ ಕಂಡು ದಾರವನ್ನು ಕಟ್ಟಿಕೊಂಡಿರುತ್ತಾರೆ ಈಕೆ ಉದ್ಧಾರವನ್ನು ಸೊಂಟಕ್ಕೆ ಕಟ್ಟಿಕೊಳ್ಳುವುದರಿಂದ ಸಾಕಷ್ಟು ಲಾಭಗಳಿವೆ .ಮತ್ತು ಇದು ನಮ್ಮ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿರುವಂತಹ ಒಂದು ಪದ್ಧತಿಯಾಗಿದೆ ಇದರ ಹಿಂದೆ ವೈಜ್ಞಾನಿಕವಾಗಿಯೂ ಕೂಡ ಅನೇಕ ಕಾರಣಗಳಿವೆ . ಗಂಡು ಮಕ್ಕಳಿಗೆ ಉದ್ಧಾರವನ್ನು ಕಟ್ಟುವುದು ಯಾಕೆ ಅಂದರೆ ಚಿಕ್ಕ ವಯಸ್ಸಿನಲ್ಲಿ ಪುರುಷ ಅಂಗವು ಸಮತೋಲನದಿಂದ ಬೆಳವಣಿಗೆಯಗಲೆಂದು ಹೀಗೆ ದಾರವನ್ನು ಕಟ್ಟುತ್ತಿದ್ದಂತೆ .

ಮಕ್ಕಳಾಗಿದ್ದಾಗ ಈ ಹುಡು ದಾರವನ್ನು ಕಟ್ಟುತ್ತಿದ್ದರೂ ಯಾಕೆ ಎಂದರೆ ಹೀಗೆ ಕಟ್ಟುವುದರಿಂದ ದೃಷ್ಟಿ ತಗುಲುತಿರಲಿಲ್ಲ ಮತ್ತು ಮೂಳೆಗಳು ಸ್ನಾಯುಗಳು ಉತ್ತಮವಾಗಿ ಬೆಳವಣಿಗೆಯಾಗುತ್ತದೆ ಅನ್ನೋ ಒಂದು ಕಾರಣದಿಂದಾಗಿಯೂ ಕೂಡ ಈ ಒಂದು ಉಡುದಾರವನ್ನು ಕಟ್ಟುತ್ತಾ ಇದ್ದರಂತೆ .ಇಂದಿನ ದಿನಗಳಲ್ಲಿ ಈ ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುವ ಜನರು ಕಮ್ಮಿಯಾಗಿದ್ದಾರೆ ಜನರು ಆಧುನಿಕತೆಯ ಹಿಂದೆ ಓಡುತ್ತಾ ದುಡ್ಡಿನ ಸಂಪಾದನೆಯಲ್ಲಿ ಬಿಸಿಯಾಗಿರುವುದರಿಂದ ಜನರಿಗೆ ನಮ್ಮ ಹಿರಿಯರು ಪಾಲಿಸುತ್ತಿದ್ದ ತಹ ಅನೇಕ ಪದ್ಧತಿಗಳು ಮರೆತು ಹೋಗಿದ್ದು ಜನರು ಎಲ್ಲವನ್ನೂ ಕೂಡ ಬಿಟ್ಟು ಬಿಡುತ್ತಿದ್ದಾರೆ ಆದರೆ ನಮ್ಮ ಹಿರಿಯರು ಏನನ್ನೇ ಮಾಡಿದರೂ ಕೂಡ ಅದು ಜನರ ನೆಮ್ಮದಿಗಾಗಿ ಆರೋಗ್ಯದ ದೃಷ್ಟಿಯಿಂದ ಮಾತ್ರ .

