ಪತಿ ಪತ್ನಿ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸುಂದರ ಹೆಂಡತಿಯನ್ನ ನೋಡಿ ಆಕೆಯ ಹಳೆ ಗೆಳಯ ಅವಳ ಅಂದವನ್ನ ನೋಡಿ ಏನು ಹೇಳುತ್ತಾನೆ ಗೊತ್ತ … ಅದನ್ನ ಸಹಿಕೊಳ್ಳಲು ಆಗದೆ ಅವಳ ಗಂಡ ಹೆಂಡತಿಯ ಗೆಳೆಯನಿಗೆ ಏನು ಮಾಡಿದ್ದಾನೆ ನೋಡಿ…. ನಿಜಕ್ಕೂ ಗೆಳೆಯನ ಸ್ಥಿತಿ ನೋಡಿದ್ರೆ ಎಂತವರಿಗೂ ಬೇಜಾರ್ ಆಗುತ್ತೆ… ಅಷ್ಟಕ್ಕೂ ಗೆಳಯ ಅಂದಿದ್ದಾದ್ರೂ ಏನು ಹಾಗು ಆಕೆಯ ಗೆಳೆಯನಿಗೆ ಏನಾಯಿತು…

ಸಾಮಾನ್ಯವಾಗಿ ಮದುವೆಯ ನಂತರವೂ ಸ್ನೇಹದ ವಂದವನ್ನು ಉಳಿಸಿಕೊಳ್ಳುವ ವರಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಹೆಚ್ಚು ಹೌದು ಮದುವೆಯ ಬಳಿಕ ಹೆಣ್ಣು ಮಕ್ಕಳಿಗೂ ಗಂಡುಮಕ್ಕಳಿಗೂ ಇಬ್ಬರಿಗು ಕೂಡ ಜವಾಬ್ದಾರಿ ಏನೋ ಹೆಚ್ಚುತ್ತದೆ ಹಾಗೆಯೇ ಹೆಣ್ಣುಮಕ್ಕಳಿಗೆ ಜವಾಬ್ದಾರಿಯ ಜೊತೆ ಮನೆಯಲ್ಲಿ ಕೆಲಸ ಕೂಡ ಹೆಚ್ಚುವ ಕಾರಣ ತಮ್ಮ ಸ್ನೇಹಿತರ ಬಗ್ಗೆ ಅಷ್ಟಾಗಿ ಯೋಚಿಸೋದಿಲ್ಲ. ಆದರೆ ಪುರುಷರು ಮಾತ್ರ ಆಗಾಗ ಸ್ನೇಹಿತರೆಲ್ಲ ಸೇರಿಕೊಂಡು ಪಾರ್ಟಿ ಮಾಡುವುದು ತಮ್ಮ ಜೀವನದ ಕುರಿತು ಮಾತನಾಡುವುದು ಹೀಗೆ ಚಿಟ್ ಚಾಟ್ ಮಾಡುವುದು ಮಾಡ್ತಾನೇ ಇರ್ತಾರೆ ಇದು ಗಂಡಸರಿಗೆ ಹೊಸದೇನೂ ಅಲ್ಲ ಹಾಗೇ ಇಲ್ಲೊಬ್ಬ ಪತಿರಾಯ ತನ್ನ ಹಳೆಯ ಸ್ನೇಹಿತ ಸಿಕ್ಕ ಎಂಬ ಕಾರಣಕ್ಕೆ ಹೊರದೇಶಕ್ಕೆ ಹೋದವನು ಮತ್ತೆ ಮರಳಿ ಊರಿಗೆ ಬಂದಿದ್ದನೆಂಬ ಕಾರಣಕ್ಕೆ ಅವನನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿಯೇ ಪಾರ್ಟಿ ಮಾಡುತ್ತಾ ಇಬ್ಬರು ತಮ್ಮ ಬಾಲ್ಯದ ಬಗ್ಗೆ ಮುಂದಿನ ಜೀವನದ ಕುರಿತು ಪ್ರಸ್ತುತ ವಿಚಾರಗಳ ಕುರಿತು ಸಾಕಷ್ಟು ವಿಚಾರಗಳನ್ನು ಮೆಲುಕು ಹಾಕುತ್ತಾ ಇರುತ್ತಾರೆ.

