ನಿಮ್ಮ ಮುಖದ ಚಹರೆ ನೋಡಿ ನಿಮ್ಮ ಆರೋಗ್ಯದ ಗುಟ್ಟನ್ನು ಕಂಡುಹಿಡಿಯಿರಿ.. ಅದು ಹೀಗೆ …!

ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ಕಾಯಿಲೆಗಳಿಗೆ ಮತ್ತು ಆರೋಗ್ಯದ ಯಾವುದೇ ಸಮಸ್ಯೆಗಳಿಗೂ ಪರಿಹಾರವನ್ನು ಪಡೆದುಕೊಳ್ಳಲು ನಾವು ಆಸ್ಪತ್ರೆಗೆ ಅಥವಾ ದವಾಖಾನೆಗೆ ಹೋಗುವುದು ಸಾಮಾನ್ಯ ಅಲ್ಲಿ ನಮ್ಮ ಆರೋಗ್ಯದ ಸಮಸ್ಯೆಗೆ ಪರಿಹಾರ ಸಿಗುವುದು ಖಂಡಿತ ಎಂಬ ಭರವಸೆಯ ಮೇಲೆ ಹೋಗುತ್ತೇವೆ.ಈ ವಿಷಯವನ್ನು ಈ ದಿನ ನಾನು ಏತಕ್ಕೆ ಪ್ರಸ್ತಾಪಿಸುತ್ತಿದ್ದೇನೆ ಗೊತ್ತೇ ಸಾಮಾನ್ಯವಾಗಿ ನಾವು ಆಸ್ಪತ್ರೆಯಲ್ಲಿ ಡಾಕ್ಟರ್ ನೋಡಲು ಹೋದಾಗ ಅವರು ನಮ್ಮನ್ನು ಪರೀಕ್ಷಿಸುವ ಮುಂಚೆ ನಮಗೆ ಯಾವ ಕಾಯಿಲೆ ಇದೆ ಎಂದು ಸಾಮಾನ್ಯವಾಗಿ ಹೇಳುವುದನ್ನು ನಾವು ಕಾಣಬಹುದಾಗಿದೆ, ನಾವು ಆಗ ತಕ್ಷಣ ಹೇಳುತ್ತೇವೆ .

ಎಂಥ ಡಾಕ್ಟರ್ ನೋಡಿದ ಕೂಡಲೇ ಕಾಯಿಲೆಯನ್ನು ಕಂಡು ಹಿಡಿಯುತ್ತಾರಲ ಎಂದು ಆದರೆ ಕಾಯಿಲೆಯನ್ನು ವ್ಯಕ್ತಿಯನ್ನ ನೋಡಿದ ತಕ್ಷಣ ಹೇಳಬಹುದು ಮತ್ತು ಬೇರೆ ರೀತಿಯಿಂದಲೂ ಹೇಳಬಹುದು, ಅದು ವ್ಯಕ್ತಿಯನ್ನು ಪರೀಕ್ಷೆ ಮಾಡದೆ ಹೇಳುವ ಕೆಲವೊಂದು ವಿಧಾನಗಳಲ್ಲಿ ಅದು ಒಂದು ಏಕೆಂದರೇ ಮುಖದ ಚಹರೆಯನ್ನು ನೋಡಿ ಕೂಡ ನಮಗೆ ಯಾವ ಕಾಯಿಲೆ ಇದೆ ಅಥವಾ ನಾವು ಯಾವ ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಹೇಳಬಹುದು.

ಅದರ ಜೊತೆಯಲ್ಲಿ ನಾಡಿ ಮಿಡಿತವನ್ನು ಕೂಡ ನೋಡಿಯೂ ಹೇಳಬಹುದು ಮತ್ತು ನಮ್ಮ ಮಲ ಮೂತ್ರ ಯಾವ ಬಣ್ಣದಲ್ಲಿದೆ ಎಂದು ಕೂಡ ಡಾಕ್ಟರ್ ಗಳು ಕೆಲವೊಂದು ಬಾರಿ ತಿಳಿದುಕೊಂಡು ನಮ್ಮ ಆರೋಗ್ಯ ಯಾವ ಪರಿಸ್ಥಿತಿಯಲ್ಲಿದೆ ಎಂದು ಹೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ .

ಅದರಲ್ಲಿ ಕೆಲವೊಂದು ಸರಳ ವಿಧಾನಗಳನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಇದು ಸಾಮಾನ್ಯವಾಗಿ ಡಾಕ್ಟರುಗಳು ಬಳಸುವಂತಹ ವಿಧಾನ, ಈ ವಿಧಾನಗಳನ್ನು ನೀವು ತಿಳಿದುಕೊಳ್ಳುವುದರಿಂದ ನೀವು ಯಾವ ಸಮಸ್ಯೆಗಳಿಂದ ಬಳಲುತ್ತಿದ್ದೀರಾ ಎಂದು ತಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂಬ ಒಂದು ಕಾರಣದಿಂದಾಗಿ ಈ ವಿಧಾನಗಳನ್ನು ನಾವು ಈ ದಿನ ನಿಮ್ಮೊಂದಿಗೆ ಪ್ರಸ್ತಾಪಿಸುತ್ತಿದ್ದೇವೆ.

