ಈ ದೇವಸ್ಥಾನದ ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತ ಸ್ವರಗಳು ಕೇಳಿಸುತ್ತವೆ ಗೊತ್ತಾ.. ಆ ದೇವಸ್ಥಾನ ಯಾವುದು ಗೊತ್ತಾ…

ಅಂತಃಕರಣ ಎಂಬುದು ಎಷ್ಟು ಮುಖ್ಯ ಹಾಗೆಯೇ ಈ ಅಂತಃಕರಣ ಎಂಬುದು ಯಾಕೆ ನಮ್ಮ ಜೀವನದಲ್ಲಿ ಇರಬೇಕು ಹೀಗೆ ಇದರ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ.ಸ್ನೇಹಿತರ ಈ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಗೆಳೆಯರೊಂದಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಈ ಒಂದು ವಿಚಾರದ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿಸಿಕೊಡಿ.

ಒಮ್ಮೆ ಒಬ್ಬ ಬಾಲಕಿ ದೇವಸ್ಥಾನಕ್ಕೆ ಹೋಗಿರುತ್ತಾಳೆ ಆಗ ಆಕೆ ಅಲ್ಲಿ ಸಾಕಷ್ಟು ವಿಚಾರಗಳನ್ನು ಗಮನಿಸುತ್ತಾಳೆ ಆ ಬಾಲಕಿ ಗಮನಿಸಿದಂತಹ ವಿಚಾರವೂ ಅದೆಷ್ಟು ಸೂಕ್ಷ್ಮವಾಗಿ ಇತ್ತು ಅಂದರೆ ನಿಜವಾಗಲೂ ದೊಡ್ಡವರು ಕೂಡಾ ಇಂತಹ ಎಲ್ಲ ವಿಚಾರಗಳ ಬಗ್ಗೆ ಯೋಚಿಸುವುದಿಲ್ಲ.ಹೌದು ಅವಲಕ್ಕಿ ದೇವಸ್ಥಾನದಲ್ಲಿ ಗಮನಿಸಿ ದಂತಹ ಆ ವಿಚಾರವೂ ಯಾವುದು ಅಂದರೆ ಜನರು ತಮ್ಮ ಮನಸ್ಸಿಗೆ ನೆಮ್ಮದಿ ಸಿಗಲೆಂಬ ಕಾರಣಕ್ಕಾಗಿ ದೇವಸ್ಥಾನಕ್ಕೆ ಬರುತ್ತಾರೆ ಹಾಗೂ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ದೇವಸ್ಥಾನಕ್ಕೆ ಬರುತ್ತಾರೆ.

ಆದರೆ ಅಲ್ಲಿಯೂ ಕೂಡಾ ಜನರು ಮಾಡುವಂತಹ ಕೆಲಸಗಳು ಏನು ಅಂದರೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಯೋಚಿಸುವುದು ಅಥವಾ ಯಾವುದೋ ವಿಚಾರದ ಬಗ್ಗೆ ಚಿಂತಿಸುವುದು ಅರ್ಥ ವ್ಯರ್ಥ ಮಾತುಗಳನ್ನು ಆಡುವುದು ಮತ್ತು ಹೆಚ್ಚಾಗಿ ಮೊಬೈಲ್ ಅನ್ನು ಬಳಸುವುದು.ಇದನ್ನು ಗಮನಿಸಿದ ಆ ಬಾಲಕಿ ಮನೆಗೆ ಹಿಂದಿರುಗಿ ಆಕೆಯ ತಂದೆಗೆ ಒಂದು ಮಾತನ್ನು ಹೇಳುತ್ತಾಳೆ, ಅದೇನೆಂದರೆ ನಾನು ಇನ್ನು ಮುಂದೆ ದೇವಸ್ಥಾನಕ್ಕೆ ಹೋಗುವುದಿಲ್ಲ ನೀವು ಕೂಡ ನನ್ನನ್ನು ದೇವಸ್ಥಾನಕ್ಕೆ ಹೋಗು ಅಂತ ಹೇಳಬೇಡಿ.

