ಹೆಂಡತಿಯ ಆಧಾರ್ ಕಾರ್ಡ್ ಕೊಟ್ಟು ಪ್ರೇಯಸಿಯನ್ನ ಹೋಟೆಲ್ ಗೆ ಡಿಂಗ್ ಡಾಂಗ್ ಮಾಡಲು ಕರೆದುಕೊಂಡು ಹೋದ ಬೂಪ….. ಈ ವಿಷಯ ಗೊತ್ತಾಗಿ ಸಿಂಗಂ ತರ ಬಂಡ ಹೆಂಡತಿ ಏನು ಮಾಡಿದ್ದಾಳೆ ನೋಡಿ…. ಅಷ್ಟಕ್ಕೂ ಅಲ್ಲಿ ಏನಾಗಿದೆ ಅಂತ ಗೊತ್ತಾದ್ರೆ ನಿಜಕ್ಕೂ ಬೆಕ್ಕಸ ಬಾಗಿ ಬೆಂಡಾಗ್ತೀರಾ….ಅಬ್ಬಾ ಅಂತ ಬಾಯಿಯಲ್ಲಿ ಬೆರಳು ಇಟ್ಕೊಳ್ತೀರಾ…

ಹೆಂಡತಿ ಆಧಾರ್ ಕಾರ್ಡ್ ಬಳಸಿ ಪತ್ನಿಯೆಂದು ಪ್ರಿಯತಮೆಯನ್ನ ಹೋಟೆಲ್ ಗೆ ಕರೆದುಕೊಂಡು ಹೋದ ಪತಿರಾಯ ಕೊನೆಗೆ ಪತ್ನಿ ಕೈಗೆ ಸಿಲುಕಿ ಹಾಕಿಕೊಂಡ ಪತಿ ಇನ್ನೇನು ಸಿಕ್ಕಿಹಾಕಿಕೊಂಡ ಅನ್ನುವಷ್ಟರಲ್ಲಿಯೇ ಗೆಳತಿಯೊಂದಿಗೆ ಪರಾರಿಯಾಗಿದ್ದಾನೆ ಸದ್ಯ ಗೆಳತಿಯ ಜೊತೆಗೆ ಪರಾರಿಯಾಗಿರುವ ಪತಿರಾಯನ ಮೇಲೆ 419 ಕೇಸ್ ದಾಖಲಾಗಿತ್ತು ಪೊಲೀಸರು ವ್ಯಕ್ತಿ ಮತ್ತು ವ್ಯಕ್ತಿಯ ಪ್ರಿಯತಮೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೌದು ಹೆಂಡತಿ ದೊಡ್ಡ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಆದರೆ ಸುಂದರವಾದ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳ ಸೆರಗು ಹಿಡಿದು ಪತಿರಾಯ ತನ್ನ ಹೆಂಡತಿ ಆಧಾರ ಕಾರ್ಡ್ ಅನ್ನು ಬಳಸಿಕೊಂಡು ತನ್ನ ಪ್ರಿಯತಮೆ ಅನ್ನೋ ಹೊಟೇಲ್ ಗೆ ಕರೆದುಕೊಂಡು ಹೋದ ಪತಿರಾಯ ಕೊನೆಗೆ ಹೆಂಡತಿಯ ಪ್ಲಾನ್ ನಿಂದ ಸಿಲುಕಿ ಹಾಕಿಕೊಂಡಿದ್ದಾನೆ.

