ಈ ಒಂದು ಎಲೆ ಸಾಕು ಮನುಶ್ಯನಿಗೆ ಬರುವ ಎಲ್ಲ ರೋಗಗಳನ್ನ ತಡೆಗಟ್ಟಲು ..! ನಿಮ್ಮ ಮನೆಕಡೆ ದೊರಕುವ ಜೀವಾಮೃತ ..!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಮಾವಿನ ಹಣ್ಣು ಅಥವಾ ಮಾವಿನಕಾಯಿಯ ಬಗ್ಗೆ ತಿಳಿಸಿಕೊಡುತ್ತಿಲ್ಲ ಮಾವಿನ ಎಲೆಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಮಾವಿನ ಎಲೆ ನಮಗೆ ತಿಳಿದೇ ಇದೆ ಹಬ್ಬದ ಸಮಯದಲ್ಲಿ ಮನೆಯ ಬಾಗಿಲಿಗೆ ತೋರಣಗಳಾಗಿ ಹಾಕುತ್ತೇವೆ ತುಂಬ ಶ್ರೇಷ್ಟಾಂತಾ ಇದನ್ನು ಹೊರತುಪಡಿಸಿ ಬರೀ ಅಲಂಕಾರಕ್ಕೆ ಮಾತ್ರ ಅಲ್ಲ.

ಮಾವಿನ ಎಲೆಗಳನ್ನು ಬಳಸಿ ಆರೋಗ್ಯವನ್ನು ಕೂಡ ಹೆಚ್ಚು ಮಾಡಿಕೊಳ್ಳಬಹುದು ಹೌದು ಈ ಮಾವಿನ ಚಿಗುರೆಲೆ ಅನ್ನು ತೆಗೆದುಕೊಂಡು ಮಾಡಬಹುದು ಕೆಲವೊಂದು ಔಷಧಿಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಈ ರೀತಿ ನೀವು ಕೂಡ ಮಾವಿನ ಎಲೆಗಳ ಪ್ರಯೋಜನವನ್ನು ಪಡೆದುಕೊಂಡಿದ್ದೆ ಆದಲ್ಲಿ ಶ್ರೀಮಂತ ಕಾಯಿಲೆ ಅಂತ ಹೇಳುವ ಸಕ್ಕರೆ ಕಾಯಿಲೆಯನ್ನು ಕೂಡ ನಿವಾರಿಸಿಕೊಳ್ಳಬಹುದಾಗಿದೆ.

ಹಾಗಾದರೆ ಈ ಮಾವಿನ ಎಲೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ ಪ್ರೇಕ್ಷಕರೇ ಮಾವಿನ ಎಲೆ ವರ್ಷಪೂರ್ತಿ ದೊರೆಯುತ್ತದೆ ಆದರೆ ಮಾವಿನೆಲೆಗಳನ್ನು ಬಳಸುವುದಕ್ಕಿಂತ ಮುನ್ನ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಅದನ್ನು ಬಳಕೆ ಮಾಡಬೇಕು ಸಾಧ್ಯವಾದಲ್ಲಿ ನೀರಿಗೆ ಉಪ್ಪನ್ನು ಹಾಕಿ ಆ ನೀರಿನಲ್ಲಿ ಈ ಮಾವಿನ ಎಲೆಗಳನ್ನು ಸ್ವಚ್ಛ ಮಾಡಿ. ಈ ರೀತಿ ಮಾವಿನ ಎಲೆಗಳನ್ನು ಬಳಸಿ ಕೆಲವೊಂದು ಔಷಧಿಗಳನ್ನು ಮಾಡಿಕೊಂಡಿದ್ದೆ ಆದಲ್ಲಿ ನಿಮಗೆ ಹೆಚ್ಚಿನ ಲಾಭಗಳು ದೊರೆಯುತ್ತದೆ. ಹಾಗೆಯೇ ಮಾವಿನ ಎಲೆಗಳನ್ನು ಹೇಗೆಲ್ಲಾ ಬಳಕೆ ಮಾಡಬೇಕು ಎಂಬುದನ್ನು ಕೂಡ ತಿಳಿಸಿಕೊಡುತ್ತೇವೆ. ಇದೇ ರೀತಿ ನೀವು ಮಾವಿನ ಎಲೆಗಳನ್ನು ಬಳಸಿ ನಿಮ್ಮ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ.