ಪಾರ್ಟಿ ಮಾಡಲು ಬಂದವ ಹೆ ಣವಾಗಿ ಹೋದ :ಹೌದು ತನ್ನ ಗೆಳೆಯನ ಮನೆಗೆ ಅಪರೂಪಕ್ಕೆ ಬಂದಿದ್ದ ಸ್ನೇಹಿತ ಕೆಲವೊಂದು ವಿಚಾರಗಳನ್ನು ಮೆಲುಕು ಹಾಕುತ್ತಾ ವಿಚಾರ ಎಲ್ಲೆಲ್ಲಿಯೋ ಬೆಳೆಯುತ್ತಾ ಹೋಯಿತು ಕೊನೆಗೆ ಇಬ್ಬರೂ ಕೂಡ ಪಾರ್ಟಿ ಮಾಡುತ್ತಾ ಮತ್ತಿನಲ್ಲಿ ಇವರ ಮಾತು ಎಲ್ಲೆಲ್ಲಿಗೋ ಹೋಗಿತ್ತು ಕೊನೆಗೆ ಗೆಳೆಯ ಸುಮ್ಮನಿರಲಾರದೆ ತನ್ನ ಸ್ನೇಹಿತನ ಹೆಂಡತಿಯ ವಿಚಾರವನ್ನು ಕೂಡ ಎತ್ತಿಕೊಂಡಿದ್ದ ಅದೇ ವೇಳೆ ಕೋಪಗೊಂಡ ಸ್ನೇಹಿತ ತನ್ನ ಸ್ನೇಹಿತನಿಗೆ ಎಗ್ಗಾ ಮುಗ್ಗಾ ಚಚ್ಚಿದ್ದಾರೆ ಹೌದು ಸ್ನೇಹಿತ ಎಂಬುದನ್ನು ನೋಡದೆ ತನ್ನ ಗೆಳೆಯನಿಗೆ ಸರಿಯಾಗಿ ಬಾರಿಸಿದ್ದ ವ್ಯಕ್ತಿ ಗಾಯಗೊಂಡ ವ್ಯಕ್ತಿ ನೋವಿನಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಹೌದು ಅಮಲಿನಲ್ಲಿ ಇವರ ಮಾತುಗಳು ತಾರಕಕ್ಕೇರಿದ್ದು ಮನೆಗೆ ಇಬ್ಬರ ನಡುವೆ ಮಾತುಗಳು ಜಗಳಕ್ಕೆ ತಿರುಗಿ ಇಬ್ಬರ ನಡುವೆ ಮಾತಿನ ಚಕಮಕಿ ಯಿಂದ ಮನೆಗೆ ಸ್ನೇಹಿತನನ್ನು ಕರೆಸಿಕೊಂಡಿದ್ದ ವ್ಯಕ್ತಿ ಮನೆಗೆ ಬಂದಿದ್ದ ಅತಿಥಿ ಎಂಬುದನ್ನು ನೋಡದೆ ತನ್ನ ಸ್ನೇಹಿತನ ಮೇಲೆಯೇ ಕೈ ಮಾಡಿದ್ದಾನೆ ಕೊನೆಗೆ ತನ್ನ ಹೆಂಡತಿಯ ಬಗ್ಗೆ ಮಾತನಾಡುತ್ತಾನೆ ಗೆಳೆಯ ಎಂಬ ಕಾರಣಕ್ಕೆ ಕೋಪಗೊಂಡ ಗೆಳೆಯ ಕೈಗೆ ಸಿಕ್ಕಿದ ರಲ್ಲಿಯೇ ಹೊಡೆದು ಗೆಳೆಯರನ್ನ ಇಲ್ಲವಾಗಿಸಿದ್ದಾರೆ ಅಮಲಿನಲ್ಲಿ ಮಾಡಿದ ಈ ಕೆಲಸ ಅವರಿಗೆ ಏನು ಮಾಡುತ್ತಿದ್ದೇನೆ ಎಂಬುದು ಕೂಡ ಅರಿವಿರಲಿಲ್ಲ.