ಕಸ್ತೂರಿ ಮೃಗ ಎಂಬ ಪ್ರಾಣಿ ಹೆಸರನ್ನು ಕೇಳಿರುತ್ತೀರಿ ಅಲ್ವಾ ಹೌದು ತನ್ನ ದೇಹದಿಂದಲೇ ಹೊರಬರುತ್ತಿರುವ ಪರಿಮಳವನ್ನು ತನ್ನಿಂದ ಬರುತ್ತಿದೆಯೆಂದು ಗೊತ್ತಿಲ್ಲದೆ ಇಡೀ ಕಾಡು ಸುತ್ತಿತಂತೆ, ಹಾಗೆ ಇವತ್ತಿನ ದಿನ ಮನೆಯಲ್ಲಿರುವ ಸುಂದರವಾದ ಹೆಂಡತಿಯನ್ನು ಬಿಟ್ಟು ಊರಿನಲ್ಲಿರುವ ಪರ ಸ್ತ್ರೀ ಮೇಲೆ ಕಣ್ಣು ಹಾಕುವ ಪತಿಯಂದಿರೆ ಕೇಳಿ ಮನೆಯಲ್ಲಿಯೇ ದೇವತೆಯಂತಹ ಹೆಣ್ಣು ಮಕ್ಕಳನ್ನ ಬಿಟ್ಟು ಮತ್ತೊಬ್ಬರ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿದರೆ, ಜೀವನದಲ್ಲಿ ಖಂಡಿತ ನೆಮ್ಮದಿ ಇರುವುದಿಲ್ಲ. ಹೀಗೆ ಆ ವ್ಯಕ್ತಿ ಮಾಡಿದ ಹಾಗೆ ಒಂದಲ್ಲ ಒಂದು ದಿನ ಸಿಲುಕಿ ಹಾಕಿಕೊಳ್ಳಬೇಕು ಹಾಗೆ ನೆಮ್ಮದಿ ಇಲ್ಲದೆ ತಲೆಮರೆಸಿಕೊಂಡು ಮತ್ತೆಲ್ಲೊ ವಾಸ ಮಾಡಿಕೊಂಡು ಇರಬೇಕಾಗುತ್ತದೆ ನೋಡಿ.

ಹೆಂಡತಿ ಆಧಾರ್ ಕಾರ್ಡ್ ತೋರಿಸಿ ಪ್ರಿಯತಮೆಯನ್ನು ಹೋಟೆಲ್ ಚೆಕ್ ಇನ್ ಮಾಡಿಸಿದ ಪತಿ :ಹೌದು ಮತ್ತೊಬ್ಬಳ ಜೊತೆ ಸಂಬಂಧವನ್ನು ಹೊಂದಿದ ಪತಿರಾಯ ತನ್ನ ಹೆಂಡತಿಯ ಬಳಿ ಸುಳ್ಳು ಹೇಳಿ ಜಾಲಿಟೂರ್ ಹೋಗಿದ್ದ ಇತ್ತ ಆಗಾಗ ಕೆಲಸ ಇದೆ ಎಂದು ಬೇರೆ ಪ್ರದೇಶಕ್ಕೆ ಹೋಗುವ ಪತಿರಾಯನ ಮೇಲೆ ಸಂಶಯ ಹುಟ್ಟಿಕೊಂಡಿದೆ ಪತ್ನಿ ಪತಿಯ ಕಾರಿಗೆ ಜಿಪಿಎಸ್ ಸಿಕ್ಸ್ ಮಾಡುತ್ತಾಳೆ ಕೊನೆಗೆ ಪತಿ ಎಲ್ಲಿದ್ದಾನೆ ಎಂದು ಜಿಪಿಎಸ್ ಚೆಕ್ ಮಾಡಿದಾಗ, ಅಲ್ಲಿ ಆತ ಹೇಳಿ ಹೋಗಿದ್ದೆ ಬೇರೆ ಊರಿಗೆ, ಅವನು ಇದ್ದದ್ದೇ ಬೇರೆ ಊರಿನಲ್ಲಿ ಎಂಬುದು ತಿಳಿದಾಗ ಪತಿ ಸುಳ್ಳು ಹೇಳಿದ್ದಾನೆ ಎಂಬುದು ತಿಳಿದಿದೆ. ಕೊನೆಗೆ ಸಂಶಯ ದೃಢಪಟ್ಟ ಬಳಿಕ ಪತ್ನಿ ತನ್ನ ಪತಿರಾಯ ತನಗೆ ಮೋಸ ಮಾಡುತ್ತಿರುವದಾಗಿ ಪೊಲೀಸರ ಬಳಿ ಹೋಗಿ ಹೇಳಿ ಎಲ್ಲಾ ವಿಚಾರವನ್ನು ತಿಳಿಸಿದ್ದಾಳೆ ಕೊನೆಗೆ ಮಹಿಳೆ ಪರವಾಗಿ ನಿಂತ ಪೊಲೀಸರು ಕೂಡಲೇ ಜಿಪಿಎಸ್ ನಲ್ಲಿ ತೋರುತ್ತಿದ್ದ ವಿಳಾಸಕ್ಕೆ ಅವನನ್ನ ಬಂಧಿಸಲೆಂದು ಮುಂದಾಗಿದ್ದಾರೆ ಆದರೆ ಪೊಲೀಸರು ಹೋಟೆಲ್ ಗೆ ತಲುಪುವ ಮುಂಚೆಯೇ ತನ್ನ ಗೆಳತಿಯೊಂದಿಗೆ ಪತಿರಾಯ ಪರಾರಿ ಯಾಗಿದ್ದಾನೆ.