ಮಾವಿನ ಎಲೆಗಳನ್ನು ಸಕ್ಕರೆ ಕಾಯಿಲೆ ನಿವಾರಣೆ ಮಾಡುವುದಕ್ಕೆ ಬಳಸುವುದು ಹೇಗೆ ಅಂದರೆ ಒಂದು ಲೋಟ ನೀರಿಗೆ ಈ ಮಾವಿನ ಎಲೆಯನ್ನು ತುಂಡುತುಂಡಾಗಿ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಸಬೇಕು. ಹೀಗೆ ನೀರನ್ನು ಕುದಿಸಿದ ನಂತರ ಅದನ್ನು ಶೋಧಿಸಿ ಯಾವುದೇ ತರಹದ ಪದಾರ್ಥಗಳನ್ನು ಅದಕ್ಕೆ ಮಿಶ್ರಣ ಮಾಡದೆ ನೀವು ಹಾಗೆ ಸೇವಿಸಬೇಕು. ಈ ರೀತಿ ಮಾಡುವುದರಿಂದ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು, ಶುಗರ್ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಇನ್ನು ಈ ಮಾವಿನ ಎಲೆಗಳನ್ನು ಬಳಸಿ ಮಾಡಿಕೊಳ್ಳಬಹುದಾದ ಪರಿಹಾರ ಅಂದರೆ ಈ ಎಲೆಯ ಟೀ ಕುಡಿಯುವುದರಿಂದಾ ರಕ್ತ ಶುದ್ದಿಯಾಗುತ್ತದೆ. ಇನ್ನು ಈ ಎಲೆಯ ಕಷಾಯ ದಲ್ಲಿ ಸಾಕಷ್ಟು ಖನಿಜಾಂಶಗಳು ಇವೆ ಕೂಡ, ಇದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಆದರೆ ಈ ಎಲೆಗಳನ್ನು ನೀವು ಬಳಸಿ ಕಷಾಯವನ್ನು ಮಾಡಿ ಸೇವಿಸುವಾಗ ವಾರದಲ್ಲಿ ಒಂದೆರಡು ಬಾರಿ ಮಾತ್ರ ಬಳಸಿ ಸಾಕು ಹೆಚ್ಚಾಗಿ ಬಳಸುವುದರಿಂದ ಹೊಟ್ಟೆ ಉಬ್ಬರ ಹೊಟ್ಟೆ ಉರಿಯುವ ಸಮಸ್ಯೆ ಉಂಟಾಗಬಹುದು.

ನಿಮ್ಮ ಉತ್ತಮ ಅರಿವಿಗಾಗಿ ಹತ್ತಿರದಲ್ಲೇ ಇರುವ ಪಂಡಿತರ ಸಲಹೆಯನ್ನು ಪಡೆಯುವುದು ಇನ್ನೂ ಒಳ್ಳೆಯದು ಆದಕಾರಣ ತಪ್ಪದೆ ಸ್ವಯಂ ವೈದ್ಯಕೀಯವನ್ನು ಪಾಲಿಸದೆ ಪಂಡಿತರ ಬಳಿ ಒಮ್ಮೆ ಸಲಹೆ ಪಡೆಯುವುದು ಒಳ್ಳೆಯದು. ಆದರೆ ಈ ಮಾವಿನ ಎಲೆಯಿಂದ ಮಾಡಬಹುದಾದ ಕಷಾಯದಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ ದೇಶದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ಹೆಚ್ಚು ಉಪಯುಕ್ತಕಾರಿಯಾಗಿದೆ ಈ ಎಲೆಯ ಕಷಾಯ.

Leave a Comment

Your email address will not be published.