ಇಂತದೊಂದು ಘಟನೆ ನಡೆದಿದ್ದು ಇದನ್ನೆಲ್ಲ ಕೇಳಿದಾಗ ಪಾರ್ಟಿಯು ಬೇಡ ಅಪರೂಪಕ್ಕೆ ಮನೆಗೆ ಹೋಗೋದು ಬೇಡ ಅನಿಸತ್ತೆ ನೋಡಿ. ಅದರಲ್ಲಿಯೂ ಅಮಲಿನಲ್ಲಿ ಏನು ಮಾತನಾಡುತ್ತೇವೆ ಎಂಬುದು ಅರಿವಿಲ್ಲದೆ ಮಾತನಾಡುತ್ತಿದ್ದ ಗೆಳೆಯರು ಮಾತಿಗಷ್ಟೇ ವಿಚಾರವನ್ನು ಸೀಮಿತವಾಗಿಡದೆ, ತನ್ನ ಖಾಸಗಿ ವಿಚಾರಕ್ಕೆ ಸ್ನೇಹಿತ ಬರುತ್ತಿದ್ದಾನೆ ಎಂಬ ಕಾರಣಕ್ಕೆ ಕೋಪಗೊಂಡ ಗೆಳೆಯ ಈ ಅನಾಹುತವನ್ನು ಮಾಡಿಕೊಂಡಿದ್ದಾನೆ.

ಮೃತ ವ್ಯಕ್ತಿ ಅಪರೂಪಕ್ಕೆ ಊರಿಗೆ ಬಂದಿದ್ದ ಇದೇ ವೇಳೆ ತನ್ನ ಹಳೆಯ ಸ್ನೇಹಿತನ ಮನೆಗೆ ಬಂದಿದ್ದ ಕಾರಣ ಅಪರೂಪಕ್ಕೆ ಸೇರಿಕೊಂಡಿದ್ದರೆಂದು ಗುಂಡು ಪಾರ್ಟಿ ಮಾಡಲು ಮುಂದಾಗಿದ್ದರು. ಮಾತಿನಲ್ಲೇ ಗೆಳೆಯನ ಹೆಂಡತಿಯ ವಿಚಾರಕ್ಕೆ ಹೋದ ಗೆಳೆಯ ಸಹಿಸಿಕೊಳ್ಳಲಾಗದೆ ಕೈ ಮಾಡಿದ್ದಾನೆ. ಎಷ್ಟು ಮಾಡುತ್ತಿದ್ದ ಹಾಗೆ ಅಮಲು ಇಳಿದಿತ್ತು ಕೊನೆಗೆ ಈ ಕೃತ್ಯವನ್ನು ನಾನು ಮಾಡಿಬಿಟ್ಟೆ ಎಂಬ ಭಯದಲ್ಲಿಯೇ ತಾನೇ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಬಳಿ ಸರಂಡರ್ ಆಗಿದ್ದಾನೆ ಆರೋಪಿ. ಹೌದು ತನ್ನ ಸ್ನೇಹಿತನೂ ಹೀಗೆಲ್ಲ ಮಾತನಾಡಿದ ಕುಡಿದ ಅಮಲಿನಲ್ಲಿ ಈ ತಪ್ಪನ್ನು ನಾನು ಮಾಡಿದ್ದೇನೆ ಎಂದು ಪೊಲೀಸರ ಬಳಿ ಎಲ್ಲ ವಿಚಾರವನ್ನು ತಾನೆ ಒಪ್ಪಿಕೊಂಡು ಪೊಲೀಸರ ವಶಕ್ಕೆ ತಾನೇ ಸೆರೆಯಾಗಿದ್ದಾನೆ. ಕೆಲವೊಂದು ಬಾರಿ ಸಮಯ ಹೇಗಿರುತ್ತೆ ಅಂತಾನೆ ಗೊತ್ತಾಗೋದಿಲ್ಲ ನೋಡಿ ಏನೋ ಮಾಡಲು ಹೋಗಿ ಏನೋ ಮಾಡಿದನಂತೆ ಎಂಬ ಹಾಗೆ ಎಲ್ಲೋ ಚೆನ್ನಾಗಿದ್ದ ಆದರೆ ಊರಿಗೆ ಬಂದಾಗ ಪಾರ್ಟಿ ಮಾಡಲೆಂದು ಬಂದ ವ್ಯಕ್ತಿ ಮತ್ತೆ ತನ್ನ ಮನೆ ಸೇರಲೇ ಇಲ್ಲ.

Leave a Comment

Your email address will not be published.