ಬಾಳೆಹಣ್ಣನ್ನ ಸೇವನೆ ಮಾಡಿದ ನಂತರ ನಮ್ಮ ದೇಹದಲ್ಲಿ ಆಗುವುದರರು ಏನು ..! ಯಾವ ಅಂಗಕ್ಕೆ ಆನೆ ಬಲ ಬರುತ್ತೆ ಗೊತ್ತ ..!

ಆರೋಗ್ಯವಂತರಾಗಿ ಇರಬೇಕೆಂದರೆ ಬಾಳೆ ಹಣ್ಣನ್ನು ತಿನ್ನಬಹುದು ಆದರೆ ಬಾಳೆ ಹಣ್ಣು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಕೂಡ ಹೌದು ನೀವು ಈ ಮಾಹಿತಿಯನ್ನು ತಿಳಿಯಿರಿ ಬಾಳೆಹಣ್ಣು ಎಷ್ಟೋ ಆರೋಗ್ಯಕ್ಕೆ ಉತ್ತಮವಾದ ಹೆಚ್ಚು ಬಾಳೆ ಹಣ್ಣನ್ನು ತಿಂದರೆ ನಾವು ಅನಾರೋಗ್ಯ ಸಮಸ್ಯೆ ಯನ್ನು ಕೂಡ ಎದುರಿಸಬೇಕಾಗುತ್ತದೆ ಅದು ಯಾವ ಸಮಸ್ಯೆ ಮತ್ತು ಬಾಳೆಹಣ್ಣನ್ನು.

ಆರೋಗ್ಯವಂತರಾಗಿರಬೇಕೆಂದರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಕೂಡ ತಿಳಿದುಕೊಂಡಿರುವುದು ಅತ್ಯವಶ್ಯಕವಾಗಿರುತ್ತದೆ ಆದಕಾರಣ ಈ ಉತ್ತಮವಾದ ಮಾಹಿತಿಯನ್ನು ನೀವು ಕೂಡ ತಿಳಿಯಿರಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಬಾಳೆ ಹಣ್ಣನ್ನು ಸೇವನೆ ಮಾಡುವ ಮುನ್ನ ಈ ವಿಚಾರವನ್ನು ತಿಳಿದಿರುವುದು ಉತ್ತಮ.

ದೇಹಕ್ಕೆ ಪೋಷಕಾಂಶಗಳು ಅವಶ್ಯಕವಾಗಿ ಬೇಕಾಗಿರುತ್ತದೆ ಹಾಗೆ ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಕೂಡ ಇವೆ ಜೊತೆಗೆ ಕ್ಯಾಲೊರಿ ಕೂಡ ಇದೆ ತೂಕ ಹೆಚ್ಚಿರುವವರು ಹೆಚ್ಚಿನ ಬಾಳೆ ಹಣ್ಣನ್ನು ಸೇವನೆ ಮಾಡಿದ್ದೆ ಆದಲ್ಲಿ ಹೆಚ್ಚು ಕ್ಯಾಲೊರಿ ದೇಹಕ್ಕೆ ದೊರೆ ತೂತುಕುಡಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ ಹಾಗೆ ದಪ್ಪಗಾಗಲು ಬಯಸುವವರು ಬಾಳೆಹಣ್ಣನ್ನು ಮಿತಿಯಾಗಿ ಬಳಸಬಹುದು ಆದರೆ ಅಧಿಕವಾಗಿ ಬಾಳೆ ಹಣ್ಣನ್ನು ಸೇವನೆ ಮಾಡಿದ್ದಲ್ಲಿ ಅನಾರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಬಾಳೆಹಣ್ಣಿನಲ್ಲಿ ಪೊಟಾಶಿಯಂ ಅಂಶ ಕೂಡ ಇದೆ ಇದು ಮೂಳೆಗಳನ್ನು ಬಲಪಡಿಸಿ ಆರ್ಥ್ರೈಟಿಸ್ ಅಂತಹ ಸಮಸ್ಯೆ ಬಾರದಿರುವ ಹಾಗೆ ನಮ್ಮ ದೇಹವನ್ನು ಕಾಪಾಡುತ್ತದೆ ಜೊತೆಗೆ ಮಲಬದ್ಧತೆಯನ್ನು ಕೂಡ ಪರಿಹರಿಸುತ್ತದೆ ಹೆಚ್ಚಿನ ನಾರಿನಂಶ ಇರುವ ಬಾಳೆಹಣ್ಣನ್ನು ಊಟದ ನಂತರ ಸೇವನೆ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಬಾಳೆಹಣ್ಣಿನಲ್ಲಿ ಪೊಟಾಶಿಯಂ ಅಂಶ ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರುತ್ತದೆ ಹಾಗೆ ಬಾಳೆ ಹಣ್ಣಿನಲ್ಲಿ ಇರುವ ಈ ನೈಸರ್ಗಿಕವಾದ ಗ್ಲೂಕೋಸ್ ಅಂಶವು ದೇಹಕ್ಕೆ ಶಕ್ತಿಯನ್ನು ಕೂಡ ನೀಡುತ್ತದೆ ಇದರಿಂದ ನಿಶ್ಶಕ್ತಿ ದೂರವಾಗುತ್ತದೆ ಯಾರಿಗೆ ಸುಸ್ತು ಇರುತ್ತದೆ ಅಂಥವರು ಬಾಳೆ ಹಣ್ಣನ್ನು ಸೇವನೆ ಮಾಡಬಹುದು.