ಸಾಮಾನ್ಯವಾಗಿ ಕಣ್ಣಿನ ಕೆಳಗೆ ಕಪ್ಪು ಬಣ್ಣವಿದ್ದರೆ ನಿದ್ದೆ ಕಡಿಮೆ ಮಾಡುತ್ತೀರಾ ಎಂದು ಹೇಳುತ್ತಾರೆ ಆದರೆ ಅದು ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದರಿಂದಾಗಿ ಕಣ್ಣಿನ ಸುತ್ತ ಕಪ್ಪಗಾಗುತ್ತದೆ ಎಂದು ಹೇಳುತ್ತಾರೆ, ಅದರ ಜೊತೆಯಲ್ಲಿ ಹಣೆ ಮೇಲೆ ಸುಕ್ಕುಗಳಿಂದ ಕೆಲವರು ಮಾನಸಿಕ ಖಿನ್ನತೆಗೆ ಒಳಪಡುತ್ತಾರೆ ಎಂದೂ ಕೂಡ ಅರ್ಥ ಮಾಡಿಕೊಳ್ಳಬಹುದು.

ಮತ್ತೊಂದು ವಿಧಾನವೆಂದರೆ ಸಾಮಾನ್ಯವಾಗಿ ತಲೆಯ ಹಣೆಯ ಭಾಗದಲ್ಲಿ ಕಪ್ಪಾಗಿರುವುದನ್ನು ಗಮನಿಸಬಹುದು ಅಂದರೆ ಮುಖ ಎಲ್ಲ ಬಿಳಿ ಬಣ್ಣದಲ್ಲಿದ್ದು ಹಣೆಯ ಭಾಗ ಮಾತ್ರ ಕಪ್ಪಾಗಿರುತ್ತದೆ, ಆ ರೀತಿ ಇದ್ದರೆ ಅವರು ನಿದ್ದೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಅರ್ಥ ಮತ್ತು ಯಾವಾಗಲೂ ತುಟಿ ಒಣಗುತ್ತಿದ್ದರೆ ನೀರಿನ ಕೊರತೆ ಕಡಿಮೆ ಇದೆ ಅಂದರೆ ನೀರಿನ ಅಂಶದ ಕೊರತೆ ನಮ್ಮ ದೇಹದಲ್ಲಿ ಕಡಿಮೆ ಇದೆ ಎಂದರ್ಥ.

ಕೆನ್ನೆಯ ಭಾಗ ಒಳಗೆ ಹೋದಂತಾಗಿದ್ದು ಅಂದರೆ ಸಣ್ಣ ಆಗಿದ್ದರೆ ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ ಎಂದರ್ಥ ನಮ್ಮ ಮುಖದ ಮೇಲೆ ಗುಳ್ಳೆಗಳು ಅಥವಾ ಭಕ್ಷಗಳು ಹೇಳುತ್ತಿದ್ದರೆ ಹೊಟ್ಟೆಯಲ್ಲಿ ಹುಳುಗಳಿರುವುದು ಎಂದು ಅರ್ಥ ಮಾಡಿಕೊಳ್ಳಬಹುದು ಮತ್ತು ಕೆಲವೊಂದು ನಿಯಮಿತ ವಯಸ್ಸಿನವರಿಗೆ ಮುಖದ ಮೇಲೆ ಬಿಳಿ ಬಣ್ಣದ ಪ್ಯಾಚಸ್ ಗಳಾಗಿರುವುದನ್ನು ಗಮನಿಸಬಹುದು,

ಅದರಲ್ಲೂ ಕೂಡ ಸಣ್ಣ ಮಕ್ಕಳಿಗೆ ಈ ರೀತಿ ಹೆಚ್ಚಾಗಿರುತ್ತದೆ ಆದ್ದರಿಂದ ಅವರಿಗೆ ಹೆಚ್ಚು ಹೊಟ್ಟೆಯಲ್ಲಿ ಜಂತು ಹುಳ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು ಈ ರೀತಿ ಸಮಸ್ಯೆಗಳು ಎಲ್ಲರಿಗೂ ಇರುತ್ತವೆ ಆದರೆ ಕಂಡು ಹಿಡಿದುಕೊಳ್ಳುವ ಮಾರ್ಗ ಮಾತ್ರ ತಿಳಿದಿರುವುದಿಲ್ಲ ಇವುಗಳನ್ನು ಒಮ್ಮೆ ಪರೀಕ್ಷಿಸಿ ನಂತರ ಡಾಕ್ಟರ್ ಬಳಿ ತೋರಿಸಿ ಧನ್ಯವಾದಗಳು .

Leave a Comment

Your email address will not be published.