ಹೋಟೆಲ್ ಅವರೇ ತಿಳಿಸಿದ್ದರು ಪತ್ನಿ ಹೆಸರಲ್ಲಿ ಚೆಕಿನ್ ಆಗಿದೆಯೆಂದು :ಹೌದು ಜಿಪಿಎಸ್ ತೋರಿಸಿದ ವಿಳಾಸಕ್ಕೆ ಪೊಲೀಸರು ಮೊದಲು ಕರೆ ಮಾಡಿದರು ಬಳಿಕ ಆ ಹೋಟೆಲ್ ಗೆ ಭೇಟಿ ನೀಡಿದ್ದರು ಆಗ ಹೋಟೆಲ್ ಅವರು ನೀಡಿದ ಮಾಹಿತಿ ಏನೆಂದರೆ ಕಸ್ಟಮರ್ ಅವರ ಹೆಂಡತಿಯ ಆಧಾರ ಕಾರ್ಡ್ ಅನ್ನ ನೀಡಿದರೆ ಜೊತೆಗೆ ತನ್ನ ಹೆಂಡತಿಯನ್ನೇ ಹೋಟೆಲ್ ನ ರೂಮ್ ಗೆ ಚೆಕಿನ್ ಮಾಡಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ. ಆದರೆ ಸಿಸಿಟಿವಿ ಫೂಟೇಜ್ ತೆಗೆಸಿ ನೋಡಿದಾಗ ಪತಿರಾಯ ಹೆಂಡತಿಯ ಜೊತೆ ಅಲ್ಲ ಅವನ ಪ್ರಿಯತಮೆ ಜೊತೆ ಹೋಟೆಲ್ ಚೆಕ್ ಇನ್ ಮಾಡಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ. ಅಲ್ಲಿಗೆ ಎಲ್ಲ ವಿಚಾರ ತಿಳಿದುಕೊಂಡ ಪತ್ನಿ ಅವಳ ಸಂಶಯವು ದೃಡಪಟ್ಟಿತ್ತು, ಜೊತೆಗೆ ಪೊಲೀಸರು ಕೂಡ ಅವರ ತನಿಖೆಯಲ್ಲಿ ಸದ್ಯ ನಿರತರಾಗಿದ್ದು. ಇನ್ನೂ ಕೂಡ ಪತಿರಾಯನನ್ನು ಮತ್ತು ಅವನ ಗೆಳೆತಿಯನ್ನು ಹುಡುಕಾಟ ನಡೆಸುತ್ತಿದ್ದಾರೆ. ನೋಡಿದ್ರಲ್ಲ ತಪ್ಪು ಯಾವತ್ತಿದ್ದರೂ ಅದು ಮುಂದೊಂದು ದಿನ ಬೆಳಕಿಗೆ ಬಂದಾಗ ಸಮಾಜದ ಮುಂದೆ ಮುಖ ತೋರಿಸುವ ಆಗಿರುವುದಿಲ್ಲ ಆದ್ದರಿಂದ ತಪ್ಪುದಾರಿ ತುಳಿಯುವುದಕ್ಕಿಂತ ಉತ್ತಮ ಮಾರ್ಗದಲ್ಲಿ ನಡೆಯಿರಿ ಆ ಮಾರ್ಗ ನಿಮಗೆ ಖಂಡಿತ ಖುಷಿ ನೀಡುತ್ತೆ.

Leave a Comment

Your email address will not be published.