ಬಾಳೆ ಹಣ್ಣಿನಂತೆ ಬಾಳೆಹಣ್ಣಿನ ಸಿಪ್ಪೆಯ ಕೂಡ ಹೆಚ್ಚು ಪ್ರಯೋಜನಕಾರಿ ಆದರೆ ಈ ಬಾಳೆಹಣ್ಣಿನ ಸಿಪ್ಪೆಯನ್ನು ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಬಳಸಲಾಗುತ್ತದೆ ಇದೀಗ ತಿಳಿಯೋಣ ಬಾಳೆ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಮೊದಲನೆಯದಾಗಿ ಹೆಚ್ಚಿನ ನಾರಿನಂಶ ಇರುವ ಬಾಳೆ ಹಣ್ಣನ್ನು ಹೆಚ್ಚಾಗಿ ತಿಂದರೆ ಹೊಟ್ಟೆ ಬಿಗಿತ ಮಲಬದ್ಧತೆ ಕೂಡ ಉಂಟಾಗುತ್ತದೆ. ಯಾಕೆಂದರೆ ಬಾಳೆಹಣ್ಣು ಕರುಳಿನಿಂದ ಹೆಚ್ಚಿನ ನೀರಿನ ಅಂಶವನ್ನು ಹೀರಿಕೊಂಡು ಮಲಬದ್ದತೆಯನ್ನು ಉಂಟುಮಾಡುತ್ತದೆ.

ಹೀಗಾಗಿ ಬಾಳೆ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಉಂಟಾಗುತ್ತದೆ ಮತ್ತು ಬಾಳೆಹಣ್ಣಿನಲ್ಲಿ ಇರುವ ಸಕ್ಕರೆಯ ಅಂಶ ಹಳ್ಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ಬಾಳೆ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕೂಡ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದಕಾರಣ ಆರೋಗ್ಯವಂತನಾಗಿರಬೇಕೆಂದರೆ ದಿನಕ್ಕೆ ಎರಡು ಬಾಳೆಹಣ್ಣು ಸಾಕು. ಅಷ್ಟು ಬಾಳೆಹಣ್ಣಿನಲ್ಲಿ ದೇಹಕ್ಕೆ ಬೇಕಾಗುವ ಪೋಷಕಾಂಶ ದೊರೆಯುತ್ತದೆ ಧನ್ಯವಾದ ಆರೋಗ್ಯದಿಂದ ಇರಿ ಶುಭ ದಿನ.

Leave a Comment

Your email address will not be published.