ಅದೆಷ್ಟೋ ರೋಗಗಳಿಗೆ ಈ ಮಾವಿನ ಹಣ್ಣು ಸಿದ್ದ ಔಷದಿ ತರ ಕೆಲಸ ಮಾಡುತ್ತದೆ ಅಂತೆ .. ಹಾಗಾದರೆ ಯಾವ ಯಾವ ರೋಗಗಳಿಗೆ ಇದು ಮದ್ದು ಗೊತ್ತ

ಮಾವಿನಹಣ್ಣು ಅಂದರೆ ಯಾರಿಗೆ ತಾನೆ ಬಾಯಲ್ಲಿ ನೀರು ಬರುವುದಿಲ್ಲ ಹೇಳಿ. ನೀವೇನಾದರೂ ಊಟದ ಬಳಿಕ ಒಂದು ತುಂಬು ಮಾವಿನ ಹಣ್ಣಿನ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಆಗುವಂತಹ ಲಾಭಗಳು ಯಾವುದು ಗೊತ್ತಾ..ಹಣ್ಣುಗಳ ರಾಜ ಅಂತ ಮಾವಿನಹಣ್ಣಿಗೆ ಹೇಳುತ್ತಾರೆ ಇದರಲ್ಲಿ ಇರುವಂತದ್ದು ಕೇವಲ ಸಿಹಿ ಮಾತ್ರ ಅಲ್ಲ ಇದರಲ್ಲಿ ಹಲವಾರು ಪೋಷಕಾಂಶಗಳು ಇರುವುದರಿಂದ ಮಾವಿನ ಹಣ್ಣಿನ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಹಾಗೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮಾವಿನ ಹಣ್ಣನ್ನು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಅಂಶಗಳು ಸಿಗುತ್ತವೆ ಅದರಲ್ಲಿ ಹೆಚ್ಚಿನ ಗ್ಯಾಲಕ್ಸಿ ಆಗುವಂತಹ ಆಂಟಿಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹಾಗೂ ಪೋಷಕಾಂಶಗಳನ್ನು ಇರುವಹಾಗೆ ನೋಡಿಕೊಳ್ಳುತ್ತವೆ ನಮ್ಮ ದೇಹದಲ್ಲಿ ಕಂಡುಬರುವಂತಹ ಕ್ಯಾನ್ಸರ್ ಕೋಶಗಳನ್ನು ತಡೆಯಲು ಈ ಹಣ್ಣುಗಳನ್ನು ತಿನ್ನುವುದರಿಂದ ತುಂಬಾ ಒಳ್ಳೆಯದು.

ಮಾವಿನಹಣ್ಣಿನಲ್ಲಿ ಒಳ್ಳೆಯ ಪ್ರಮಾಣದ ವಿಟಮಿನ್ ಸಿ ಎನ್ನುವಂತಹ ಅಂಶ ಇರುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಮಿತಿಯಾಗಿ ಇಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ.ತುಂಬಾ ಚೆನ್ನಾಗಿ ದೇಹದ ಆರೋಗ್ಯವನ್ನು ಹಾಗೂ ನಮ್ಮ ದೇಹದ ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಹಾಗೂ ಚರ್ಮದ ಅಂಶವನ್ನು ನಾವು ಶುದ್ಧವಾಗಿ ಇಟ್ಟುಕೊಳ್ಳಬೇಕಾದರೆ ಮಾವಿನ ಹಣ್ಣನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಮಾವಿನ ಹಣ್ಣು ತಿನ್ನುವುದರಿಂದ ಅದರಲ್ಲಿ ಇರುವಂತಹ ಅಂಶಗಳು ಸೂಕ್ಷ್ಮಣು ಸೂಕ್ಷ್ಮ ರಂಗಗಳಿಗೂ ಕೂಡ ಒಳ್ಳೆಯ ಅಂಶವನ್ನು ಕೊಟ್ಟು ನಿಮ್ಮ ತ್ವಚೆಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ.

ಮಾವಿನಹಣ್ಣಿನಲ್ಲಿ ಇರುವಂತಹ ಒಳ್ಳೆಯ ಜೀವಸತ್ವಗಳು ನಮ್ಮ ದೇಹದಲ್ಲಿ ಕೊಬ್ಬಿನ ಅಂಶವನ್ನು ಕೂಡ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ ಆಗುತ್ತದೆ ಅದಲ್ಲದೆ ಇರುವಂತಹ ಒಳ್ಳೆಯ ಕ್ಯಾಲೊರಿ ಅಂಶಗಳು ಜೀರ್ಣಕ್ರಿಯೆಯನ್ನು ತುಂಬಾ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ.ಮಾವಿನಹಣ್ಣನ್ನು ಪ್ರೀತಿಯ ಅಣ್ಣ ಎಂದು ಕೂಡ ಕರೆಯುತ್ತಾರೆ ಏಕೆಂದರೆ ಇದನ್ನು ಹೆಚ್ಚಾಗಿ ತಿನ್ನುವುದರಿಂದ ಮಿಲನ ಮಾಡುವಂತಹ ಸಂದರ್ಭದಲ್ಲಿ ಪುರುಷತ್ವವನ್ನು ಹೆಚ್ಚಾಗಿ ಹೆಚ್ಚು ಮಾಡುತ್ತದೆ ಎನ್ನುವುದು ಕೆಲವೊಂದು ತಜ್ಞರ ಸಲಹೆ.