ಅಂತ ಆಗ ತಂದೆ ಆಕೆಯನ್ನು ಪ್ರಶ್ನಿಸಿದಾಗ ಆಕೆ ಗಮನಿಸಿ ದಂತಹ ಎಲ್ಲಾ ವಿಚಾರವನ್ನು ತಂದೆಯ ಬಳಿ ಹೇಳುತ್ತಲೇ ನಂತರ ತಂದೆ ಆಕೆಗೆ ಒಂದು ಕೆಲಸವನ್ನು ನೀಡುತ್ತಾರೆ ಆ ನಂತರ ಬಾಲಕಿ ಹಾಗೆಯೇ ಮಾಡುತ್ತಾಳೆ.ತಂದೆ ಹೇಳಿದಂತಹ ಕೆಲಸ ಯಾವುದು ಅಂದರೆ ಆ ಬಾಲಕಿಗೆ ಒಂದು ಗ್ಲಾಸ್ ನಲ್ಲಿ ಪೂರ್ತಿಯಾಗಿ ನೀರನ್ನು ಕೊಟ್ಟು ದೇವಸ್ಥಾನಕ್ಕೆ ಹೋಗುವಂತೆ ಹೇಳುತ್ತಾರೆ ಹಾಗೆಯೇ ದೇವಸ್ಥಾನಕ್ಕೆ ಹೋಗಿ ಬರುವವರೆಗೂ ಆ ಗ್ಲಾಸ್ನಿಂದ ಒಂದು ಹನಿ ನೀರು ಕೂಡ ಚೆಲ್ಲಬಾರದು ಅಂತ ಕೂಡ ತಂದೆ ಹೇಳುತ್ತಾರೆ, ಆಗ ಬಾಲಕಿ ಅದನ್ನು ಪಾಲಿಸುತ್ತಾಳೆ ನಂತರ ಹಿಂತಿರುಗಿದ ಮಗಳನ್ನು ತಂದೆ ಪ್ರಶ್ನಿಸುತ್ತಾರೆ ನಾನು ಹೇಳಿದಂತೆ ಮಾಡಿದೆಯಾ ಎಂದು ಹಾಗೆಯೇ ಇನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ.

ಅದೇನೆಂದರೆ ನೀನು ಈಗ ದೇವಸ್ಥಾನಕ್ಕೆ ಹೋದಾಗ ಯಾರೆಲ್ಲ ಮೊಬೈಲ್ ಅನ್ನು ಬಳಸುತ್ತಿದ್ದರು ಯಾರೆಲ್ಲಾ ಅನಗತ್ಯ ಮಾತುಗಳನ್ನು ಆಡುತ್ತಿದ್ದರೂ ಹಾಗೆಯೇ ಎಷ್ಟು ಜನ ದೇವಸ್ಥಾನದಲ್ಲಿ ಇದ್ದರು ಎಂದೆಲ್ಲ ಪ್ರಶ್ನೆಗಳನ್ನು ತಂದೆ ಮಗಳಿಗೆ ಕೇಳುತ್ತಾರೆ ಆದರೆ ಮಗಳು ಉತ್ತರಿಸುತ್ತಾಳೆ ನಾನು ಅದನ್ನೆಲ್ಲಾ ಗಮನಿಸಿಲ್ಲ ಗ್ಲಾಸ್ ನಿಂದ ನೀರು ಚೆಲ್ಲಬಾರದು ಎಂಬ ವಿಚಾರದ ಬಗ್ಗೆ ಮಾತ್ರ ಗಮನ ವಹಿಸಿದ್ದೆ, ಆದ್ದರಿಂದ ಅದರ ಗಮನ ಕೊಡಲು ಸಾಧ್ಯವಾಗಲಿಲ್ಲ ಅಂತ ಹೇಳುತ್ತಾಳೆ.

ಈ ಮಾತನ್ನು ಕೇಳಿದ ತಂದೆ ಇದನ್ನೇ ಅಂತಃಕರಣ ಅಂತ ಹೇಳುತ್ತಾರೆ, ನೀನು ದೇವಸ್ಥಾನಕ್ಕೆ ಹೋದಾಗ ನಿನ್ನ ಗಮನ ದೇವರ ಮೇಲೆ ಇರಬೇಕು ಬೇರೆ ವಿಚಾರಗಳ ಬಗ್ಗೆ ಯೋಚಿಸುವುದಕ್ಕೆ ಮನಸ್ಸನ್ನು ಹರಿ ಬಿಡಬಾರದು ಎಂದು ಹೇಳುತ್ತಾರೆ ಆಗ ಮಗಳು ಅಂತಃಕರಣ ಎಂಬ ವಿಚಾರದ ಬಗ್ಗೆ ಅರಿತು ತಂದೆಯ ಮಾತನ್ನು ಒಪ್ಪಿಕೊಳ್ಳುತ್ತಾಳೆ.ಇದನ್ನು ಸ್ನೇಹಿತರೇ ಅಂತಃಕರಣ ಎಂದು ಹೇಳಲಾಗುತ್ತದೆ ಯಾವಾಗಲೂ ನೀವು ನಿಮ್ಮ ವಿಚಾರಗಳ ಬಗ್ಗೆ ಗಮನವನ್ನು ಹರಿಸಿ, ಆಗ ನಿಮ್ಮ ಅಂತಃಕರಣ ಏಕಾಗ್ರತೆ ಎಂಬುದು ವೃದ್ಧಿಸುತ್ತದೆ ಈ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ ಧನ್ಯವಾದ.

Leave a Comment

Your email address will not be published.