ಈ ಒಂದು ಕಾರಣಕ್ಕಾಗಿಯೇ ನಮ್ಮ ಪೂರ್ವಜರು ಪಾಲಿಸುತ್ತಿದ್ದ ಪದ್ಧತಿಗಳನ್ನು ಪಾಲಿಸಬೇಕು ಅಂತ ಹೇಳೋದು ಮನೆಯಲ್ಲಿ ಹಿರಿಯರು ಇದ್ದರೆ ಇಂತಹ ವಿಷಯ ಗಳು ಗೊತ್ತಿರುತ್ತದೆ ಯಾಕೆ ಅಂದರೆ ಮನೆಯಲ್ಲಿ ಹಿರಿಯರು ಇದ್ದರೆ ಎಲ್ಲದನ್ನು ತಿಳಿಸಿ ಹೇಳುತ್ತಿರುತ್ತಾರೆ ಮತ್ತು ಅವರು ಗಾಳಿ ಕೂಡ ಇಂತಹ ಅನೇಕ ಪದ್ಧತಿಗಳನ್ನು ಪಾಲಿಸುತ್ತಾರೆ ಮತ್ತು ಅವರಿಗೆ ಅದರ ಪ್ರಯೋಜನಗಳು ಕೂಡ ಪೂರ್ತಿಯಾಗಿ ಗೊತ್ತಿರುತ್ತದೆ ಆದ್ದರಿಂದಲೇ ನಮ್ಮನೆಯ ಮಕ್ಕಳು ಚೆನ್ನಾಗಿರಬೇಕೆಂದು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಎರಡು ಮಾತು ಹೆಚ್ಚಾಗಿ ಆಡುತ್ತಾರೆ ಆದರೆ ಇಂದಿನ ಮಕ್ಕಳು ಅದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಹಿರಿಯರಿಗೆ ಗೌರವ ನೀಡುವುದಿಲ್ಲ .

ಆದರೆ ಸ್ನೇಹಿತರೇ ನಾವು ಮೊದಲು ನಮ್ಮ ಹಿರಿಯರಿಗೆ ಗೌರವ ಕೊಡಬೇಕು ಅವರು ಹೇಳುವಂತಹ ಮಾತುಗಳನ್ನು ಪಾಲಿಸಬೇಕು ಯಾಕೆ ಅಂದರೆ ಅವರು ಯಾವುದೇ ರೀತಿಯ ಕೆಟ್ಟ ಉದ್ದೇಶಗಳಿಂದ ನಮಗೆ ಬುದ್ಧಿವಾದ ಹೇಳೋದಿಲ್ಲ ನಮ್ಮ ಉದ್ಧಾರಕ್ಕಾಗಿಯೇ ಹೇಳುತ್ತಾರೆ ಆದರೆ ನಮಗೆ ಅವರ ಮಾತಿನ ಹಿಂದೆ ಇರುವಂತಹ ಕಾಳಜಿ ತಿಳಿಯುತ್ತಾ ಇರುವುದಿಲ್ಲ ಬರೀ ಅವರ ಮಾತಿನಲ್ಲಿ ರುವಂತಹ ಒರಟುತನ ಮಾತ್ರ ಅರ್ಥವಾಗುತ್ತಿತ್ತು ಬಿಟ್ಟು ಅವರ ಕಾಳಜಿ ಅರ್ಥ ಆಗುವುದಿಲ್ಲ .

ಹಾಗಾಗಿ ಹಿರಿಯರು ಮನೆಯಲ್ಲಿ ಹೇಳುವಂತಹ ಕೆಲವೊಂದು ವಿಷಯಗಳನ್ನು ಪಾಲಿಸಿ ನಿಮಗೂ ಕೂಡ ಒಳ್ಳೆಯದಾಗುತ್ತದೆ ಮತ್ತು ಉಡುದಾರವನ್ನು ಕಟ್ಟುವಂತಹ ಪದ್ಧತಿ ಹಿಂದಿನ ಕಾಲದಿಂದಲೂ ಕೂಡ ನಡೆಸಿಕೊಂಡು ಬಂದಿರುವಂಥದ್ದು ಈಗಲೂ ಕೂಡ ಹಳ್ಳಿಯ ಕಡೆ ಜನರು ಇದನ್ನು ಪಾಲಿಸುತ್ತಾರೆ .ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹೆಚ್ಚಾಗಿ ಬೆಳ್ಳಿಯ ಉಡುದಾರವನ್ನು ಹಾಕುತ್ತಿದ್ದರೂ ಯಾವುದೇ ರೀತಿಯ ಹುಡುಗರನ್ನು ಕಟ್ಟಿದರೂ ಕೂಡ ಒಳ್ಳೆಯದೇ .

Leave a Comment

Your email address will not be published.