ಮಾವಿನಹಣ್ಣಿನಲ್ಲಿ ವಿಟಮಿನ್ ಒಳ್ಳೆಯ ಪ್ರಮಾಣದಲ್ಲಿದ್ದು ಇದನ್ನು ತಿನ್ನುವುದರಿಂದ ನಮ್ಮ ಕಣ್ಣಿನ ದೃಷ್ಟಿಯನ್ನು ಕೂಡ ತುಂಬಾ ಚೆನ್ನಾಗಿ ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಅದಲ್ಲದೆ ಮಾವಿನ ಹಣ್ಣನ್ನು ತಿನ್ನುವುದರಿಂದ ರಾತ್ರಿ ಕುರುಡುತನವನ್ನು ಬರೆದಿರುವ ಹಾಗೆ ನೋಡಿಕೊಳ್ಳಬಹುದು.ಮಾವಿನಹಣ್ಣಿನಲ್ಲಿ ಇರುವಂತಹ ಒಳ್ಳೆಯ ಪ್ರೊಟೀನ್ ಅಂಶವು ನಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಉತ್ತಮ ಸಹಾಯವನ್ನು ಮಾಡುತ್ತದೆ ಇದರಲ್ಲಿ ಇರುವಂತಹ ನಾರಿನಂಶ ಹೊಟ್ಟೆಗೆ ಸಂಬಂಧಪಟ್ಟಂತಹ ಅನೇಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ತುಂಬಾ ಸಹಕಾರಿಯಾಗುತ್ತದೆ.

ಬೇಸಿಗೆ ಕಾಲ ಬಂತೆಂದರೆ ನಮ್ಮ ದೇಹದ ಮೇಲೆ ಸೂರ್ಯನ ಕಿರಣಗಳು ಹೊಡೆಯುತ್ತಿರುತ್ತವೆ ಇದರಿಂದಾಗಿ ನಮ್ಮ ದೇಹದ ಮೇಲೆ ಇರುವಂತಹ ಚರ್ಮದ ಅಂಶವು ನಿಧಾನವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದ. ಮಾವಿನ ಹಣವನ್ನು ಸೇವನೆ ಮಾಡುವುದರಿಂದ ಇದರಲ್ಲಿ ಇರುವಂತಹ ಪೋಷಕಾಂಶಗಳು ಬೇಸಿಗೆಕಲದಲ್ಲಿ ನಿಮ್ಮ ದೇಹದ ಮೇಲೆ ಬಿಡುವಂತಹ ಸೂರ್ಯನ ಕಿರಣಗಳನ್ನು ಕೂಡ ನಿಮಗೆ ರಕ್ಷಣೆಯನ್ನು ನೀಡುತ್ತದೆ.

ಮಾವಿನ ಹಣ್ಣನ್ನು ತಿನ್ನುವುದರಿಂದ ನಮ್ಮ ಜ್ಞಾಪಕಶಕ್ತಿಯನ್ನು ಹಾಗೂ ಏಕಾಗ್ರತೆಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು.ಮಾವಿನಹಣ್ಣಿನಲ್ಲಿ ಕಣಜದ ಅಂಶ ಹೆಚ್ಚಾಗಿರುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಕೂಡ ನೈಸರ್ಗಿಕವಾಗಿ ನಾವು ಪರಿಹಾರ ಮಾಡಿಕೊಳ್ಳಬಹುದು.

ಗೊತ್ತಾಯಿತಲ್ಲ ಸ್ನೇಹಿತರೆ ಮಾವಿನ ಹಣ್ಣು ತಿನ್ನುವುದರಿಂದ ಎಷ್ಟೊಂದು ಆರೋಗ್ಯಕರವಾದ ಅಂತಹ ವಿಚಾರವನ್ನು ನಮ್ಮ ದೇಹಕ್ಕೆ ನಾವು ಬಳಕೆ ಮಾಡಿಕೊಳ್ಳಬಹುದು ಆದರೆ ಯಾವುದೇ ಹಣ್ಣುಗಳನ್ನು ತಿನ್ನುವುದಕ್ಕಿಂತ ಮುಂಚೆ ಅದನ್ನು ಮಿತವಾಗಿ ಬಳಸುವುದು ಒಳ್ಳೆಯದು ಅದನ್ನು ಹೆಚ್ಚಾಗಿರುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ.

 

 

 

Leave a Comment

Your email address will not be published.